BREAKING NEWS: ಪಿ ಶೇಷಾದ್ರಿ, ಲಿಂಗದೇವರು, ಸುನಿಲ್ ರಾಘವೇಂದ್ರ ಗೆ ಚಿತ್ರೋತ್ಸವ ಪ್ರಶಸ್ತಿ ಗರಿ

vidaaya movie

ಪಿ ಶೇಷಾದ್ರಿ ನಿರ್ದೇಶನದ ‘ವಿದಾಯ’ ಈ ಸಾಲಿನ ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸಿನೆಮಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗೆ ಪಾತ್ರವಾಗಿದೆ.  ಈ ಪ್ರಶಸ್ತಿ ೩ ಲಕ್ಷ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ

ಏಷ್ಯಾ ವಿಭಾಗದಲ್ಲಿ ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಹಾಗೂ ದಲ್ಮೀರ ನಿರ್ದೇಶನದ ಕಿರ್ಗಿಸ್ಥಾನ್ ಸಿನೆಮಾ ‘ಅಂಡರ್ ಹೆವನ್’ ಸಿನೆಮಾ ಪ್ರಥಮ ಪ್ರಶಸ್ತಿಯನ್ನು ಹಂಚಿಕೊಂಡಿವೆ. ಈ ಪ್ರಶಸ್ತಿ ತಲಾ ೨ ಲಕ್ಷ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

nanu avanalla avaluಕನ್ನಡ ಸಿನೆಮಾ ವಿಭಾಗದಲ್ಲಿ ಬಿ ಎಸ್  ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಎರಡನೇ ಪ್ರಶಸ್ತಿ ಹಾಗೂ ಸುನಿಲ್ ರಾಘವೇಂದ್ರ ಅವರ ನಿರ್ದೇಶನದ ‘ಪುಟ ತಿರುಗಿಸಿ ನೋಡಿ’ ಚಿತ್ರ ಮೂರನೆಯ ಪ್ರಶಸ್ತಿ ಪಡೆದಿದೆ. ಲಿಂಗದೇವರು ಅವರು ೨ ಲಕ್ಷ ಹಾಗೂ ಸುನಿಲ್ ರಾಘವೇಂದ್ರ ೧ ಲಕ್ಷ ನಗದು ಬಹುಮಾನ ಪಡೆದಿದ್ದಾರೆ.

ಉಮಾಶಂಕರ ಸ್ವಾಮಿ ಅವರ ‘ಸಾಲದ ಮಗು’ ನೆಟ್ ಪ್ಯಾಕ್ ಪ್ರಶಸ್ತಿಗೆ ಆಯ್ಕೆಯಾಗಿದ್ದು ೧ ಲಕ್ಷ ನಗದು ಹಾಗೂ ಫಲಕವನ್ನು ಹೊಂದಿದೆ.

ಭಾರತೀಯ ಭಾಷೆಗಳ ಸಿನೆಮಾ ವಿಭಾಗದಲ್ಲಿ ಗಜೇಂದ್ರ ಮಹ್ರೆ ನಿರ್ದೇಶನದ ‘ಸೈಲೆನ್ಸ್’ ಮರಾಟಿ ಚಿತ್ರ ಪ್ರಥಮ ಪ್ರಶಸ್ತಿ ಗೆದ್ದಿದೆ.  ಈ ಪ್ರಶಸ್ತಿ ೨ ಲಕ್ಷ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

ರುಚಿಕಾ ಒಬೆರಾಯ್ ಅವರ ಹಿಂದಿ ಸಿನೆಮಾ ‘ಐಲ್ಯಾನ್ದ್ ಸಿಟಿ’ ಹಾಗೂ ಸಿದ್ಧಾರ್ಥ ಶಿವ ಅವರ ನಿರ್ದೇಶನದ ‘ದಿ ಐ’ ಮಲಯಾಳಂ ಸಿನೆಮಾ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದುತಲಾ ೧ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಪಡೆದಿದೆ.   

saalada magu

Asian Competition Section

ramireddi tithi2Thithi (India-Kannada) by Raam Reddy and Under Heaven (Kyrgyzstan) by Dalmira Tilepbergen share the award and gets Rs. 2-lakh each and citations.

Salada Magu (India-Kannada) by Umashankara Swamy won NETPACK award, with Rs.1-lakh and citation.

Indian Competition Section

puta tirugisi2The Silence (Marati) by Gajendra Ahire wins first slot with Rs.2-lakh prize money.

Island City (Hindi) by Ruchika Oberoi and The Eye (Malayalam) by Siddartha Shiva share grand jury award and gets Rs.1-lakh each.

Kannada Section
Vidaya by P. Sheshadri wins first slot with Rs.3-lakh prize money.

Naanu Avanalla Avalu by B.S. Lingadevaru wins second slot with Rs.2-lakh prize money.

Puta Tirugisi Nodi by Suneel Raghavendra wins third slot with Rs.1-lakh prize money.

 

ಬಿ ಎಸ್ ಲಿಂಗದೇವರು

ಬಿ ಎಸ್ ಲಿಂಗದೇವರು

ಸುನಿಲ್ ರಾಘವೇಂದ್ರ

ಸುನಿಲ್ ರಾಘವೇಂದ್ರ

ಉಮಾಶಂಕರ ಸ್ವಾಮಿ

ಉಮಾಶಂಕರ ಸ್ವಾಮಿ

 

 

 

 

‍ಲೇಖಕರು Admin

February 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: