'ಕಾಲಿಟ್ಟಲ್ಲಿ ಕಾಲುದಾರಿ'ಗೆ ಪ್ರಶಸ್ತಿಯ ಗರಿ

ಶ್ರೀಮತಿ ಸುಮಂಗಲಾ ಅವರ ಕಾಲಿಟ್ಟಲ್ಲಿ ಕಾಲುದಾರಿ ಕೃತಿ 2009 ರ ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ (ರಿ) ಮತ್ತು ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಸಹಯೋಗದೊಡನೆ ನೀಡುವ ಈ ವಾರ್ಷಿಕ ಪ್ರಶಸ್ತಿಯು  ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಮಂಡ್ಯದಲ್ಲಿ ದಿನಾಂಕ 26ನೇ ಸೆಪ್ಟೆಂಬರ್ 2010 ಭಾನುವಾರ ಪ್ರದಾನ ಮಾಡಲಾಗುವುದು. ಕಾಲಿಟ್ಟಲ್ಲಿ ಕಾಲುದಾರಿ ಕೃತಿಯನ್ನು ಛಂದ ಪುಸ್ತಕ, ಬೆಂಗಳೂರು, ಇವರು ಪ್ರಕಟಿಸಿದ್ದಾರೆ.]]>

‍ಲೇಖಕರು avadhi

August 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. HSV

    ನಮ್ಮ ಒಳ್ಳೆಯ ಲೇಖಕರಲ್ಲಿ ಒಬ್ಬರಾದ ಸುಮಂಗಲಾ ಅವರಿಗೆ ಪುರಸ್ಕಾರ ದೊರೆತಿರುವುದು ತುಂಬ ಸಂತೋಷದ ಸಂಗತಿ. ಅವರಿಗೆ ಹೃತ್ಪೂರ್ವಕ ಶುಭಾಶಯಗಳು.
    ಎಚ್ಚೆಸ್ವಿ.

    ಪ್ರತಿಕ್ರಿಯೆ
  2. Dr.N.Someswara

    Congratulations Sumangala!
    You deserve this. You had promised us with ‘jumuru male’.
    Now ‘kaalittalli kaaludaari’ has proved it.
    Keep it up!
    -naasO

    ಪ್ರತಿಕ್ರಿಯೆ
  3. Ananya

    ೨೦೦೯ರ ಡಾ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಸುಮಂಗಲಾ ಅವರ ಕಾಲಿಟ್ಟಲ್ಲಿ ಕಾಲುದಾರಿ ಕಥಾ ಸಂಕಲನಕ್ಕೆ ದೊರೆತಿರುವುದು ಅತ್ಯಂತ ಆನಂದವನ್ನು ತಂದಿದೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರಿಗೆ ಸದಾ ಶುಭವಾಗಲಿ ಎಂದು ಹಾರೈಸೋಣ.
    ಈಚೆಗೆ ಪ್ರಕಟವಾದ ಅವರ ಕೃತಿ ಸರೋದ್ ಮಾಂತ್ರಿಕ ರಾಜೀವ್ ತಾರಾನಾಥರ ಜೀವನ ರಾಗಕ್ಕೆ ಹೀಗೆಯೇ ಪ್ರಶಸ್ತಿಗಳು ಸಿಗಲೆಂದು ನನ್ನ ನಲ್ಬಯಕೆಗಳು.

    ಪ್ರತಿಕ್ರಿಯೆ
  4. ಜಿ೦ಕೆ ಸುಬ್ಬಣ್ಣ, ಪುತ್ತೂರು

    ಹಿ೦ದೆ ವಿಕದಲ್ಲಿ ಪ್ರಕಟವಾದ ಬಾವಡಿಗಳ ಕಥೆಯೊ೦ದಿಗೇ ನಿಮ್ಮನ್ನು ಗುರುತಿಸುತ್ತೇನೆ. ವ೦ದನೆಗಳು ., ಅಭಿನ೦ದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: