ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಂಡ ’ಕನಸು’

BUDS 006

ಜಯಶ್ರೀ ಬಿ ಕದ್ರಿ

121

ಇಲ್ಲಿ ಜವುಗು ನೆಲ
ಆಳ ಕಣಿವೆಯ ಮೌನ
ಕಾಡುವುದು ನೆರಳುಗಳು
ಕತ್ತಲೆ.
ಅಲ್ಲಿ ಬೆಟ್ಟದ ಮೇಲೆ
ಬೆಳದಿಂಗಳೆಲ್ಲ
ಸುರಿಯುವುದು ನೊರೆಯಾಗಿ
ಇಳಿದು ಭುವಿಗೆ.
ಭುವಿಯ ಮೇಲಿನ ಗರಿಕೆ
ತುಂಬೆ ಹೂವಿಗು ಕಾಂತಿ
ಚಂದಿರನ ಕನಸಲೇನಡ್ಡಿ?
ಕನಸು ಕನವರಿಕೆ
ಮತ್ತದೇ ಉನ್ಮಾದ
ಮೌನ ಕಣಿವೆಯ ಮೀರಿ
ಗಗನಕ್ಕೆ ಲಗ್ಗೆ.
 

‍ಲೇಖಕರು avadhi-sandhyarani

7 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading