ತೇಜಸ್ವಿ ಕಥನ ಲೇಖನಗಳು
ತೇಜಸ್ವಿ ಕಥನ: ತೇಜಸ್ವಿ ಮದುವೆ..
ತೇಜಸ್ವಿ ಕಥನ ೭ ಪ್ರಸಾದ್ ರಕ್ಷಿದಿ ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು. ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ ನಾನು ಕೆಣಕಿದೆ. ಮದುವೇಲಲ್ಲ,.. ಅದೆಂತ ಮದುವೆ ‘ಮಂತ್ರ ಮಾಂಗಲ್ಯ’ ಅದು, ಗಂಡು […]
ತೇಜಸ್ವಿ c/o ಮುಳ್ಳಯ್ಯ
ಪ್ರಸಾದ್ ರಕ್ಷಿದಿ ಎಂ.ಬಿ.ಮುಳ್ಳಯ್ಯನವರು ರೈತ ಚಳುವಳಿಯ ಕಾಲದಿಂದಲೂ ನಮ್ಮೊಡನಿರುವ ಮಾವಿನಹಳ್ಳಿಯ ಅತಿ ಸಣ್ಣ ರೈತ. ಇವರು-ರೈತ ಚಳುವಳಿಯಲ್ಲಿ ಗಾಢವಾಗಿ ತೊಡಗಿಕೊಂಡವರಲ್ಲದೆ. ಅನೇಕ ಹೋರಾಟಗಳಲ್ಲಿ ನಮಗೆ ನಾಯಕತ್ವ ನೀಡಿದವರು. ಅದರೊಂದಿಗೆ ಅತ್ಯಂತ ನ್ಯಾಯ ನಿಷ್ಟುರಿಯಾಗಿರುವರು. ಯಾವುದೇ ಜಗಳ ತೀರ್ಮಾನಗಳಿರಲಿ-ಆಸ್ತಿ ವಿವಾದಗಳಿರಲಿ-ಗಂಡ ಹೆಂಡತಿ ಜಗಳವಿರಲಿ […]
ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ
ಡಾ ಬಿ.ಆರ್. ಸತ್ಯನಾರಾಯಣ ಮಹಿಳಾ ಪರವಾದ ದ್ವನಿ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಸಂವಾದದಲ್ಲಿ ಪ್ರೊ. ರಾಮದಾಸ್ ಅವರಿಗೆ ಮಹಿಳೆಯೊಬ್ಬರು ತೇಜಸ್ವಿಯವರ ಮಹಿಳಾ ಪರವಾದ ನಿಲುವುಗಳೇನು? ಎಂಬ ಪ್ರಶ್ನೆ ಕೇಳಿದ್ದರು. ರಾಮ್ದಾಸ್ ಅವರು ತೇಜಸ್ವಿಯವರ ಸಾಹಿತ್ಯವನ್ನು ಯಾವುದೇ ಇಸಂಗಳಿಂದಲೂ ಗುರುತಿಸುವುದು ಕಷ್ಟ. […]
ಇನ್ನಷ್ಟು ತೇಜಸ್ವಿ: ಅಂತರ್ಗಾಮಿ ಸೆಕ್ಯುಲರ್ ಪರಂಪರೆ
ಇನ್ನಷ್ಟು ತೇಜಸ್ವಿ 5 ಡಾ ಬಿ.ಆರ್. ಸತ್ಯನಾರಾಯಣ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಚಾರಿತ್ರಿಕವಾಗಿ ಪರಿಶೀಲನೆ ಮಾಡಿದಾಗ ಹಿಂದೂ ಧರ್ಮವನ್ನು ತಿರಸ್ಕರಿಸುವ ಮತ್ತು ವಿರೋಧಿಸುವ ಪ್ರವೃತ್ತಿಯೊಂದು ಪ್ರತಿ ಕನ್ನಡ ಸಾಹಿತ್ಯ ಕ್ರಾಂತಿಯಲ್ಲಿಯೂ ಅಂತರ್ಯಾಮನಿಯಾಗಿ ಕಾಣಿಸಿಕೊಳ್ಳುತ್ತಿರುವುದನ್ನು, ಒಂದು ಸೆಕ್ಯುಲರ್ ಪರಂಪರೆ ಪುರೋಹಿತಶಾಹಿಗೆ ಎದುರಾಗಿ ಕೆಲಸ […]
ಇನ್ನಷ್ಟು ತೇಜಸ್ವಿ: ಜಾತೀಯತೆನ್ನು ಪ್ರತಿನಿಧಿಸುತ್ತಿರುವ ಮಠಗಳು
