ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೇವನೂರು ಹೇಳಿದ್ದು: ಆಪರೇಷನ್ ಮಾಡಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ

  ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕುವೆಂಪು ದರ್ಶನದ ಪ್ರತಿಮಾ ದೖಷ್ಠಿ ಪಡೆದರೆ ಇದು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಪ್ರತಿಕೖತಿ ದೖಷ್ಟಿಗೆ ಕಟ್ಟುಬಿದ್ದು ಒದ್ದಾಡುತ್ತಿದ್ದೇವೆ ಎಂದು ಸಾಹಿತಿ ದೇವನೂರು ಮಹದೇವ ಹೇಳಿದರು. ನಾನು...

read more
ಏಯ್ ತುಘಲಕ್, ನಾಯಿ ಬಂತು ನಾಟಕ ನಿಲ್ಸು..

“ತುಘಲಕ್” ನಾಟಕದಲ್ಲಿ ಬೀದಿನಾಯಿ...!!!!                 ಶಶಿಕಾಂತ ಯಡಹಳ್ಳಿ ಅವತ್ತು ಡಿಸೆಂಬರ್ 10, ರವೀಂದ್ರ ಕಲಾಕ್ಷೇತ್ರದಲ್ಲಿ ಸಮುದಾಯ ರಂಗತಂಡದ ’ತುಘಲಕ್’ ನಾಟಕದ ಪ್ರದರ್ಶನ ನಡೆಯುತ್ತಿತ್ತು. ಈ ನಾಟಕದ ಪ್ರದರ್ಶನದಲ್ಲಾದ ಅವಘಡವನ್ನು ಹಾಗೂ ಅದರಿಂದ ಪ್ರೇಕ್ಷಕರಿಗಾದ...

read more
ಕೈನಲ್ಲಿದ್ದ ಕಾಫಿಯಲ್ಲಿ ನಗುವಿನ ಅಲೆಯೊಂದು ಮೂಡಿ ಲೋಟದಾಚೆ ಚೆಲ್ಲಿತು..

ಒಳ್ಳೆ ಪ್ರಿಯತಮನಾಗಲಾರದವರು.. ಹೇಮಲತಾ   ಫುಲ್ ಮೀಲ್ಸ್- ಅದೇನಂತ ಕೊಡ್ತಾರೋ ಎತ್ತಾಗ್ಲು ಸಾಕಾಗಲ್ಲ, ಇನ್ನೊಂಚೂರು ಹಾಕಿ ಅಂದರೆ ಕಳ್ಳನ ನೋಡಂಗೆ ನೋಡಿ, ಕೇಳಿಸಿದ್ರು ಕೇಳಿಸದ ಹಂಗೆ ಮುಂದಕ್ಕೆ ಕಳಿಸುದ್ರು , ಇವರ ಅಪ್ಪನ  ಮನೆಯಿಂದ  ಏನಾದರು ತಂದು ಹಾಕ್ತಾರ?  ಸುತ್ತಲು ಕೂತವರ ಒಂದೆರಡು ತಲೆ ಈ ಕಡೆಗೆ ತಿರುಗಿದ ಹಾಗೆ...

read more
ಅವರು ಸಾವನ್ನೇ ಹೆದರಿಸಿದರು..

ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ ಒಡಲ ಬೆಂಕಿಯ ಚಿಗುರು ವಿಜಯಾದಬ್ಬೆ ಪ್ರಸನ್ನ ಚಲಂ ಇನ್ನು ಒಂದು ವರ್ಷದಲ್ಲಿ ಒಂದು ಸಂಕಲನ ತಯಾರಾಗುತ್ತದೆ. ಮಾತಿನಲ್ಲಿ ಸಂಪೂರ್ಣ ಭರವಸೆಯಿತ್ತು. ಅವರ ನಗು ನಮ್ಮ ಎದೆಯ ಮೇಲೆಲ್ಲಾ ಚೆಲ್ಲಿತು. ಅವರ ಕವನಗಳನ್ನು ಓದಿರಲಿಲ್ಲ ಅವರ ನಗುವಿಗಿಂತ ಸುಂದರ ಕವನ ಮತ್ತೊಂದಿರಲು ಸಾಧ್ಯವೆ ಇಲ್ಲ...

read more
ಜಿಲೇಬಿ ತಿನ್ನಿಸಿದ ಕಾಯ್ಕಿಣಿ!

ಜಯಂತರ ’’ಒಂದು ಜಿಲೇಬಿ’ ಕವಿತೆಗಳ ಸಂಕಲನದಲ್ಲಿ ಕೆ ವಿ ತಿರುಮಲೇಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ- ಮೂವತ್ತೈದು ವರ್ಷಗಳ ಹಿಂದೆ ನನಗೆ ಕವಿತೆಯ ರುಚಿ ಹತ್ತಿಸಿದ.... ಗಂಗಾಧರ ಚಿತ್ತಾಲರ " ಹರಿವ ನೀರಿದು" ರಾಮಾನುಜನ್ ರ " ಹೊಕ್ಕಳಲ್ಲಿ ಹೂವಿಲ್ಲ", ತಿರುಮಲೇಶರ " ಮುಖಾಮುಖಿ"......ಕವನ ಸಂಕಲನಗಳಿಗೆ... ಒಂದು ಜಿಲೇಬಿ ಅವರ...

read more
ಅವರ ಮನೆಯಲ್ಲೇ ಮೊಟ್ಟಮೊದಲ ಬಾರಿಗೆ ಕಣಿಲೆಯ ಪಲ್ಯದ ರುಚಿ..

ಶೇಷಗಿರಿ ಜೋಡಿದಾರ್ ಪ್ರಾಯಶಃ ೧೯೭೨ ಅಥವ ೭೩ ಸರಿಯಾಗಿ ನೆನಪಿಲ್ಲ...ನಾನು ಆಗ ಕಾಸರಗೋಡಿನ ಆಡ್ಯನಡ್ಕ ಎನ್ನುವ ಸ್ಥಳದಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೆ..... ನನ್ನ ಒಬ್ಬ ಸಹೋದ್ಯೋಗಿಯಾದ ಶ್ರೀಕೃಷ್ಣ ಚೆನ್ನಂಗೋಡ್ ಮತ್ತು ನನಗೆ ಕವನ ಬರೆಯುವ ದುರಬ್ಯಾಸವಿತ್ತು... ನಾವಿಬ್ಬರೂ ಕವನಗಳನ್ನು ಬರೆಯುತ್ತಾ ಇದ್ವಿ.... ಮಂಗಳೂರಿನ...

read more
ಸರ್, Congrats! ತಗೊಳ್ಳಿ..

ಕೆ ವಿ ತಿರುಮಲೇಶ್ ಸರ್.. ನಿಮಗೆ ಇಷ್ಟವಾದದ್ದೇ ನಿಮಗೆ ಕೊಡುತ್ತಿದ್ದೇವೆ.. ಈ ಅಲ್ಬಂ ನಿಮಗಾಗಿ ಈ ಸಂತಸದ ಘಳಿಗೆಯಲ್ಲಿ...

read more
ಇನ್ನೊಂದಿಷ್ಟು.. ಪ್ರಶಸ್ತಿ ಬಂದಾಗ ಮಾತಾಡಿದ್ದು

ಬಾಲಗಂಗಾಧರ ಆ ರೀತಿ ಮಾತನಾಡಿದಾಗ ಬಯಲಾದದ್ದು ಅವರದೇ ವ್ಯಕ್ತಿತ್ವ # ಕೆ ವಿ ತಿರುಮಲೇಶ್ : ನನಗೆ confrontation ಅನ್ನುವುದು ಮಾದರಿ ಅಲ್ಲ.  ಅದು ಅನುಕರಣಾ ಯೋಗ್ಯವೂ ಅಲ್ಲ.  ಚರ್ಚೆ ಬೇಕು, ವಾದ ವಿವಾದ ಬೇಕು, ಆದರೆ ಯುದ್ಧ ಅಲ್ಲ.  ನಾನು ಎಂದೂ ಕೇಜ್ರಿವಾಲ್ ತರಹ ಮಾತನಾಡಲಾರೆ.  ಯಾಕೆಂದರೆ ಇನ್ನೊಬ್ಬರನ್ನು ಬೈಯುವಾಗ,...

read more
ತಿರುಮಲೇಶರ ಕಾಮಿ ಬೆಕ್ಕು

ಕೆ ವಿ ತಿರುಮಲೇಶರ ಕವಿತೆಗಳನ್ನು ಗಾಢವಾಗಿ ಓದಿ ಅವರ ಕೃತಿಯ ಒಳಗೆ ಸದಾ ಸುತ್ತಾಡುವ ಥರಾವರಿ ಬೆಕ್ಕುಗಳನ್ನೆಲ್ಲಾ ಒಂದು ಹಿಡಿಯಲ್ಲಿ ಹಿಡಿಯುವ ಪ್ರಯತ್ನ ಇಲ್ಲಿದೆ.     ಬೆಕ್ಕಿನ ಯಾವ ಮಂತ್ರಕ್ಕೂ ಚಿತ್ರದಿಂದೇಳದಿರಿ ಮೀನುಗಳೇ ಕಬಳಿಸುವ ಕಾತರವಲ್ಲದೆ ಇನ್ನೇನೂ ಕಾಣೆ... ಹಸಿದಂತಿಲ್ಲ ನಿದ್ದೆಗಣ್ಣೂ ಅಲ್ಲ ಹೊಂಚು ಸಂಚು...

read more
ತಿರುಮಲೇಶ್ ಗಾಗಿ with Love..

ಗುರುಪ್ರಸಾದ್ ಡಿ ನಾರಾಯಣ್ ಕೆ ವಿ ತಿರುಮಲೇಶ್ ಅವರ ಅಕ್ಷಯ ಕಾವ್ಯದಿಂದ.. ಯಾರಾದರೂ ಇನ್ನೂ ಅದ್ಭುತ ವಾಚನ ಮಾಡಿ ನನ್ನ ಪಾಪಮುಕ್ತಗೊಳಿಸಿ ಎಂಬ ಕಳಕಳಿಯ ಮನವಿಯೊಂದಿಗೆ...   ಸುಶ್ರುತಾ ದೊಡ್ಡೇರಿ ತಿರುಮಲೇಶರ ಟ್ರಂಪ್ ಕಾರ್ಡ್ ಕವಿತೆ 'ಮುಖಾಮುಖಿ...

read more
'ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ- ಬಿಟ್ಟುಕೊಡುವುದರಿಂದ'

ಮುಖಾಮುಖಿ ಕೆ ವಿ ತಿರುಮಲೇಶ್ 1 ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತ್ತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಸಮಧಾನದಿಂದ ನನ್ನ ಕಡೆ ನೋಡಿತು ನಮ್ಮ ಕಣ್ಣುಗಳು...

read more
ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ..

ಕೆ.ವಿ.ತಿರುಮಲೇಶ್ ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಆದರೆ...

read more
ಉಳಿದವರಿಗೆಲ್ಲಾ ಒಂದೇ ಅನಂತಮೂರ್ತಿ, ತಿಳಿದವರಿಗಿಬ್ಬರು ಮೂರ್ತಿ..

ಮೋಜಿನ ಪದಗಳು ಕೆ ವಿ ತಿರುಮಲೇಶ್ ನುಂಗಣ್ಣರು ಷರೀಫ ಸಾಬರ ಮನೆಗೆ ಹೋದರೆ ಬಾಗಿಲು ಉಂಟು ಮನೆಯೇ ಇಲ್ಲ ಏನಪ ಎಂದರೆ ಮನೆಯನು ಬಾಗಿಲು ನುಂಗಿತು ಎಂತ   ತಲೆದಿಂಬುಂಟು ಚಾಪೆಯೆ ಇಲ್ಲ ಏನಪ ಎಂದರೆ ದಿಂಬು ಚಾಪೆಯನು ನುಂಗಿತು ಎಂತ   ರಾಟೆಯು ಉಂಟು ಬಾವಿಯೆ ಇಲ್ಲ ಏನಪ ಎಂದರೆ ಬಾವಿನ ರಾಟೆಯು ನುಂಗಿತು ಎಂತ   ಏಣಿಯು...

read more
ಇದೂ ಓದ್ಲೇಬೇಕು

ಶ್ರೀಧರ ಹೆಗಡೆ ಭದ್ರನ್ ಇವು ‘ಕತೆ’ ಗಳಾ? ಕತೆ ಎಂದರೆ ಇವೇನಾ? ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟಿಸಬಲ್ಲ, ಸಾಂಪ್ರದಾಯಿಕ ಕತೆಯ ಮಾದರಿಯನ್ನು ಮುರಿಯಬಲ್ಲ ಬರವಣಿಗೆಗಳು ಇವು. ಹೀಗಾಗಿಯೇ ಇವನ್ನು ತಿರುಮಲೇಶರು ‘ಕಥಾನಕ’ ಗಳು ಎಂದು ಕರೆದಿದ್ದಾರೆ. ಕತೆಗಳಲ್ಲಿ ಕಥನವಿದ್ದರೆ ಕಥಾನಕಗಳಲ್ಲಿ ‘ಕಥನ’ದ ಪ್ರಕ್ರಿಯೆಯೇ ಅವತರಿಸಿರುತ್ತದೆ....

read more
Breaking News: ಕೆ ವಿ ತಿರುಮಲೇಶ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಸಾಹಿತಿ ಕೆ ವಿ ತಿರುಮಲೇಶ್ ಅವರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕಾವ್ಯ ಲೋಕದಲ್ಲಿ ಹೊಸ ಸೆಲೆಯನ್ನು ಹುಟ್ಟು ಹಾಕಿರುವ ಅವರ ಕೃತಿ ಅಕ್ಷಯ ಕಾವ್ಯ ಕ್ಕೆ ಈ ಪ್ರಶಸ್ತಿ ಸಂದಿದೆ. ಅಕ್ಷಯ ಕಾವ್ಯ ಸಹಾ ೪೭೮ ಪುಟಗಳಲ್ಲಿ ಹರಡಿಕೊಂಡಿರುವ ಒಂದೇ ಕವಿತೆ. ಹೊಸ ಪ್ರಯೋಗ. ಪ್ರಶಸ್ತಿ ಸ್ಮರಣಿಕೆ ಹಾಗೂ ೧...

read more
ಕುಪ್ಪಳಿ ಮೇಲ್ ಮಂಜು…

ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಇತ್ತೀಚಿಗೆ ಕುಪ್ಪಳಿಯಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಕಮ್ಮಟ ಹಮ್ಮಿಕೊಳ್ಳಲಾಗಿತ್ತು. ಡಾ ಕೆ ವಿ ನಾರಾಯಣ್ ಅವರ ಸಂಚಾಲಕತ್ವದಲ್ಲಿ ನಡೆದ ಈ ಕಮ್ಮಟಕ್ಕೆ ನಾಡಿನ ಮೂಲೆ ಮೂಲೆಯಿಂದ ಉತ್ಸಾಹಿ ಓದುಗರು ಬಂದಿದ್ದರು. ಕನ್ನಡಪ್ರಭದ ಪತ್ರಕರ್ತ ಸಹ್ಯಾದ್ರಿ ನಾಗರಾಜ್ ತಾವು ಮಾಡಿಕೊಂಡ ನೋಟ್ಸ್...

read more
ವಸುಧೇಂದ್ರ ಮತ್ತು ಎವರೆಸ್ಟ್

ವಸುಧೇಂದ್ರ ಇತ್ತೀಚಿಗೆ ತಾನೇ ಎವರೆಸ್ಟ್ ಕುರಿತ ಕೃತಿಯನ್ನು ಅನುವಾದಿಸಿದ್ದಾರೆ. ಜಾನ್ ಕ್ರಾಕೌರ್ ಪರ್ವಾತಾರೋಹಣದ ಸವಾಲುಗಳನ್ನು ಬಣ್ಣಿಸುತ್ತಲೇ ಅಲ್ಲಿನ ದುರಂತ ಬದುಕನ್ನು ಕಟ್ಟಿಕೊಡುತ್ತಾರೆ ಈ ಕೃತಿ ಕೊಳ್ಳಲು ಇಲ್ಲಿ ಲಭ್ಯ ಏಪ್ರಿಲ್ ೨೬ರಂದು ಮುಂಜಾನೆ ರಾಬ್ ಹಾಲ್ ತಂಡದ ಆಂಗ್ ದೋರ್ಜೆ, ಲಾಕ್ಪಾ ಶೆರ್ಪಾ, ಫಿಷರ್ ತಂಡದ...

read more

Pin It on Pinterest

Share This