ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ..

ನಿಶಾ ಗೋಪಿನಾಥ್

kid starsಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ……

 

ಇವತ್ತು ನನ್ನ ಮಗಳ ಸ್ಕೂಲಿನಲ್ಲಿ ಪ್ರೋಗ್ರಾಮ್ ಇತ್ತು. ಅದನ್ನು ಮುಗಿಸಿಕೊಂಡು.. ಬೇಗನೆ ಕೆಲಸಕ್ಕೆ ಹೋಗೋಣ ಅಂತ ಇವತ್ತು ಗಾಡಿ ಬಿಟ್ಟು ಆಟೋದಲ್ಲಿ ಹೊರಟೆ…
ಆಟೋ ಡ್ರೈವರ್ ತನ್ನ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡು ಆಟೋ ಓಡಿಸುತ್ತಿದ್ದರು.. ನಾನು ಕುತೂಹಲದಿಂದ ಏನ್ ಸರ್ ಮಗುವನ್ನು ಸ್ಕೂಲ್ ಗೆ ಬಿಡದೆ ಜೊತೆಯಲ್ಲಿ ಕೂರಿಸಿಕೊಂಡು ಬೆಂಗಳೂರು ತೋರಿಸುತ್ತಿದ್ದಿರಾ ಸ್ಕೂಲ್ ರಜೆನಾ ಅಂತ ಕೇಳಿದೆ.

ಅದಕ್ಕೆ ಅವರು ಅಯ್ಯೋ ಮಗಳು ಸ್ಕೂಲ್ ಗೆ ಹೋಗುತ್ತಿಲ್ಲ, ಅವರ ಅಮ್ಮ ನಮ್ಮನ್ನು ಅಗಲಿದ್ದಾರೆ … ನಮಗೆ ಯಾರು ಇಲ್ಲ , ಮಗಳನ್ನು ನೋಡಿಕೊಳ್ಳೋಕ್ಕೆ ಯಾರು ಇಲ್ಲ… ತಂದೆತಾಯಿ ನಾನೇ ಬೆಳಿಗ್ಗೆಯಿಂದ ಸಂಜೆಯವರೆಗೆ ನನ್ನ ಜೊತೆಯಲ್ಲಿ ಇರುತ್ತಾಳೆ. ನಿದ್ರೆ ಬಂದರೆ ಹಿಂದೆ ಮಲಗುತ್ತಾಳೆ. ಅವರು ಆ ರೀತಿ ಹೇಳಿದ್ದಾಗ ನನ್ನ ಕರುಳು ಚುರ್ ಅನ್ನಿಸಿತು… ಏಕೆಂದರೆ ನಾನು ಒಬ್ಬ ತಾಯಿ ,ಅವರ ಬಗ್ಗೆ ವಿಚಾರಿಸಿ ನಂಬರ್ ತಗೊಂಡು ಬಂದೆ… ಆ ಮಗುವಿಗೆ ಒಂದು ಒಳ್ಳೆಯ ದಾರಿ ತೋರಿಸುವ ಹಂಬಲ….

ಕಣ್ಣಿಗೆ ಕಾಣಿಸಿದವರು ಇವರು ಕಾಣದವರು ಎಷ್ಟೋ…

‍ಲೇಖಕರು admin

9 December, 2015

2 Comments

  1. vijendra

    nimmanthawaru yelledeyu irali

  2. Paramesh

    Vishala Hrudayakintha Doddadu bere yenede……..Nimmagu , A magugu olledhagali…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading