ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಲೇಖನಗಳು

ನಾ ದಿವಾಕರ ಕಾಲಂ: ದೇವಾನಂದ್ ಏಕೆ ವಿಶಿಷ್ಟವಾಗಿ ಕಾಣುತ್ತಾರೆ ?

ನಾ ದಿವಾಕರ ಕಾಲಂ: ದೇವಾನಂದ್ ಏಕೆ ವಿಶಿಷ್ಟವಾಗಿ ಕಾಣುತ್ತಾರೆ ?

ನಾ ದಿವಾಕರ 1950ರ ದಶಕದ ಭಾರತೀಯ ಚಿತ್ರರಂಗದಲ್ಲಿ ಪ್ರಧಾನವಾಗಿ ಕೇಳಿಬರುತ್ತಿದ್ದುದು ಮೂರು ಹೆಸರುಗಳು. ಟ್ರಾಜಿಡಿ ಕಿಂಗ್ ಎಂದೇ ಹೆಸರಾದ, ಭಾವನಾತ್ಮಕ ನಟನೆಗೆ ಸ್ಪಷ್ಟ ನಿದರ್ಶನ ಒದಗಿಸಿದ ದಿಲೀಪ್ ಕುಮಾರ್, ಚಾಲರ್ಿ ಚಾಪ್ಲಿನ್ ಹಾದಿಯಲ್ಲೇ ಹಾಸ್ಯ ಸನ್ನಿವೇಶಗಳ ಮೂಲಕ ಸಮಾಜಕ್ಕೆ ಸಂದೇಶಾತ್ಮಕ ಚಿತ್ರಗಳನ್ನು […]

read more
ಅನಾಗರೀಕ ಪದ್ಧತಿಗೆ ಅಧಿಕೃತ ಮೊಹರು..

ಅನಾಗರೀಕ ಪದ್ಧತಿಗೆ ಅಧಿಕೃತ ಮೊಹರು..

ನಾ ದಿವಾಕರ ದೈವ ಸನ್ನಿಧಿಯಲ್ಲಿ ಮಾನವೀಯತೆಗೆ ಹೆಚ್ಚು ಮೌಲ್ಯ ಇರಬೇಕಾದ್ದು ಮಾನವ ಧರ್ಮ. ಯಾವ ಮತ ಧರ್ಮದಲ್ಲೇ ಆಗಲಿ ಆಚರಣೆಗಳು ಮಾನವ ಸಂವೇದನೆಗಳನ್ನು ನಿಕೃಷ್ಟವಾಗಿ ಕಾಣುವ ಹಂತಕ್ಕೆ ತಲುಪಿದಾಗ ಅಲ್ಲಿ ದೇವ ಸನ್ನಿಧಾನದಲ್ಲೂ ದಾನವತ್ವವೇ ಪ್ರಧಾನವಾಗಿ ಗೋಚರಿಸುತ್ತದೆ. ಧರ್ಮದ ಅನುಯಾಯಿಗಳು ಮತ್ತು […]

read more
ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನ್ಯಾಯಾಧೀಶ..

ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನ್ಯಾಯಾಧೀಶ..

-ನಾ ದಿವಾಕರ ಕಳೆದ ಹಲವು ದಿನಗಳಲ್ಲಿ ಕನರ್ಾಟಕದ ಜನಮಾನಸದಲ್ಲಿ ಮನೆ ಮಾಡಿರುವ ಒಂದು ಹೆಸರು ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆ. ನ್ಯಾ. ಸಂತೋಷ್ ಹೆಗ್ಡೆ ದಿಟ್ಟತನದಿಂದ ಕೈಗೊಂಡ ತನಿಖೆಗಳು ಮತ್ತು ಕೆಲವು ನಿಧರ್ಾರಗಳು ಕನರ್ಾಟಕದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ್ದೂ ಹೌದು. ಇದೇ […]

read more
ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನ..

ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನ..

-ನಾ ದಿವಾಕರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ನಿರ್ಧರಿಸುವುದು ಸಾಂವಿಧಾನಿಕ ಮೌಲ್ಯಗಳ ಪರಿಪಾಲನೆ ಮಾತ್ರ. ಸಂವಿಧಾನ ಕೇವಲ ಒಂದು ಮಾರ್ಗದರ್ಶಕ ಗ್ರಂಥವಲ್ಲ. ಅಥವಾ ಇಂತಹುದೇ ನಿಯಮಗಳನ್ನು ಪಾಲಿಸಬೇಕೆಂದು ನಿಗದಿಪಡಿಸುವ ಒಂದು ಸಂಹಿತೆಯೂ ಅಲ್ಲ. ಪ್ರಜೆಗಳಿಂದ […]

read more
ಶಾಲೆಗಳನ್ನು ಮುಚ್ಚುವುದು ಬೌದ್ಧಿಕ ದಾರಿದ್ರ್ಯತೆಯ ಸಂಕೇತ..

ಶಾಲೆಗಳನ್ನು ಮುಚ್ಚುವುದು ಬೌದ್ಧಿಕ ದಾರಿದ್ರ್ಯತೆಯ ಸಂಕೇತ..

-ನಾ ದಿವಾಕರ ಮನೆಯೇ ಮೊದಲ ಪಾಠಶಾಲೆ ಎಂದು ಹೇಳಲಾಗುತ್ತದೆ. ಹಾಗೆಯೇ ಶಾಲೆ ಎನ್ನುವುದು ಬಾಲ್ಯಾವಸ್ಥೆಯಲ್ಲಿ ಮಕ್ಕಳು ಕಂಡುಕೊಳ್ಳುವ ಮತ್ತೊಂದು ಮನೆ. ತಮ್ಮ ಮನೆಗಳಲ್ಲಿ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಮಕ್ಕಳಿಗೆ ಸಾಮಾಜಿಕ ಸಂಬಂಧಗಳ ಸೂಕ್ಷ್ಮತೆಗಳು ಅರಿವಾಗುವುದು ಶಾಲೆಯಲ್ಲಿ. ಶಾಲೆ ಅಂದರೆ ಕೇವಲ […]

read more
ಕನ್ನಡ ಕನ್ನಡತನ ಕನ್ನಡಿಗರು..

ಕನ್ನಡ ಕನ್ನಡತನ ಕನ್ನಡಿಗರು..

-ನಾ ದಿವಾಕರ ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಮತ್ತದೇ ಮೆರವಣಿಗೆ, ವಿಜೃಂಭಣೆ. ಮತ್ತದೇ ವಾದ ವಿವಾದಗಳು. ಮತ್ತದೇ ಕೂಗು. ಕನ್ನಡ ಭಾಷೆ ನಶಿಸುತ್ತಿದೆ, ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ ಇತ್ಯಾದಿ. ಹಲವು ದಶಕಗಳಿಂದಲೂ ಈ ಕೂಗು ಕೇಳಿಸುತ್ತಲೇ ಇದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ […]

read more
ಹಳಿ ತಪ್ಪಿದ ಅಣ್ಣಾ ರೈಲು..

ಹಳಿ ತಪ್ಪಿದ ಅಣ್ಣಾ ರೈಲು..

-ನಾ ದಿವಾಕರ ಆಲದ ಮರದಡಿಯಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ಆಲದ ಮರದ ಬೇರುಗಳು ಭೂತಳದಲ್ಲಿರುವಂತೆಯೇ ಮರದ ಮೇಲಿನಿಂದಲೂ ಇರುತ್ತದೆ. ತನ್ನ ವ್ಯಾಪ್ತಿಯಲ್ಲಿನ ಇಡೀ ಪ್ರದೇಶವನ್ನು ಕತ್ತಲಾಗಿಸಿ ಸೂರ್ಯನ ಕಿರಣ ತಾಕದಂತೆ ಮಾಡುತ್ತದೆ. ಹಾಗಾಗಿ ಆಲದ ಮರ ಎಷ್ಟೇ […]

read more
ಅಭಿವ್ಯಕ್ತಿ ಸ್ವಾತಂತ್ರ್ಯ- ಅಕಾಲಿಕ ಮರಣ

ಅಭಿವ್ಯಕ್ತಿ ಸ್ವಾತಂತ್ರ್ಯ- ಅಕಾಲಿಕ ಮರಣ

-ನಾ ದಿವಾಕರ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಎರಡು ವಿಭಿನ್ನ ವಿದ್ಯಮಾನಗಳು ಒಟ್ಟೊಟ್ಟಿಗೆ ಸಾಗುತ್ತಿವೆ. ಒಂದು ಕಡೆ ಸಾಂವಿಧಾನಿಕ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಭ್ರಾತೃತ್ವ ಮತ್ತು ಪ್ರಾಮಾಣಿಕತೆಯನ್ನು ಮೂಡಿಸುವ ಪ್ರಯತ್ನಗಳು […]

read more
ಬಂಧಿಯಾದ ಸತ್ಯಾಗ್ರಹಿ..

ಬಂಧಿಯಾದ ಸತ್ಯಾಗ್ರಹಿ..

-ನಾ ದಿವಾಕರ 42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಒಂದು ಮಸೂದೆ ಮತ್ತು ಆಳ್ವಿಕರ ಚಿಂತನಾ ಕ್ರಮದಲ್ಲಿ ಎಂದೂ ಎಲ್ಲಿಯೂ ಕಾಣಿಸಿಕೊಳ್ಳದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಇವರೆಡರ ಬಗ್ಗೆಯೂ ರಾಷ್ಟ್ರ ಮಟ್ಟದಲ್ಲಿ ಜನದನಿಯನ್ನು ಮೂಡಿಸಿ, ಆಳುವ ಪಕ್ಷವನ್ನೂ, ರಾಜಕೀಯ ನಾಯಕರನ್ನೂ ಮತ್ತು […]

read more
ಘರ್ಜನೆ ನಿಲ್ಲಿಸಿದ ಟೈಗರ್ ..

ಘರ್ಜನೆ ನಿಲ್ಲಿಸಿದ ಟೈಗರ್ ..

-ನಾ ದಿವಾಕರ ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ಒಂದು ಮನರಂಜನೆಯ ಕ್ರೀಡೆಯಾಗಿದೆ. ಒಂದು ಕಾಲದಲ್ಲಿ ಜಂಟಲ್ಮೆನ್ಸ್ ಗೇಮ್ ಅಥರ್ಾತ್ ಗಣ್ಯರ ಕ್ರೀಡೆ ಎಂದು ಕರೆಯಲ್ಪಡುತ್ತಿದ್ದ ಕ್ರಿಕೆಟ್ ಈಗ ಪಡ್ಡೆ ಹುಡುಗರ ಮನತಣಿಸುವ, ಬುಕ್ಕಿಂಗ್ ಮಾಫಿಯಾದ ಜೇಬು ತುಂಬಿಸುವ, ಆಟಗಾರರನ್ನು ಶ್ರೀಮಂತಿಕೆಯಲ್ಲಿ ಮೆರೆಸುವ ಚಿನ್ನದ […]

read more
ಪಾಪು ಪ್ರಲಾಪ ಅಸಂಬದ್ಧ ಅಪ್ರಬುದ್ಧ ..

ಪಾಪು ಪ್ರಲಾಪ ಅಸಂಬದ್ಧ ಅಪ್ರಬುದ್ಧ ..

-ನಾ ದಿವಾಕರ ಯಾವುದೇ ಸಾಹಿತಿ, ಕಲಾವಿದ, ಕವಿ, ಲೇಖಕರಿಗೆ ಪ್ರಶಸ್ತಿ ಎನ್ನುವುದು ತಮ್ಮ ಪ್ರತಿಭೆಯನ್ನು ಅರಸಿಕೊಂಡು ಬರುವ ಮನ್ನಣೆ ಮಾತ್ರವಾಗಿರುತ್ತದೆ. ಆದರೆ ಪ್ರಶಸ್ತಿ ಪಡೆಯುವುದೇ ಅಂತಿಮ ಗುರಿಯಾಗಿರುವುದಿಲ್ಲ.  ತಮ್ಮ ಸೂಕ್ಷ್ಮ ಸಂವೇದನೆಗಳನ್ನು, ಮಾನವ ಪರ ಕಾಳಜಿಗಳನ್ನು, ಕಾವ್ಯಾತ್ಮಕ ಅನುಭವಗಳನ್ನು ಮತ್ತು ಜೀವನಾನುಭವಗಳನ್ನು […]

read more
ಚಿತ್ರರಂಗದ ನೈತಿಕ ಅಧಃಪತನ..

ಚಿತ್ರರಂಗದ ನೈತಿಕ ಅಧಃಪತನ..

-ನಾ ದಿವಾಕರ ಚಲನ ಚಿತ್ರಗಳು ಜನಸಾಮಾನ್ಯರ ಮನರಂಜನೆಯ ಸಾಧನಗಳಾದರೂ, ಒಂದು ಸಾಮಾಜಿಕ ಪರಿಸರದಲ್ಲಿ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ತಮ್ಮದೇ ಆದ ಪರಿಣಾಮ ಬೀರುವ ಸಾಮಥ್ರ್ಯ ಹೊಂದಿರುತ್ತದೆ. ಸಾಮಾಜಿಕ ಸ್ಥಿತ್ಯಂತರಗಳನ್ನೇ ಆಧರಿಸಿ ಕತೆಗಳನ್ನು ಹೆಣೆಯುವ ನಿಮರ್ಾಪಕ ನಿದೇರ್ಶಕರು ತಮ್ಮ ಚಿತ್ರದ ನಾಯಕನ […]

read more
ಇನ್ನೆಷ್ಟು ಸಾವುಗಳನ್ನು ಕಾಣಬೇಕು ?

ಇನ್ನೆಷ್ಟು ಸಾವುಗಳನ್ನು ಕಾಣಬೇಕು ?

-ನಾ ದಿವಾಕರ ಊರೆಲ್ಲಾ ಗುಳೇ ಹೋದಮೇಲೆ ಊರ ಬಾಗಿಲು ಹಾಕುವುದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸವರ್ೇ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಯಾವುದೇ ಒಂದು ದುರಂತ ನಡೆದರೂ ಪುಂಖಾನುಪುಂಖವಾಗಿ ಭಾಷಣ ಮಾಡುವವರಿದ್ದಾರೆ. ಗಂಟೆಗಟ್ಟಲೆ ಟಿವಿ ಪರದೆಗಳ ಮೇಲೆ ಚಚರ್ೆ ಮಾಡುವವರಿದ್ದಾರೆ.  ಆಗಿ ಹೋದ ಘಟನೆಯ […]

read more
ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು

ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು

-ನಾ ದಿವಾಕರ ಇತ್ತೀಚೆಗೆ ತಾನೇ ಮುಕ್ತಾಯಗೊಂಡ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮತ್ತು ತನ್ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಭ್ರಷ್ಟಾಚಾರ ವಿರೋಧಿ ಅಂದೋಲನ ದೇಶದ ಪ್ರಜ್ಞಾವಂತ ಸಮಾಜದ ಮುಂದೆ ಒಂದು ಬೃಹತ್ ಸವಾಲನ್ನು ತಂದು ನಿಲ್ಲಿಸಿದೆ. ಹಜಾರೆ ತಂಡದ ಹೋರಾಟ ಮತ್ತು […]

read more
ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ

ಅಣ್ಣಾ ಹೋರಾಟ- ವಿಭಿನ್ನ ಆಯಾಮ ಅಗತ್ಯ

-ನಾ ದಿವಾಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಏರ್ಪಡುವ ಯಾವುದೇ ಸಂಘರ್ಷದ ಪರಿಹಾರ ಇರುವುದು ದೇಶದ ಸಾರ್ವಭೌಮ ಜನತೆಗೆ ಒಪ್ಪಿತವಾಗಿರುವ ಸಂವಿಧಾನದ ಚೌಕಟ್ಟಿನೊಳಗೆ ಮಾತ್ರ. ಭಾರತದ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಆಳುವ ಸಕರ್ಾರಗಳು ಎಷ್ಟೇ ವೈಫಲ್ಯ ಎದುರಿಸಿದ್ದರೂ, […]

read more
ಅಣ್ಣಾ ಹಜಾರೆ:ಹೋರಾಟದ ಬಿಸಿಯಲ್ಲಿ ಕರಗಿಹೋದ ಸತ್ಯಗಳು..

ಅಣ್ಣಾ ಹಜಾರೆ:ಹೋರಾಟದ ಬಿಸಿಯಲ್ಲಿ ಕರಗಿಹೋದ ಸತ್ಯಗಳು..

-ನಾ ದಿವಾಕರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ದೇಶಾದ್ಯಂತ ವ್ಯಾಪಿಸಿದ್ದು ಲಕ್ಷಾಂತರ ಯುವಕ ಯುವತಿಯರು ಬೀದಿಗಿಳಿದು ತಮ್ಮ ಐಕಮತ್ಯ ಪ್ರದಶರ್ಿಸುತ್ತಿದ್ದಾರೆ. ದೆಹಲಿ, ಮುಂಬೈ ನಗರಗಳಲ್ಲೂ ಜನಸಾಗರ ಹರಿದು ಬರುತ್ತಿದೆ. ಜನಲೋಕಪಾಲ್ ಮಸೂದೆಯ ಜಾರಿಗೆ ಒತ್ತಾಯಿಸುತ್ತಿರುವ ಈ ಜನಸಾಮಾನ್ಯರ ಆಕ್ರೋಶದ […]

read more
ನಾ ದಿವಾಕರ ನೇರನುಡಿ: ಸ್ವತಂತ್ರ ಭಾರತದ ಅತಂತ್ರ ಮಹಿಳೆ

ನಾ ದಿವಾಕರ ನೇರನುಡಿ: ಸ್ವತಂತ್ರ ಭಾರತದ ಅತಂತ್ರ ಮಹಿಳೆ

-ನಾ ದಿವಾಕರ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದೆ. ಭಾರತ ವಸಾಹತು ಆಳ್ವಿಕೆಯಿಂದ ಮುಕ್ತವಾಗಿ 64 ವರ್ಷಗಳು ಕಳೆಯುತ್ತಿವೆ. ಈ 64 ವರ್ಷಗಳಲ್ಲಿ ಪ್ರತಿವರ್ಷವೂ ಭಾರತದ ಪ್ರಜ್ಞಾವಂದ ಪ್ರಜಾಸಮೂಹ ಸ್ವಾತಂತ್ರ್ಯದ ಸಾಧಕ ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇದೆ. ನಿಜ, ಪರಕೀಯರ ಆಡಳಿತದಿಂದ […]

read more
‘ಇಕ್ರಲಾ ವದೀರ್ಲಾ’ ಎಂದು ಮತ್ತೊಮ್ಮೆ ಬರೆಯಲಾರೆ..

‘ಇಕ್ರಲಾ ವದೀರ್ಲಾ’ ಎಂದು ಮತ್ತೊಮ್ಮೆ ಬರೆಯಲಾರೆ..

ಹತಾಶೆ ಆತಂಕಗಳ ದ್ಯೋತಕ ನಾ ದಿವಾಕರ ನಾನು ಬ್ರಾಹ್ಮಣ ದ್ವೇಷಿಯಲ್ಲ, ಬ್ರಾಹ್ಮಣರಿಂದಲೂ ಕಲಿಯಬೇಕಾದ್ದು ಬೇಕಾದಷ್ಟಿದೆ,,,,,,, ಇಕ್ರಲಾ ವದೀರ್ಲಾ ಎಂದು ಮತ್ತೊಮ್ಮೆ ಬರೆಯಲಾರೆ,,,,, ಆ ಆಕ್ರೋಶ ತನ್ನಲ್ಲಿ ಉಳಿದಿಲ್ಲ ,,,,, ಖ್ಯಾತ ದಲಿತ ಕವಿ ಸಿದ್ಧಲಿಂಗಯ್ಯನವರ ಈ ಹೇಳಿಕೆಗಳು ಕರ್ನಾಟಕದ ದಲಿತ ವಲಯಗಳಲ್ಲಿ […]

read more
ನಾ ದಿವಾಕರ್ ನೇರ ನುಡಿ: ರಹಸ್ಯ ಕ್ಯಾಮರಾಗಳೂ, ಮೆಟಲ್ ಡಿಟೆಕ್ಟರ್ ಬಾಗಿಲುಗಳೂ..

ನಾ ದಿವಾಕರ್ ನೇರ ನುಡಿ: ರಹಸ್ಯ ಕ್ಯಾಮರಾಗಳೂ, ಮೆಟಲ್ ಡಿಟೆಕ್ಟರ್ ಬಾಗಿಲುಗಳೂ..

ಮುಂಬೈ ಸ್ಫೋಟ ಪ್ರಬುದ್ಧ ಭಾರತ ಅಸಹಾಯಕ ಆಳ್ವಿಕರು ಮುಂಬೈನ ಬಾಂಬ್ ಸ್ಫೋಟಕ್ಕೆ ಎರಡು ದಿನಗಳ ಮುನ್ನ ಭುವನೇಶ್ವರದ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಶೇ. ೯೯ರಷ್ಟು ಭಯೋತ್ಪಾದನೆಯನ್ನು ತಡೆಗಟ್ಟಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಬಹುಶಃ ನಮ್ಮ […]

read more
ನಾ ದಿವಾಕರ ನೇರನುಡಿ: ಧರ್ಮ ಕೇಂದ್ರ, ಕಾರ್ಪೋರೇಟ್ ಉದ್ಯಮ ಹಾಗೂ ಪ್ರಭುತ್ವ

ನಾ ದಿವಾಕರ ನೇರನುಡಿ: ಧರ್ಮ ಕೇಂದ್ರ, ಕಾರ್ಪೋರೇಟ್ ಉದ್ಯಮ ಹಾಗೂ ಪ್ರಭುತ್ವ

ಪಾಪದ ಕೂಪಗಳ ಸ್ವತಂತ್ರ ಭಾರತ ಸ್ವತಂತ್ರ ಭಾರತದ ವೈಚಿತ್ರ್ಯವೆಂದರೆ, ನಮ್ಮ ದೇಶ ಒಂದು ಸಾರ್ವಭೌಮ ಪ್ರಜಾತಂತ್ರವಾಗಿದ್ದರೂ ಸಹ ಪ್ರಜೆಗಳ ಸಾರ್ವಭೌಮತ್ವಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅಥವಾ ಸಾರ್ವಜನಿಕ ಅಭಿಪ್ರಾಯಕ್ಕೆ ಆಳ್ವಿಕರಿಂದಾಗಲೀ, ಅಧಿಕಾರಿ ವರ್ಗಗಳಿಂದಾಗಲೀ ಮನ್ನಣೆಯೂ ಇಲ್ಲ. ದೇಶದ ಸಂಪತ್ತು […]

read more

Pin It on Pinterest