ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಕ್ಷರಗಳು ಇಷ್ಟು ಮಾನಗೆಟ್ಟದ್ದು ಹೇಗೆ?

ರಾಜಾರಾಂ ತಲ್ಲೂರ್  ಅಕ್ಷರಗಳು ಇಷ್ಟು ಮಾನಗೆಟ್ಟದ್ದು ಹೇಗೆ? “ ಹಾಗಂತ ನಾನು ಬರೆದುಕೊಡ್ತೇನೆ…” ಅಂದುಬಿಟ್ರೆ… ಓ ಅದು ಖಂಡಿತಾ ನಿಜಾನೇ ಇರಬೇಕು ಎಂದು ನಂಬಿಕೊಂಡು, ಹಾಗೇ ನಡೆದುಕೊಂಡು ಬಂದಂತಹ ನಾಡಿನವರು ನಾವು. ಅಕ್ಷರ ರೂಪದ ಅನ್ನಿಸಿಕೆಗಳಿಗೆ ಅಂತಹ ಬೆಲೆ ಇತ್ತು. ಮಾತನ್ನಾದರೂ ಪರಾಮೋಷಿ ತಪ್ಪಿ ಆಡಬಹುದು; ಬರಹ ತಪ್ಪಬಾರದು....

read more
ಅಮ್ಮ ಥೇಟ್ ಬನದ ಕರಡಿಯೇ ಸರಿ..

ನನ್ನದೊಂದು ಹಿಡಿ ನುಡಿಮಣ್ಣು ! ಚಂದ್ರಕಾಂತ ವಡ್ಡು ನಾನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಅಮ್ಮನ ಬಳಿಗೆ ಧಾವಿಸಿ ಬಂದಾಗ ಆಕೆ ಕಣ್ಣು ತೆರೆದಿದ್ದಳು; ಉಸಿರು ನಿಂತಿತ್ತು! ಹಾಸಿಗೆ ಪಕ್ಕದಲ್ಲಿ ಒಬ್ಬನೇ ದಂಗಾಗಿ ನಿಂತಿದ್ದ ನನಗೆ ಜೋರು ಅಳು ಬರಲಿಲ್ಲ. ಆ ಕ್ಷಣ ದುಃಖ ರಕ್ತವಾಗಿ ನನ್ನ ಮೈತುಂಬ ಹರಿದಾಡುತ್ತಿತ್ತು....

read more
ನನ್ನ ಪಾಲಿಗೆ ಅದೊಂದು ಭಾವಚಿತ್ರವಾಗಿತ್ತು ಮಾತ್ರ..

'ಅಮ್ಮ ತ್ರಿವೇಣಿ'ಯ ಅನ್ವೇಷಣೆಯಲ್ಲಿ.....! ಮೀರಾ ಶಂಕರ್ ನಾನು ಎಲ್ಲೇ ಹೋದರೂ, `ಅವಳು ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿಯವರ ಮಗಳು' ಅಂತ ಪರಿಚಯ ಮಾಡಿಕೊಟ್ಟಾಗ ಎಲ್ಲರೂ ನನ್ನನ್ನು ಬೆರಗುಗಣ್ಣಿನಿಂದಲೇ ನೋಡುತ್ತಿದ್ದರು. ಕೆಲವರಿಗೆ ನನ್ನನ್ನು ಕಂಡರೆ ಪ್ರೀತಿ, ಕರುಣೆ ಉಕ್ಕಿ ಬರುತ್ತಿತ್ತು. ಚಿಕ್ಕವಳಿದ್ದ ನನ್ನನ್ನು ಎಲ್ಲರೂ...

read more
ಸದಾ ಕಾಯುವ, ಕಾಡುವ ಅವ್ವ !

ಸದಾ ಕಾಯುವ, ಕಾಡುವ ಅವ್ವ ! ಬಸವರಾಜ ಹೊರಟ್ಟಿ ನಿರೂಪಣೆ : ಶಶಿ ಸಾಲಿ 'ಅವ್ವ' ಎನ್ನುವ ಎರಡಕ್ಷರ ನನ್ನ ಪಾಲಿಗೆ ಚೈತನ್ಯದಾಕ್ಷಿ. ಅವ್ವನ ನೆನಪು ಸದಾಕಾಲ ನನ್ನ ಎದೆಯ ಒರತೆಯಲ್ಲಿ ತಿಳಿನೀರ ಬುಗ್ಗೆಯಂತೆ ಉಕ್ಕುತ್ತದೆ. ದಿನದ ಆರಂಭವೇ ಅವ್ವನಿಂದ ಆಗುತ್ತದೆ. ಮಲಗುವಾಗ ಅವ್ವ ನನಗಾಗಿ ಹಾಡುತ್ತಿದ್ದ ಜೋಗುಳದ ನೆನಪಾಗುತ್ತದೆ. ಅವ್ವ...

read more
ಅಮ್ಮಿಯ ಸೌಹಾರ್ದ ಬದುಕು

ಅಮ್ಮಿಯ ಸೌಹಾರ್ದ ಬದುಕು ಡಾ ಕೆ ಷರೀಫಾ ನನ್ನವ್ವನ ಬದುಕಿನ ಪ್ರೀತಿ, ಹೋರಾಟ, ಸೌಹಾರ್ದದ ಬದುಕು ಇಂದಿಗೂ ನನ್ನ ಕಣ್ಣ ಮುಂದಿದೆ. ಇಂದು ಬದುಕಿನಲ್ಲಿ ಅಮ್ಮಿ ಅಬ್ಬಾ ಇಬ್ಬರೂ ಇಲ್ಲ. ಆದರೆ ಅವರು ಬದುಕಿದ ಸೌಹಾರ್ದದ ಬದುಕು ಇಂದಿಗೂ ನನಗೆ ಮಾದರಿ. ಅಮ್ಮಿ ಅಶಿಕ್ಷಿತಳು, ದೈವಭಕ್ತೆ. ಆದರೆ ಎಂದಿಗೂ ಭಿನ್ನವಾದ ಧರ್ಮದ ರೇಖೆಗಳೊಳಗೆ...

read more
‘ನಾನವನಲ್ಲ, ಅವಳು’

'ನಾನವನಲ್ಲ, ಅವಳು' ಸುನೀತಾ ನಿರೂಪಣೆ : ರಮ್ಯವರ್ಷಿಣಿ ಎ ಎಸ್ ಹದಿನಾಲ್ಕು ವರ್ಷಗಳಲ್ಲಿ ನಾನು ಅದೆಷ್ಟು ಬದಲಾಗಿದ್ದೆ ! ಪ್ರೀತಿಯಿಂದ ಕೈತುತ್ತು ನೀಡಿ ಸಲಹಿದ ತಾಯಿಯನ್ನ ನಾನು ಕಲ್ಲು ಮನಸ್ಸಿನಿಂದ ತೊರೆಯುವಾಗ ನನ್ನೊಳಗೆ ಹೆಣ್ಣೊಬ್ಬಳು ಹುಟ್ಟಿಕೊಂಡಿದ್ದಳು. ನನ್ನೊಳಗಿದ್ದ ಹೆಣ್ಣು ನನ್ನ ತಾಯಿಯನ್ನ ನೋಡಿ ತಾನು...

read more
'ನಾನವನಲ್ಲ, ಅವಳು'

'ನಾನವನಲ್ಲ, ಅವಳು' ಸುನೀತಾ ನಿರೂಪಣೆ : ರಮ್ಯವರ್ಷಿಣಿ ಎ ಎಸ್ ಹದಿನಾಲ್ಕು ವರ್ಷಗಳಲ್ಲಿ ನಾನು ಅದೆಷ್ಟು ಬದಲಾಗಿದ್ದೆ ! ಪ್ರೀತಿಯಿಂದ ಕೈತುತ್ತು ನೀಡಿ ಸಲಹಿದ ತಾಯಿಯನ್ನ ನಾನು ಕಲ್ಲು ಮನಸ್ಸಿನಿಂದ ತೊರೆಯುವಾಗ ನನ್ನೊಳಗೆ ಹೆಣ್ಣೊಬ್ಬಳು ಹುಟ್ಟಿಕೊಂಡಿದ್ದಳು. ನನ್ನೊಳಗಿದ್ದ ಹೆಣ್ಣು ನನ್ನ ತಾಯಿಯನ್ನ ನೋಡಿ ತಾನು...

read more
ಚೌಕಾಭಾರ ಅಂದರೆ ಅಮ್ಮನೇ..

ಚೌಕಾಭಾರ.. ಶಾಂತಾಕುಮಾರಿ ಇವತ್ತು ಅಮ್ಮ ತುಂಬಾ ನೆನಪಾದಳು. ಕೆಲಸದ ಹುಡುಗಿ ಕೇಳಿದಳು, ಆಂಟಿ ಯುಗಾದಿ ಹಬ್ಬಕ್ಕೆ ನಮ್ಮೂರಲ್ಲಿ ಎಲ್ಲಾ ಚೌಕಾಭಾರಾ ಆಡ್ತಾರೆ. ನಿಮಗೆ ಗೊತ್ತಾ ಆಂಟಿ ಆಟ? ಅಂತ. ಚೌಕಾಭಾರ ಅಂದರೆ ಅಮ್ಮನೇ. ಅದೆಷ್ಟು ಸಾವಿರ ಬಾರಿ ಆಡಿರಬಹುದು ಅವಳ ಜೊತೆ. ಅಂತಹ ಕಡು ಕಷ್ಟದ ದಿನಗಳಲ್ಲೂ ಚೌಕಾಭಾರ ಅಂದಕೂಡಲೇ ಎಂಥಾ...

read more
ಸೊಸೆಯ ತೊಡೆಯ ಮೇಲೆಯೇ ಮಲಗಿ..

ಆಧಾರ ರಹಿತ ಆಪಾದನೆಗೆ ಅವ್ವನ ಅಂಕುಶ ! ಎಸ್ ಆರ್ ಹಿರೇಮಠ ನಿರೂಪಣೆ : ಚಂದ್ರಶೇಖರ ಬೆಳಗೆರೆ ನನ್ನ ಹುಟ್ಟೂರು ಅಂದಿನ ಧಾರವಾಡ ಜಿಲ್ಲೆಯ (ಈಗ ಗದಗ ಜಿಲ್ಲೆ) ರೋಣ ತಾಲೂಕಿನ ಬೆಳವಣಿಕೆ ಗ್ರಾಮ. ನನ್ನ ತಂದೆ ಅವರು ಅಲ್ಲಿನ ಸಹಕಾರ ಸಂಘದಲ್ಲಿ ಕೆಲ ಕಾಲ ಚೇರ್ಮನ್ ಆಗಿದ್ದರು. ಊರಿನ ಸಂತೆ ನಡೆಯುವ ಜಾಗ ಬದಲಾವಣೆಗೆ ಸಂಬಂಧಿಸಿದಂತೆ...

read more
ಅಮ್ಮ ರಿಟೈರ್ ಆಗ್ತಾ ಇದ್ದಾರೆ…

ಸಂವರ್ತಾ ’ಸಾಹಿಲ್’ ಟೀಚರ್ ಆಗಿ ೨೪ ವರ್ಷ ಕೆಲಸ ಮಾಡಿದ ನನ್ನ ಅಮ್ಮ ಯಶೋಧ ಎ ಆಚಾರ್ ಇಂದು ತಮ್ಮ ಕೆಲಸದಿಂದ ನಿವೃತ್ತರಾಗುತ್ತಿದ್ದಾರೆ. ಕರಾವಳಿ ಕರ್ನಾಟಕದ ಒಂದು ಪುಟ್ಟ ಊರಿನಲ್ಲಿ ಹುಟ್ಟಿದ ನನ್ನ ಅಮ್ಮ ತಮ್ಮ ಏಳನೇ ತರಗತಿಗೇ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು.  ಅಜ್ಜ ಅವರನ್ನು ಶಾಲೆಗೆ ಕಳಿಸಿ ಓದಿಸುವ ಶಕ್ತಿ ಇರಲಿಲ್ಲ....

read more
ಲೀಲಾ ‘ಅಮ್ಮಾಜಿ’

ಲೀಲಾ ಅಪ್ಪಾಜಿ ಸೂಕ್ಷ ಮನಸ್ಸಿನ ಶಿಕ್ಷಣ ತಜ್ಞರು. ಕನ್ನಡ ಓದುಗ ಲೋಕಕ್ಕೆ ಒಂದು ರೀತಿಯಲ್ಲಿ ಕುವೆಂಪು ಅವರ ನೆನಪನ್ನು ಕಾಪಿಟ್ಟು ಕೊಟ್ಟವರು. ತಾವು ಕೆಲಸ ಮಾಡುವ ಕಡೆಯೆಲ್ಲಾ ಹಕ್ಕಿ ಹಿಂಡಿನಂತೆ ಬಳಗ ಸೇರಿಸಿ ಕುಹೂ ಹೊನಲು ಹರಡುವವರು. ಇಡೀ ಆವರಣವನ್ನು ಹೊಸ ಕಲ್ಪನೆಯಿಂದ ಕಟ್ಟಿ ಕೊಟ್ಟು ತೋರಿಸಿದವರು. ಅವಧಿಯ ಓದುಗರಾದ ಲೀಲಾ...

read more
ಲೀಲಾ 'ಅಮ್ಮಾಜಿ'

ಲೀಲಾ ಅಪ್ಪಾಜಿ ಸೂಕ್ಷ ಮನಸ್ಸಿನ ಶಿಕ್ಷಣ ತಜ್ಞರು. ಕನ್ನಡ ಓದುಗ ಲೋಕಕ್ಕೆ ಒಂದು ರೀತಿಯಲ್ಲಿ ಕುವೆಂಪು ಅವರ ನೆನಪನ್ನು ಕಾಪಿಟ್ಟು ಕೊಟ್ಟವರು. ತಾವು ಕೆಲಸ ಮಾಡುವ ಕಡೆಯೆಲ್ಲಾ ಹಕ್ಕಿ ಹಿಂಡಿನಂತೆ ಬಳಗ ಸೇರಿಸಿ ಕುಹೂ ಹೊನಲು ಹರಡುವವರು. ಇಡೀ ಆವರಣವನ್ನು ಹೊಸ ಕಲ್ಪನೆಯಿಂದ ಕಟ್ಟಿ ಕೊಟ್ಟು ತೋರಿಸಿದವರು. ಅವಧಿಯ ಓದುಗರಾದ ಲೀಲಾ...

read more
ಆ ಗಳಿಗೆಗಳು ನಮ್ಮಿಬ್ಬರ ತಳಮಳಗಳನ್ನು..

ರಷ್ಮಿ ತೆಂಡುಲ್ಕರ್  ಅಮ್ಮ "ಜಾಗ್ರತೆ" ವಿಷಯಗಳನ್ನು ಹೇಳಿ ಫೋನ್ ಇಟ್ಟಳು.ಅಷ್ಟೊಂದು ಮಾತುಗಳನ್ನು ಹೇಳಿದ ನಂತರೂ ಆಕೆಯ ಮನಸ್ಸಿನಲ್ಲಿ ಆತಂಕ ಇನ್ನೂ ಉಳಿದಿದೆ... ಆಕೆಯ ಎದೆಬಡಿತ ಎಲ್ಲವೂ ಹೇಳುತ್ತಿರುತ್ತದೆ.. ಆದರೂ ಆಕೆ ನಗುತ್ತಾ ಏನೂ ಇಲ್ಲ ಎಂಬಂತಿರುತ್ತಾಳೆ.. ನಾನೂ ಏನೂ ಇಲ್ಲ ಎಂಬಂತೆ ಹೂಂ ಅಂತೀನಿ.. ಕಾಲ್ ಕಟ್ ಮಾಡಿದ ನಂತರದ...

read more
ತೆರೆದ ಕಣ್ಣು ನಿದಾನವಾಗಿ ಮುಚ್ಚಿತು..

ಗೀತಾ ಹೆಗ್ಡೆ ಕಲ್ಮನೆ  1988ರಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡ ಆಯಿಯ ನೆನಪಲ್ಲಿ ಅಮ್ಮನ ದಿನಕ್ಕಾಗಿ ಬರಹ ಅಂಟಿಕೊಂಡ ಈ ವೇಳೆಯಲ್ಲಿಯ ಮೊದಲ ಕವನ.  ಮರಣದ ಕೊನೆ ಗಳಿಗೆಯಲ್ಲಿ ಪಕ್ಕದಲ್ಲೇ ಕುಳಿತು ಕಣ್ಣಾರೆ ಕಂಡೆ ಪ್ರಾಣ ಹೋಗುವ ಗಳಿಗೆ.  ಹಾಕಿದ ಗಂಗಾಜಲ ಗಂಟಲಲ್ಲಿ ಇಳಿಯಿತೊ ಇಲ್ಲವೊ ಗೊಟಕ್ ಅನ್ನುವ ಸಣ್ಣ ಶಬ್ದ ಇನ್ನೂ...

read more
ಇದರಲ್ಲೇನುಳಿದಿದೆಯಮ್ಮ..

 ಅಮ್ಮನ ಸೀರೆ ಉಮಾ ರಾವ್ ಮೊನ್ನೆ ಕಪಾಟು ಕ್ಲೀನು ಮಾಡುವಾಗ ಇದ್ದಕ್ಕಿದ್ದಂತೆ ಕೈಗೆ ಸಿಕ್ಕಿತು ಅಮ್ಮನ ಸೀರೆ   ರಂಗುರಂಗಿನ ಸಲ್ವಾರ್ ಕಮೀಝುಗಳು ನುಣುಪು ಗಾರ್ಡನ್ ಶಿಫಾನುಗಳು ಗರಿಮುರಿ ಟೀ ಶರಟುಗಳು ಛಕಛಕ ದುಪಟ್ಟಾಗಳು ಎಲ್ಲದರ ಆಟಾಟೋಪದ ನಡುವೆ ಮುದುರಿ ಮುದ್ದೆಯಾಗಿತ್ತು.   ಅಮ್ಮನ ಸೀರೆ ಹಳೇ ದಾಗಿನ ಕಂಬಿಯವನಿಗೆ...

read more
ಅಮ್ಮ ಬಡಿಸೋ ಅಡುಗೆಯಲ್ಲಿ..

  ಇವತ್ತು ಯಾಕೋ ಹೃದಯ ಕೊಂಚ ಭಾರವಾಯಿತು ಜೀ ನಲ್ಲಿ ಡ್ರಾಮಾ ಜೂನಿಯರ್ಸ್ ನೋಡ್ತಿದ್ದೆ. ಮಹೇಂದ್ರ ಪ್ರಸಾದ್ ಎನ್ನುವ ಹುಡುಗ ಐದೋ ಆರನೆಯ ಕ್ಲಾಸ್ ನವನು ಆತ ನಾಲ್ಕನೇ ಕ್ಲಾಸ್ ನಲ್ಲಿದ್ದಾಗ ತಂದೆ ಇಲ್ಲವಾದರು. ಅಮ್ಮ ಈಗ ಅವನನ್ನು ಅಡುಗೆ ಕೆಲಸ ಮಾಡಿಕೊಂಡು ಬೆಳಸುತ್ತಿದ್ದಾರೆ. ಅವನ ಸಖತ್ ನಟನೆ ನೋಡಿ ಮಾರುಹೋದ ನಟಿ ಲಕ್ಷ್ಮಿ...

read more
ನೆನಪಿಂದ ಮೂಸಿ ಮೂಸಿ ನೋಡುವೆ..

ಅಮ್ಮನಿಗೆ ಕೆರೇಕೈ ರಜನಿ ಗರುಡ  ಯಾವುದೋ ಡಬ್ಬಕ್ಕೆ ಕೈ ಹಾಕಿ ಮತ್ತೊಂದು ಡಬ್ಬದ್ದೂ ಸೇರಿಸಿ ಇನ್ನೇನೇನನ್ನೋ ಕೂಡಿಸಿ ಮಂತ್ರ ದಂಡದಂತೆ ಕೈ ವಸ್ತ್ರ ಕುಣಿಸಿ ಯಕ್ಷಿಯಂತೆ ಉದ್ದನೆಯ ಸೌಟಿಂದ ತಿರುಗಿಸುತ್ತ ಚಟಪಟನೆ ವಗ್ಗರಣೆ ಸಿಡಿಸುತ್ತ ಒಲೆಯ ಹಾಯುವ ನಮ್ಮನ್ನು ಬೈದು ನೀನು ಘಮಿಘಮಿಸುವದೇನನ್ನೋ ಹಾಕುವದ ನಿನ್ನ ಸುತ್ತ ಹರಡಿ ಕುಂತ...

read more
ಅಮ್ಮ ಮುಖವೊರೆಸಿದ ನೆನಪು..

ಜ್ಯೋತಿ ಇರ್ವತ್ತೂರು ಕಳೆದ ಬಾರಿ ಊರಿಗೆ ಹೋದಾಗ ಅಮ್ಮ ಮನೆಯಲಿ ಉಡಲೆಂದು ತೆಗೆದಿಟ್ಟಿದ್ದ ಸೀರೆ ತೆಗೆದುಕೊಂಡು ಬಂದೆ... ಸೀರೆಯ ಸೆರಗಲಿ ಅಮ್ಮ ಮುಖವೊರೆಸಿದ ನೆನಪು, ಸೀರೆಯ ಸೆರಗೊಳಗೆ ಮುಖಹುದುಗಿಸಿದ ಬೆಚ್ಚಗಿನ ನೆನಪು.. ಸೀರೆಯನೆ ಮರದ ಖುರ್ಚಿಗಳ ಮೇಲೆ ಹಾಕಿ ಪುಟ್ಟ ಜಾಗದೊಳಗೆ ಆಟವಾಡಿದ ನೆನಪು... ಸೀರೆಯ ಸೆರಗೆಂದರೆ ಮಮತೆಯೇ...

read more
ಅಮ್ಮನ ಸೆರಗೆಂದೂ ಹಸಿ ಬೆಚ್ಚಗೆ..

ಮಮತಾ ಅರಸೀಕೆರೆ  1 ನಾಲ್ಕುಹೆಜ್ಜೆ ನಡೆದೆ ಕಾಲಲ್ಲಿ ಅಗಾಧ ಸೋಲು ಅಮ್ಮ ಅದ್ಹೇಗೆ ಇಷ್ಟು ದೂರ ಸವೆಸಿದಳೋ 2 ನನ್ನ ಅಂಗೈ ಸವರಿದ ಕರವಸ್ತ್ರ ಸದಾ ಒದ್ದೆ ಒದ್ದೆ ಅಮ್ಮನ ಸೆರಗೆಂದೂ ಹಸಿ ಬೆಚ್ಚಗೆ 3 ಒಲೆಯ ಮೇಲಿಟ್ಟ ಅನ್ನ ಒಂದೇ ಬಾರಿಗೆ ಸೀದಿತ್ತು ಅಮ್ಮ ದಾಸೋಹವನ್ನೇ ನಡೆಸಿದ್ದಳು 4 ಒಂದೇ ಕೂಸಿಗೆ ಮೊಲೆಯಲ್ಲಿ ಹಾಲಿಲ್ಲ. ಅಮ್ಮ ಹತ್ತು...

read more
‘ರಾಮ ರಾಮ ರೇ’ ಎಂಬ ದೊಡ್ಡ ಚಿತ್ರದೊಂದಿಗೆ ಬರ್ತಿದ್ದಾರೆ..

ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಕನ್ನಡ ಚಲನಚಿತ್ರವಿದು. ತರುಣ ನಿರ್ದೇಶಕ ಸತ್ಯಪ್ರಕಾಶ್ ಮತ್ತು ಅವನ ತಂಡಕ್ಕೆ ಅಭಿನಂದನೆಗಳು. ಆದಷ್ಟು ಬೇಗನೆ ಚಿತ್ರ ಎಲ್ಲರಿಗೂ ನೋಡಲು ಲಭ್ಯವಾಗಲಿ. -ವಸುಧೇಂದ್ರ  ಕೆಲವು ವರ್ಷಗಳ ಹಿಂದೆ ಜಯನಗರ 4th ಬ್ಲಾಕ್ ಎಂಬ ಸದಭಿರುಚಿಯ ಕಿರುಚಿತ್ರವನ್ನು ನಿರ್ದೇಶಿಸಿದ್ದ ಗೆಳೆಯ Sathya...

read more
'ರಾಮ ರಾಮ ರೇ' ಎಂಬ ದೊಡ್ಡ ಚಿತ್ರದೊಂದಿಗೆ ಬರ್ತಿದ್ದಾರೆ..

ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಕನ್ನಡ ಚಲನಚಿತ್ರವಿದು. ತರುಣ ನಿರ್ದೇಶಕ ಸತ್ಯಪ್ರಕಾಶ್ ಮತ್ತು ಅವನ ತಂಡಕ್ಕೆ ಅಭಿನಂದನೆಗಳು. ಆದಷ್ಟು ಬೇಗನೆ ಚಿತ್ರ ಎಲ್ಲರಿಗೂ ನೋಡಲು ಲಭ್ಯವಾಗಲಿ. -ವಸುಧೇಂದ್ರ  ಕೆಲವು ವರ್ಷಗಳ ಹಿಂದೆ ಜಯನಗರ 4th ಬ್ಲಾಕ್ ಎಂಬ ಸದಭಿರುಚಿಯ ಕಿರುಚಿತ್ರವನ್ನು ನಿರ್ದೇಶಿಸಿದ್ದ ಗೆಳೆಯ Sathya...

read more

Pin It on Pinterest

Share This