ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣ್ಣಿನೊಂದಿಗೆ ಮಾತುಕತೆ..

ಬಹುದಿನಗಳಿಂದ ವಿಚಾರ ನಡೆದೂ ನಡೆದೂ, ಇವತ್ತು ‘ಮಣ್ಣಿನೊಂದಿಗೆ ಮಾತುಕತೆ’ ಎಂಬ ತೀರಾ ಅನೌಪಚಾರಿಕ ಕಾರ್ಯಕ್ರಮ ನನ್ನ ತೋಟದಲ್ಲಿ ಆರಂಭವಾಯಿತು.

ಇನ್ನು ಮುಂದೆ ಇದು ತಿಂಗಳಿಗೆ ಒಮ್ಮೆ ರೈತರ ಹೊಲ-ಗದ್ದೆ- ತೋಟದಲ್ಲೇ ನಡೆಯಲಿದೆ.

ಮತ್ತೇನಿಲ್ಲ; ರೈತರು ಒಂದು ಕಡೆ ಕುಳಿತು ನಡೆಸುವ ಬೇಸಾಯದ ಹರಟೆ ಇದು, ಅಷ್ಟೇ!

-ಆನಂದತೀರ್ಥ ಪ್ಯಾಟಿ 

 

‍ಲೇಖಕರು avadhi

25 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading