ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಬಿ ರಜಿಯಾ ಕವಿತೆ- ಸುಳಿ

ರಜಿಯಾ ಡಿ ಬಿ

ಸುಳಿ

ಅಕ್ಕ……
ಅಡವಿಟ್ಟಿದ್ದೇವೆ
ನಮ್ಮ ಉಸಿರು
ಬಸಿರು ನಿಟ್ಟುಸಿರು
ಗೆದ್ದೇವೆ?
ನವ ನಾಗರಿಕತೆಯಲ್ಲಿ
ನಮ್ಮ ನಾಳೆಗಳು ಸಾಯುತ್ತಿವೆ
ನಿನ್ನ ಕೆಚ್ಚಿರದೆ.

ನಿಪುಣ

ಕಬ್ಬಿಣದಂಥ ಮನಸ್ಸಿಗೆ
ಪ್ರೀತಿಯ ಕುಲುಮೆಯಲ್ಲಿ
ಆಕಾರ ಕೊಟ್ಟ
ಈ ಚಮತ್ಕಾರಕ್ಕೆ
ನಾ ಚಿರಋಣಿ

‍ಲೇಖಕರು Avadhi

6 April, 2021

1 Comment

  1. ಹಜರೇಸಾಬ. ಬಿ. ನದಾಫ

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading