ವೈಶಾಲಿ ಹೆಗಡೆ
ಇದನ್ನು ಅಪರಿಚಿತರೊಬ್ಬರು ಮೆಸೇಜ್ ಮಾಡಿದ್ದಾರೆ :).
ನನಗೂ ಈ ತಿಂಡಿ ಪೊಟ್ಟಣ, ಕಿರಾಣಿ ಕಟ್ಟಿಸಿಕೊಂಡು ಬಂದ ಪೇಪರ್ ಓದುವ ಚಟವಿದೆ.
ಮಾರ್ಚ್ ತಿಂಗಳ ಮಯೂರದಲ್ಲಿ ಪ್ರಕಟವಾದ ನನ್ನ “ಕನಸುಗಳು ಮಾರಾಟಕ್ಕಿವೆ” ಕತೆಯ ಕೊನೆಯ ಹಾಳೆಯಿದು.
ಇಲ್ಲೀಗ ಮದ್ದೂರು ವಡೆಯೊಂದಿಗೆ ಕತೆಗಳು ಮಾರಾಟಕ್ಕಿವೆ

ಧಾರವಾಡ ಫೇಡ
ಮದ್ದೂರು ವಡೆ
ಮಂಗ್ಳೂರು ಗೋಳಿಬಜೆ
ಇಷ್ಟಾದರೂ ಇವೆಯಲ್ಲ
ನಶ್ವರತೆಯ ಮೀರುವುದಕ್ಕೆ
ಸಾಲದಿದ್ದರೆ ವೈಶಾಲಿ ಹೆಗ್ಗಡೆ ಮತ್ತು
ಪಿ. ಆರ್. ಮೀರಾ ನೆನಪು–
ದೇವರಿಗೆ ಧನ್ಯವಾದ!
ಕೆ.ವಿ. ತಿರುಮಲೇಶ್
Namaskara Sir, So happy to see your response. Nimma nenapoo namagella sadaa hasiru.