ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೀವು ಓದ್ತಿರೋ ಪುಸ್ತಕ ತೆಲುಗಾ? ಕನ್ನಡವಾ?
ಕುಸುಮ ಆಯರಹಳ್ಳಿ ಹರಿ ಪ್ರಸಾದ್ ಅವರ "ರಾಮಂದ್ರ". ರಂಗಾಯಣದ ವನರಂಗದಲಿ ಕುಸುಮಬಾಲೆಯ ಇಂಗ್ಲಿಷ್ ಅವತರಣಿಕೆಯ ಸಂವಾದದಂದು ಎದುರು ಸಿಕ್ಕು ಅವರ ಪುಸ್ತಕ ಕೊಟ್ಟಿದ್ದರು ಹರಿ ಪ್ರಸಾದ್. ಕಲುಬುರ್ಗಿಗೆ ಹೋಗುವ ರೈಲು ಹಾದಿಯಲಿ ಈ ಪುಸ್ತಕ ಕೈಗೆತ್ತಿಕೊಂಡೆ. ಪ್ರಬಂಧವೋ, ಕಥೆಯೋ, ಲೇಖನವೋ ಎಂಬ ಚೌಕಟ್ಟು ಮೀರಿದ ಬರಹಗಳವು. ಆದರೆ...
ಬಚ್ಚಿಡುವೆ ಎದಯ ಬಿಸಿ ದಫ್ತರಿನಲ್ಲಿ..
ಸಿಕ್ಕರೆ ತಿಳಿಸಿ ರಮೇಶ ಹೆಗಡೆ ಹೋಗಿವೆ ಉದುರಿ ಸಪೂರನೆಯ ನಗುವೆಲ್ಲ - ಬಿರು ಬಿಸಿಲ ಅಡಿಗೆ ಸಿಕ್ಕರೆ ನಗೆ ಚೂರು ತಿಳಿಸಿಬಿಡಿ ನನಗೂ - ವಿಳಾಸವನಿತ್ತು ಕಾಸಿಗಾದರೆ ಬೇಡ ಮತ್ತೆ,- ಕಿಸೆಯೆಲ್ಲ ಬರಿಯ ಕಸ ನೀವು ನಕ್ಕರೂ ಸರಿಯೇ,- ಬಚ್ಚಿಡುವೆ ಎದಯ ಬಿಸಿ ದಫ್ತರಿನಲ್ಲಿ ಬಾಕಿಯನು . . ನಿನ್ನದೇ ನೆನಪುಗಳ ಮೆಲುವಾಗಿ ಬೆರೆಸಿ/ ಹೀರುವೆನು...
ಪ್ರಶಸ್ತಿಯನ್ನು ವಾಪಸ್ಸು ಮಾಡಿದ ಸಾಹಿತಿಗಳು ಮತ್ತು ಮಾಡದ ಸಾಹಿತಿಗಳು ಪರಸ್ಪರರ ಮೇಲೆ ಕೆಸರೆರೆಚಿಕೊಂಡು ಗಲೀಜು ಮಾಡಿಕೊಳ್ಳುತ್ತಿದ್ದಾರೆ..
ಕರ್ನಾಟಕ ಸಾಹಿತ್ಯ ಅಕಾಡೆಮಿ ಇತ್ತೀಚಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು. ಪ್ರತಿಭಾ ನಂದಕುಮಾರ್ ತಮ್ಮ 'ಮುದುಕಿಯರಿಗಿದು ಕಾಲವಲ್ಲ' ಕವಿತಾ ಸಂಕಲನಕ್ಕೆ ಬಹುಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಪ್ರಶಸ್ತಿ ವಿಜೇತರ ಪರವಾಗಿ ಅವರು ಮಾಡಿದ ಭಾಷಣದ ಪೂರ್ಣ ಪಾಠ ಇಲ್ಲಿದೆ. ಚರ್ಚೆಗೆ ಸ್ವಾಗತ ...
ನನ್ನ ಬುಕ್: ಬಾಲ್ಯದ ನೆನಪುಗಳ ಕಿಟಕಿ ತೆರೆದಿತ್ತು
ಸಂಧ್ಯಾರಾಣಿ ಪುಸ್ತಕದ ಮುಖಪುಟ ನೋಡಿದ ಕೂಡಲೇ ಬಾಲ್ಯದ ನೆನಪುಗಳ ಕಿಟಕಿ ತೆರೆದಿತ್ತು. ಪುಸ್ತಕದ ಹೆಸರು Colour Of Gold, ಬರೆದವರು ಗೀತಾ ಅರವಮುದನ್. ಕೆ ಜಿ ಎಫ್ ನ ಚಿನ್ನದ ಗಣಿಗಳ ಕಥೆ, ಮೂರು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ಮೂರು ಕಾಲದ ಕಥೆ, ಎಷ್ಟೋ ಪಾತ್ರದಳು, ಆದರೆ ನನ್ನೊಳಗೆ ಇಳಿದದ್ದು ಕೆ ಜಿ ಎಫ್ ಎನ್ನುವ ಊರು. ಅದು...
ಶಂಖ ಊದಿದ್ರು..
ವಿಜ್ಞಾನ ಸಮ್ಮೇಳನದಲ್ಲಿ ಅಜ್ಞಾನದ ಸವಿಮೇಳ !!! ನಾ ದಿವಾಕರ ಮೈಸೂರು ವಿಶ್ವ ವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಕಾರಣ ಈ ಗಂಗೋತ್ರಿಯಲ್ಲಿ ಒಂದು ಶತಮಾನದ ಕಾಲಾವಧಿಯಲ್ಲಿ ಹರಿದುಹೋಗಿರುವ ವೈಚಾರಿಕ ಪರಂಪರೆ ಮತ್ತು ವಿದ್ವತ್ತಿನ ಭಂಡಾರ. ಮಾನಸ...
ಹೀಗೆ ಫೇಸ್ ಬುಕ್ ಚ್ಯಾಟ್ ಕೂಡಾ ಆಯ್ತು ಕವಿತೆ
ಪಾವನಾ ಭೂಮಿ - ಮಂಜುಳಾ ಹುಲಿಕುಂಟೆ ಪಾವನ: ಕನಸುಗಳೇ ಹಾಗೇ ಎಷ್ಟೋ ಸಲ ಕೈತಪ್ಪಿ ಬಿಡುತ್ವೆ ಕಾರಣಗಳು ಮಾತ್ರ ಕ್ಷುಲ್ಲಕ .... ನೋವು ಅಗಾಧ .... ಆರದ್ದು....! ************ ಮಂಜುಳಾ: ಹೂಂ ಕನಸುಗಳೇ ಹೀಗೆ ರೆಕ್ಕೆಪುಕ್ಕ ಸುಟ್ಟಿಕೊಂಡ ಹಕ್ಕಿಗಳ ಹಾಗೆ ಹಾರಲಾಗದೆ ಕೂರಲಾರದೆ ತತ್ತರಿಸುತ್ತವೆ... ಥೇಟ್ ನನ್ನ -ನಿನ್ನ ಹಾಗೇ.....
ಕಾಯ್ತಾ ಇರಿ- ಬರುತ್ತೆ ಫೇಸ್ ಬುಕ್ ಬಗ್ಗೇನೇ ಸಿನಿಮಾ..
ಲಾಸ್ಟ್ ಬಸ್ ಜರ್ನಿ ಕನ್ನಡ ಸಿನಿಮಾ ಜಗತ್ತು ಎಲ್ಲಾ ಏಳು-ಬೀಳುಗಳ ಜೊತೆಗೆ ಆಧುನಿಕ ಕಾಲದ ಓಟಕ್ಕೆ ತಕ್ಕ ಹಾಗೆ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಯುವ ಜನಾಂಗದ ಬಾಗೀದಾರಿಕೆ ಕನ್ನಡ ಸಿನಿಮಾಕ್ಕೆ ತಂದುಕೊಡುತ್ತಿರುವ ಯಶಸ್ಸು ದೊಡ್ಡದು. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಕುಟುಂಬದ ಕುಡಿಗಳು ನಿರ್ಮಿಸಿರುವ ’ಲಾಸ್ಟ್...
Sunday SPECIAL: ಯೋಗರಾಜ್ ಭಟ್ ಬರೀತಿದ್ದಾರೆ ಕಾದಂಬರಿ
ಸಪ್ನ ಬುಕ್ ಹೌಸು ಗಾಂಧೀನಗರದಲ್ಲೇ ಇದ್ದರೂ ಅಲ್ಲಿರುವ ಸಿನಿಮಾ ಮಂದಿ ಮಾತ್ರ ಸುಮ್ಮನೇ ಕೂಡಾ ಪುಸ್ತಕ ತಿರುವಿ ಹಾಕೋದಿಲ್ಲ. ಬೇಕಿದ್ದರೆ ಯಾವುದಾದರೂ ಹಳಸಲು ಸೀಡಿ ಕೊಟ್ಟರೆ ಅದು ಸವೆದು ಹೋಗೋ ತನಕ ತಿರುವಿಹಾಕುತ್ತಿರುತ್ತಾರೆ. ಆದರೆ ಎಲ್ಲೋ ಕೆಲವು ನಟ-ನಿರ್ದೇಶಕರು ಮಾತ್ರ ಪುಸ್ತಕಗಳೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ....
ಥಟ್ಟಂತ ಹೇಳಲು ಕೇಳಿದಿರಿ, ಥಟ್ಟಂತ ಹೇಳಿದ್ದೇನೆ..
ಕೆ.ವಿ. ತಿರುಮಲೇಶ್ ಈಗ ನನ್ನ ಕೈಯಲ್ಲಿರುವುದು ಡಾ. ನಾ. ಮೊಗಸಾಲೆಯವರು ಬರೆದ ಬೃಹತ್ಕಾದಂಬರಿ `ಮುಖಾಂತರ.' ಇದು ೨೦೧೪ರಲ್ಲಿ ಬಂದ ಕಾದಂಬರಿ. ದೊಡ್ದದಾದುದರಿಂದ ಕೂಡಲೇ ಓದಲು ಸಾಧ್ಯವಾಗಿರಲಿಲ್ಲ. ಈಗ ೧೦೦ ಪುಟ ಓದಿ ಆಯಿತು; ಇನ್ನೂ ೬೦೦ರ ಹತ್ತಿರ ಪುಟಗಳು ಓದುವುದು ಇದೆ. ಇದು ನನ್ನದೇ ಬಾಲ್ಯಕಾಲದ ಪರಿಸರದ ಕೃತಿ (ಕಾಸರಗೋಡು,...
ರವಿಚಂದ್ರನ್ ಎಂದೆಂದೂ ಮರೆಯದ ಫೋಟೋ
ಚಿತ್ರ ನಟ ರವಿಚಂದ್ರನ್ ಇದು ನಾ ಎಂದೂ ಮರೆಯದ "ಫೋಟೋ" ಎಂದರು
ನಿನ್ನ ಪಾದಗಳ ಹೊಳಪಿಗೆ ಬಿದ್ದ ಚಪ್ಪಾಳೆಗಳದೆಷ್ಟು ?
ಬೆ೦ಕಿ ಬಿದ್ದಿದೆ ಕೆರೆಗೆ ಜಯಶ್ರೀ ದೇಶಪಾಂಡೆ ಇದ್ದುಬಿಡುತ್ತೇನೆ ಬಿಡು, ನಾ ನನ್ನ ಹೆಜ್ಜೆಗಳ ಜತೆಗೆ. ಏಕೆ೦ದರೆ ಇದು ಗಮ್ಯಾಗಮ್ಯಗಳ ಪ್ರಶ್ನೆ! ನೀ ಮುಟ್ಟಿದಲ್ಲಿಗೇ ನಾ ಮುಟ್ಟಬೇಕಿಲ್ಲ... ಹೆಜ್ಜೆಗಳಲ್ಲಿ ಯಾಕಿಷ್ಟು ಅ೦ತರ ಅ೦ತ ಕೇಳಲೇ ಇಲ್ಲ ನೀ ನನ್ನ. ನಿನ್ನ ಹೆಜ್ಜೆಗುರುತಿನ ಪಾದಕ್ಕೂ ನನ್ನ ಪಾದಕ್ಕೂ ಇರುವುದೇ ಆ ವ್ಯತ್ಯಾಸ...
ನನ್ನ ಬುಕ್: ಸಿ ಎನ್ ಆರ್ ಜೊತೆ ವಿವೇಕ್ ರೈ
ಸಿ ಎನ್ ರಾಮಚಂದ್ರನ್ ಚಿಲಿಯಲ್ಲಿ ಭೂಕಂಪ: ಹದಿನೆಂಟು ಕಥನಗಳು. (೨೦೧೫) ಡಾ. ಬಿ. ಎ. ವಿವೇಕ ರೈ ತುಳು-ಕನ್ನಡ-ಇಂಗ್ಲೀಷ್ ವಿದ್ವಾಂಸರಾದ ವಿವೇಕ ರೈ ಆವರ ಇತ್ತೀಚಿನ ಕೃತಿ ಇದು. ಹೆಸರೇ ಸ್ಪಷ್ಟಪಡಿಸುವಂತೆ ಈ ಸಂಕಲನದಲ್ಲಿ ಭಿನ್ನ ಭಿನ್ನ ಸ್ವರೂಪದ ಕಥನಗಳಿವೆ: ಅನುವಾದಿತ ಕಥೆಗಳು, ಅನುಭವ ಕಥನಗಳು, ಜಾನಪದ ಕಥೆಗಳ ಆಧುನಿಕ...
ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು..
ಲಹರಿ ತಂತ್ರಿ ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು.. ಇಂಜಿನಿಯರಿಂಗ್ ಎಂಬ ನೆಪದಲ್ಲಿ ಚಿಕ್ಕಮಗಳೂರಿನ ಹಾದಿ ಹಿಡಿದಿದ್ದೆ! ಇದೇ ಊರ ಆಯ್ಕೆ ಮಾಡಿಕೊಂಡ ಕಾರಣ ವರ್ಷ ಪೂರ್ತಿ ಮಳೆ ಸುರಿಯತ್ತೆ ಎಂಬ ಖುಷಿಗೋ, ಸೆಖೆಗಾಲವೇ ಇರುವುದಿಲ್ಲ ಎಂಬ ಸಂತಸಕ್ಕೋ ತಿಳಿದಿಲ್ಲ.. ಬಂದ ಒಂದೆರಡು ತಿಂಗಳು ಸ್ವಲ್ಪ ಜಾಸ್ತಿಯೇ ಕಷ್ಟವಾದರೂ...
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ.. ಬುದ್ಧ, ಬುದ್ಧ, ಬುದ್ಧ
ಸಿ. ಎಸ್. ದ್ವಾರಕಾನಾಥ್ ಬೆಂಗಳೂರಿನ ಚಿತ್ರಕಲಾ ಪರಿಷತ್ ಅಯೋಜಿಸಿದ್ದ "ಚಿತ್ರ ಸಂತೆ" ಗೆ ನಿನ್ನೆ ಹೋಗಿದ್ದೆ.. ಕಾಲು ನೋಯಿವಷ್ಟು ಸುತ್ತಾಡಿದೆ, ನೂರಾರು ಕಲಾವಿದರು ತಮ್ಮ ಅಮೂಲ್ಯ ಕಲಾಕೃತಿಗಳನ್ನು ಹರವಿಕೊಂಡು ಕುಂತಿದ್ದರು.. ಸಾವಿರಾರು ಮಂದಿ ಕಲಾಪ್ರೇಮಿಗಳು ಕಲೆಯ ಬಲೆಯಲ್ಲಿ ಸಿಕ್ಕಿ ಮಗ್ನರಾಗಿದ್ದರು... ಈ ಸಲ ನಾನು ಕಂಡುಕೊಂಡ...
ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ‘ಫ್ರೀ’ ನೂ ಅಲ್ಲ, ‘ಬೇಸಿಕ್ಕೂ’ ಅಲ್ಲ..
ಜಯಕುಮಾರ್ ಎಚ್ ಎಸ್ ದಿಕ್ಕುತಪ್ಪಿಸುವ ಜಾಹೀರಾತುಗಳು: ‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ...
ಎಲ್ಲಿದ್ದಾನೋ ಹಾಳಾದವನು ಆ ವಿಳಾಸವಿಲ್ಲದ ಅಲೆಮಾರಿ..
ರೂಪಾ ಹಾಸನ ಎಲ್ಲಿದ್ದಾನೋ ಹಾಳಾದವನು ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ ಹಿಡಿದು ಮುಂಚಾಚಿ, ನಕ್ಕ. ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು...
ಆನಂದತೀರ್ಥ ಪ್ಯಾಟಿ ಹೊಸ ಪುಸ್ತಕ
ಕೃಷಿಯಲಿ... ಖುಷಿಯಲಿ... ಇದು ಅಚ್ಚರಿಯ ಕೃಷಿಕತೆಗಳ ಆಗರ ‘ಸಹಜ ಮೀಡಿಯಾ’ ಪ್ರಕಾಶನದ ಮೊದಲ ಕೃತಿ ಹಿರಿಯ ಪತ್ರಕರ್ತ, ಪ್ರಜಾವಾಣಿಯ ಆನಂದತೀರ್ಥ ಪ್ಯಾಟಿ ಅವರ ಹೊಸ ಪುಸ್ತಕ ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ * ಅಮೆರಿಕದಲ್ಲಿ ಸಾಫ್ಟ್‌ವೇರ್ ತಂತ್ರಜ್ಞೆಯಾಗಿ ೧೧ ವರ್ಷ ಕೆಲಸ ಮಾಡಿದ ಪ್ರತಿಭಾ ಮರಳಿ ಮಣ್ಣಿಗೆ ಬಂದು ಹಾರೋಹಳ್ಳಿಯಲ್ಲಿ...
