‘ಅವಧಿ’ಯಲ್ಲಿ ಪ್ರಕಟವಾದ ಸುಧಾ ಆಡುಕಳ ಅವರ ಅಂಕಣ ಬರಹ ‘ಬಕುಲದ ಬಾಗಿಲಿನಿಂದ’ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.
ಈ ಕೃತಿ ಕುರಿತು ‘ಅವಧಿ’ಯ ಅಂಗಳದಲ್ಲಿ ನೇರಪ್ರಸಾರದಲ್ಲಿ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು
ಖ್ಯಾತ ರಂಗಕರ್ಮಿಗಳಾದ ಶ್ರೀಪಾದ್ ಭಟ್, ಕಿರಣ್ ಭಟ್ ಭಾಗವಹಿಸಿದ್ದರು.
ಸುಧಾ ಆಡುಕಳ ತಮ್ಮ ಬರಹ ಹಾಗೂ ರಂಗ ಪ್ರೇರಣೆ ಬಗ್ಗೆ ಮಾತನಾಡಿ ಕೃತಿಯ ಆಯ್ದ ಭಾಗವನ್ನು ವಾಚಿಸಿದರು.
ಈ ಕೃತಿ ಕೊಳ್ಳಲು-
ಇಲ್ಲಿ ಕ್ಲಿಕ್ ಮಾಡಿ
0 ಪ್ರತಿಕ್ರಿಯೆಗಳು