ಬಹುರೂಪಿಯ ಹೊಸ ಪ್ರಕಟಣೆ ಆಕರ್ಷ ರಮೇಶ್ ಕಮಲ ಅವರ ‘ಗ್ರಾಫಿಟಿಯ ಹೂವು’ ಬಿಡುಗಡೆಯಾಯಿತು
ಚಂದ್ರಶೇಖರ ಆಲೂರು ಹಾಗೂ ಜಿ ಎನ್ ಮೋಹನ್ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಆಕರ್ಷ ತನ್ನ ಕಾವ್ಯಕ್ಕೆ ಕುಮ್ಮಕ್ಕು ಕೊಟ್ಟ ಸಂಗತಿಗಳನ್ನು ಮಾತನಾಡಿ ಕವಿತೆ ವಾಚಿಸಿದರು
ಛಾಯಾಗ್ರಾಹಕಿ, ಕಿರುಚಿತ್ರಗಳ ನಿರ್ದೇಶಕಿ ಮಾನಸ ಶರ್ಮ ಕಣ್ಣಲ್ಲಿ ಕಾರ್ಯಕ್ರಮದ ಮೊದಲ ಭಾಗ ಹೀಗಿತ್ತು
ನಂತರ ನಡೆದ ಸಂವಾದದ ಚಿತ್ರಗಳು ಸಧ್ಯದಲ್ಲೇ ನಿಮ್ಮ ಮುಂದೆ-
ಕಾರ್ಯಕ್ರಮ ಮಿಸ್ ಆದವರಿಗೆ ಇಲ್ಲಿದೆ ನೇರ ಪ್ರಸಾರದ ತಾಣದ ಲಿಂಕ್-
https://www.facebook.com/avadhimag.official/
0 ಪ್ರತಿಕ್ರಿಯೆಗಳು