Breaking News: ಸರ್ಕಾರದ ಶಾಮಿಯಾನದ ಕೆಳಗೆ ಪ್ರಶಸ್ತಿ-ಸಂಭ್ರಮದ ಪಾಯಸದೂಟ ಮಾಡಲು ನನಗೆ ಕಿಂಚಿತ್ತು ಒಪ್ಪಿಗೆಯಿಲ್ಲ.
ಇವರಿಗೆ.. ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಿಷಯ: ವಿಚಾರವಾದಿ ಎಂ.ಎಂ. ಕಲ್ಬುರ್ಗಿಯವರನ್ನು ಕೊಂದ ಹಂತಕರನ್ನು ಬಂಧಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿರಾಕರಣೆ. ಮಾನ್ಯರೆ, ನಮ್ಮ ನಾಡಿನ ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿಯವರ ಘೋರ ಹತ್ಯೆಯ ನಂತರ...
ಥಟ್ ಅಂತ ಪ್ರಶ್ನೆ : ಥಟ್ ಅಂತ ಉತ್ತರ..
ಥಟ್ ಅಂತ ಹೇಳಿ ಅಂದ ತಕ್ಷಣ ಥಟ್ ಅಂತ ಹೇಳಲು ಇನ್ಯಾರಿಗೆ ತಾನೇ ಸಾಧ್ಯ? ಹಾಗಾಗಿ 'ಥಟ್ ಅಂತ ಹೇಳಿ' ಖ್ಯಾತಿಯ ಡಾ ನಾ ಸೋಮೇಶ್ವರ ಅವರೊಂದಿಗೆ ಮಾಲಿಕೆ ಆರಂಭಿಸುತ್ತಿದ್ದೇವೆ. ಇದು ಪುಸ್ತಕ ವಿಮರ್ಶೆ ಖಂಡಿತಾ ಅಲ್ಲ. ಪುಸ್ತಕದ ಒಳಗಿನ ಇಣುಕು ನೋಟವೂ ಅಲ್ಲ. ಯಾವ ಲೇಖಕರು ಏನು ಓದುತ್ತಿದ್ದಾರೆ?, ಅವರ ಅಭಿರುಚಿಗಳೇನು? ಎಂದು...
ಇದು ನಿರ್ಗಮನಗಳ ಕಾಲ..
ನನಗೂ ಇದು ಬಹಳ ನೋವು ತಂದ ಸಂಗತಿ. ಅದೊ ಮೊದಲಾದಾಗಿನಿಂದ ‘ಗಾಂಧಿಬಜಾರ್’ ಓದಿರುವವನು ನಾನು. ಬಾ.ಕಿ.ನ, ಅವರ ಸರಳತೆ ಮತ್ತು ಪ್ರೀತಿಗಳು ಬಹುಕಾಲದಿಂದ ಮನಸ್ಸಿನಲ್ಲಿ ಉಳಿದಿವೆ. ಒಳ್ಳೆಯದೆಲ್ಲ ನಾಶವಾಗುವ, ಪಡಪೋಶಿಗಳು ಮಾತ್ರ ಉಳಿಯುವ ಈ ನಮ್ಮ ಕಾಲ ಕೆಟ್ಟ ಕಾಲ. ಪುಸ್ತಕ ಪ್ರಕಾಶನ ಮತ್ತು ಪತ್ರಿಕಾ ಪ್ರಕಟಣೆಗೆ ಮಾದರಿಯಾದ ಲಿಪಿ...
ಈ ಸ್ಫುರದ್ರೂಪಿ ಯುವಕ ‘ನಾನು ಬಾ ಕಿ ನ’ ಎಂದರು..
ನರೇಂದ್ರ ಪೈ ಬಾ.ಕಿ.ನ. ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಲಿಪಿ ಮುದ್ರಣವನ್ನೂ, ಗಾಂಧಿ ಬಜಾರ್ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು ನಮಗೆಲ್ಲ ಕೇಳಿ ಗೊತ್ತು ಅಷ್ಟೆ. ಎಸ್.ಆರ್.ವಿಜಯಶಂಕರ್, ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ ಅವರೆಲ್ಲ ನನಗೆ ಗಾಂಧಿ ಬಜಾರ್ ಗಮನಿಸುವಂತೆ ಹೇಳಿದ ನೆನಪು. ಮುಂದೆ ಗಾಂಧಿ ಬಜಾರ್‌ಗೆ ನಾನೂ...
