ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ ಬೆಸ್ಟ್ ಬ್ಲಾಗ್ ಲೇಖನಗಳು

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕ್ಷಿತಿಜಾನಿಸಿಕೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕ್ಷಿತಿಜಾನಿಸಿಕೆ

ಇವತ್ತಿನ ಆಯ್ಕೆ: ಕ್ಷಿತಿಜಾನಿಸಿಕೆ  ಅರುಣ್ ಒಬ್ಬ ಮೇಷ್ಟ್ರು. ಅರುಣ್ ಒಬ್ಬ ಪರಿಸರಪ್ರೇಮಿ. ಅರುಣ್‌ಗೆ ಕ್ಷಿತಿಜ ಎಂದರೆ ಇಷ್ಟ. ಅರುಣನ ಬ್ಲಾಗಿನ ಹೆಸರುಗಳು: ಕ್ಷಿತಿಜದೆಡೆಗೆ, ಕ್ಷಿತಿಜಾನಿಸಿಕೆ, ಕ್ಷಿತಿಜಕವನ -ಹೀಗೆ. ಅರುಣ್ ಇನ್ನೂ ನಾಲ್ಕು ಬ್ಲಾಗು ತೆರೆದರೂ ಅವಕ್ಕೆಲ್ಲ ಕ್ಷಿತಿಜ-ವೇ ಮೊದಲರ್ಧ. ಅರುಣ್ ಒಬ್ಬ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ

ಇವತ್ತಿನ ಆಯ್ಕೆ: ಸೋಮಾರಿ ಕಟ್ಟೆ ಸೋಮಾರಿ ಕಟ್ಟೆ ಅಂತ ಒಂದು ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕೆಮೆರಾ. ಮನೆಯಿಂದ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಳ್ಳಿಯಿಂದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಳ್ಳಿಯಿಂದ

ಇವತ್ತಿನ ಆಯ್ಕೆ: ಹಳ್ಳಿಯಿಂದ ನೇಲ್ಯಾರು ಗೋವಿಂದ ಭಟ್ ಎಂಬ ಸಾಹಸಿಯ ಬ್ಲಾಗ್ ಪರಿಚಯಿಸಬೇಕಿದೆ. ಗೋವಿಂದ ಭಟ್ಟರು ಪುತ್ತೂರಿನ ಅನಂತಾಡಿಯವರು. ಅಡಿಕೆ ಕೃಷಿಕ. ಒಂದು ಕಾಲದಲ್ಲಿ ಸೈಕಲ್ಲಿನಲ್ಲಿ ದೇಶವಿದೇಶಗಳನ್ನು ಸುತ್ತಿಬಂದವರು. ಭಾರತದಿಂದ ಹೊರಟು, ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾಗಳನ್ನು ಸೈಕಲ್ಲಿನಲ್ಲಿ ಸುತ್ತಿದವರು. ಜಪಾನಿಗೆ ತೆರಳಿ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-  ಚಂಪಕಾವತಿ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಚಂಪಕಾವತಿ

ಚಂಪಕಾವತಿಯಲ್ಲೊಂದು ಮದ್ವೆಯಂತೆ!! ಇವತ್ತಿನ ಆಯ್ಕೆ – ಚಂಪಕಾವತಿ ಸುಧನ್ವ ದೇರಾಜೆ- ಕೆಲವರ್ಷಗಳ ಹಿಂದೆ ಬ್ಲಾಗ್ ಜ್ವರ ಹೊಸದಾಗಿ ಎಲ್ಲರನ್ನೂ ಬೆನ್ನುಹತ್ತಿದ್ದಾಗ ಈ ಯುವ ಪತ್ರಕರ್ತ ತನ್ನ ಬ್ಲಾಗನ್ನೂ ಆರಂಭಿಸಿದರು. ಕೆಲವೇ ಕಾಲದಲ್ಲಿ ’ಚಂಪಕಾವತಿ’ ತನ್ನ ಹೆಸರಿಗೆ ತಕ್ಕಂತೆ ಅಪೂರ್ವ ಸುಗಂಧವನ್ನ ಎಲ್ಲೆಡೆ ಬೀರಲಾರಂಭಿಸಿತು. […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ನೀಲಿಗ್ಯಾನ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ನೀಲಿಗ್ಯಾನ

ಇವತ್ತಿನ ಆಯ್ಕೆ- ನೀಲಿಗ್ಯಾನ ತಮ್ಮ ಬ್ಲಾಗ್ ಅನ್ನು ‘ಬಿಕ್ಕುಗಳ ಬಣ್ಣದಂಗಡಿ’ ಎಂದು ಕರೆದುಕೊಂಡಿರುವವರು ಹುಲಿಕುಂಟೆ ಮೂರ್ತಿ. ‘ನೀಲಿಗ್ಯಾನ’ ಇವರ ಬ್ಲಾಗ್ ನ ಹೆಸರು. ಬ್ಲಾಗ್ ನಿಂದ ಆರಂಭಿಸಿ ಇದರ ಹೂರಣ, ಜ್ಞಾನ ಎಲ್ಲದರಲ್ಲೂ ಈ ಬ್ಲಾಗ್ ಭಿನ್ನವಾಗಿ ನಿಂತಿದೆ. ನೀಲಿ ಗಯಾನ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ನೆನಪಿನ ಸಂಚಿಯಿಂದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ನೆನಪಿನ ಸಂಚಿಯಿಂದ

ಅವಧಿಯ ಇವತ್ತಿನ ಆಯ್ಕೆ: ನೆನಪಿನ ಸಂಚಿಯಿಂದ ಕನ್ನಡ ಬ್ಲಾಗುಲೋಕದಲ್ಲಿ ಕೆಲ ಪರ್ಮನೆಂಟ್  ಅಣ್ಣಂದಿರು, ತಮ್ಮಂದಿರು, ಅಕ್ಕಂದಿರು, ಕಾಕ, ಮಾಮರೂ ಇರುವರು. ಈ ಅಕ್ಕಂದಿರ ಕೆಟಗರಿಗೆ ಸೇರುವ ಒಬ್ಬ ಬ್ಲಾಗರ್ ಮಾಲತಿ ಶೆಣೈ. ಅನೇಕರ ಪಾಲಿಗೆ ಅವರು ಪ್ರೀತಿಯ ’ಮಾಲ್ತಕ್ಕ’. ಮೂಲತಃ ಮುಂಬಯಿಯವರಾದ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಅತ್ರಿ ಬುಕ್ ಸೆಂಟರ್

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಅತ್ರಿ ಬುಕ್ ಸೆಂಟರ್

ಇವತ್ತಿನ ಆಯ್ಕೆ: ಅತ್ರಿ ಬುಕ್ ಸೆಂಟರ್ ಮಂಗಳೂರಿನ ಅತ್ರಿ ಬುಕ್ ಸೆಂಟರ್‌ನ ಮಾಲೀಕರಾದ ಜಿ.ಎನ್. ಅಶೋಕವರ್ಧನರ ಈ ಬ್ಲಾಗು, ಸಮೃದ್ಧ ಅನುಭವ ಬರಹಗಳ ಬೀಡು. ಈ ಮೀಸೆಮಾಮ ಅದೆಷ್ಟು ಸುತ್ತಾಡಿದ್ದಾರೆ ಅಂದ್ರೆ, ಈ ಬ್ಲಾಗಿನ ೯೦ ಪ್ರತಿಶತ ಬರಹಗಳು ಅವರ ಪ್ರವಾಸ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-  ಕನ್ನಡ ಜಾನಪದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕನ್ನಡ ಜಾನಪದ

-‘ಅವಧಿ’ಗಾಗಿ ಟೀನಾ ಶಶಿಕಾಂತ್ ಇವತ್ತಿನ ಬ್ಲಾಗ್ – ಕನ್ನಡ ಜಾನಪದ (http://kannadajaanapada.blogspot.com/) ಅರುಣ ಜೋಳದಕೂಡ್ಲಿಗಿಯ ಹೆಸರನ್ನು ಕೇಳದ ಕನ್ನಡದ ಓದುಗರು ಬಹಳಾ ಕಡಿಮೆ. ಇಂದಿನ ಯುವಪೀಳಿಗೆಯ ಲೇಖಕರ ಪೈಕಿ ಬಹಳ ಗಂಭೀರವಾಗಿ ಸಾಹಿತ್ಯಕೃಷಿಯನ್ನೂ ಸಂಶೋಧನೆಯನ್ನೂ ನಡೆಸುತ್ತಿರುವವರಲ್ಲಿ ಅರುಣ ಮುಂಚೂಣಿಯಲ್ಲಿರುವವರು. ಆಗೀಗ ಹಲವಾರು […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

ಇವತ್ತಿನ ಆಯ್ಕೆ- ಅನುಭವ ಮಂಟಪ ‘ಇವತ್ತಿನ ಬ್ಲಾಗ್‘ ಹೊಸ ಅಂಕಣ. ಈ ಅಂಕಣದಲ್ಲಿ ಒಂದು ಬ್ಲಾಗ್ ನ ಪರಿಚಯ, ಬ್ಲಾಗಿಗರ ಫೋಟೋ, ಬ್ಲಾಗ್ ಫೋಟೋ ಇರುತ್ತದೆ. ಜೊತೆಗೆ ಅವರ ಬ್ಲಾಗಿನ ಆಶಯದ ಪರಿಚಯ. ಬ್ಲಾಗ್ ರುಚಿ ಉಣಿಸಲು ಆ ಬ್ಲಾಗ್ ನಿಂದ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಬದಲಾವಣೆಯೇ ಜಗದ ನಿಯಮ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಬದಲಾವಣೆಯೇ ಜಗದ ನಿಯಮ

 ಇವತ್ತಿನ ಆಯ್ಕೆ: ಬದಲಾವಣೆಯೇ ಜಗದ ನಿಯಮ — ಅಣ್ಣನಿಗೆ ಬೆಂಬಲಿಸಿದಾಗಲೇ ’ಬದಲಾವಣೆ’ ಅಂತಾರೆ ಅವಿನಾಶ್ ಭ್ರಷ್ಟಾಚಾರದ ವಿರುದ್ದ ನಿರಶನಕ್ಕೆ ಕೂತಿರುವ ಅಣ್ಣಾ ಹಜಾರೆಯವರ ಬೆಂಬಲಕ್ಕೆ ಕನ್ನಡ ಬ್ಲಾಗುಲೋಕವೂ ಸ್ಪಂದಿಸಿದೆ. ಅಂತಹ ಬ್ಲಾಗುಗಳಲ್ಲೊಂದು ಅವಿನಾಶರ ’ಬದಲಾವಣೆಯೇ ಜಗದ ನಿಯಮ.’  ವೆಬ್ದುನಿಯಾ ತಾಣದ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

‘ಅವಧಿ’ ಇಂದಿನಿಂದ ಬೆಸ್ಟ್ ಬ್ಲಾಗ್ ಅನ್ನು ಆಯ್ಕೆ ಮಾಡಿ ನಿಮ್ಮ ಮುಂದೆ ಮಂಡಿಸುತ್ತಿದೆ. ಇದಕ್ಕೆ ಸಾಥ್ ನೀಡಿದವರು ‘ಸುಶ್’ ಅಂತಲೇ ಹೆಸರಾದ ಸುಶ್ರುತಾ ದೊಡ್ಡೇರಿ. ಲಲಿತ ಪ್ರಬಂಧಕ್ಕೆ ‘ಕನ್ನಡಪ್ರಭ-ಅಂಕಿತ ಪುಸ್ತಕ ‘ಜಂಟಿ ಪುರಸ್ಕಾರ ಪಡೆದ ಲೇಖಕ. ಕವಿತೆಯ ಮೂಲಕ ಮೋಡಿ ಮಾಡಿ […]

read more
'ಅವಧಿ'ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

'ಅವಧಿ'ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

read more

Pin It on Pinterest