ಇನ್ನಷ್ಟು ತೇಜಸ್ವಿ 4 ಡಾ ಬಿ.ಆರ್. ಸತ್ಯನಾರಾಯಣ ಜಾತಿ ಎಂಬುದೇ ಸ್ಥಾಯಿ ನಮ್ಮ ತೋಟದ ಪಕ್ಕದಲ್ಲಿ ಮೂಡನಹಳ್ಳಿ ಎಂಬ ಗ್ರಾಮವಿದೆ. ಊರಿನಲ್ಲಿ ಹೆಚ್ಚಾಗಿರುವವರು ಒಕ್ಕಲಿಗರು ಮತ್ತು ಕುಂಬಾರರು. ಇನ್ನುಳಿದ ಕೆಲವರು ಉಪ್ಪಾರರು, ಮರಾಠಿಗಳು, ಬಡಗಿಗಳು. ಎಲ್ಲಾ ಸೇರಿ ನೂರು ಮನೆಗಳಿರಬಹುದು ಅಷ್ಟೆ. […]
ಇನ್ನಷ್ಟು ತೇಜಸ್ವಿ: ಕುಬಿಯದೊಂದು ದುರಂತ ಕಥೆ
ಇನ್ನಷ್ಟು ತೇಜಸ್ವಿ 3 ಡಾ ಬಿ.ಆರ್. ಸತ್ಯನಾರಾಯಣ ವ್ಯಕ್ತಿಪೂಜೆಯ ಪ್ರಬಲ ವಿರೋಧಿ ನಮ್ಮ ನಿಮ್ಮಂತೆಯೇ ಉಸಿರಾಡಿಕೊಂಡು ಅನ್ನ ನೀರು ಸೇವಿಸುತ್ತಾ, ನಮ್ಮಂತೆಯೇ ಮಲಮೂತ್ರಗಳನ್ನು ವಿಸರ್ಜಿಸುತ್ತಿರುವ ಅಥವಾ ಹಾಗೆ ಇದ್ದ ಒಬ್ಬ ಸಹಜೀವಿಯನ್ನು ದೈವತ್ವಕ್ಕೇರಿಸಿ ಕಲ್ಪಿಸಿಕೊಳ್ಳುವುದು ತೇಜಸ್ವಿಗೆ ಆಗಿಬರದ ವಿಚಾರ. ಸ್ವತಃ ತಮ್ಮ ತಂದೆಯವರನ್ನು […]
ಇನ್ನಷ್ಟು ತೇಜಸ್ವಿ: ಅವರ ಬದುಕೇ ಒಂದು ವೈಚಾರಿಕ ಕೃತಿ
ಇನ್ನಷ್ಟು ತೇಜಸ್ವಿ 2 ಬಿ.ಆರ್. ಸತ್ಯನಾರಾಯಣ ಸಹಜಾಭಿವ್ಯಕ್ತಿ ತಮ್ಮ ವೈಚಾರಿಕ ನಿಲುವುಗಳನ್ನು, ಆದರ್ಶಗಳನ್ನು ಅಭಿವ್ಯಕ್ತಿಗೊಳಿಸಲೋಸುಗವೇ ಯಾವುದೇ ಪಾತ್ರವನ್ನು ತಮ್ಮ ಸಾಹಿತ್ಯದಲ್ಲಿ ತೇಜಸ್ವಿ ಸೃಷ್ಟಿಸಿದವರಲ್ಲ. ಕಥಾಸಂವಿಧಾನ, ಸನ್ನಿವೇಶ ಪಾತ್ರದ ಔಚಿತ್ಯಗಳ ಚೌಕಟ್ಟಿನಲ್ಲಿಯೇ ಅಭಿವ್ಯಕ್ತಿಗೊಂಡಿರುತ್ತವೆ. ಯಾವ ಪಾತ್ರವನ್ನೂ ಉದ್ದೇಶಪೂರ್ವಕವಾಗಿ ಕ್ರಾಂತಿಕಾರಿಯನ್ನಾಗಿ ಅವರು ಸೃಷ್ಟಿಸಿಲ್ಲ. ಯಾವ […]
ಇನ್ನಷ್ಟು ತೇಜಸ್ವಿ: ಗುಜರಾತಿ ಮಹಿಳೆ ಓದಿದ ತೇಜಸ್ವಿ ಕೃತಿಗಳು
ಇನ್ನಷ್ಟು ತೇಜಸ್ವಿ1 ಡಾ ಬಿ.ಆರ್. ಸತ್ಯನಾರಾಯಣ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಚಿಂತಿಸುವಾಗಲೆಲ್ಲಾ, ಎರಡು ಪ್ರಮುಖ ಅಂಶಗಳು ನನ್ನನ್ನು ಕಾಡುತ್ತವೆ. ಮೊದಲನೆಯದು ತೇಜಸ್ವಿ ಸಾಹಿತ್ಯಕ್ಕೆ ಹೆಚ್ಚಿನ ವಿವರಣೆ, ವಿಮರ್ಶೆಯ ಅಗತ್ಯವೇ ಇಲ್ಲದಿರುವಾಗ, ಅಂದರೆ ನೇರವಾಗಿಯೇ ಓದುಗನ ಗ್ರಹಿಕೆಗೆ ದಕ್ಕುವಷ್ಟು ಸರಳವಾದ ಸಾಹಿತ್ಯ ಶೈಲಿ ತೇಜಸ್ವಿಯವರದಾಗಿರುವಾಗ, […]
ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ..
ಜಿ ಎನ್ ಮೋಹನ್ ಪ್ರಸಾದ್ ರಕ್ಷಿದಿ ನನ್ನ ಗೆಳೆಯರು. ಅವರ ಪರಿಚಯವಾದಾಗ ಅವರು ಬೆಳ್ಳೇಕೆರೆಯಲ್ಲಿ ನಡೆಸಿದ ರಂಗ ಕ್ರಾಂತಿಯ ಪರಿಚಯ ಖಂಡಿತಾ ನನಗಿರಲಿಲ್ಲ. ಹಾಗೆ ಅವರನ್ನು ಯಾರೂ ಗುರುತು ಮಾಡಿಕೊಡಲಿಲ್ಲ. ರಕ್ಷಿದಿ ತನ್ನ ಬಣ್ಣಿಸುವವರಲ್ಲ. ಹಾಗಾಗಿ ಅದು ನನಗೆ ಗೊತ್ತೇ ಆಗಲಿಲ್ಲ. […]
ತೇಜಸ್ವಿ ಕಥನ: ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ..
ಪ್ರಸಾದ್ ರಕ್ಷಿದಿ ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ‘ಮೂರುಕಣ್ಣುಗುಡ್ಡ’ದಲ್ಲಿ ಗುಡ್ಡದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. […]
ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು
ಪ್ರಸಾದ್ ರಕ್ಷಿದಿ ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕೊವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ‘ಧನ್ವಂತರಿಯಚಿಕಿತ್ಸೆ’ಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು […]
ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..
ಪ್ರಸಾದ್ ರಕ್ಷಿದಿ 2004 ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದುಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀ ಬೋರ್ಡ್ ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ […]
ತೇಜಸ್ವಿ ಕಥನ: ಆ ನೀನಾಸಂನವರನ್ನು ನೋಡು..
ತೇಜಸ್ವಿ ಕಥನ ೧೪ ಪ್ರಸಾದ್ ರಕ್ಷಿದಿ 2002 ನೇ ಇಸವಿಯಲ್ಲಿ ‘ಮಹಾವೀರರ 2000ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು […]
ತೇಜಸ್ವಿ ಕಥನ: ‘ತೇಜಸ್ವಿ ನಂ ನೆಂಟ್ರು ಗೊತ್ತಾ’..
ತೇಜಸ್ವಿ ಕಥನ ೧೩ ಪ್ರಸಾದ್ ರಕ್ಷಿದಿ ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು. ನಾವು ಹೋದಾಗ ತೇಜಸ್ವಿ […]
ತೇಜಸ್ವಿ ಕಥನ: ತೇಜಸ್ವಿ ಬಗ್ಗೆಯೇ ಕಥೆ
ಪ್ರಸಾದ್ ರಕ್ಷಿದಿ 97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ. ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ […]
ತೇಜಸ್ವಿ ಕಥನ: ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ..
ತೇಜಸ್ವಿ ಕಥನ-೧೦ ಪ್ರಸಾದ್ ರಕ್ಷಿದಿ ನಾವು ಪ್ರಥಮ ಬಾರಿಗೆ ಅವರನ್ನು ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ […]
ತೇಜಸ್ವಿ ಕಥನ: ಆ ಗುಜರಿ
ತೇಜಸ್ವಿ ಕಥನ-೯ ಪ್ರಸಾದ್ ರಕ್ಷಿದಿ ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ […]
ತೇಜಸ್ವಿ ಕಥನ: ತಬರನ ಕಥೆಯ ಕಥೆ
ತೇಜಸ್ವಿ ಕಥನ -೮ ಪ್ರಸಾದ್ ರಕ್ಷಿದಿ ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ‘ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ಅವರು. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು […]
ತೇಜಸ್ವಿ ಕಥನ: ಅವ್ರೇ ‘ಕುವೆಂಪು’, ಮಗನ ಮನೀಗ್ ಬಂದಿದ್ರು
ತೇಜಸ್ವಿ ಕಥನ-೬ ಪ್ರಸಾದ್ ರಕ್ಷಿದಿ ಈ ನಾಟಕೋತ್ಸವದಲ್ಲಿ ಅಡಿಗೆ ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಕರಿಯಪ್ಪ ಗೌಡರಿಗೆ ತೇಜಸ್ವಿಯವರೊಂದಿಗಿದ್ದ ಒಡನಾಟ ನಮೆಗೆಲ್ಲರಿಗೂ ತಿಳಿದಿದ್ದ ವಿಷಯವೇ ಆಗಿದ್ದುದರಿಂದ, ಬಿಡುವಿನವೇಳೆಯಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆವು. ಅಂತಹ ಸಮಯದಲ್ಲಿ ಸಂಜೆ ಅಡಿಗೆ ಕೆಲಸವೆಲ್ಲ ಮುಗಿದ ಮೇಲೆ ಅಳಿಯ ಉಗ್ಗಪ್ಪ […]
ತೇಜಸ್ವಿ ಕಥನ: ಕಿರುಗೂರಿನ ಗಯ್ಯಾಳಿಗಳ ವಿರುಧ್ಧ..
ತೇಜಸ್ವಿ ಕಥನ- ೫ ಪ್ರಸಾದ್ ರಕ್ಷಿದಿ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯಥರ್ಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ […]






















