ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಆಹಾ! ತೆರಿಯಾದುಪೊಯ

ಆರಂಭಿಕ ಹಂತದಿಂದಲೂ ಸಾಧು ಒಂದು ಹೊಸ ಅಲೆಯನ್ನು ನೀಡಿದ್ದಾರೆ ಸಿನಿ ಕ್ಷೇತ್ರದಲ್ಲಿ. ಸಾಮಾನ್ಯವಾಗಿ ಪೌರಾಣಿಕ ಪಾತ್ರ ಅಂದ್ರೆ ಅದರದೇ ಆದ ಒಂದಷ್ಟು ಕ್ವಾಲಿಟಿಸ್, ಲಿಮಿಟ್ಸ್ ಇರುತ್ತದೆ, ಆದರೆ ಮೊಟ್ಟ ಮೊದಲ ಬಾರಿ ಸಾಧು ಅದನ್ನು ಮೀರಿ ತಮ್ಮ ಅಭಿನಯ ತೋರಿದ್ದರು. ಅದರಲ್ಲೂ ದೊಡ್ಡನ ಹಾಗೂ ಸಾಧು ಕಾಂಬಿನೇಶನ್ ಆಹಾ! ತೆರಿಯಾದುಪೊಯ ಎನ್ನುವ ಡೈಲಾಗೆ ಇದಕ್ಕೆ ಸಾಕ್ಷಿ. ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ಅಲ್ಪಪ್ರಾಣ, ಮಹಾಪ್ರಾಣ, ಅಕಾರ ಹಕಾರ ಅಕಾರ ಇಂತಹ ಸಂಗತಿಗಳಿಗೆ ಹೆಚ್ಚು ಗಮನ ನೀಡಲೇ ಬೇಕು, ಆದರೆ ಸಾಧು ಸಿನಿಮಾಗಳಲ್ಲಿ,ಯಾವ ಕಟ್ಟು ಪಾಡು..ಇಲ್ಲ,ಇಂತಹ ಸಂಗತಿಗಳೇ ಅನೇಕ ಸರ್ತಿಖುಷಿ ಕೊಡುತ್ತೆ. ಒಟ್ಟಾರೆ ಸಾಧು ಸದಾ ಇಷ್ಟ ಆಗೋದು ಅವರ ಕಣ್ ನೋಟದಿಂದ, ಮಾತಿನ ಶೈಲಿಯಿಂದ, ದುಃಖದ ನಗೆಯಿಂದ :-) !! ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

17 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading