ಶಶಿಧರ್ ಹೆಮ್ಮಾಡಿ
ದುಬೈ ಉದ್ಯಮಿ ಬಿ. ಆರ್. ಶೆಟ್ಟರು ಉಡುಪಿ ಜಿಲ್ಲಾಸ್ಪತ್ರೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಹಿತಮಿತವಾದ ದರದಲ್ಲಿ ಸುಸಜ್ಜಿತ ಆಸ್ಪತ್ರೆಯ ಸೌಕರ್ಯ ಕೊಡುತ್ತಾರಂತೆ!
‘ಪಾರಿಜಾತ ಹೊಟೇಲಿ’ನಲ್ಲಿ ಚಹಾಕ್ಕೆ 20 ರೂಪಾಯಿ. ಮಸಾಲೆ ದೋಸೆಗೆ 45. ಅವರ ಜಾಹೀರಾತಿನಲ್ಲಿಯೂ ‘ಹಿತ ಮಿತವಾದ’ ದರದಲ್ಲಿ ತಿಂಡಿ ತಿನಿಸು ಅಂತಲೇ ಇದೆ!
ಈ ‘ಹಿತ-ಮಿತದ’ ಮಿತಿ ಎಷ್ಟು ಎಂದು ರಾಜ್ಯ ಸರ್ಕಾರ ಈಗಾಗಲೇ ಖಾಸಗಿಯವರಿಗೆ ಕೊಟ್ಟು ಜನರ ಅಂಡು ಸುಟ್ಟ ಆಸ್ಪತ್ರೆಗಳನ್ನು ಅಧ್ಯಯನ ಮಾಡಿದರೆ ಮಾತ್ರ ತಿಳಿಯುತ್ತದೆ.
#ಉಡುಪಿ_ಜಿಲ್ಲಾಸ್ಪತ್ರೆ_ಉಳಿಸಲು_ಕೈಜೋಡಿಸಿ #Save_UdupiDistrictHopsital





0 Comments