ಆಹಾ!ಆಹಾ! ಅಹಾಹಾಹಾ!ಬಲೆ ಬೊಂಬಾಟಾಗಿತ್ತು ನಿನ್ನೆ! ಒಂದು ಕಡೆ ಸಿದ್ರಾಮಣ್ಣ, ದೇಶಪಾಂಡೆ ಸರ ಎಂಡ್
ರೇಣುಕಾ ಎಣ್ಣೆ ಆಚಾರ್ಯ:-) ಕುಣಿದು ಕುಪ್ಪಳಿಸಿ ಬಿಟ್ರಲ್ಲ..
. ಅವರನ್ನು ಮೀರಿಸಿದಂಗೆ ಒಂದು ಕಡೆ ನೆಕ್ಸ್ಟ್ ಟು ಗಾಡ್ ನಿತ್ಯು ಭಕ್ತರ ಡ್ಯಾನ್ಸ್, ಆದರೆ ಖುಷಿ ಕೊಟ್ಟಿದ್ದು ಪಾದಯಾತ್ರೆಯಲ್ಲಿ ಭಗವಂತಗಳೇ ಕುಣಿದು ಕುಣಿದು ಕುಣಿದಾಡಿದರಲ್ಲ..! ಮಳೆ ಹಾಡು ಇಲ್ಲಿ ಬಳಕೆ ಆಗುತ್ತಾ ಗೊತ್ತಿಲ್ಲ
ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)! ಅದಕ್ಕಿಂತಲೂ ಹೊಚ್ಚ ಹೊಸ ಹಾಡು ನಮ್ ವಿನಾಯಕ ಜೋಶಿ ತಮ್ಮ ಶೋನಲ್ಲಿ ಪ್ಲೇ ಮಾಡ್ತಾ ಇರ್ತಾರೆ ಅದು ಈ ಎಲ್ಲ ಗುಂಪಿಗೆ ಸರಿ ಹೊಂದುತ್ತದೆ.. ಸೈಡ್ ಪ್ಲೀಸ್.. ಪಂಚರಂಗಿ ಪಾಮ್..ಪಾಮ್
.
ಪೂರ್ಣ ಓದಿಗೆ: ಮೀಡಿಯಾ ಮೈಂಡ್





0 Comments