ನಿನ್ನೆ ನಾನು ಲಾಯರ್ ನೋಟಿಸ್ ಗಣೇಶ ಎನ್ನುವ ಲೇಖನ ಬರೆದಿದ್ದೆ. ಗಣೇಶ ದೇವರು ಎನ್ನುವುದಕ್ಕಿಂತ ಎಲ್ಲರ ಫ್ರೆಂಡ್. ವೈವಿಧ್ಯತೆ ಎನ್ನುವುದೇ ಅವನ ಆಕಾರದಲ್ಲಿದೆ. ಆದರೆ ಹೇಗೆ ಕ್ರಮೇಣ ಆ ವೈವಿಧ್ಯತೆ ಅಳಿಸಿಹಾಕುವ, ಆತನನ್ನು ಜನರ ಕೈನಿಂದ ಕಿತ್ತುಕೊಂಡು ಹೋಗುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬರೆದೆ.
ಆ ನಂತರ ವಾಟ್ಸ್ ಆಪ್ ನಲ್ಲಿ ಕಣ್ಣಾಡಿಸಿದರೆ ಓಹ್ ! ಎಷ್ಟೊಂದು ವೈವಿಧ್ಯಮಯ ಗಣೇಶ..
ಒಂದು ಝಲಕ್ ನಿಮಗಾಗಿ
ಯಾರ ಪೋಸ್ಟ್ ಎನ್ನುವುದರ ಸಮೇತ

ಯಮನೂರಪ್ಪ ನಾಗನೂರು

ಶಿಜಿತ್ ಕುಮಾರ್

ನಿರಂಜನ್ ಬಿ ಎಮ್

ನಿರಂಜನ್ ಬಿ ಎಮ್

ಶ್ರೀವರ ಮೈಸೂರು

ಭಾರತಿ ಸಿಂಗ್

ಸಿದ್ಧರಾಮ ಕುಡ್ಲಿಗಿ






0 Comments