ಜಿ ಎನ್ ಮೋಹನ್ ಲೇಖನಗಳು
’ಇನ್ನೆಂದೂ ಈ ಮಣ್ಣಲಿ ಭೋಪಾಲ್ ಗಳು ಬೇಡ…’
ಮಲದ ಗುಂಡಿಯಲ್ಲಿ ಉಸಿರು ಸಿಕ್ಕಿಸಿಕೊಂಡು…
ಚಾನಲ್ ಗಳಿಗೆ ಈಗ ಅಗಾಧ ಹಸಿವು
ಕಾಪಿ ರೈಟ್ ಲೋಕದಲ್ಲಿ ಲೆಫ್ಟ್, ರೈಟ್..
ಗೂಗಲ್ ಬಿಚ್ಚಿಟ್ಟ ಸತ್ಯಗಳು
ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’
ಜಿ ಎನ್ ಮೋಹನ್ ‘ನನಗೆ ಒಂದು ಕೊನೆಯ ಅವಕಾಶ ಸಿಕ್ಕಿದ್ದಲ್ಲಿ ನಾನು ರೂಪರ್ಟ್ ಮುರ್ಡೋಕ್ ಗೆ ಗುಂಡಿಕ್ಕಲು ಬಯಸುತ್ತೇನೆ’ ಎಂದಿದ್ದು ಜಗತ್ತಿನ ಖ್ಯಾತ ನಾಟಕಕಾರ, ನೊಬೆಲ್ ಪ್ರಶಸ್ತಿ ವಿಜೇತ ಹೆರಾಲ್ಡ್ ಪಿಂಟರ್. ಮುರ್ಡೋಕ್ ಪತ್ರಿಕೋದ್ಯಮದ ಬಗ್ಗೆ ಇಂಗ್ಲೆಂಡ್ ಅಸಹ್ಯಪಟ್ಟುಕೊಂಡಿದ್ದು ಹೀಗೆ […]
ಕ್ಯೂಬಾದಲ್ಲೊಬ್ಬಳು ನನ್ನ ಗೆಳತಿ..
ಕ್ಯೂಬಾದಲ್ಲೊಬ್ಬಳು ನನ್ನ ಗೆಳತಿ ಇದ್ದಾಳೆ- ಸಾಂದ್ರಾ ದೂಲಿ ಅಂತ. ಕಲಾವಿದೆ. ನಮ್ಮ ವಿ ಜಿ ಅಂದಾನಿ ಅವರ ಕೃತಿಗಳಲ್ಲಿನ ಗೂಳಿಯಂತೆ, ಎಸ್ ಜಿ ವಾಸುದೇವ್ ಅವರ ಕೃತಿಗಳ ಮರದಂತೆ, ಪ ಸ ಕುಮಾರ್ ಕೃತಿಗಳ ಹುಂಜದಂತೆ ಸಾಂದ್ರಾಗೆ ಬೆಕ್ಕು. ಅವಳ ಲೋಕದಲ್ಲಿ ಇರುವುದು […]
ಪತ್ರಿಕೆಗಳು ಕಂಡಂತೆ ‘ಮೀಡಿಯಾ ಮಾಲಿಕೆ’
ಅಂಕಿತ ಪುಸ್ತಕ ಹೊರತಂದಿರುವ ಮೀಡಿಯಾ ಮಾಲಿಕೆ ಬಿಡುಗಡೆಯ ವರದಿಗಳು ಇಲ್ಲಿದೆ. ಕೃಪೆ: ವಿಜಯಕರ್ನಾಟಕ, ಕನ್ನಡಪ್ರಭ ಹಾಗೂ ಉದಯವಾಣಿ
‘ಮೀಡಿಯಾ ಮಾಲಿಕೆ’ ಫೋಟೋ ಆಲ್ಬಮ್
‘ಅಂಕಿತ ಪುಸ್ತಕ’ ಇದೇ ಪ್ರಥಮ ಬಾರಿಗೆ ಹೊರತಂದ ಮೀಡಿಯಾ ಮಾಲಿಕೆಯ ಬಿಡುಗಡೆಯ ಫೋಟೋಗಳು ಇಲ್ಲಿವೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ‘ಇದು ಮುಂಗಾರು’, ಎಂ ಬಿ ಶ್ರೀನಿವಾಸ ಗೌಡ ಅವರ ‘ಮೀಡಿಯಾ ಡೈರಿ’ ಸುಘೋಷ್ ಎಸ ನಿಗಳೆ ಅವರ ‘ನ್ಯೂಸ್ […]
‘ಅಂಕಿತ’ದಿಂದ ಮೀಡಿಯಾ ಮಾಲಿಕೆ..
ಅಂಕಿತ ಪುಸ್ತಕ ಮೀಡಿಯಾ ಮಾಲಿಕೆಯನ್ನು ಆರಂಭಿಸಿದೆ. ವರ್ಷದಲ್ಲಿ ಮಾಧ್ಯಮ ರಂಗದ ಅನುಭವಗಳನ್ನು ಒರೆಗಿಕ್ಕುವ ಕನಿಷ್ಠ ಆರು ಕೃತಿಗಳನ್ನು ನೀಡಬೇಕು ಎನ್ನುವುದು ಅಂಕಿತದ ಹಂಬಲ. ಈ ಮಾಲಿಕೆಯನ್ನು ನಾನು ಸಂಪಾದಿಸಿದ್ದೇನೆ. ಈ ಮಾಲಿಕೆಯ ಮೊದಲ ಕಂತಾಗಿ ಚಿದಂಬರ ಬೈಕಂಪಾಡಿ, ಎಂ ಬಿ ಶ್ರೀನಿವಾಸ ಗೌಡ, […]
ಹೊಸ ಮೀಡಿಯಾ ಪುಸ್ತಕಗಳು ಬರುತ್ತಿವೆ..
ಜಯಂತ್ ಕಾಯ್ಕಿಣಿ ಕಥೆಗೆ ಕೂಡಗೆ ನೆನಪಿನ ಸಾಥ್
-ಜಿ ಎನ್ ಮೋಹನ್ Courtesy: ವಿಜಯ ಕರ್ನಾಟಕ ಬಸವರಾಜ ಕೂಡಗೆ ನನ್ನ ಆತ್ಮೀಯ ಮಿತ್ರ . ಆತ ಇದ್ದಕ್ಕಿದ್ದಂತೆ ಲ್ಲವಾಗಿ ಒಂಬತ್ತು ವರ್ಷವಾಗಿ ಹೋಯಿತು ಎಂದು ಯಾರಾದರೂ ಹೇಳಿದರೆ ನಾನು ಖಂಡಿತಾ ನಂಬಲು ಸಿದ್ದನಿಲ್ಲ . ಏಕೆಂದರೆ ಬಸವರಾಜ ಕೂಡಗೆಯ ಸಂಗಾತಿ […]
ಬಾದಲ್ ಸರ್ಕಾರ್ ನೆನಪಿಗೆ ಚುರುಕಿನ ‘ಹಂಬಲ್ಪುರ’
-ಜಿ ಎನ್ ಮೋಹನ್ ‘ಬಾದಲ್ ಸರ್ಕಾರ್ ಇನ್ನಿಲ್ಲ’ ಎಂಬ ಸುದ್ದಿ ಬರುವ ವೇಳೆಗೆ ನಾವಾಗಲೇ ಎ ಡಿ ಎ ರಂಗಮಂದಿರದ ಒಳಗೆ ಇದ್ದೆವು. ಬಾದಲ್ ಸರ್ಕಾರ್ ಗೆ ಸಾಕಷ್ಟು ಹೆಸರು ತಂದುಕೊಟ್ಟ ‘ಹತ್ತಮಲ ಕೇ ಅಸ್ ಪಾರ್’ ನಾಟಕವನ್ನ ಡಾ ಎಸ್ […]
ಮೀಡಿಯಾ ಮಿರ್ಚಿ: ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್…!
-ಕುಮಾರ ರೈತ Just Journalism ಭಾರತೀಯ ಪತ್ರಿಕೋದ್ಯಮ ಅರ್ಥೈಸಿಕೊಳ್ಳುವುದಕ್ಕೆ ಪಾಶ್ಚತ್ಯ ಅಳತೆ ಪಟ್ಟಿಗಳು. ಅರ್ಥಾತ್ ಸಿದ್ಧಾಂತ. ಸ್ವಂತಿಕೆ ದೃಷ್ಟಿಕೋನ ಹೊಂದದ ಕಾರಣಕ್ಕಾಗಿಯೇ ಭಾರತೀಯ ಪತ್ರಿಕಾ ರಂಗ (ಟೆಲಿವಿಷನ್ ಸೇರಿದಂತೆ) ವಸಾಹತುಶಾಹಿ ಮನೋ ಸ್ಥಿತಿಯಲ್ಲಿಯೇ ಇದೆ. ಇದಕ್ಕೊಂದು ಉದಾಹರಣೆ; ಇಂಗ್ಲೇಡ್ ರಾಜ […]
ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು
ಡೋರ್ ನಂಬರ್-142; ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ .. -ಕುಮಾರ ರೈತ ಸಂಕಥೆ ಆತ್ಮಕಥನ ಅಥವಾ ಈ ಸ್ವರೂಪದ ಕೃತಿಗಳು ಸಾಮಾನ್ಯವಾಗಿ ಭೂತದಿಂದ ವರ್ತಮಾನಕ್ಕೆ ನಡೆಯುತ್ತಾ ಹೋಗುತ್ತವೆ. ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ಅದೇ ರೀತಿ ವರ್ತಮಾನಕ್ಕೆ ಜೀಕುವ […]
ಇವರು ಗೋಪಾಲ ವಾಜಪೇಯಿ
-ಜಿ ಎನ್ ಮೋಹನ್ ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ […]
ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!
ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’ ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’ […]
‘ಮೀಡಿಯಾ ಮಿರ್ಚಿ’ ಹೀಗಿದೆ ನೋಡಿ
ನನ್ನಂಥ ಉತ್ಸಾಹಿಗಳಿಗೆ ಒಳ್ಳೆಯ ಸಾಥಿ ನಾನಿನ್ನೂ ವಿದ್ಯಾರ್ಥಿಯಾಗಿದ್ದ ದಿನಗಳು. ಆ ಕಾಲದಲ್ಲಿ ನಾನು ಆಗಾಗ ಗಮನಿಸುತ್ತಿದ್ದ ಅಂಕಣ `ದಿ ಅದರ್ ಹಾಫ್’. `ದಿ ಹಿಂದು’ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ಆ ಅಂಕಣವನ್ನು ಕಲ್ಪನಾ ಶರ್ಮಾ ಬರೆಯುತ್ತಿದ್ದರು. ವಾಸ್ತವವಾಗಿ ಅದು ಸುದ್ದಿ […]
ಯಾವುದು ಚೆನ್ನಾಗಿದೆ??
ನನ್ನ ಡೋರ್ ನಂ ೧೪೨ ಕೃತಿಗೆ ಅಪಾರ ಮಾಡಿದ ಎರಡು ಮುಖಪುಟಗಳು ಇವು. ಅಪಾರನನ್ನು ಹೈದರಾಬಾದ್ ನಿಂದ ಸಂಪರ್ಕಿಸಿ ಹೀಗೆ ಮನೆಯೊಂದರ ಕಥೆ ಹೇಳ್ತಾ ಇದ್ದೀನಿ ಮುಖಪುಟ ಬೇಕು ಅಂದೆ. ಅಪಾರ ತಕ್ಷಣ ತನ್ನ ಆತ್ಮೀಯ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ […]
ಮೀಡಿಯಾ ಮಿರ್ಚಿ, ಡೋರ್ ನಂ 142 , ಊರ್ಮಿಳಾ


















