ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಹಂಪನಾಗೆ ರಾಷ್ಟ್ರಪತಿಗಳ ಪ್ರಶಸ್ತಿ

ಪ್ರೊ ಹಂಪ ನಾಗರಾಜಯ್ಯ ಅವರಿಗೆ ರಾಷ್ಟ್ರಪತಿಗಳ ಅತ್ಯುನ್ನತ ಗೌರವ ಪ್ರಶಸ್ತಿ ಘೋಷಿಸಲಾಗಿದೆ.

ಶಾಸ್ತ್ರೀಯ ಕನ್ನಡಕ್ಕೆ ಅವರು ನೀಡಿದ ಅಗಾಧ ಕೊಡುಗೆಯನ್ನು ಗೌರವಿಸಿ ಇಂದು ಈ ಘೋಷಣೆಯನ್ನು ಮಾಡಲಾಯಿತು.

ಇದರೊಂದಿಗೆ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನೂ ಘೋಷಿಸಲಾಗಿದ್ದು ಜಿ ಬಿ ಹರೀಶ್, ಎಂ ಭೈರಪ್ಪ, ಎಸ್ ಕಾರ್ತಿಕ್ ಅವರು ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‍ಲೇಖಕರು avadhi

15 August, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading