ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಬಿ ರಜಿಯಾ ಹೊಸ ಕವಿತೆ – ಸುಳಿಗೆ ಸಿಕ್ಕು…

ಡಿ ಬಿ ರಜಿಯಾ

ಕಂದರ

ಬಿರುಗಾಳಿಗೆ
ಸಿಕ್ಕ ಮಾತು-
ಎದೆ ಯುದ್ದಕ್ಕೂ ಗೋಡೆಯಾಗಿ
ಬದುಕು ಹಿಂಡದಿರಲಿ
ಆ- ಸುಳಿಗೆ ಸಿಕ್ಕು

(ಅ) ಧರ್ಮ

ಹಣಚೆಲ್ಲಿ
ರಾಜಕಾರಣ
ಧರ್ಮಪೀಠಗಳ
ಹಿಡಿಯಿತು
ಜಾತಿ ಪಂಥದಿ
ಧರ್ಮಗುರು
ಜನರ ಒಡೆದು
ರಾಜಕೀಯ ನಡೆಸಿತು.

ಬೇಟೆ

ಕುತಂತ್ರ
ನಿಯೋಜನೆಯ
ಖೆಡ್ಡಾಕ್ಕೆ
ತಳ್ಳೇ ಬಿಡುವರು
ನಾಡಿನ ಶಿಕಾರಿಗಳು
ಅತಿ ಚಾಲಾಕಿತನದಿ

‍ಲೇಖಕರು Admin

21 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading