ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓಹೋ, ಬಲ್ಲಿರೇನಯ್ಯ! 'ಅವಧಿ' ಬರ್ತಾ ಇದೆ..

‘ಅವಧಿ’ ಇಷ್ಟು ದಿನ ವಾಸವಿದ್ದ ‘ವರ್ಡ್ ಪ್ರೆಸ್’ ಮನೆಗೆ ವಿದಾಯ ಹೇಳಿದೆ.

ಇನ್ನು ಮುಂದೆ ನೀವು http://avadhi.wordpress.com ಎಂದು ಒತ್ತಿದರೂ ನೀವು ಬಂದು ಸೇರುವುದು ಇಲ್ಲಿಗೆ..

ಅಂದ ಮಾತ್ರಕ್ಕೆ ಅವಧಿ ಲಾಂಚ್ ಆಗಿದೆ ಅಂತಲ್ಲ..ನೀವು ಇಲ್ಲಿಗೆ ಬರುವುದು ರೂಡಿ ಆಗಲಿ ಅಂತ ಬೇಗ ಇಲ್ಲಿಗೆ ಬಂದು ಕುಳಿತಿದ್ದೇವೆ.

ಇದಿನ್ನೂ ಟೆಸ್ಟ್ ಲಾಂಚಿಂಗ್ ಅಷ್ಟೇ..ನಿಮ್ಮ ಸಲಹೆ ಬೇಕು...

chitra: santosh Pai

]]>

‍ಲೇಖಕರು G

20 February, 2011

6 Comments

  1. ಶಾನಿ

    ವ್ಹೋ….. ಹ್ಹೋ… ಹ್ಹೋ…..
    ಅವಧಿ ಬರ್ತಾ ಇದೆಯೋ….
    ಬಂದೇ ಬರಲಿ….. ಬರುವಂತಾಗಲೀ
    ನಾವಿದ್ದೇವೆ…. ನಾವಿದ್ದೇವೆ…. ನಾವಿದ್ದೇವೆ

  2. ಶಾಂತಲಾ ಭಂಡಿ

    ಹೊಸಾ ಅವಧಿಗೆ ಸ್ವಾಗತ,ಅಭಿನಂದನೆ ಮತ್ತು ಶುಭಾಶಯ.
    ವಂದನೆಗಳೊಂದಿಗೆ,
    ಪ್ರೀತಿಯಿಂದ,
    -ಶಾಂತಲಾ ಭಂಡಿ

  3. ಅವಧಿ ಅಭಿಮಾನಿ

    ತುಮಬಾ ಒಳ್ಳೆದಾಯ್ತು. ಅವಧಿಯ ಹೊಸ ನಡಿಗೆಗೆ ಅಭಿನಂದನೆಗಳು….

  4. ಅರಕಲಗೂಡು ಜಯಕುಮಾರ್

    ಮೋಹನ್ ಸರ್, ಈ ಮುಂಚಿನ ವಿನ್ಯಾಸಕ್ಕಿಂತ ಇದು ತುಂಬಾನೆ ಚೆಂದ ಕಾಣಿಸ್ತಿದೆ, ಹರವಿಕೊಂಡ ಸಂಗತಿಗಳು ಮಾತ್ರ ಪ್ರತಿ ಭಾರಿಯೂ ಹೊಸತೆನಿಸುತ್ತಿದೆ ಓದುವ ಉತ್ಸಾಹವನ್ನು ಕಾಯ್ದುಕೊಳ್ಳುತ್ತಿದೆ. ಚಿತ್ರಗಳ ವೈವಿಧ್ಯತೆ ಸೂಪರ್ಬ್! ಅವಧಿ ಯ ನೂತನ ತಾಣ ಅಧಿಕೃತವಾಗಿ ಬರುವ ಕಾಲಕ್ಕೆ ಕಾದಿದ್ದೇನೆ ಮಾರಾಯ್ರೇ..!!!

  5. mahesh m.math

    Heartly Welcome

  6. govindraaj

    Avadhi, really a synonym for innovation. Mohan Sir you are making strides in the blog world, really. But, the new one, i hope will definitely throw more light on the news related to outside Bengaluru..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading