ananth on January 24, 2011 at 11:14 AM ಘರಾನಾ ಕೀರಾನದ ಅಮರ ಗಾಯಕ ಭೀಮಸೇನ್ ಜೋಷಿಯವರಿಗೆ ನಮ್ಮೆಲ್ಲರ ಶ್ರದ್ದಾಂಜಲಿ. ಅನಂತ್, ವಿನಯ್, ಅರುಣ್, ನಾಗೇಶ್, ನಿತಿನ್ ಈ ಗೆಳಯರ ಅಂತಿಮ ನಮನ. Loading... ಪ್ರತಿಕ್ರಿಯೆ
Ananda Kodimbala on January 24, 2011 at 11:21 AM Panditha Bheema Sena Joshi avara aglike sangeetha kshethrakkee thumbalaarada bahu dodda nashta. Loading... ಪ್ರತಿಕ್ರಿಯೆ
kanam nagaraju on January 24, 2011 at 1:20 PM Bhimasena joshiyavara parivaaradavarige santaapagalu. shraddheyinda shraddhaanjaali arpisuvudashte naavu eega maadabahudaadaddu. Loading... ಪ್ರತಿಕ್ರಿಯೆ
Sunil Kelkar on January 24, 2011 at 2:14 PM ನಿಜಕ್ಕೂ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕಕ್ಕೆ ಹಾಗೂ ಅಪಾರ ಶ್ರೋತೃ ವರ್ಗಕ್ಕೆ ತುಂಬಿಕೊಳ್ಳಲಾರದ ನಷ್ಟ. ಮರಾಠಿ ಭಾಷೆಯಲ್ಲಿ ” ಅಭಂಗ ವಾಣಿ ” ಹಾಗೂ ಕನ್ನಡದಲ್ಲಿ “ದಾಸರ ಪದ” ಗಳನ್ನು ಮನೆ ಮನೆಗೆ ತಲುಪಿಸಿದವರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. Loading... ಪ್ರತಿಕ್ರಿಯೆ
ಘರಾನಾ ಕೀರಾನದ ಅಮರ ಗಾಯಕ ಭೀಮಸೇನ್ ಜೋಷಿಯವರಿಗೆ ನಮ್ಮೆಲ್ಲರ ಶ್ರದ್ದಾಂಜಲಿ.
ಅನಂತ್, ವಿನಯ್, ಅರುಣ್, ನಾಗೇಶ್, ನಿತಿನ್ ಈ ಗೆಳಯರ ಅಂತಿಮ ನಮನ.
Panditha Bheema Sena Joshi avara aglike sangeetha kshethrakkee thumbalaarada bahu dodda nashta.
Bhimasena joshiyavara parivaaradavarige santaapagalu. shraddheyinda shraddhaanjaali arpisuvudashte naavu eega maadabahudaadaddu.
ನಿಜಕ್ಕೂ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕಕ್ಕೆ ಹಾಗೂ ಅಪಾರ ಶ್ರೋತೃ ವರ್ಗಕ್ಕೆ ತುಂಬಿಕೊಳ್ಳಲಾರದ ನಷ್ಟ. ಮರಾಠಿ ಭಾಷೆಯಲ್ಲಿ ” ಅಭಂಗ ವಾಣಿ ” ಹಾಗೂ ಕನ್ನಡದಲ್ಲಿ “ದಾಸರ ಪದ” ಗಳನ್ನು ಮನೆ ಮನೆಗೆ ತಲುಪಿಸಿದವರು.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.