ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Cartoonist ಪಿ ಮಹಮ್ಮದ್ ಹೇಳಿದ್ದು

mahamud common manಒಬ್ಬ ಮನಷ್ಯನಿಗೆ ಮೂರು ವ್ಯಕ್ತಿತ್ವ ಇರುತ್ತವಂತೆ:
ಒಂದು ಆ ವ್ಯಕ್ತಿ ’ಇದು ತಾನು’ ಎಂದು ಭಾವಿಸಿಕೊಂಡ ವ್ಯಕ್ತಿತ್ವ.
ಎರಡನೆಯದು ಬೇರೆಯವರು ಅವನ ಬಗ್ಗೆ ಭಾವಿಸಿಕೊಂಡಂಥದ್ದು.
ಮೂರನೆಯದ್ದು ಅವನ ನಿಜವಾದ ವ್ಯಕ್ತಿತ್ವ.

ಆದರೆ ಈಗ ನಾಲ್ಕನೆಯ ಒಂದು ವ್ಯಕ್ತಿತ್ವ ಸೇರಿಕೊಂಡಿದೆ- ’ಫ಼ೇಸ್ ಬುಕ್’ ವ್ಯಕ್ತಿತ್ವ!

(ತುಂಬಾ ಹಿಂದೆ Cartoonist ಪಿ ಮಹಮ್ಮದ್ ಹೇಳಿದ್ದು. 

ಚಂದ್ರಶೇಖರ ಐಜೂರು ಮೂಲಕ  )

‍ಲೇಖಕರು admin

6 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading