ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

"ನಾನೇ ದೆವ್ವ, ನಾನೇ ಭೂತ! ಬೇರೆ ಯಾವುವೂ ಕಂಡಿಲ್ಲ!"

ಪಂಡಿತಾರಾಧ್ಯ  ಇತ್ತೀಚೆಗೆ ನನ್ನ ಗುರುಗಳಾದ ಟಿ.ವಿ. ವೆಂಕಟಾಚಲಶಾಸ್ತ್ರಿಗಳು ವಿಜ್ಞಾನ ಲೇಖಕ ಎನ್.ಎಸ್. ವೀರಪ್ಪನವರ ನಿಧನದ ದಿನಾಂಕ ತಿಳಿಯಬಯಸಿದ್ದರು. ನನ್ನ ಬಳಿ ಅಗತ್ಯ ಮಾಹಿತಿ ಸಿಗಲಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ವೀರಪ್ಪನವರು ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕನ್ನಡ ವಿಶ್ವಕೋಶದ ಸಂಪಾದಕರಲ್ಲೊಬ್ಬರಾಗಿದ್ದ...

read more
ಮಾವುತರ ಸ್ಕೂಲ್ ಗೆ ಬಿಟ್ರೆ ಹೇಗೆ??

ಸಿದ್ದು ಪಿನಾಕಿ  ದಿನಕ್ಕೆ 12ರಿಂದ 14 ಗಂಟೆ ಆಫೀಸಿನಲ್ಲೇ ಕಳೆದುಹೋಗ್ತಿತ್ತು. ಮದುವೆಗೆ ಮುಂಚೆ, ಶನಿವಾರ ಬಂತೂ ಅಂದ್ರೆ ಅದೇನೋ ಖುಷಿ. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುವ ನನ್ನನ್ನು ಪರಸಪ್ಪ, ಜಗ್ಗಣ್ಣ ಹಿಂಬಾಲಿಸುತ್ತಲೇ ಇದ್ದರು. ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟ, ಕೆ.ಗುಡಿ, ನಾಗರಹೊಳೆ, ಕಬಿನಿ ಬ್ಯಾಕ್ ವಾಟರ್ ಪ್ರದೇಶದ...

read more
ಆಗಲೇ ನನಗೆ ಈ ಕೋರ್ಡಾ ಪರಿಚಯವಾಗಿದ್ದು..

‘ನನ್ನೊಳಗಿನ ಹಾಡು ಕ್ಯೂಬಾ‘ ಬರೆದು ಒಂದಷ್ಟು ಸಮಯವಾಗಿತ್ತು ಅಷ್ಟೇ. ಈ ಪ್ರವಾಸ ಕಥನಕ್ಕಾಗಿ ನಾನು ನೋಟ್ಸ್ ಮಾಡಿಕೊಳ್ಳುವಾಗ ಇನ್ನಷ್ಟು ಮತ್ತಷ್ಟು ನನಗೆ ಗೊತ್ತಿಲ್ಲದ ಕ್ಯೂಬಾ ಗೋಚರಿಸಲಾರಂಭಿಸಿತು. ಅದರಲ್ಲಿ ಒಂದು ಇಡೀ ಜಗತ್ತು ಕ್ಯೂಬಾಗೆ ತೋರಿಸುತ್ತಿದ್ದ ಪ್ರೀತಿ. ಅಷ್ಟೇ ಅಲ್ಲ ಅದನ್ನು ವ್ಯಕ್ತಪಡಿಸಲು ಆರಿಸಿಕೊಳ್ಳುತ್ತಿದ್ದ...

read more
ಎರಡು ದೇಹಗಳ ನಿರಂತರ ಹೊರಳಾಟದಿಂದ..

ದೀಪಗಳೆರಡು  ಸಂದೀಪ್ ಈಶಾನ್ಯ  ರಾತ್ರಿಯಾಗುವ ಮೊದಲು ಹದವಾಗಿ ಒಂದೂ ಕೊಂಕಿಲ್ಲದೆ ಹರಡಿಕೊಂಡಿದ್ದ ಹಾಸಿಗೆ ದಿಂಬು ಬೆಡ್ ಶೀಟುಗಳು ಬೆಳಕು ಚೆಲ್ಲುವ ಮೊದಲೇ ಎರಡು ದೇಹಗಳ ನಿರಂತರ ಹೊರಳಾಟದಿಂದ ಸುಕ್ಕುಸುಕ್ಕಾಗಿ ಹೋಗಿತ್ತು ಅವರಿಬ್ಬರು ಒಂದೆಡೆ ಸೇರಿದ್ದರೆ ಅವರೇ ಆರಿಸಿದ ದೀಪಗಳೆರಡು ಬಾಗಿಲ ಮುಂದೆ ಹರಟೆಗೆ ಜಾರಿದ್ದವು ಕುತೂಹಲ...

read more
ತಿಪ್ಪರಲಾಗ ಹಾಕಿದರೂ ನಾಲಿಗೆ ಹೊರಳಲಿಲ್ಲ..

ಉರು ಹೊಡೆದಿದ್ದೆಲ್ಲಾ ಥಟ್ಟನೆ ಮರೆತುಹೋಯಿತು! ಎ ಆರ್ ಮಣಿಕಾಂತ್  ಸಾವಯವ ಕೃಷಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಇರುವಾತ ಜಿ ಕೃಷ್ಣ ಪ್ರಸಾದ್. ಕೇಪಿ ಎಂಬ ಶಾರ್ಟ್ ಹೆಸರಿಂದಲೇ ಈತ ಎಲ್ಲರಿಗೂ ಪರಿಚಿತ. ನನಗೆ ಇವನು ಕಾಲೇಜಿನಲ್ಲಿ ಸಹಪಾಟಿ. ಬಹುಶ ನನಗಿಂತ ಮೂರ್ನಾಲ್ಕು ತಿಂಗಳು ದೊಡ್ಡವ. ನನ್ನ ಪಾಲಿಗೆ ಅವನು ಅವತ್ತಿಗೂ, ಈವತ್ತಿಗೂ-...

read more
‘ಹಾಗಲಕಾಯಿ ಹಲ್ವಾ’ನಾ ಒಮ್ಮೆ ಟೇಸ್ಟ್ ಮಾಡಿ..

ಕೆ ನವೀನ ಕುಮಾರ್  ಬ್ಯಾಡ್ ಬ್ಯಾಡ ಅಂತಿದ್ರೂ ಮಾಡಿ ಮಾಡಿ ಕೊಡ್ತಿದ್ದೆ, ಹಲ್ವಾ ಹಲ್ವಾ ಹಾಗಲಕಾಯಿ ಹಲ್ವಾ...... ಅರೇ ಹಾಗಲಕಾಯಿ ಹಲ್ವಾನಾ ಅಂತ ಕೇಳ್ಬೇಡಿ. ಯಾಕಂದ್ರೆ ಇಲ್ಲಿರೋದು ಅಪ್ಪಟ ಹಾಗಲಕಾಯಿ ಹಲ್ವಾನೇ. ಇದು ಯುವ ಮನಸುಗಳೇ ಸೇರಿ ಮಾಡಿರೋ ಹಾಗಲಕಾಯಿ ಹಲ್ವಾ. ಆದ್ರೆ, ಕಹಿಯಾಗಿಲ್ಲ, ತುಂಬಾ ಸಿಹಿಯಾಗಿದೆ. ಫೇಸ್ಬುಕ್ನಲ್ಲಿ...

read more
'ಹಾಗಲಕಾಯಿ ಹಲ್ವಾ'ನಾ ಒಮ್ಮೆ ಟೇಸ್ಟ್ ಮಾಡಿ..

ಕೆ ನವೀನ ಕುಮಾರ್  ಬ್ಯಾಡ್ ಬ್ಯಾಡ ಅಂತಿದ್ರೂ ಮಾಡಿ ಮಾಡಿ ಕೊಡ್ತಿದ್ದೆ, ಹಲ್ವಾ ಹಲ್ವಾ ಹಾಗಲಕಾಯಿ ಹಲ್ವಾ...... ಅರೇ ಹಾಗಲಕಾಯಿ ಹಲ್ವಾನಾ ಅಂತ ಕೇಳ್ಬೇಡಿ. ಯಾಕಂದ್ರೆ ಇಲ್ಲಿರೋದು ಅಪ್ಪಟ ಹಾಗಲಕಾಯಿ ಹಲ್ವಾನೇ. ಇದು ಯುವ ಮನಸುಗಳೇ ಸೇರಿ ಮಾಡಿರೋ ಹಾಗಲಕಾಯಿ ಹಲ್ವಾ. ಆದ್ರೆ, ಕಹಿಯಾಗಿಲ್ಲ, ತುಂಬಾ ಸಿಹಿಯಾಗಿದೆ. ಫೇಸ್ಬುಕ್ನಲ್ಲಿ...

read more
ಈಗ ನನ್ನ ಬದುಕು ನನ್ನದೇ..

ರಾಗಿ-ರಾಗಿಣಿ (ಕ್ರಾನಿಕಲ್ಸ್ ಫ್ರಂ ಅಜ್ಜೀಸ್ ಕಿಚನ್): ಒಂದು ರಾಗಾನುಸಂಧಾನ  ಮುಂಬಯಿಯಿಂದ  ಗಿರಿಜಾಶಾಸ್ತ್ರಿ  'ರಾಗಿ-ರಾಗಿಣಿ' ಮುಂಬಯಿ ನಿವಾಸಿಯಾದ ಅಂಜಲಿ ಪುರೋಹಿತ್ ಅವರ ಒಂದು ಪುಟ್ಟ ಕೃತಿ. ಪ್ರತಿಭಾವಂತ ಆಂಗ್ಲಭಾಷಾ ಲೇಖಕಿ ಹಾಗೂ ಚಿತ್ರಕಲಾವಿದೆಯಾದ ಅಂಜಲಿಯವರು, ಕವಿಗಳು ಮತ್ತು ಲೇಖಕರು ತಮ್ಮ ಕೃತಿಗಳನ್ನು ಓದಿ, ಚರ್ಚಿಸಲು...

read more
ಎಂತ ತಗಳ್ದೆ ಹಂಗೆ ಹೋಪಲಿಲ್ಲೆ..

ಗೀತಾ ಹೆಗ್ಡೆ  ಮುಖಪುಟ ಚಿತ್ರ: ಬಾಲು ಮಂದರ್ತಿ ತಮ ಆಸ್ರೀಗೆ ಬೇಕನ... ತಂಪಾಗಡ್ಡಿಲ್ಯ ಬಿಸಿ ಚಾ ಅಕ್ಕ ಅಯ್ಯೋ ಮಾರಾಯ್ತಿ ಅಲ್ದೆ ಅತೆ ಹೊರಗೆ ಹನಿ ಹೋಗ್ ನೋಡಿದ್ಯ ಬಿಸಲ್ಯಾಂಗಿದ್ದು ಬಿಸಿ ಚಾ ಬೇಕ ಕೇಳ್ತ್ಯಲ್ಲೆ. ಹಂಗರೆ ನಿಂಗೆ ಮಜ್ಜಿಗೆಗೆ ಬೆಲ್ಲ ಕರಡಿ ಕೊಡ್ಲನ.... ಗನಾ ಜೋನಿ ಬೆಲ್ಲ ಇದ್ದು ತಡಿ ಬಾವಿಂದ ತಣ್ಣ್ಗಿನ್ ನೀರು...

read more
ಮತ್ತೆ ಕಾಯ್ಕಿಣಿ ಪಾರ್ಲರ್ ಗೆ..

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ  ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು. ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು. ನಿಮಗೂ...

read more
ಇಲ್ಲಿ ಪ್ರತೀ ಹೆಣ್ಣೂ.. ಪಾಂಚಾಲಿ

ಇಲ್ಲಿ ಪ್ರತೀ ಹೆಣ್ಣೂ.. ಪಾಂಚಾಲಿ ಆನಂದ ಋಗ್ವೇದಿ  ಹೆಸರೆತ್ತಿದರೇ ಹೇವರಿಸಿ ಹುಬ್ಬೇರಿಸಬಹುದು ಸನಾತನಿಗಳು! ಮುಜುಗರದಿ ಮೌನವಾಗುಳಿಯಬಹುದು ಮುಗುದೆಯರು. . . ಆದರೂ ಇದು ಸತ್ಯ! ಎಳವೆಯಲ್ಲಿ ಕಿಶೋರಿಯ ಕಣ್ಣಗಲವೇ ಮುಗಿಲು ದಿಗಿಲಿಲ್ಲದ ದಿನಮಾನಗಳಿಗೆ ಅವನೇ ದಿನಮಣಿ ದಿವ್ಯ ಹಿಡಿದ ಆ ತನ್ನ ತಾಯಿಯ ಒಡನಾಡಿ, ಬದುಕೆಂಬ ಬಾನಂಗಳದ...

read more
ನಾನು ಅವನಲ್ಲ ಅವಳು ಕಣ್ಣಲ್ಲಿ ತಿಥಿ

ಬಿ ಎಸ್ ಲಿಂಗದೇವರು  ಕಳೆದ ವರ್ಷ "ನಾನು ಅವನಲ್ಲ ಅವಳು" ರಿಲೀಸ್ ಮಾಡಬೇಕಾದಾಗ ಪಟ್ಟ ಕಷ್ಟಗಳನ್ನು ಪಟ್ಟಿ ಮಾಡಬೇಕು ಅನ್ನೋ ಹೊತ್ತಿಗೆ "ತಿಥಿ " ಬಂದಿದೆ. ನನಗೆ "ನಾನು ಅವನಲ್ಲ ಅವಳು" ಮತ್ತು "ತಿಥಿ" ಸಿನಿಮಾಕ್ಕೆ ಜನ ಬಂದಿದ್ದು, ಬರ್ತಾ ಇರೋದು ನೋಡಿದರೆ ಈ ರೀತಿಯ ಸಿನಿಮಾಗಳಿಗೆ ಜನ ಇದ್ದಾರೆ ಹಾಗೂ ಅವರನ್ನು ದೂರ ಇಟ್ಟಿದ್ದೇ...

read more
ಎರಡು ವಿಫಲ ಚಿತ್ರಗಳ ನಡುವೆ..ಇಷ್ಟಕಾವ್ಯ

ಇಷ್ಟವಾಗುವ 'ಇಷ್ಟಕಾಮ್ಯ' ಡಾ ನಾ ದಾಮೋದರ ಶೆಟ್ಟಿ ಬಹುದಿನಗಳ ಅನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರು ದೊಡ್ಡೇರಿ ವೆಂಕಟಗಿರಿರಾಯರ ಇಷ್ಟಕಾಮ್ಯ ಕಾದಂಬರಿಯನ್ನು ಅಪ್ಪಟ ಚಲನಚಿತ್ರವಾಗಿ ರಜತಪರದೆಗೆ ತಂದಿದ್ದಾರೆ. ವಿವಾಹ ಹಾಗೂ ಲಿವಿಂಗ್ ಟುಗೆದರ್ನ ತಾಕಲಾಟವನ್ನು ಕೆಲವು ವಿಭಿನ್ನ ಸಂಸ್ಕಾರಗಳ ಮೂಲಕ ತೋರಿಸಿಕೊಡುವ, ವೈವಾಹಿಕ ಸಂಬಂಧ...

read more
ಕ್ಯೂಬಾದಲ್ಲಿ ಮಮತಾ ಸಾಗರ್

C for Cuba ಕ್ಯೂಬಾಗಾಗಿ ಇಲ್ಲಿ ಕ್ಲಿಕ್ಕಿಸಿ  ಬದುಕಿದ್ದಾಗ ತಪ್ಪದೆ ನೋಡಬೇಕಾದ ಸ್ಥಳ ಕ್ಯೂಬಾ ಮಮತಾ ಜಿ ಸಾಗರ ಕ್ಯೂಬಾಕ್ಕೆ ಹೋಗೋ ಅವಕಾಶ ದಿಡ್ಹೀರಂತ ಬಂದಾಗ ತುಂಬಾ ಖುಷಿಯಾಯ್ತು. ಸುಮ್ಮನೆ ಹಾಗೆ ಮನಸ ಕೆದಕಿ, ಪುಟ್ಟ ಮೂಲೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ‘ಕ್ಯೂಬಾ’ ಅನ್ನೋ ಕಲ್ಪನೆಯ ಕಡೆ ಗಮನ ಹರಿಸಿದೆ. ನಾನು ಚಿಕ್ಕವಳಿದ್ದಾಗ...

read more
ಅವಳೊಬ್ಬಳಿದ್ದಳಂತೆ ಸಿಂಡರೆಲಾ..

ಗಾಜಿನ ಬೂಟು ವಿನಿ ನಾಯಕ್  ಅವಳೊಬ್ಬಳಿದ್ದಳಂತೆ ಸಿಂಡರೆಲಾ; ಮಿಂಚುವ ಅಂಗಿ ಗಾಜಿನ ಬೂಟು ತೊಟ್ಟು ಹೋದವಳಿಗೊಬ್ಬ ರಾಜಕುಮಾರ ಸಿಕ್ಕಿದನಂತೆ. ಕೊನೆಯಲ್ಲಿ ಸಿಂಡರೆಲಾ ರಾಜಕುಮಾರನನ್ನು ಮದುವೆಯಾಗಿ ಸಾವಿರ ವರ್ಷ ಸುಖವಾಗಿದ್ದಳಂತೆ... ಶಾಲೆಯಿಂದ ಬಂದ ಪುಟ್ಟ ಮಗಳು ಕಥೆ ಹೇಳುತ್ತಿದ್ದರೆ ಅಮ್ಮ ನಗುತ್ತಿದ್ದಳು. ಅಮ್ಮ, ನನಗೂ ಮದುವೆ ಮಾಡಿ...

read more
‘ರೀಮಿಕ್ಸ್ ರಾಣಿ’ಯ ಆತ್ಮಕಥನ

ಪಾಕದ  ರೀಮಿಕ್ಸ್          ದುಬೈನಿಂದ ಆರತಿ  ಘಟಿಕಾರ್    ಈಗ ಎಲ್ಲ್ಲೆಲ್ಲೂ  ರೀಮಿಕ್ಸ್,  ರೀ -ಮೇಕ್ ಗಳದೆ  ಯುಗ! ನಮ್ಮ ಹಳೆಯ ಜನಪ್ರಿಯ ಚಿತ್ರಗೀತೆಗಳನ್ನು ರೀಮಿಕ್ಸ್ ಎನ್ನುವ ಹೆಸರಿನಲ್ಲಿ ಯಾವದೋ ಮಸಾಲ ಬೆರೆಸಿ ಒಂದಿಷ್ಟು ರಾಕ್ ಹಿಮ್ಮೇಳದ  ಗದ್ದಲವೆಬ್ಬಿಸಿ  ನಮ್ಮ ಕಿವಿಗಳಿಗೆ ಅಬ್ಬರಿಸಿದರೊ ನಾವು ಬೊಬ್ಬಿರಿಯದೆ...

read more
'ರೀಮಿಕ್ಸ್ ರಾಣಿ'ಯ ಆತ್ಮಕಥನ

ಪಾಕದ  ರೀಮಿಕ್ಸ್          ದುಬೈನಿಂದ ಆರತಿ  ಘಟಿಕಾರ್    ಈಗ ಎಲ್ಲ್ಲೆಲ್ಲೂ  ರೀಮಿಕ್ಸ್,  ರೀ -ಮೇಕ್ ಗಳದೆ  ಯುಗ! ನಮ್ಮ ಹಳೆಯ ಜನಪ್ರಿಯ ಚಿತ್ರಗೀತೆಗಳನ್ನು ರೀಮಿಕ್ಸ್ ಎನ್ನುವ ಹೆಸರಿನಲ್ಲಿ ಯಾವದೋ ಮಸಾಲ ಬೆರೆಸಿ ಒಂದಿಷ್ಟು ರಾಕ್ ಹಿಮ್ಮೇಳದ  ಗದ್ದಲವೆಬ್ಬಿಸಿ  ನಮ್ಮ ಕಿವಿಗಳಿಗೆ ಅಬ್ಬರಿಸಿದರೊ ನಾವು ಬೊಬ್ಬಿರಿಯದೆ...

read more
ಗುಲ್ಜಾರ್ ಬಟ್ಟೆ ಒಣಗಿ ಹಾಕಿದರು..

ಸಂವರ್ಥ ಸಾಹಿಲ್  ಇಸವಿ ೨೦೦೫. ಡಿಗ್ರಿ ಪರೀಕ್ಷೆ ಮುಗಿಸಿ ಪಿ.ಜಿ. ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ದಿನಗಳಲ್ಲಿ ಸ್ನೇಹಿತೆ ದಿವ್ಯಶ್ರೀ ಒಂದು ದಿನ ಫೋನ್ ಮಾಡಿ, "ಮಣಿಪಾಲದ ಲೈಬ್ರರಿ ಸದಸ್ಯ ಅಲ್ಲವ ನೀನು? ನನಗೆ ಅಲ್ಲಿ ಕೆಲವು ಪುಸ್ತಕ ರೆಫರ್ ಮಾಡಲಿಕ್ಕೆ ಇದೆ, ಕರ್ಕೊಂಡು ಹೋಗು," ಅಂದಳು. "ಹ್ಞೂ, ಖಂಡಿತ. ಬೆಳಿಗ್ಗೆ...

read more
ದಯವಿಟ್ಟು ಕಳುಹಿಸಿಕೊಡಿ..

ಧರ್ಮೇಶ್  ಅಪ್ಪಾ......! ಬುದ್ದ, ಎಂದರೆ ಯಾರು? ಮಗಳು ಕೇಳಿದಳು. ಬುದ್ದ! ಎಂದರೆ, ಪ್ರೀತಿ, ಪ್ರೇಮ, ವಿಶ್ವಾಸ, ಕರುಣೆ ಸಹಜ, ಸರಳ, ಸುಂದರ, ಸಂತೋಷ ಸಹಬಾಳ್ವೆ, ಸಮಾನತೆ, ಸಹೋದರತೆ ಸಂತೃಪ್ತಿ, ಸಂವೃದ್ಧಿ, ಬೆಳಕು, ನೆರಳು ನಗು, ಶಾಂತಿ, ನೆಮ್ಮದಿ..! ಎನ್ನುತ್ತಾ, ಕಪಾಟಿನಲ್ಲಿರುವ ಮೂರ್ತಿಯನ್ನು ತೋರಿಸಿದೆ. ಅದಕ್ಕವಳು, ದಡ್ಡ!...

read more
ವಸುಧೇಂದ್ರ ಕಂಡ ‘ತಿಥಿ’

ಶುಭ 'ತಿಥಿ’ ವಸುಧೇಂದ್ರ ಇತ್ತೀಚಿನ ದಿನಗಳಲ್ಲಿ FB ಯಲ್ಲಿನ ವಿಪರೀತ ಹೊಗಳಿಕೆಗೆ ಮರುಳಾಗಿ ಕನ್ನಡ ಸಿನಿಮಾ ನೋಡಲು ಹೋದರೆ, ನಿರಾಸೆಯಾಗಿ ಬಂದಿದ್ದೇ ಹೆಚ್ಚು. ಆದ್ದರಿಂದ ’ತಿಥಿ’ ನೋಡಲು ಹೋಗುವಾಗ ಅನುಮಾನವಂತೂ ಇತ್ತು. ಆದರೆ ಆ ಎಲ್ಲಾ ಅನುಮಾನಗಳು ಮೀರುವಂತೆ ಸಿನಿಮಾ ಇಷ್ಟವಾಯ್ತು. ನಿಸ್ಸಂಶಯವಾಗಿ ಕನ್ನಡದ ಮುಖ್ಯ ಸಿನಿಮಾಗಳಲ್ಲಿ...

read more
ವಸುಧೇಂದ್ರ ಕಂಡ 'ತಿಥಿ'

ಶುಭ 'ತಿಥಿ’ ವಸುಧೇಂದ್ರ ಇತ್ತೀಚಿನ ದಿನಗಳಲ್ಲಿ FB ಯಲ್ಲಿನ ವಿಪರೀತ ಹೊಗಳಿಕೆಗೆ ಮರುಳಾಗಿ ಕನ್ನಡ ಸಿನಿಮಾ ನೋಡಲು ಹೋದರೆ, ನಿರಾಸೆಯಾಗಿ ಬಂದಿದ್ದೇ ಹೆಚ್ಚು. ಆದ್ದರಿಂದ ’ತಿಥಿ’ ನೋಡಲು ಹೋಗುವಾಗ ಅನುಮಾನವಂತೂ ಇತ್ತು. ಆದರೆ ಆ ಎಲ್ಲಾ ಅನುಮಾನಗಳು ಮೀರುವಂತೆ ಸಿನಿಮಾ ಇಷ್ಟವಾಯ್ತು. ನಿಸ್ಸಂಶಯವಾಗಿ ಕನ್ನಡದ ಮುಖ್ಯ ಸಿನಿಮಾಗಳಲ್ಲಿ...

read more

Pin It on Pinterest

Share This