ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ರಾಜಮೌಳಿ ಅಂದೇ ಹೇಳಿದ್ದರು..' ಅಂತಾರೆ ಜೋಗಿ
ರಾಜಮೌಳಿ ಕಥೆ ಕದ್ದಿದ್ದಾರೆ ಎಂಬ ಅನಿಸಿಕೆ ನಿನ್ನೆ ಅವಧಿಯಲ್ಲಿ ಪ್ರಕಟವಾಗಿತ್ತು ಅದಕ್ಕೆ ಸಂಬಂಧಿಸಿದ ಎರಡು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ರಾಜಮೌಳಿಯವರು ‘ಮರ್ಯಾದ ರಾಮನ್ನ’ ಕತೆ ತಮ್ಮದೆಂದು ಹೇಳಿಕೊಂಡಿದ್ದಾರೆ ಎಂದು ಕೆ ಪುಟ್ಟಸ್ವಾಮಿ ಅಭಿಪ್ರಾಯಪಟ್ಟಿದ್ದರು. ಅದು ಇಲ್ಲಿದೆ . ಕ್ಲಿಕ್ಕಿಸಿ ಜೋಗಿ ...
ಆ 'ಯುದ್ಧ' ಪೂಜೆ Special
ನಮ್ಮ ನಡುವೆ ಅತಿ ತೀವ್ರವಾದ ರಾಜಕೀಯ ಪ್ರಜ್ಞೆ ಹೊಂದಿರುವ ವ್ಯಂಗ್ಯಚಿತ್ರಕಾರರು ಪಿ ಮಹಮದ್, ಸತೀಶ್ ಆಚಾರ್ಯ ಹಾಗೂ ಎಸ್ ವಿ ಪದ್ಮನಾಭ್. ಇವರ ರೇಖೆಗಳು ಮಲಗಿದ್ದ ಮನಸ್ಸುಗಳನ್ನು ಬಡಿದೆಬ್ಬಿಸಿದೆ. ಹೋರಾಟಗಳಿಗೆ ತಿರುವು ಕೊಟ್ಟಿದೆ. ಮೂರು ಕಾಲಂ ಅಳತೆಯಲ್ಲಿ ಸಂಪಾದಕೀಯಗಳನ್ನೇ ಬರೆದಿದೆ. ಅಷ್ಟೇ ಅಲ್ಲ, ಒಂದು ಪತ್ರಿಕೆ ೧೬-೨೦...
ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ..
Ayudha Pooja Special ಅದೆಷ್ಟು ಬಾಡು ಬೆಂದು ಹೋಗಿದಿಯೋ ಈ ತಾಂತ್ರಿಕ ಯುಗದಲ್ಲಿ ರಭಸದಿಂದ ಬೆಳೆಯುತ್ತಿರುವ ನಮ್ಮ ಪ್ರೀತಿಯ "ಬೆಂದಕಾಳೂರಿನಲ್ಲಿ " ಅದೆಷ್ಟು ಬಾಡು ಬೆಂದು ಹೋಗಿದಿಯೋ ಲೆಕ್ಕ ಇಟ್ಟವರಾರು ! ಈಗ ಎಲ್ಲಿ ನೋಡಿದರೂ ಫೈನ್ ಡೈನಿಂಗ್ ರೆಸ್ಟೋರಂಟ್ ಗಳು, ಮೆಕ್ಸಿಕನ್ ಮತ್ತು ಇಟಾಲಿಯನ್ ವಿಧವಿಧ ಸ್ವಾದಗಳು,...
ಸಖಿಗೀತದಲ್ಲಿ 'ಸುಮ್ಮನೆ' ಮಿಡಿವ ಏಕತಾರಿ
ಸ್ವರ್ಣಾ ಎನ್ ಪಿ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ಅಂಕಣಗಳಿಗಾಗಿಯೇ ಪತ್ರಿಕೆಗಳನ್ನು ಕೊಳ್ಳುವ ಓದುಗರ ಸಂಖ್ಯೆ ದೊಡ್ಡದು . ಅಂಕಣಕಾರರ ಅತೀ ದೊಡ್ಡ ಸವಾಲು ಪ್ರತೀ ಬಾರಿಯೂ ಅವರು ಆರಿಸಿಕೊಳ್ಳುವ ವಿಷಯ. ಎಲ್ಲ ವಿಷಯಗಳನ್ನೂ ಎಲ್ಲೆಡೆಯೂ ಹೇಳುವಂತಿಲ್ಲ! ಹೇಳಲು ಶುರುವಿಟ್ಟರೆ ಎಷ್ಟು ಹೇಳಬೇಕೆಂಬುದು ಮುಂದಿನ ಸವಾಲು. ಭಾಷೆ , ಭಾವ,...
ಬರ್ತಾ ಇದ್ದಾರೆ 'ಗಯ್ಯಾಳಿಗಳು'
Fresh from the Oven ಸುಮನ ಕಿತ್ತೂರ್ ಈಗಾಗಲೇ ಯಶಸ್ವಿಯಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ . ಅಗ್ನಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸುಮನ್ ಹಾಕಿದ ಹೆಜ್ಜೆಗಳು ಚಿತ್ರರಂಗ ಬೆರಗುಗೊಳ್ಳುವಂತೆ ಮಾಡಿದೆ. 'ಸ್ಲಂ ಬಾಲ' 'ಎದೆಗಾರಿಕೆ' ಚಿತ್ರಗಳ ನಿರ್ದೇಶನಕ್ಕಾಗಿ ಶಹಬಾಶ್ ಎನಿಸಿಕೊಂಡಿದ್ದಾರೆ. ಈಗ ಇನ್ನಷ್ಟು...
ಕಥೆ ಕದ್ದಿದ್ದಾರೆ ರಾಜಮೌಳಿ..
ಕೆ ಪುಟ್ಟಸ್ವಾಮಿ ಮೂಕಿಯುಗದ ಅಮೆರಿಕ ಸಿನಿಮಾದ ತಾರೆಯರಲ್ಲಿ ಬಸ್ಟರ್ ಕೀಟನ್ ಒಬ್ಬರು. ಕೆಲವರು ಆತನನ್ನು ಚಾರ್ಲಿ ಚಾಪ್ಲಿನ್‍ಗಿಂತ ಮೇರುನಟ ಎಂದೂ ಹೇಳುತ್ತಾರೆ. ಸಿಟ್‍ಕಾಂ (ಸಿಚುಯೆಷನ್ ಕಾಮಿಡಿ- ಹಾಸ್ಯಮಯ ಸಂದರ್ಭಗಳನ್ನೇ ಜೋಡಿಸಿದ ಸಿನಿಮಾ ಎನ್ನಬಹುದೆನೋ) ಪ್ರಕಾರದ ಸಿನಿಮಾಗಳಲ್ಲಿ ಆತನೂ ಪ್ರಖ್ಯಾತಿ ಗಳಿಸಿದ್ದವನೇ. ಆದರೆ...
ಜೋಗಿ ಕೇಳ್ತಾರೆ 'ಹೀಗೆ ಮಾಡಿದ್ರೆ ಹೇಗೆ?'
ಪ್ರತಿಭಟನೆ ಹೇಗಿರಬೇಕು? . ಈ ಹಿಂದೆ ಪಿ ಲಂಕೇಶ್ ಹೇಗೆ ಪ್ರತಿಕ್ರಿಯಿಸಿದ್ದರು ಎನ್ನುವುದನ್ನು ಜೋಗಿ ವಿವರಿಸುತ್ತಾ ತಮ್ಮ ಆಲೋಚನೆಯನ್ನು ಮಂಡಿಸಿದ್ದಾರೆ ಚರ್ಚೆ ಮಾಡೋಣವೆ- ದಶಕದ ಹಿಂದೆ, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವುದೆಂದು ನಿರ್ಧಾರವಾಗಿತ್ತು. ಅದೇ ಸಂದರ್ಭದಲ್ಲಿ ಕಾವೇರಿ ಜಲವಿವಾದ...
ಮೊನ್ನೆ ಕಂಡ ಮುಖಗಳು…
ಎನ್ ಸಂಧ್ಯಾರಾಣಿ ಅವರ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು...' ಕಾರ್ಯಕ್ರಮದಲ್ಲಿ ರವಿ ಕುಲಕರ್ಣಿ ಹಾಗೂ ರೋಹಿತ್ ಹರಿಪ್ರಸಾದ್ ಸುಮ್ಮನೆ ಕ್ಯಾಮೆರಾ ಕಣ್ಣಾಡಿಸಿದಾಗ ಸಿಕ್ಕ ಮುಖಗಳು ಇಲ್ಲಿವೆ. 'ಅಲ್ಲಿದ್ದವರನ್ನೆಲ್ಲಾ ಸೆರೆ ಹಿಡಿಯಲು ಆಗಲಿಲ್ಲವಲ್ಲಾ' ಎನ್ನುವ ಅವರ ಕೊರಗಿಗೆ ಸಧ್ಯದಲ್ಲೇ ಮತ್ತೊಮ್ಮೆ ಕೆಲಸ ಕೊಡೋಣ. ಅಂದ ಹಾಗೆ...
ಜಮೀಲ್ ಗೆ ಮಾತ್ರ ಈ ಥರ ತಲೆ ಓಡಿಸಲು ಸಾಧ್ಯ..
ಜಮೀಲ್ ಗೆ ಬರೀ ಕೆಲಸ ಮಾಡಿದರೆ ಮಾತ್ರ ಸಾಲದು, ಅಚ್ಚುಕಟ್ಟಾಗಿ ಮಾಡಬೇಕು. ಅಚ್ಚುಕಟ್ಟಾಗಿ ಮಾಡಿದರೆ ಮಾತ್ರ ಸಾಲದು different ಆಗಿ ಮಾಡಬೇಕು. ಜಮೀಲ್ ಎಸ್ ಎಚ್ ಹಾಗಾಗಿ ಹುಟ್ಟು ಹಾಕಿದ್ದು ಸಾವನ್ನ ಪ್ರಕಾಶನವನ್ನ. ಪ್ರಕಾಶನ ಮಾಡುವುದು ಸುಲಭ ಆದರೆ different ಆಗಿ ಮಾಡುವುದಕ್ಕೆ ಒಳಗೆ ಗುದ್ದಿಕೊಂಡು ಬರುವ ಕನಸುಗಳಿರಬೇಕು. ಅಂತಹ...
ನಾ ನೋಡಿದ ನಾಯಿಗಳ ವಿಷಯಕ್ಕೆ ಬರುತ್ತೇನೆ..
Exclusive ಕಥೆ ಕಾಮಾಲೆ ಕಣ್ಣು ಕನಕರಾಜ್ ಬಿ ಆರನಕಟ್ಟೆ ಎಂಥ ಕಾಲ ಬಂತ್ರಿ! ಕೊರಿಯಾದವರು ನಾಯಿಗಳನ್ನು ತಿನ್ತಾರೆ ಅಂತ ಕೇಳಿದ್ವಿ, ಆದರೆ ಇಲ್ಲಿ ನಾಯಿಗಳೇ ಮನುಷ್ಯರನ್ನು ತಿನ್ತಾವಲ್ರಿ... ಆಕೆ ಹೇಳುತಿರುವುದು ಹಸುಳೆಗಳ ತಿನ್ನುವ ಹಸಿದ ನಾಯಿಗಳ ಬಗ್ಗೆ ಎಂದುಕೊಂಡು- ನಮ್ಮ ಚಾನೆಲ್ಗಳು ಇಂತಹ ಸುದ್ದಿಗಳ ಆಗಾಗ ತೋರಿಸುವುದರಿಂದ ಈ...
ಜಯರಾಮಾಚಾರಿ c/o 'knot'
Fresh from the Oven ಜಯರಾಮಾಚಾರಿ ಕವಿ, ಕಥೆಗಾರ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ. ಸಿನೆಮಾ ಇವರ ತುಡಿತ. ಇಲ್ಲಿ ಮೊತ್ತ ಮೊದಲ ಬಾರಿಗೆ ಗೆಳೆಯರ ಜೊತೆ ಸೇರಿ ನಿರ್ದೇಶಿಸಿದ ಕಿರುಚಿತ್ರ ಇದೆ...
ಅವಳು ಬಿಕ್ಕುವುದು ಗೋಡೆಗಷ್ಟೇ ತಿಳಿಯುತ್ತದೆ..
ಅಮ್ಮ ವಿಜಯ ಕುಮಾರ್ ಕುಂಭಾಶಿ ೧... ಅಡುಗೆ ಮನೆಯೊಳಿದ್ದೇ ಉಸಿರು ನಿಲ್ಲಿಸಿ ಆಲಿಸಿದ್ದಾಳೆ; ತೊಟ್ಟಿಲಿನ ಉಸಿರನ್ನು. ೨... ಮಕ್ಕಳ ಸಿಂಬಳ ಒರೆಸಿ ಸುಕ್ಕುಗಟ್ಟಿದ ಸೀರೆ ಹಳತಾಗುವುದೇ ಇಲ್ಲ.. ಬೆಳಕು ಒಳಬರುವ ಕಿಟಕಿಯಲ್ಲಿ ಹೊರಗಿಣುಕುವವರ ನೂಕುನುಗ್ಗಲು. ೩... ಮಾಡಿದಡುಗೆಯ ರುಚಿನೋಡುತ್ತಾಳೆ ಮನೆತುಂಬಿದ ಘಮದಲ್ಲಿ; ನೀವು ಚಪ್ಪರಿಸಿ...
ಯಾಕೆ ಕಾಡ್ತೀರಿ ಸುಮ್ಮನೆ… ಸಂಧ್ಯಾರಾಣಿ ! ಇಲ್ಲಿದೆ ಸಂಭ್ರಮ ರಾಗ
ಸಂಧ್ಯಾ ಅಕ್ಕ... ಸಂಧ್ಯಾ ಅಕ್ಕ... ಅಂತ ಇಡೀ ಸಭಾಂಗಣದಲ್ಲಿ ಕೇಳಿಬರುತ್ತಿತ್ತು ಸಾಕಷ್ಟು ದನಿ ಈ ಸಂಧ್ಯಾ ಅಕ್ಕ ಅಲಿಯಾಸ್ ಸಂಧ್ಯಾರಾಣಿ ಅವರ ಪುಸ್ತಕವೇ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು...' ಈ ಹಿಂದೆ ಜೋಗಿ ಅವರ ಕೃತಿಗಳಿಗೆ ಭರ್ಜರಿ ಪ್ರವೇಶ ಒದಗಿಸುವ 'ಜೋಗಿ ರೀಡರ್ ಕೃತಿಯನ್ನು ಸಂಪಾದಿಸಿದ್ದರು. ಅಂಕಿತ ಪ್ರಕಾಶನ ಅದನ್ನು...
Breaking News: ಕೆ ಎಸ್ ಎಲ್ ಸ್ವಾಮಿ ಇನ್ನಿಲ್ಲ
ಗೋಪಾಲ ವಾಜಪೇಯಿ ಕಂಡಂತೆ ಸುಸಂಸ್ಕೃತ, ಸಂಗೀತ ವಿಶಾರದ, ಸರಸ ಮಾತುಗಾರ, ಅನುಭವ ಸಂಪತ್ತನ್ನು ಹಂಚಿಕೊಳ್ಳುತ್ತಿದ್ದ ಸಹೃದಯಿ. ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದ ಖಂಡಿತವಾದಿ. 1971ನೆಯ ಇಸವಿಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಫೋಟೋ ನನ್ನ ಕಣ್ಣೆದುರು ಕಟ್ಟಿದಂತಿದೆ. ಅದರಲ್ಲಿ ಶ್ರೀನಾಥ್, ಗಂಗಾಧರ್, ರಾಜೇಶ್,...
‘ನವೆಂಬರ್ 26’ ಸಂವಿಧಾನ ದಿನಾಚರಣೆ ಸರಿಯೇ?
ಈಗಿನ ಸರ್ಕಾರ ಜನವರಿ 26 ನ್ನು ನಗಣ್ಯವಾಗಿಸಲು, ಜನಮಾನಸದಿಂದ ಅಂಬೇಡ್ಕರ್ ಅವರನ್ನು ಮರೆ ಮಾಡಲು ಯತ್ನಿಸುತ್ತಿದೆಯೇ?. ಈ ಪ್ರಶ್ನೆ ಈಗ ಎದ್ದಿದೆ . ಪ್ರಧಾನಿ ನರೇಂದ್ರ ಮೋದಿ ನವೆಂಬರ್ 26 ನ್ನು ಸಂವಿಧಾನ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ. ಇದು ಸರಿಯೇ? ಏನಾದರೂ ಹುನ್ನಾರವಿದೆಯೇ? ಓದುಗರ ಪತ್ರವೊಂದು ಅದನ್ನು ಅವಲೋಕಿಸಲು...
ರಾಮ್ ಗೋಪಾಲ್ ವರ್ಮಾ with ವೀರಪ್ಪನ್
ಹಾಡದ ರಾಗಗಳೆಷ್ಟೋ.
ಇರಬಾರದ ವಿನತೆ ಶರ್ಮ ತುಟಿ ಮೀರದ ಪದಗಳು ಆಡಿವೆ ಎಷ್ಟೋ ಮಾತ. ಶಬ್ದ ಹೊರಡಲೇಬೇಕು ಎನ್ನುವ ಚೌಕಟ್ಟಿರದ ಕಂಠ. ಅದು ಹಾಡಿದ, ಹಾಡದ ರಾಗಗಳೆಷ್ಟೋ. ತಡವರಿಸಿ ಹೊಮ್ಮುವ ಪದಗಳ ಧಾವಂತ ಅರ್ಥವಾಗುವುದು ಸಂಭಾಷಿಸಿದ ಹೃದಯಗಳಿಗೆ. ಪದಗಳ ತಡವರಿಕೆಯ ತುಂಬಿಕೊಳ್ಳಲು ನಮ್ಮ ಬಳಿ ಇದೆಯೇ ಅವಳ ತಾಳ್ಮೆ? ಅವಳು ನಿಧಾನಿಸಿದಾಗ ಕಂಠ ಬಿಕ್ಕಿಮನ...
ಕರಾವಳಿಗೆ ಅವನೂ ಇಲ್ಲ, ಅವಳೂ ಇಲ್ಲ…
ಮಂಜುನಾಥ ಕಾಮತ್ ಸಿನೆಮಾಗಳಿಗೆ ಥಿಯೇಟರ್ ಸಿಗೋದು ಇಷ್ಟು ಕಷ್ಟವಿದೆ ಎಂದು ಗೊತ್ತಿರಲಿಲ್ಲ. ಪ್ರತಿಭೆ, ಪ್ರಶಸ್ತಿಗಳೆಲ್ಲವೂ " ಇದು ಓಡಲ್ಲ ಕಣ್ರೀ" ಎಂದು ಸಿನಿಮಾವನ್ನೇ ನೋಡದ ಚಿತ್ರಮಂದಿರದ ಮಾಲಿಕ, ವಿತರಕ, ಮತ್ತಿತರರ ಒಂದು ಮಾತಿಗೇ ಮೂಲೆಗುಂಪಾಗಿ ಬಿಡುತ್ತದೆ. ಎರಡು ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ "ನಾನು ಅವನಲ್ಲ...
ಪ್ರಶಸ್ತಿಗಳನ್ನು ಹಿಂದಿರುಗಿಸದೆಯೇ ಹತ್ಯೆಯನ್ನು ಖಂಡಿಸಬಹುದು
ರಾಘವೇಂದ್ರ ಜೋಷಿ ಡಾ. ಕಲಬುರ್ಗಿ ಅವರ ಹತ್ಯೆಗೆ ಸಂಬಂಧಪಟ್ಟಂತೆ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಅವರು ಸ್ಪಂದಿಸುತ್ತಿರುವ ರೀತಿಯಿದು. ಸಾಹಿತ್ಯ ಅಕಾಡೆಮಿ ಸರ್ಕಾರದ ಅಧೀಕೃತ ಸಂಸ್ಥೆಯಲ್ಲದಿದ್ದರೂ ಕೂಡ ಸರಕಾರದ ಹಣದಲ್ಲಿ ನಡೆಯುವಂಥ ಸಂಸ್ಥೆಯಾಗಿರುವದರಿಂದ,...
ನಿಮಗೆ ಗೊತ್ತಿಲ್ಲದ ರಹಮತ್ ತರೀಕೆರೆ
ಸಂವರ್ಥ ಸಾಹಿಲ್ ನಾನು ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಸೇರಿದ ಒಂದೆರಡು ತಿಂಗಳಲ್ಲಿ ಗುರುಗಳಾದ ರಹಮತ್ ತರೀಕೆರೆ ಅವರು ಆಮೀರಬಾಯಿ ಕರ್ನಾಟಕಿ ಪುಸ್ತಕಕ್ಕೆ ಅಗತ್ಯ ಇದ್ದ ಒಂದೆರಡು ಸಂದರ್ಶನ ನಡೆಸಲು ಮತ್ತು ನ್ಯಾಷನಲ್ ಫಿಲಂ ಆರ್ಕೈವ್ಸ್ ಲೈಬ್ರರಿಯಲ್ಲಿ ರೆಫರ್ ಮಾಡಲು ಪುಣೆಗೆ ಬಂದಿದ್ದರು. ಬಂದಾಗ ನಮ್ಮ ಹಾಸ್ಟೆಲ್...
ನನ್ನ ಕವಿತೆಗಳಿಗಂದು ಗಾಢ ನಿದ್ದೆ..
Fresh from the Oven ಮಂಜುಳಾ ಬಬಲಾದಿ ನನ್ನ ಕವಿತೆಗಳಿಗಂದು ಗಾಢ ನಿದ್ದೆ ಮುದ್ದಿನಲಿ ಎವೆಯಿಕ್ಕದೇ ಅವುಗಳನು ದಿಟ್ಟಿಸುತಿದ್ದ ನನ್ನಲಿ ಅದೇನೋ ಅಂಧ ಶ್ರದ್ಧೆ! ಅಕ್ಕರೆಗರೆಯುವುದು ನಾನಲ್ಲ ಅಕ್ಕರದ ಮೂಸೆಯಲಿ ಒಂದಾಗುವುದು ನಾನು ಕವಿತೆಗಳಂದು ಕನಸಂತೆ ಭಾಸ ನಿದ್ದೆ-ಎಚ್ಚರಿಲ್ಲದ್ದು ನನಗೋ ಅವುಗಳಿಗೋ ಅರೆ-ಕ್ಷಣದ ಆಭಾಸ... ...
