ಪಾಪ ಪಾಪ! ಹುಡುಗರ ಹೃದಯ ಜಖಂ ಆಗಿಹೋಗಿದೆ.. ಅದೂ ಸಹಜ ಅಂತಹ ಚಂದದ ಹುಡುಗಿಯರು , ಮುದ್ದಾದ ಬೆಡಗಿಯರು ಕೆಸರಿನಲ್ಲಿ ಬಿದ್ದು ಹೋದ್ರೆ, ಅವರ ತಲೆ ಮೇಲೆ ಮೊಟ್ಟೆ ಒಡೆದರೆ, ಕಸ ಗುಡಿಸಿ ಸೆಗಣಿಯಲ್ಲಿ ನೆಲ ಸಾರಿಸಿದರೆ.. ಪಾಪ ಹುಡುಗರ ಹೃದಯ ಏನಾಗ ಬ್ಯಾಡ! ಒಬ್ಬೊಬ್ಬ ಹುಡುಗಿ ಸೋತಾಗಲು ಅತಿ ಹೆಚ್ಚು ದುಃಖ ಪಟ್ಟವರು ಪಡ್ಡೆ ಹೈಕಳುಗಳೇ…! ಪ್ಯಾಟೆ ಹುಡುಗೀರ್ ಹಳ್ಳಿ ಲೈಫೂ … ! ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಅತ್ಯಂತ ಜನಪ್ರಿಯ ವಿಶೇಷ ರಿಯಾಲಿಟಿ ಷೋ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments