ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಧಿಯಾಕೆ..

ಸುವರ್ಚಲಾ ಅಂಬೇಕರ್ ಬಿ ಎಸ್

ಅವಳು ಪಟ್ಟ ಕಷ್ಟಗಳಿಗೆ ಎಣೆಯಿಲ್ಲ,

ಅವಳ ನೋವಿನ ಮಾತುಗಳಿಗೆ ಬೆಲೆಯಿಲ್ಲ

ಕ್ಷೀರಸಾಗರದಿಂದೆದ್ದು, ವಿಷಾನಿಲದ ಗುಹೆ ಹೊಕ್ಕಂತಾಗಿತ್ತುclick-kavte4

ಬದುಕು

ಜೇನಿನ ಸವಿಯಂತಿತ್ತು ಆತನ ಪ್ರೀತಿ

ಮನ ಮೋಹಿಸಿದಂತೆ, ಕೆಂದುಟಿ ಚುಂಬಿಸಿದಂತೆ

ಸಂಸಾರವೆಂಬುಂದು ಸುಖ ಸಾಗರವೆಂದೇ ಎಣಿಸಿದ್ದಳಾಕೆ

ಪ್ರಪಂಚದಲ್ಲಿ

ಹೊತ್ತು ಕಳೆಯಿತು, ಕತ್ತಲಾವರಿಸಿತು ಧರೆಯನ್ನು

ಸಂಸಾರ ಸಾಗರದ ಧಗೆಯಲ್ಲಿ ಬಂಧಿಯಾಕೆ

ನಿಜ ಬಣ್ಣ ಬಯಲಾಯ್ತು, ಪರಿಸ್ಥಿತಿಯ ಅರಿವಾಯ್ತು

ಆದರೇನು ಮಿಂಚಿತ್ತು ಕಾಲ

‍ಲೇಖಕರು Admin

9 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading