ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯ ಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ ಎಂ ಬಶೀರ್ ಮುಂದೆ ಕುಳಿತಿದ್ದೆ. ಪುಟ್ಟ ವಯಸ್ಸಿನಲ್ಲಿ ದಟ್ಟ ಕಾಳಜಿಯನ್ನು ಹೊತ್ತ ಹುಡುಗ ಈತ. ತನ್ನ ಕವಿತೆ, ಕಥೆಗಳ ಮೂಲಕ ಎಂತಹವರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿಬಿಡಬಲ್ಲ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ ಕುಳಿತಿದ್ದೆ. ‘ವಾರ್ತಾ ಭಾರತಿ’ಯ ಸುದ್ದಿ ಸಂಪಾದಕನಾದ ಬಶೀರ್ ತನ್ನ ಹಿಂದೆ ಇದ್ದ ಕಿಟಕಿಯತ್ತ ನನ್ನನ್ನು ಕರೆದೊಯ್ದ. ಕಿಟಕಿಯಿಂದ ಇಡೀ ಕೈಗಾರಿಕಾ ಜಗತ್ತೇ ಕಾಣುತ್ತಿತ್ತು. ಜಾಗತೀಕರಣದ ಒಂದೇ ಏಟಿಗೆ ತತ್ತರಿಸಿ ಮುಚ್ಚಿ ಹೋಗಿದ್ದ ಕೈಗಾರಿಕೆಗಳು, ಅದರ ವಿರುದ್ದ ಈಜುತ್ತಾ ಇನ್ನೂ ಏದುಸಿರು ಬಿಡುತ್ತಿರುವ ಕೆಲವು, ಒಂದು ಕಾಲಕ್ಕೆ ಮಂಗಳೂರನ್ನು ಅತಿ ಜೀವಂತ ಕೇಂದ್ರ ಎನಿಸಿದ್ದ ಈ ಪ್ರದೇಶ ಆ ಕಲರವವನ್ನು ಕಳೆದುಕೊಳ್ಳುತ್ತಾ ಸಾಗಿತ್ತು.

ಪೂರ್ಣ ಓದಿಗೆ ಮೀಡಿಯಾ ಮೈಂಡ್

‍ಲೇಖಕರು avadhi

16 August, 2010

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading