ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ಆಕೃತಿ ಆಶಯ ಪಬ್ಲಿಕೇಷನ್ಸ್ನ ಮೂಲಕ
ಡಾ. ಬಿ.ಎ. ವಿವೇಕ ರೈ ಅವರ
ಮೂರು ಪುಸ್ತಕಗಳ ಅನಾವರಣ ಕಾರ್ಯಕ್ರಮ
೨೨-೧೦-೨೦೧೭ ರಂದು ಕೆನರಾ ಕಾಲೇಜು, ಕೊಡಿಯಾಲ್ ಬೈಲ್ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ತಾಳ್ತಜೆ ವಸಂತ ಕುಮಾರ ಅವರು ವಹಿಸಿದ್ದರು.
‘Oral Traditions in South India’ ಪುಸ್ತಕವನ್ನು ಡಾ. ಬಿ. ಸುರೇಂದ್ರ ರಾವ್ ಅವರು
‘ಕನ್ನಡ ದೇಸಿ ಸಮ್ಮಿಲನದ ನುಡಿಗಳು’ ಪುಸ್ತಕವನ್ನು ಡಾ. ಕೆ. ಚಿನ್ನಪ್ಪ ಗೌಡ ಅವರು
‘೮೦ ದಿನಗಳಲ್ಲಿ ವಿಶ್ವ ಪರ್ಯಟನ’ ಪುಸ್ತಕವನ್ನು ಡಾ. ನರೇಂದ್ರ ರೈ ದೇರ್ಲ ಅವರು ಬಿಡುಗಡೆಗೊಳಿಸಿದರು.
ರಂಗ ಸಂಗಾತಿಯ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಡಾ. ನಾ.ದಾಮೋದರ ಶೆಟ್ಟಿ ಸ್ವಾಗತಿಸಿದರು.
ಡಾ. ಬಿ. ಎ. ವಿವೇಕ ರೈ ಅವರು ಪ್ರಸ್ತಾವನೆ ಮಾಡಿದರು.
ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಾಶಕರಾದ ಶ್ರೀ ಕಲ್ಲೂರು ನಾಗೇಶ ಅವರು ಧನ್ಯವಾದ ಸಮರ್ಪಣೆ ಮಾಡಿದರು.

೧. Oral Traditions in South India
೨. ಕನ್ನಡ ದೇಸಿ ಸಮ್ಮಿಲನದ ನುಡಿಗಳು – ಪುಟಗಳು ೧೮೦, ಬೆಲೆ ರೂ. ೧೮೦
೩. ೮೦ ದಿನಗಳಲ್ಲಿ ವಿಶ್ವ ಪರ್ಯಟನ – ಪುಟಗಳು ೭೨, ಬೆಲೆ ರೂ. ೮೦
ಎರಡು ಕನ್ನಡ ಪುಸ್ತಕಗಳು ಎಲ್ಲ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ಹಾಗೂ ಇಂಗ್ಲಿಷ್ ಪುಸ್ತಕ ಆನ್ಲೈನ್ ನಲ್ಲಿ ಲಭ್ಯವಿದೆ.

‍ಲೇಖಕರು avadhi

25 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading