ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರದಿಂದ ಬಿದ್ದ ಹೂ…

ಕವಿತಾ ವಿರುಪಾಕ್ಷ

**

ಅದ್ಯಾರೋ

ಹೇಳುತ್ತಿದ್ದರು..,

ಮರದಿಂದ ಬಿದ್ದ ಹೂ 

ಶ್ರೇಷ್ಠವಲ್ಲವೆಂದು…!

ಹಾಗಾದರೆ.,

ಸತ್ತವರನ್ನೆಲ್ಲ 

ಎಲ್ಲಿ ಹೂಳುತ್ತೀರಿ…?!!

ಮರದಿಂದ ಬಿದ್ದು,

ನೆಲವನಪ್ಪಿದ

ಪಾರಿಜಾತದ ಬೆಲೆ

ಪರಶಿವನಿಗೇ ಗೊತ್ತು….!!

ಬೌದ್ಧಿಕ ದಾರಿದ್ರ್ಯವಿರುವ

ಬಾಯಿಗಲ್ಲ….!!!

 

‍ಲೇಖಕರು avadhi

22 February, 2024

1 Comment

  1. Nagaraj Masuti

    ಚೆಂದವಿದೆ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading