ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ ಲೇಖನಗಳು

'ಪವಿತ್ರ ಆರ್ಥಿಕತೆ'ಯನ್ನು ಸಾರಾಸಗಟಾಗಿ ತಳ್ಳಿ ಹಾಕಬಿಡಬಹುದೇ?

'ಪವಿತ್ರ ಆರ್ಥಿಕತೆ'ಯನ್ನು ಸಾರಾಸಗಟಾಗಿ ತಳ್ಳಿ ಹಾಕಬಿಡಬಹುದೇ?

ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?

ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?

ಜುಗಾರಿ ಕ್ರಾಸ್ – ರವಿಶಂಕರ್ ಗುರೂಜಿಯಂತಹವರೇ ಇಂದು ಹೆಚ್ಚು ಅಪಾಯಕಾರಿಗಳು

ಜುಗಾರಿ ಕ್ರಾಸ್ – ರವಿಶಂಕರ್ ಗುರೂಜಿಯಂತಹವರೇ ಇಂದು ಹೆಚ್ಚು ಅಪಾಯಕಾರಿಗಳು

read more
'ಜುಗಾರಿ ಕ್ರಾಸ್' ನಲ್ಲಿ ಗೋರಿಯೂ..? ಕೃತಿಯೋ..?

'ಜುಗಾರಿ ಕ್ರಾಸ್' ನಲ್ಲಿ ಗೋರಿಯೂ..? ಕೃತಿಯೋ..?

read more
‘ಜುಗಾರಿ ಕ್ರಾಸ್’ ನಲ್ಲಿ ಗೋರಿಯೂ..? ಕೃತಿಯೋ..?

‘ಜುಗಾರಿ ಕ್ರಾಸ್’ ನಲ್ಲಿ ಗೋರಿಯೂ..? ಕೃತಿಯೋ..?

read more
ಉಷಾ ಕಟ್ಟೆಮನೆ ಕೇಳ್ತಾರೆ: ಸೆಕ್ಸ್ ವಿಡಿಯೋ ವೀಕ್ಷಣೆ ನಿಷ್ಪಕ್ಷಪಾತ ವರದಿ ಬರಬಹುದೇ?

ಉಷಾ ಕಟ್ಟೆಮನೆ ಕೇಳ್ತಾರೆ: ಸೆಕ್ಸ್ ವಿಡಿಯೋ ವೀಕ್ಷಣೆ ನಿಷ್ಪಕ್ಷಪಾತ ವರದಿ ಬರಬಹುದೇ?

read more
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ – ದಿನೇಶ್ ಕುಮಾರ್

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ – ದಿನೇಶ್ ಕುಮಾರ್

read more
ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂ​ಧಾನ

ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂ​ಧಾನ

read more
ವಿವೇಕಾನಂದರು ಕಂಡ ಧರ್ಮಗಳು ಮತ್ತು ಧರ್ಮಗ್ರಂಥಗಳು…

ವಿವೇಕಾನಂದರು ಕಂಡ ಧರ್ಮಗಳು ಮತ್ತು ಧರ್ಮಗ್ರಂಥಗಳು…

read more
ದಿನೇಶ್ ಅಮೀನ್ ಮಟ್ಟು ಲೇಖನಕ್ಕೆ ಒಂದು ಸ್ಪಂದನ

ದಿನೇಶ್ ಅಮೀನ್ ಮಟ್ಟು ಲೇಖನಕ್ಕೆ ಒಂದು ಸ್ಪಂದನ

read more
’ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?’, ಜುಗಾರಿ ಕ್ರಾಸ್ ನಲ್ಲಿ

’ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?’, ಜುಗಾರಿ ಕ್ರಾಸ್ ನಲ್ಲಿ

read more
ಅಣ್ಣಾ ಹಜಾರೆಗೊಂದು ಬಹಿರಂಗ ಪತ್ರ : ನಾ.ದಿವಾಕರ್

ಅಣ್ಣಾ ಹಜಾರೆಗೊಂದು ಬಹಿರಂಗ ಪತ್ರ : ನಾ.ದಿವಾಕರ್

read more
ಹೀಗೊಂದು ಕನಸು…

ಹೀಗೊಂದು ಕನಸು…

– ಹನುಮಂತ ಹಾಲಿಗೇರಿ ಇಲ್ಲಿ ನಾನು “ಮಡೆಸ್ನಾನ ಎಂಬ ಅಸಹ್ಯವನ್ನು ಮೆಳುಜಾತಿಯವರೇ ವಿರೋಧಿಸುವನ್ತಿದ್ದರೆ ‘ ಎಂಬ ನನ್ನ ಮೊದಲಿನ  ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದೇನೆ. ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ…. `ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ’ […]

read more
ಮಡೆಸ್ನಾನ-ಇದು ಮೌಡ್ಯತೆಯ ಪರಮಾವಧಿ..

ಮಡೆಸ್ನಾನ-ಇದು ಮೌಡ್ಯತೆಯ ಪರಮಾವಧಿ..

 – ಹನುಮಂತ ಹಾಲಿಗೇರಿ ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು […]

read more
ಅಭಯ ಸಿಂಹ:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

ಅಭಯ ಸಿಂಹ:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

ಬಿ ಸುರೇಶ್ ಲೇಖನಕ್ಕೆ  ಪ್ರತಿಕ್ರಿಯೆ- – ಅಭಯ ಸಿಂಹ ಈ ಲಾಭಕ್ಕಾಗಿ ಶಾಲೆಯನ್ನು ನಡೆಸುವುದು ಎನ್ನುವ ಸರಕಾರದ ಧೋರಣೆ ಭಾರೀ ತಮಾಷೆಯಾಗಿದೆ. ಸರಕಾರ ಎನ್ನುವುದು ಒಂದು ಕಾರ್ಪರೇಟ್ ಬಾಡಿಯ ಥರಾ ವರ್ತಿಸುವುದು ಭಾರೀ ವಿಚಿತ್ರ ಸಂದರ್ಭ. ಆದರೆ ಇದು ದುರಾದೃಷ್ಟವಶಾತ್ ಕರ್ನಾಟಕ […]

read more
ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ

ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ

ಆರ್‌ ವಿಜಯರಾಘವನ್‌ ಕಳೆದುಹೋದ ಪ್ರೀತಿಗಳು ಕಥೆಯಾಗಿ ವಾಲ್ಮೀಕಿಯ ರಾಮಾಯಣ ಎಂಬ ಕೆ. ಸತ್ಯನಾರಾಯಣ ಅವರ ಲೇಖನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ (ಅಕ್ಟೋಬರ್‌ ೩೦) ಪ್ರಕಟವಾಗಿದೆ. ಇದು ಒಂದು ಬಗೆಯಲ್ಲಿ ಅರ್ಷಿಯಾ ಸತ್ತಾರ್‌ ಎಂಬ ಹೆಸರಿನ ಬೆಂಗಳೂರಿನ ಲೇಖಕಿ ಬರೆದಿರುವ – ಲಾಸ್ಟ್‌ […]

read more
ವಿಲೀನ ಎಂದರೆ ಕೊಲೆಯಲ್ಲ, ಸ್ವರ್ಗಕ್ಕೆ ಕಳುಹಿಸುವುದು” ಎಂದಂತೆ.

ವಿಲೀನ ಎಂದರೆ ಕೊಲೆಯಲ್ಲ, ಸ್ವರ್ಗಕ್ಕೆ ಕಳುಹಿಸುವುದು” ಎಂದಂತೆ.

-ದೇವನೂರ ಮಹಾದೇವ ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ. ಈಗ ಮೂರು ಸಾವಿರ ಚಿಲ್ಲರೆ ಸಕರ್ಾರಿ ಶಾಲೆಗಳನ್ನು ಮುಚ್ಚಲು ಸಕರ್ಾರ ತುದಿಗಾಲಲ್ಲಿ ನಿಂತಿದೆ. ಇದನ್ನು, ಸಕರ್ಾರ “ಮುಚ್ಚುವುದಲ್ಲ ಬದಲಿಗೆ ವಿಲೀನ” ಎಂದು ಕರೆಯುತ್ತಿದೆ. ಇದು – “ಕೊಂದದ್ದನ್ನು ಕೊಲೆಯಲ್ಲ; […]

read more
300 ರಾಮಾಯಣಗಳು- ವಿಜಯರಾಘವನ್ ಆವರ ಪ್ರತಿಕ್ರಿಯೆ

300 ರಾಮಾಯಣಗಳು- ವಿಜಯರಾಘವನ್ ಆವರ ಪ್ರತಿಕ್ರಿಯೆ

R.Vijayaraghavan First i read about the controversy in Dr. CNR’s well judged essay in Prajavani. As i had not read the original essay i went out for a web search. […]

read more
A K Ramanujan’s three hundred ramayanas-

A K Ramanujan’s three hundred ramayanas-

The scholarly essay by A. K. Ramanujan. “Three Hundred Ramayanas: Five Examples and Three Thoughts on Translation.’ is part of  ‘ The Collected Essays of A.K. Ramanujan’, ed. Vinay Dharwadker. […]

read more
Please join this protest..

Please join this protest..

Protest against removal of AK Ramanujan’s Three Hundred Ramayanas from History syllabus, Delhi University To:  Vice Chancellor, University of Delhi We express our profound shock that the Delhi University Academic […]

read more

Pin It on Pinterest