ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ರೈ ಅವರಿಗೆ ಸಾಹಿತ್ಯ ಪ್ರಶಸ್ತಿ


ಹಂಪಿ ಕನ್ನಡ ವಿ ವಿ , ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದ ಕುಲಪತಿಗಲಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಬಿ ಎ ವಿವೇಕ ರೈ ಅವರಿಗೆ ಈ ಸಾಲಿನ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಈ ಪ್ರಶಸ್ತಿಯನ್ನು ನೀಡುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಸಮಾಜ ಸೇವೆ, ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಒಂಬತ್ತು ಗಣ್ಯರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ 21 ಸಾವಿರ ರೂ. ನಗದು, ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮಾರ್ಚ್ 28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

‍ಲೇಖಕರು avadhi

26 March, 2010

7 Comments

  1. arundati

    ಅಭಿನಂದನೆಗಳು..
    ಪ್ರಶಸ್ತಿಯ ಗರಿ ನಿಮ್ಮ ಒಲುಮೆ.. ನಮ್ಮ ಹೆಮ್ಮೆ.

    • bavivekrai

      ಅರುಂದತಿ ,ಅಪಾರ, ಸಂತೋಷ್ ಅನಂತಪುರ , ಉದಯ ಧರ್ಮಸ್ಥಳ -ಪ್ರೀತಿಯ ಧನ್ಯವಾದಗಳು.

  2. apara

    congratulations

  3. udayadharmasthala

    arharige sanda arha prashasti

  4. udayadharmasthala

    tulu bhashen 6ne klaasg kalpayire avakaaso tikkuna samdarbodo solmelu

  5. Santhosh Ananthapura

    ತುಳುನಾಡ್ದ, ಕನ್ನಡ ಸಾಹಿತ್ಯೊದ ಅಭಿಮಾನದ ಮುಕುಟವಾಯಿನ ಪ್ರೊ.ಬಿ.ಎ.ವಿ ಸಾರ್ ಗೆ ಅಭಿವನ್ದನೆಲು. ನಮ್ಮ ಅಭಿಮಾನದ ಮುಕುಟಕ್ಕೆ ಮತ್ತೊಂದು ಗರಿ. 🙂

  6. ಆನಂದ ಕೋಡಿಂಬಳ

    ಗುರುಗಳಿಗೆ ಅಭಿನಂದನೆಗಳು.
    ತುಂಬ ಸಂತಸವಾಗುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading