ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಂ ಪಾಸ್ ಕಡ್ಲೆಕಾಯ್

ashish marali

ಆಶೀಷ್ ಮಾರಾಳಿ 

monkeyನಾನು ಜೀವನದಲ್ಲಿ ಮೂರು ಸಲ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡಿದ್ದೇನೆ ,
.

ಅದು ಕೂಡ ಒಂದೇ ವಾಕ್ಯ , ಮೂರು ಬೇರೆ ಬೇರೆ ಹುಡುಗಿಯರ ಜೋತೆ. ಮೂರು ಬೇರೆ ಬೇರೆ ವರ್ಷಗಳಲ್ಲಿ . February 14ರಂದು …

mouth closing monkey.

ನಾಲ್ಕನೇ ವರ್ಷ ತುಳುವಿನಲ್ಲಿ ಮಾತಾಡಿದೆ
.

“ಐದನೇ ವರ್ಷ ಮದುವೆಯಾಯ್ತು ”

ಅದಕ್ಕೆ ಹೇಳೋದು ಮಾತೃಭಾಷೆಯಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದಷ್ಟು ಯಾವುದೇ ಭಾಷೆಯಲ್ಲಿ ನೀವು ಮಾತನಾಡಲಾರಿರಿ
.

“ಈಗ ನಾನು ಯಾವುದೇ ಭಾಷೆಯಲ್ಲೂ ಮಾತನಾಡುತ್ತಿಲ್ಲ

‍ಲೇಖಕರು Admin

10 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading