ಬ್ಲಾಗ್ ಮಂಡಲ ಲೇಖನಗಳು
ಕನ್ನಡ ತತ್ರಾಂಶ: ಕಂಬಾರರಿಗೆ ಪಂಡಿತಾರಾಧ್ಯ ಉತ್ತರ
ಡಾ ಪಂಡಿತಾರಾಧ್ಯ ಪಂಡಿತ ಪುಟ ೨೭ನೇ ಫೆಬ್ರುವರಿ ೨೦೧೧ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಚಂದ್ರಶೇಖರ ಕಂಬಾರರ ‘ನನಸಾದೀತೆ ತೇಜಸ್ವಿ ಕನಸು?’ ಎಂಬ ಬರಹವನ್ನು ಓದಿ ಸಖೇದ ಆಶ್ಚರ್ಯವಾಯಿತು. ನಮ್ಮ ನೆರೆಹೊರೆ ಭಾಷೆಗಳಲ್ಲಿ ಆಗಿರುವಂಥ ಬೆಳವಣಿಗೆಯೂ ಕನ್ನಡದಲ್ಲಿ ಆಗಿಲ್ಲವೆಂದು ಅವರು ತಿಳಿಸಿದ್ದಾರೆ. ಈ ಮಾಹಿತಿಗೆ […]
ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’
ಉಷಾ ಕಟ್ಟೆಮನೆ ಮೌನ ಕಣಿವೆ ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ […]
ಓವರ್ ಟು ಕೃಪಾಕರ ಸೇನಾನಿ!
ಡಾ. ಮೈಥಿ ಹೇಳಿದ ಭವಿಷ್ಯ ನಿಜವಾಯಿತು!? –ಡಾ ಬಿ ಆರ್ ಸತ್ಯನಾರಾಯಣ ನಂದೊಂದ್ಮಾತು ಮೊನ್ನೆ ಸುಚಿತ್ರಾದಲ್ಲಿ ’ದಿ ಪ್ಯಾಕ್’ ಪ್ರದರ್ಶನವಾಯಿತು. ನಾನೂ ನನ್ನ ಮಗಳ ಜೊತೆ ಹೋಗಿ ನೋಡಿದೆ. ಅದೊಂದು ಅದ್ಭುತ! ಪ್ರದರ್ಶನ ಮುಗಿದ ನಮ್ಮ ಕಾಲೇಜಿನ ಒಂದಿಬ್ಬರು ಹಳೆಯ ವಿದ್ಯಾರ್ಥಿಗಳು […]
ಬಾ ಮಳೆಯೇ ಬಾ..
courtesy: freefoto.com
ವಸುಧೇಂದ್ರನ ಶಿಡಿ..
Flipkart ಮತ್ತು ಪುರ್ಯೋತ ಭಟ್ರು ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದ್ದೆ. ಆರ್ಡರ್ ಮಾಡಿದವಳು ಅಮ್ಮಂಗೆ ಫೋನಾಯಿಸಿ ‘ಅಮ್ಮಾ… ಹಿಂಗೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದೀನಿ, ಮೂರ್ನಾಲ್ಕು […]
ಕಾವ್ಯಾ ಲೇಖನ: ನಾವು ಹುಡುಗಿಯರು ಈಗ ಹೀಗೆ..
ಕಾವ್ಯಾ ಪಿ ಕೆ ಲಡಾಯಿ ಬೇರೆ ಕಡೆಗಳಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಉತ್ತರ ಕರ್ನಾಟಕದ ಜರ್ನಲಿಸಂ ಡಿಪಾರ್ಟಮೆಂಟುಗಳಲ್ಲಿ ಮಾತ್ರ ಕೋರ್ಸು ಸೇರುವ ಹುಡುಗಿಯರ ಸಂಖ್ಯೆ ಕಣ್ಣಿಗೆ ರಾಚುವಷ್ಟು ಕಡಿಮೆ. ನಮ್ಮ ಸೀನಿಯರ್‍ಸ ಮೂವತ್ತು ಜನರಲ್ಲಿ ಕೇವಲ ನಾಲ್ಕು ಜನ ಹುಡುಗಿಯರಿದ್ದಾರೆ. […]
ರಾಮಚಂದ್ರದೇವರ ಮಾತನಾಡುವ 'ಬ್ಲಾಗಿಂಗ್' ಮರ
ರಾಮಚಂದ್ರದೇವರ ಮಾತನಾಡುವ ‘ಬ್ಲಾಗಿಂಗ್’ ಮರ
-ರಾಮಚಂದ್ರ ದೇವ ದೇವಸಾಹಿತ್ಯ ನಾನು ಬ್ಲಾಗು ಬರೆಯಲು ಪ್ರಾರಂಭಿಸಿ ಆರು ತಿಂಗಳಾಯಿತು. ಕಳೆದ ವರ್ಷ ಆಗಸ್ಟ್ 20ರಂದು ನನ್ನ ಮೊದಲ ಬ್ಲಾಗು ಪ್ರಕಟಿಸಿದೆ. ಬ್ಲಾಗು ಸುರು ಮಾಡಿದಾಗ ಇದನ್ನು ಯಾರು ಓದುತ್ತಾರೆ, ಈ ಸೀರಿಯಸ್ ಬರೆವಣಿಗೆಯನ್ನು ಎನ್ನಿಸಿ ಫೇಸ್ ಬುಕ್ಕಿನಲ್ಲಿ ಕಂಡವರಿಗೆಲ್ಲಾ […]
ಜೈಲು ಸೇರಿದ ಅಮ್ಮ..
ಬಾಳ ನೌಕೆಯ ದಿಕ್ಕು ತಪ್ಪಿಸಿದ ಅನಿರೀಕ್ಷಿತ ಕರೆ! –ಹೊಳೆನರಸಿಪುರ ಮ೦ಜುನಾಥ ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ […]
ಬಷೀರ್ 'ಗುಜರಿ ಅಂಗಡಿ'ಯಲ್ಲಿ : ಬಸ್ ನಂ. 312
ಬಷೀರ್ ‘ಗುಜರಿ ಅಂಗಡಿ’ಯಲ್ಲಿ : ಬಸ್ ನಂ. 312
-ಬಿ ಎಂ ಬಷೀರ್ ಸತ್ಯ ಸುಂದರವೂ ಹೌದು ಎನ್ನುವುದಾದರೆ ಮುಂಬಯಿಯಲ್ಲಿ ನಾವು ನೋಡಬೇಕಾಗಿರುವ ಒಂದೇ ಒಂದು ಸುಂದರ ಸತ್ಯ ಧಾರಾವಿ. ಮತ್ತು ಮುಚ್ಚಿಟ್ಟ ಹೊಲಸುಗಳನ್ನೆಲ್ಲ ಮೇಲೆತ್ತಿ ಅಣಕಿಸುವ ಧಾರಾವಿಯ ಮಳೆ. ವಿಶೇಷವೆಂದರೆ ಅದೆಂತಹ ಮಳೆ ಸುರಿದರೂ ಈ ಧಾರಾವಿಯ ಹೊಲಸುಗಳು ಕೊಚ್ಚಿ […]
ಕಾರ್ಕಳದ ಪೈಗಳು ಅಮರವಾದ ಕಥೆ
-ಶ್ರೀವತ್ಸ ಜೋಷಿ ‘ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಒಂದನ್ನಾದರೂ ಒಮ್ಮೆಯಾದರೂ ಓದದೇ ಇರುವವರು ಕೈಯೆತ್ತಿ!’ ಪ್ರಾಯಶಃ ಈ ಲೇಖನವನ್ನೋದುತ್ತಿರುವವರಾರೂ ಆ ಸಾಲಿಗೆ ಸೇರಿರಲಾರಿರಿ ಎಂದು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ. ತೀರಾ ‘ಪುಸ್ತಕಹುಳು’ವಾಗಿರುವವರಿಂದ ಹಿಡಿದು ನನ್ನಂತೆ ಅದೊಂದು-ಇದೊಂದು ಪುಸ್ತಕ ಮಾತ್ರ ಓದಿರುವಂಥವರ ವರೆಗೆ […]
ಚರಿತಾ ಕಣ್ಣಲ್ಲಿ ಹಕ್ಕಿ ಬಿಟ್ಟ ಗೂಡು..
-ಚರಿತಾ ನನ್ನ ಪಾಡಿಗೆ ನಾನು ಮೊನ್ನೆ ಆ ಗೂಡನ್ನು ಕಿಟಕಿ ಗಾಜಿನ ಮೂಲಕ ಇಣುಕಿದಾಗ ಗೂಡಿನ ಬಾಯಿಗೆ ಒಂದಿಷ್ಟು ನಾರು ಪೇರಿಸಿಟ್ಟಿದ್ದು ಕಂಡೆ. ನಾನು ಇಲ್ಲಿಂದ ಇಣುಕೋದು ಗೊತ್ತಾಗಿ ಮರೆಮಾಡಿರಬೇಕು ಅನ್ನಿಸಿತು.ತುಂಬ ಹೊತ್ತಿನ ತನಕ ಗೂಡಿನ ಜೊತೆಗೆ ಯಾವುದೇ ವ್ಯವಹಾರವಾಗದ್ದನ್ನು ಕಂಡಮೇಲೆ […]
‘ಅಪಾರ’ ಬ್ಲಾಗೂ ಬದಲಾಗಿದೆ..
ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ
'ಅಪಾರ' ಬ್ಲಾಗೂ ಬದಲಾಗಿದೆ..
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]
‘ಅವಧಿ’ಯಲ್ಲಿ ಘೋಷಿಸುವುದಕ್ಕೂ ಮುನ್ನವೇ..
ಕನ್ನಡ ಬ್ಲಾಗುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಅವಧಿ. ಮೇಫ್ಲವರ್ ಮೀಡಿಯಾ ಹೌಸ್‌ನಿಂದ ನಡೆಸಲ್ಪಡುವ ಅವಧಿ ಜಿ.ಎನ್.ಮೋಹನ್ ಅವರ ಕನಸಿನ ಕೂಸು. ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು, ಇದೇನಿದು ಅಂತ ಪ್ರಶ್ನೆ ಕೇಳಿದ್ದಾರೆ ಜಿ.ಎನ್.ಮೋಹನ್. ಅವಧಿ ೧೦ ಲಕ್ಷ ಹಿಟ್ಸ್ ತಲುಪುತ್ತಾ ಇದೆ […]
'ಅವಧಿ'ಯಲ್ಲಿ ಘೋಷಿಸುವುದಕ್ಕೂ ಮುನ್ನವೇ..
ನಾನು, ಗುಜರಿ ಆಯುವ ಹುಡುಗ..
-ಬಿ ಎಂ ಬಷೀರ್ ಮೌನದ ಮನೆಯ ಹಿತ್ತಲಲ್ಲಿ…. …ನಾನು ಅವನ ಮಗ ಅವನ ಮೌನದ ಮನೆಯ ಹಿತ್ತಲಲ್ಲಿ ನಿಂತ ಗುಜರಿ ಆಯುವ ಹುಡುಗ! -ಗುಜರಿ ಆಯುವ ಹುಡುಗ(ನನ್ನದೇ ಪದ್ಯವೊಂದರ ಸಾಲು) *** ನೀವು ಯಾವತ್ತಾದರೂ ನಿಮ್ಮ ಮನೆಯ ಹಳೇ ಸಾಮಾನುಗಳನ್ನು ಗೋಣಿಯೊಳಗೆ […]
ಇದೊಂಥರಾ ವ್ಯಾಲೆಂಟೈನ್ ಲವ್ ಸ್ಟೋರಿ
ಸಾರಿ ಕಣಯ್ಯ ನಾನು ನಿನ್ನ ಮರ್ತೆ ಬಿಟ್ಟಿದ್ದೆ..! -ಬಾಲಸುಬ್ರಮಣ್ಯ ಕೆ ಎಸ್ ಕನ್ನಡ ಬ್ಲಾಗರ್ಸ್ ನಾನು ಆಗತಾನೆ ಒಂದನೇ ತರಗತಿಗೆ ಕಾಲಿಟ್ಟದ್ದ ಸಮಯ. ನಮ್ಮ ಮನೆಗೆ ಅಕ್ಕರೆಯ ಸ್ನೇಹಿತನ ಆಗಮನವಾಯಿತು. ಅವನೋ ಮಹಾ ಮಾತುಗಾರ, ಸಂಗೀತಗಾರ, ವಾರ್ತಾವಾಚಕ, ಒಟ್ಟಿನಲ್ಲಿ ನಮ್ಮ ಮನೆಗೆ […]




















