ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಾಡು ಬಿದ್ದಾಗ….
Song-Slaughter ಹಾಡು - ಹತ್ಯೆ ಇಬ್ಬರು ಆತ್ಮೀಯ ಗೆಳತಿಯರು ಸದ್ದಿಲ್ಲದೆ ಹೊಸ ಸಾಹಸ ಮಾಡಿದ್ದಾರೆ . ಮಮತಾ ಸಾಗರ್ ಕವಿತೆಗೆ, ಸುನಿತಾ ಅನಂತಸ್ವಾಮಿ ರಾಗ ಹಾಕಿ ಹಾಡಿದ್ದಾರೆ. ಇದನ್ನು ಯು ಟ್ಯೂಬ್ ಗೆ ಏರಿಸುವ ಮುನ್ನ ಶ್ರೀನಿವಾಸ್ ಪ್ರಸಾದ್ ಫೋಟೋ ನೀಡಿ ಕಣ್ಣಾಗಿದ್ದಾರೆ. ಅರೆ! ಇದೇ ಅಲ್ಲವೇ.. ಒಂದು ಪುಟ್ಟ ಹೊಸ ಯೋಚನೆ...
ಮುನ್ನುಡಿಯೇ ಮುಗ್ಗರಿಸಿ..
ಗೊಂದಲ ಶೇಷಗಿರಿ ಜೋಡಿದಾರ್ 1. ಬರೆಯುವ ಹಂಬಲದಲ್ಲಿ ಬರವಣಿಗೆ ಆರಂಭ ಬಿಸಿಲ ಧಗೆಯಲಿ ಘನಿಸಿ ಸ್ರವಿಸಲಾರದ ಶಾಯಿ, ಮೂಡಿಸುವ ಅಸ್ಪಷ್ಟ ಮುರುಕುಸಾಲುಗಳು ಮಾತ್ರ ಅಕ್ಷರಗಳೇ ಮೂಡುವುದಿಲ್ಲ, ಪದವಾಗುವ ಕನಸು ಲೇಖಕ, ಲೇಖನಬಿಟ್ಟು ಲೇಖನಿರಿಪೇರಿಯಲ್ಲೇ ಮಗ್ನ ಮುಕ್ತಾಯವಾದಿತೇ ಸಾಲುಗಳೇ ಇಲ್ಲದ ಉಲ್ಲೇಖ? ಮುನ್ನುಡಿಯೇ ಮುಗ್ಗರಿಸಿ,...
ಅಂಬರದಲ್ಲಿ ’ಹ್ಯಾಪ್ಪಿ ಬರ್ತ್ ಡೇ ಹಂಪನಾ’
ಎಚ್ ಎನ್ ಆರತಿ ಅಪ್ಪಾಜಿಗೆ ಅಂಬರದಲ್ಲಿ 80!!! ನಾಡೋಜ ಪ್ರೊ. ಹಂಪನಾ ಅವರ 80ರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದದ್ದು, ಭೂಮಿ ಮೇಲಲ್ಲ, ಆಕಾಶದಲ್ಲಿ!!! ಜನ, ಕೋಟಿ ಖರ್ಚು ಮಾಡುತ್ತಾರಂತೆ, ವಿಮಾನದಲ್ಲಿ, ಗಗಗನದಲ್ಲಿ, ಮೇಘಗಳ ಮಧ್ಯೆ, ಸ್ವರ್ಗಕ್ಕೆ ಏಣಿಹಾಕಿದಂತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ! ಆದರೆ,...
ಹೋಗಿ ಬಾರಯ್ಯ ಸರದಾರ….
ಧನಂಜಯ ಕುಲಕರ್ಣಿ ಇಂದಿಗೆ ಬರೋಬ್ಬರಿ 33 ವರ್ಷಗಳು.. ನನ್ನ ಹಾಗೂ ಗಜಾನನ ಮಹಾಲೆ ಅವರ ಒಡನಾಟಕ್ಕೆ.. 1982, ಅಕ್ಟೋಬರ್ 11 ನೇ ತಾರೀಖಿನಂದು ಧಾರವಾಡದಲ್ಲಿ ನಾನು ಅಭಿನಯಿಸಿದ ನಾಟಕಕ್ಕೆ, ನಮಗೆಲ್ಲ ಬಣ್ಣ ಹಚ್ಚಲು ಬಂದಿದ್ದರು ಮಹಾಲೆ..ಅಂದಿನಿಂದ ಆರಂಭವಾದ ನನ್ನ ಮತ್ತು ಅವರ ಒಡನಾಟ ಈ ಕ್ಷಣದವರೆಗೂ ಅವಿರತವಾಗಿ ಮುನ್ನಡೆದಿತ್ತು.....
ಲ್ಯಾಕ್ಟೋ ಕ್ಯಾಲಮೈನ್ ಹಚ್ಚಿ ಬರೆಯೋಕೆ ಶುರು ಮಾಡಿದ್ರು ಬೋಳುವಾರು
ಬೊಳುವಾರು ಮಹಮದ್ ಕುಂಞ್ ‘ಬೊಳುವಾರು’ಗೆ ಕಾರಣವಾಗಿದ್ದ ‘ಆರೂರು’ ಇನ್ನಿಲ್ಲ! ನಂಬಲಾಗುತ್ತಿಲ್ಲ. ನಲುವತ್ತೆರಡು ವರ್ಷಗಳ ಹಿಂದಿನ [1973] ಒಂದು ಶನಿವಾರದ ಸಂಜೆ, ಗುಲಬರ್ಗಾದ ಸ್ಟೇಶನ್ ಬಜಾರ್’ನಲ್ಲಿದ್ದ ‘ಸಿಂಡಿಕೇಟ್ ಬ್ಯಾಂಕಿ’ನೊಳಗೆ ನಾವು ಕೆಲವು ಉದ್ಯೋಗಿಗಳು ‘ಕೇರಮ್’ ಆಡುತ್ತಿದ್ದಾಗ, ಅಂಚೆಯವನು ‘ಸುಧಾ’ ವಾರಪತ್ರಿಕೆಯ...
ಕೆರೆಕೋಣದಲ್ಲಿ ಮಕ್ಕಳ ಶಿಬಿರ
ಸುಧಾ ಬಾಲ್ಯವೆಂದರೆ ಇಡೀ ಬದುಕಿಗೆ ಬಣ್ಣ ತುಂಬಬೇಕಾದ ಸುಮಧುರ ಕಾಲ. ಹಾಗಾಗಿ ಮಕ್ಕಳ ಬಾಲ್ಯವನ್ನು ವರ್ಣಮಯವಾಗಿಸಬೇಕಾದದ್ದು ದೊಡ್ಡವರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಜಾಗತೀಕರಣ ಮತ್ತು ನಗರೀಕರಣ ತಂದೊಡ್ಡಿದ ಸ್ಪಧರ್ೆಯ ಭರಾಟೆಯಲ್ಲಿ ಮಕ್ಕಳ ಬಾಲ್ಯ ಬಣ್ಣಗೆಡುತ್ತಿದೆ. ಮಕ್ಕಳು ಮಣ್ಣ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ....
ಕವಿತೆಗಳನ್ನು ಬರೆಯದಂತೆ ತಾಕೀತುಮಾಡಿದ್ದಾರೆ
ಡಾ. ವಡ್ಡಗೆರೆ ನಾಗರಾಜಯ್ಯ ಒಡನಾಡಿಗಳೇ, ದಾವಣಗೆರೆಯ ಯುವ ಕವಿ ಉಚ್ಚಂಗಿಪ್ರಸಾದ್ ಮೇಲೆ ಹಿಂದೂ ಮತೀಯವಾದಿಗಳು ಮಾರಣಾಂತಿಕ ಹಲ್ಲೆ ನಡೆಸಿ, ಹಿಂದೂಧರ್ಮದ ವಿರುದ್ಧ ಕವಿತೆಗಳನ್ನು ಬರೆಯದಂತೆ ತಾಕೀತುಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರ್ಕ್ಸ್ ವಾದಿ ನಾಟಕಕಾರ, ಕವಿ , ಚಿಂತಕ ಬರ್ಟೋಲ್ಟ್ ಬ್ರೆಕ್ಟ್ ನ "The Burning Of The...
ಮತ್ತೆ ಒಂದಿಷ್ಟು ಕುಂ ವೀ
ಕುಂವೀ ಪ್ರೀತಿಯ ಲೇಖಕರಾದ ತಿರುಮಲೇಶ್ ನನ್ನ ಅಹಂಕಾರಯುತ ಮಾತುಗಳಿಂದಾಗಿ ನೀವು ಇಷ್ಟು ಬೆಲೆಬಾಳುವ ಮಾತುಗಳನ್ನು ಹೇಳುವುದು ಸಾಧ್ಯವಾಯಿತು. ಧನ್ಯವಾದಗಳು ಕೆ.ವಿ. ತಿರುಮಲೇಶ್ ನಿಮಗೆ ಗೊತ್ಫಿರುವಂತೆ ಕನ್ನಡದ ಲೇಖಕರಲ್ಲಿ ಹೆಚ್ಚಿನವರೂ ನಿಮ್ಮ ಆಶಯಕ್ಕೆ ಸಮ್ಮತರು. ಹಾಗೂ ನಮ್ಮ ಜನರ ಹೆಚ್ಚಿನ ಬರವಣಿಗೆಯೂ ನಾವೆಲ್ಲರೂ ಬಯಸುವ...
'ಎಮ್ಮೆಗೆ vote ಮಾಡಿ, ಎಮ್ಮೆಯೇ ಮಾತೆಯಾಗಲಿ'
ಚರ್ಚೆಗಾಗಿ ಜಿ ಎನ್ ನಾಗರಾಜ್ ಎಮ್ಮೆ ಭಾರತದ ಹೆಮ್ಮೆ , ಭಾರತೀಯರನ್ನು ಪೋಷಿಸಿದ ಪ್ರಾಣಿ.- ಮಹಿಷಾಸುರನ ವಧೆ ಜರುಗಿದ್ದೆಂದು ವಿಜಯ ದಶಮಿಯನ್ನು ಆಚರಿಸುವ ಸಮಯದಲ್ಲಿ ಈ ಶೋಧ ನಿಮಗಾಗಿ- ಮಾರಮ್ಮನ ಬಗ್ಗೆ , ಕೋಣ ಬಲಿಯ ಐತಿಹ್ಯದ ಬಗ್ಗೆ ನಾನು ವಿಸ್ತಾರ ಅಧ್ಯಯನ ಮಾಡುತ್ತಿದ್ದೇನೆ. ಈ ದಾರಿಯಲ್ಲಿ ತಿಳಿದ ಕೆಲ ಸತ್ಯಗಳು. ಇಡೀ...
ಪಕಳೆಗಳನ್ನು ದೀಪದಂತೆ ಊದುತ್ತಾಳೆ
ಹೂಜಿ ಮತ್ತು ಹುಡುಗಿ ಪ್ರವರ ಕೊಟ್ಟೂರು ಹೂವುಗಳು ಯಾವಾಗ ಹೂಜಿ ಸೇರಿದವೋ ಗೊತ್ತಿಲ್ಲ! ತೋಟದಿಂದ ಯಾರೋ ಅಳುವ ಸದ್ದು ಕೇಳಿಸಿತು ಅವರ ದನಿಯನ್ನು ಈ ಸಂಜೆಯಲ್ಲೂ ಗುರುತಿಸಬಲ್ಲೆ, ಘಮಲು ಜಾರಿಸಿ ಈಗಲ್ಲಿ ಕಡಲ ತಡಿಯಲ್ಲಿ ನಡೆಯುತ್ತಿರುವ ಪ್ರೇಮಿಗಳು, ಬೆರಳಿಗೆ ಬೆರಳು ಸ್ಪರ್ಶಿಸಿಕೊಂಡು ಹೆಗಲಿಗೆ ಹೆಗಲು ಕೊಟ್ಟುಕೊಂಡು ಕಣ್ಣಿಗೆ ತುಟಿ...
ಇದು ಎಲೆ ಉದುರುವ ಕಾಲ..
ಎಚ್ ಎನ್ ಆರತಿ ಚಿಕ್ಕವಳಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಅಜ್ಜಿ, ಅಮ್ಮ ಎಲ್ಲರಿಗೂ ಮನೆಯ ಸುತ್ತ ಒಳ್ಳೆಯ ಹಸಿರು ತುಳುಕುವ ಕೈತೋಟ ಮಾಡುವ, ಅವುಗಳನ್ನು ಪ್ರೀತಿಸುವ ಹವ್ಯಾಸವಿತ್ತು. ಹಾಗಾಗೋ ಏನೋ, ನನಗೂ ತುಂಬಾ ಹೂ, ಹಣ್ಣು, ಗಿಡ ಮರಗಳ ಹೆಸರು, ಅವುಗಳ ವಿಶೇಷತೆ ಇವುಗಳ...
ಅವಧಿ recommends..
ಬಹುಷಃ ಈ ವಾರ ಮಾತ್ರ ಇರುತ್ತೆ ಅನಿಸುತ್ತೆ. ನಾವು ನೋಡಿದ್ದೂ ಆಕಸ್ಮಿಕವಾಗಿ. ಅಷ್ಟರಲ್ಲೇ ಈ ಸಿನೆಮ ಥಿಯೇಟರ್ ಗೆ ಬಂದು ಸಾಕಷ್ಟು ದಿನ ಆಯ್ತು. ಒಂದು ಬೆಚ್ಚಗಿನ ಭಾವನೆ ಖಂಡಿತಾ ನಿಮ್ಮದಾಗುತ್ತದೆ ಅದಕ್ಕಿಂತ ಈ ಸಿನೆಮಾ ಇಂದಿನ ಕಾಲವನ್ನು ತಣ್ಣನೆಯ ದನಿಯಲ್ಲಿ ಹಿಡಿದಿಟ್ಟಿರುವ...
ಗುಡ್ ಮಾರ್ನಿಂಗ್ .. Common Man
ಇಂದು ನಮ್ಮೆಲ್ಲರ ಆಸೆ, ಕನಸು, ನಿರಾಸೆ, ಆಕ್ರೋಶಗಳಿಗೆ ರೇಖೆ ನೀಡಿದ ಆರ್ ಕೆ ಲಕ್ಷ್ಮಣ್ ಅವರ ಹುಟ್ಟುಹಬ್ಬ. ಬೆಳ್ಳಂಬೆಳಗ್ಗೆಯೇ ಗೂಗಲ್ ತನ್ನ ಡೂಡಲ್ ಮೂಲಕ ಲಕ್ಷ್ಮಣ್ ಗೆ ಸಲಾಂ ಸಲ್ಲಿಸಿದೆ. ದಶಕಗಳ ಕಾಲ ಜನಸಾಮಾನ್ಯನಿಗೆ ದನಿಯಾಗಿದ್ದ ಹಾಸ್ಯದ ಹರಿಗೋಲನ್ನು ಕಣ್ಣೀರಿನ ಕಡಲಿನಲ್ಲಿ ಮೀಟುತ್ತಿದ್ದ ಲಕ್ಷ್ಮಣ್ ನೆನಪು ಸದಾ...
ಕುಂ ವೀ ಗೆ ತಿರುಮಲೇಶ್ ಉತ್ತರ- ಇದು ಜಗಳಗಂಟಿಗಳ ಕಾಲ
ಕೆ.ವಿ.ತಿರುಮಲೇಶ್ ಪ್ರಿಯ ಕುಂವೀ, ನೀವು `ನಿರುಪದ್ರವಿ’ ಲೇಖಕರು ದೇವದಾಸಿಯರಂತೆ ಎಂಬುದಾಗಿ ಹೇಳಿದ ಮಾತು ನನ್ನನ್ನೂ ಆಘಾತಗೊಳಿಸಿತ್ತು: ಕತ್ತಿಯ ಎರಡೂ ಅಲಗುಗಳಿಂದ ನೀವು ಹೊಡೆದಿದ್ದಿರಿ–`ನಿರುಪದ್ರವಿ’ ಲೇಖಕರಿಗೂ, ಬಡ ದೇವದಾಸಿಯರಿಗೂ! ಮಾಡಿದವನ ಪಾಪ ಹೇಳಿದವನ ಬಾಯಲ್ಲಿ ಅಂತ ಸುಮ್ಮನಿದ್ದೆ. ಯಾಕೆಂದರೆ ಇದು ಜಗಳಗಂಟಿಗಳ ಕಾಲ....
ಪುಸ್ತಕ ಮನೆ ಎನ್ನುವುದು ನಿಜಕ್ಕೂ ಮನೆ
ಪುಸ್ತಕ ಮನೆ ಎನ್ನುವುದನ್ನು ನಿಜಕ್ಕೂ ಮನೆಯಾಗಿಸಿದವರು ಕೆ ಸುಂದರ್ ಹಾಗೂ ಕವಿತಾ ಸಾಗರ್. ಶಿವಮೊಗ್ಗದ ಈ ಪುಸ್ತಕ ನೆಲೆ ಆರಂಭವಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಒತ್ತಾಸೆಯಿಂದ. ಹಾಗೆ ಆರಂಭವಾಗಿ ೧೦ ವರ್ಷ ಸಂದಿದೆ. ಮೊದಲೇ ಮನೆ ವಾತಾವರಣವನ್ನು ಕಟ್ಟಿಕೊಡುವ ಸುಂದರ್ ದಂಪತಿ ಇದನ್ನು ಒಂದು ಉತ್ಸವವಾಗಿ ಆಚರಿಸಿದರು. ನಾಡಿನ...
ನಾನು ಮತ್ತೆ ಹೊರಡಬೇಕಿದೆ
ಒಂದು ಸ್ವಗತ ಅನುವಾದ: ಜಾನ್ ಸುಂಟಿಕೊಪ್ಪ. ಕೊಂಕಣಿ ಮೂಲ: ಸುನಿಲ್ ಕ್ರಾಸ್ತಾ ನಾನು ಮತ್ತೆ ಹೊರಡಬೇಕಿದೆ.... ಈ ಊರು ಕೇರಿ ದೇಶ ಬಿಟ್ಟು ದೂರ ಹೊರಡಬೇಕಿದೆ; ಕತ್ತಲು ಕವಿದ ಈ ರಾತ್ರಿ ನಿದ್ದೆಯಿಲ್ಲದೆ ಕಳೆಯಬೇಕಿದೆ ಕರುಣೆಯಿಲ್ಲದ ಕಣ್ಣೀರು ಬಸಿದು ಇಂದೇ ಉಸಿರಾಡಬೇಕಿದೆ ನಾನು ಮತ್ತೆ ಹೊರಡಬೇಕಿದೆ;ಮೊನ್ನೆ ಸುರಿದ ಮಳೆಯ ತಂಪು ಒದ್ದೆ...
ಬ್ರೇಕಿಂಗ್ ನ್ಯೂಸ್ : ಕೊನೆಗೂ ಮಣಿದ ಸಾಹಿತ್ಯ ಅಕಾಡೆಮಿ, ಕಲಬುರ್ಗಿ ಹತ್ಯೆ ಖಂಡಿಸಿ ನಿರ್ಣಯ
ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಇಂದು ಒಮ್ಮತದ ನಿರ್ಣಯವನ್ನು ಕೈಗೊಂಡಿತು. ಕಲಬುರ್ಗಿ ಅವರ ಹತ್ಯೆಯಾದರೂ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ಪಂದಿಸಿಲ್ಲ ಹಾಗೂ ದೇಶಾದ್ಯಂತ ಅಭಿವ್ಯಕ್ತಿ...
ಕುಂ ವೀ ವಿಷಾದ: ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ
ವಿಷಾದ ವ್ಯಕ್ತಪಡಿಸಿ ಪತ್ರ ಕುಂ ವೀರಭದ್ರಪ್ಪ ಮೊನ್ನೆ! ಇದೇ ತಿಂಗಳು ಹತ್ತೊಂಭತ್ತರಂದು ಒಂದು ಅಚಾತುರ್ಯ ಸಂಭವಿಸಿತು. ಅದರ ಹಿಂದಿನ ದಿವಸ ಸವದತ್ತಿ ಸಮೀಪದ ಮುನೊಳ್ಳಿ ಗ್ರಾಮದಲ್ಲಿ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಆ ಐವತ್ತು ನಿಮಿಷಗಳ ಮಾತಿನವಧಿಯಲ್ಲಿ ನನ್ನ ಬಾಯಿಯಿಂದ ಒಂದೇ ಒಂದು ಅಹಿತಕರ ಮಾತು ಹೊರ ಜಾರಲಿಲ್ಲ....
ಅದಿರುವುದು ನನ್ನ ಬೆನ್ನುಹುರಿಯ ಬಿಲ್ಲಿನಲ್ಲಿ..
ಅಪೂರ್ವವಾದ ಹೆಣ್ಣು ಮಾಯಾ ಆ೦ಜಲೋ ಕನ್ನಡಕ್ಕೆ: ಸುಮತಿ ಮುದ್ದೇನಹಳ್ಳಿ ಚಲುವೆಯರು ಹುಡುಕುತ್ತಾರೆ ನನ್ನ ಗುಟ್ಟುಗಳೆಲ್ಲಿ ಅಡಗಿವೆಯೆ೦ದು. ನಾನೇನೂ ಮನಮೋಹಕ ಸು೦ದರಿಯಲ್ಲ, ಅಥವಾ ರೂಪದರ್ಶಿಯ ಮೈ ಮಾಟವನ್ನೂ ಹೊ೦ದಿಲ್ಲ. ಸ್ವತಃ ನಾನೇ ರಟ್ಟು ಮಾಡ ಹೊರಟಾಗ, ನನ್ನ ಮಾತನ್ನು ಸುಳ್ಳೆ೦ದು ಕಡೆಗಣಿಸುತ್ತಾರೆ. ಹೇಳ್ತೇನೆ ಕೇಳಿ, ಆ...
ವಾಹ್!.. ಕುವೆಂಪು ಮುಂದೆ ಮೈಸೂರು ಅನಂತಸ್ವಾಮಿ
ಮೈಸೂರಿನ ಒಬ್ಬ ದೊರೆಯ ಬಗ್ಗೆ ನೀವೆಲ್ಲರೂ ಕೇಳಿದ್ದೀರಿ. ಆದರೆ ಮೈಸೂರಿಗೆ ಇನ್ನೊಬ್ಬರು ದೊರೆ ಇದ್ದಾರೆ. ಹೌದು, ಅವರೇ ಮೈಸೂರು ಅನಂತ ಸ್ವಾಮಿ. ಮೈಸೂರು ಅನಂತ ಸ್ವಾಮಿ ಅವರು ಹುಟ್ಟಿದ್ದು ವಿಜಯ ದಶಮಿಯ ದಿನ. ಹೀಗಾಗಿ ಅವರನ್ನು ಅವರ ತಾಯಿ ಯಾವಾಗಲೂ 'ದೊರೆ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಸುಗಮ ಸಂಗೀತ ಕ್ಷೇತ್ರವನ್ನು...
ಹ ಹ್ಹ ಹ್ಹಾ ರಾವಣ್ Jokes..
Exclusive ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಷೆಗಾಗಿ Just for laugh ಇಲ್ಲಿ ಸತೀಶ್ ಆಚಾರ್ಯ ಅವರು ರಚಿಸಿದ ಒಂದು Cartoon ಹಾಗೂ Whatsapp ನಲ್ಲಿ ಓಡಾಡುತ್ತಿರುವ ಒಂದು ಜೋಕ್ ನಿಮಗಾಗಿ Ever wondered what kind of a life Raavan lived?...
