ಸ್ಮಿ ತಾ, ಕೋಲ್ಕತಾ
ಕನ್ನಡಕ್ಕೆ- ಗೋವಿಂದರಾಜು.
ನಾವು ಮುಟ್ಟಾಗುತ್ತೇವೆ ಮತ್ತು ಅಡುಗೆ ಮಾಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಪೂಜೆ ಮಾಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಪ್ರತಿಭಟಿಸುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಕೆಲಸ ಮಾಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ದಣಿವಾರಿಸಿಕೊಳ್ಳುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಸಂಭೋಗಿಸುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಕುಣಿಯುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಈಜಾಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಹಾರುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಅಧ್ಯಯನ ಮಾಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಕಲಿಸುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಓಡುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು
ನಗುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಅಳುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು
ನೋವುಣ್ಣುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಮಲಗುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಪ್ರಯಾಣಿಸುತ್ತೇವೆ.
ನಾವು ಮುಟ್ಟಾಗುತ್ತೇವೆ ಮತ್ತು ಉಸಿರಾಡುತ್ತೇವೆ.
ನಾವು ಮುಟ್ಟಾಗುತ್ತೇವೆ.
ಋತುಕಾಲ.
ಚಿತ್ರ- ಅಮಂಡ ಓಲಿಯಾಂಡರ್
ಧನ್ಯವಾದಗಳು ಅವಧಿಗೆ.