ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮತ್ತೆ ಮತ್ತೆ ತೇಜಸ್ವಿ' ಫೋಟೋ ಆಲ್ಬಂ

ರಮೇಶ್ ಹಿರೇಜಂಬೂರ್

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹಗಳ ಕುರಿತ “ಮತ್ತೆ ಮತ್ತೆ ತೇಜಸ್ವಿ” ಡಿವಿಡಿಯನ್ನು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ತೇಜಸ್ವಿಯವರ ಒಡನಾಡಿ, ರೈತ ಹೋರಾಟಗಾರರಾದ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು. ಟೋಟಲ್ ಕನ್ನಡ ಈ ಡಿವಿಡಿ ಹೊರತಂದಿದೆ. ಸಮಾರಂಭದಲ್ಲಿ ಪತ್ರಕರ್ತ ಜೋಗಿ. ವಿಧಾನ ಪರಿಷತ್ ಸದಸ್ಯ ಬಿ.ಎಲ್.ಶಂಕರ್, ಉಪನ್ಯಾಸಕ ನರೇಂದ್ರ ರೈ ದೇರ್ಲ, ಕುವೆಂಪು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಕೆ.ಸಿ.ಶಿವಾರೆಡ್ಡಿ ಪಾಲ್ಗೊಂಡಿದ್ದರು. ಕಡಿದಾಳು ಶಾಮಣ್ಣ ಅವರ ಪತ್ನಿ ಶ್ರೀದೇವಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಕೆಲವು ಸ್ಮರಣೀಯ ಕ್ಷಣಗಳು ಅವಧಿ ಆಪ್ತರಿಗೆ…

ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಫೋಟೋಗಳು : ರಮೇಶ್ ಹಿರೇಜಂಬೂರ್

 

‍ಲೇಖಕರು avadhi

17 June, 2013

2 Comments

  1. Parameshwara.K

    ಧನ್ಯವಾದಗಳು ಗೆಳೆಯ ರಮೇಶ್. ಉತ್ತಮ ಫೊಟೊಗಳಿವು.

  2. shivu K

    ಗೆಳೆಯ ರಮೇಶ್ ಹಿರೇಜಂಬೂರ್,
    ಕಾರ್ಯಕ್ರಮಕ್ಕೆ ಕೆಲಸದ ಒತ್ತಡದಿಂದಾಗಿ ಬರಲಾಗದಿದ್ದ ಕೊರಗನ್ನು ಇಡೀ ಕಾರ್ಯಕ್ರಮದ ಚಿತ್ರಗಳನ್ನು ತೋರಿಸುವ ಮೂಲಕ ನಿವಾರಿಸಿದ್ದೀರಿ…ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading