ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇರಿ ಮಾತೆಯ ಕೈಯಲ್ಲಿ ಮಗನಿಲ್ಲ..

ಮುಗ್ಧ ಏಸು

ತಮಿಳು ಮೂಲ : ಜಾನ್ ಸುಂದರ್

ಪ್ರವಾಸ ಬಂದ
ಮಕ್ಕಳ ಖುಶಿ
ದೇವಾಲಯದೊಳಗೆ
ಕೇಕೆಯಾಯಿತು

ಪ್ರಾರ್ಥನೆ ಮಾಡುತ್ತಿದ್ದವರು
ಗದರಿಸಿದರು
ಆಟ ಆಡುವವರು
ಹೊರಗೆ ಹೋಗಿ
ಜಪಿಸುವವರು
ಮಾತ್ರ ಒಳಗಿರಬಹುದು

ಬೇಡಿಕೆಗಳು ಮುಗಿಸಿ
ಎದ್ದ ಮೇಷ್ಟ್ರು
ಗೋಡೆ ನೋಡಿ
ಗಾಬರಿಯಾದರು
ಮೇರಿ ಮಾತೆಯ
ಕೈಯಲ್ಲಿ ಮಗನಿಲ್ಲ

 

 

‍ಲೇಖಕರು avadhi

25 December, 2017

1 Comment

  1. Lalitha siddabasavayya

    ವಾಹ್ !!!!!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading