ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿದ್ದೆಯೂ ಸವಿಗನಸಾಗುವುದಾದರೆ..
ಕಿಡಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕಾಣದ ಕಿಡಿ ತಾಗಿ ಸುಡುತ್ತಲೇ ಇದೆ ಮಣ್ಣು ಕಾಯ ಕುಂಬಾರನ ಆವುಗೆಯಂತೆ ನೆಲ ಕಾದು ಒಡಲು ಬೆಂದು ಕೊಟ್ಟ ರೂಪು ಕೊರೆದ ಚಿತ್ರಗಳೆಲ್ಲಾ ಸ್ಥಿರವಾಗುವುದಾದರೆ ನೆಲದ ಪೈರು ಊರ ಸಂತೆ ಉಂಬುವ ಒಡಲು ವಿಷ ಕಳೆದು ಕೆಂಡದ ಹೂವಿನ ಪಾತ್ರೆಯಲಿ ಜ್ವಲಿಸುವ ಬಂಡು ಬಾಳಾಗುವುದಾದರೆ ತಾಗುತ್ತಲೇ ಇರಲಿ ಕಿಡಿ ವಿಷ...
ಅಪ್ಪಾ..ಅಪ್ಪಾ.. ನಂಗೆ ನೀನೇ ಬೇಕಪ್ಪ..
ರಜನೀಕಾಂತ್ ತಂದೆ
ಉಮೇಶ್ ರಾಜು ಸಂತೇಬಾಚನಹಳ್ಳಿ ಇವರನ್ನು ನಟ ರಜನೀಕಾಂತ್ ತಂದೆಯಾಗಿ ದತ್ತು ಸ್ವೀಕರಿಸಿದ್ದಾರೆ. ವಿಷಯ ಏನೆಂದರೆ- ಇವರ ಹೆಸರು ಕಲ್ಯಾಣಸುಂದರಂ 30 ವರ್ಷಗಳ ಕಾಲ ಲೈಬ್ರೇರಿಯನ್ ಆಗಿದ್ದ ಇವರು ಇತೀಚೆಗೆ ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಹಂಚಿದ್ದಾರೆ, ನಿವೃತ್ತಿಯ ಸಮಯದಲ್ಲಿ ಬಂದ 10 ಲಕ್ಷ ಹಣವನ್ನು ಕೂಡ...
Dad..
[fbvideo link="https://www.facebook.com/IndiaMART/videos/10154078446425027/" width="500" height="400" onlyvideo="1"]
ಕಣ್ಣು ಜಿನುಗಿದಂತೆ ನನಗೆ ಕಂಡಿತು..
ಮಿ.ಲುಟ್ಝ್ ನೆನಪಾದರು 'ಫಾದರ್ಸ್ ಡೇ' ದಿನ ಎಸ್.ಪಿ.ವಿಜಯಲಕ್ಷ್ಮಿ ಜರ್ಮನಿಯ ಸ್ಟುಟ್ಗಾರ್ಟ್ ಹತ್ತಿರದ 'ರೊಮೆಲ್ಸ್ಬಾಖ್' ಎನ್ನುವ ಹಳ್ಳಿಗೆ ಹೊರಟಿದ್ದು ರೈಲಿನಲ್ಲಿ. 'ಧೋ' ಎಂದು ಸುರಿವ ಮಳೆ. ರೈಲಿನಪಯಣ, ಹಾದಿ ಎಲ್ಲವೂ ಬಲು ಸುಂದರ. ಮಳೆಯೂ ಚೇತೋಹಾರಿಯಾಗೇ ಇತ್ತು. ಆದರೆ, ಮೊತ್ತಮೊದಲಬಾರಿಗೆ ಆ ದಂಪತಿಯನ್ನು ಕಾಣಲು ಹೊರಟಿರುವುದು....
ಬಿಳಿ ಮುಂಡು, ಬಿಳಿ ಶರ್ಟು..
ನನ್ನಪ್ಪ ಅಂದರೆ ಹೀಗೆ ..ತುಂಬಾ ಸಿಂಪಲ್ಲು.. ಬಿಳಿ ಮುಂಡು, ಬಿಳಿ ಶರ್ಟು...ಅದೇ ಅವರ ಗುರುತು.. ರಷ್ಮಿ ತೆಂಡುಲ್ಕರ್
ತಂದೆಯೊಬ್ಬ ವಿಧುರನಾದಾಗ…Grace is Gone!
ಭಾಗ್ಯರೇಖಾ ದೇಶಪಾಂಡೆ ಹಠಾತ್ತಾಗಿ ತಾಯಿಯೊಬ್ಬಳು ವಿಧವೆಯಾಗಿ ಮಕ್ಕಳಿಗೆ ಆ ವಿಷಯ ತಿಳಿಸಿ ಅವರನ್ನು ಒಬ್ಬಂಟಿಯಾಗಿ ಬೆಳೆಸುವ ಸಂದರ್ಭ ಬಂದರೆ ಅದನ್ನು ಊಹಿಸಿಯೇ ಅದು ಸುಲಭವಲ್ಲ ಎನ್ನುತ್ತೇವೆ. ಆದರೆ ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯನ್ನು ಪಕ್ಕಕ್ಕಿಟ್ಟು ಮನೆ ವಿಷಯಗಳಲ್ಲಿ, ದೈನಂದಿನ ಕೆಲಸಕಾರ್ಯಗಳಲ್ಲಿ, ಕೌಟುಂಬಿಕ...
ಆ…
ಅಪ್ಪನ ನೆನಪಾದಾಗಲೆಲ್ಲ ರುಕ್ಮಿಣಿ ಎನ್. ತುಂಬು ಬಸುರಿಯ ಹಾಡು ಹಗಲಲ್ಲೇ ದೂರ ದೇಶದಿ ತೊರೆದು ನಡೆದ ಆ ಬೇಜವಾಬ್ಧಾರಿ ಗಂಡಸು ನೆನಪಾಗುತ್ತಾನೆ ದಿನ ಬೆಳಗಾದರೆ ಹೊಡೆದು ಬಡಿದು ಕಣ್ಣೀರು ಕುಡಿಸಿ ರಾತ್ರಿಯಷ್ಟೇ ತನ್ನ ದೇಹ ತೀಟೆಗೆ ಅವಳನ್ನ ಬಯಸುತ್ತಿದ್ದ ಕಾಮುಕ ನೆನಪಾಗುತ್ತಾನೆ ಉಣಬಡಿಸಿದ ಅನ್ನದಲಿ ವಿಷವಿರಬಹುದೆಂಬ ಮನಸ ಕ್ರಿಮಿಗೆ...
”ಸೂಳೆಮಗಂದ್.. ಸೊಳ್ಳೆಗಳೂ ಸರ್..”
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 05 ದುಗುಡ ದುಮ್ಮಾನ ಬೆಳಗಿನ ಜಾವ ನಿದ್ರೆ ಬಂದಿರಬೇಕು. ಮಹಾಲಿಂಗಪ್ಪ ಅಜ್ಜ ಬಂದು ಏಳಿಸಿದಾಗ, ನಾನು ಎದ್ದು ಯೋಗಾಭ್ಯಾಸಕ್ಕೆ...
''ಸೂಳೆಮಗಂದ್.. ಸೊಳ್ಳೆಗಳೂ ಸರ್..''
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 05 ದುಗುಡ ದುಮ್ಮಾನ ಬೆಳಗಿನ ಜಾವ ನಿದ್ರೆ ಬಂದಿರಬೇಕು. ಮಹಾಲಿಂಗಪ್ಪ ಅಜ್ಜ ಬಂದು ಏಳಿಸಿದಾಗ, ನಾನು ಎದ್ದು ಯೋಗಾಭ್ಯಾಸಕ್ಕೆ...
ಚಪ್ಪಲಿ ಸ್ತ್ರೀ ವಾದ
‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ.. ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳನ್ನೂ ಪ್ರಕಟಿಸಿದ್ದೆವು . ರಾಜಕುಮಾರ್...
ಹೆಪ್ಪು ಹಾಕಿಯೂ ನೋಡಿದ್ದೇನೆ..
ಗೀರ್ವಾಣಿ ನೆನಪಿಟ್ಟು ಮರೆತಿದ್ದೇನೆ ಕೆಲವನ್ನು ಬೇಕೆಂದೇ ಮರೆತಿದ್ದೇನೆ ನೆನಪಾದಾಗೆಲ್ಲ ಕಾಳು ಮೆಣಸಿನಂಥ ಭಾವ ! ಬೆಂಕಿ ಹೊತ್ತಿಸಿ ನೋಡಿದ್ದೇನೆ ಸಿಡಿದು ಹೋಗಲೆಂದು ಹೆಪ್ಪು ಹಾಕಿಯೂ ನೋಡಿದ್ದೇನೆ ಗಟ್ಟಿಯಾಗಲೆಂದು ಕುದಿಸಿ ನೋಡಿದೆ. ಕುದ್ದಷ್ಟೂ ಹೆಚ್ಚಿತು ಒಳಗುದಿಯ ಕಾವು ಕರಗಿಸಿದೆ. ಉಕ್ಕಿ ಮುಳುಗಿಸಿತು ನನ್ನದೇ ಪ್ರವಾಹ...
ಮನಸ್ಸು ಎಂದರೆ ಅಲ್ಲಮನ ‘ಗುಹೆ’..
ಚನ್ನಮಲ್ಲಿಕಾರ್ಜುನನೆಂಬ ಬೆಳಕು ಕಾಯವೆಂಬ ನೆಳಲು. ಗಿರಿಜಾಶಾಸ್ತ್ರಿ ಮುಂಬೆಳಕು ಕನ್ನಡ ಬಳಗವು ಆಯೋಜಿಸಿದ ಸದಾನಂದ ಸುವರ್ಣ ದತ್ತಿ ಉಪನ್ಯಾಸವನ್ನು(2016) ಎಂ. ಕೆ. ಶಂಕರ್ ಅವರ 'ನಾಟಕ ಮತ್ತು ಅವಕಾಶ' ಎನ್ನುವ ವಿಷಯದ ಕುರಿತು ತಮ್ಮ ಮಾತು/ ಪ್ರಾತ್ಯಕ್ಷಿಕೆಯ ಮೂಲಕ ವಿಶಿಷ್ಟವಾಗಿ ನಡೆಸಿಕೊಟ್ಟರು. ಅದನ್ನು ನೋಡಿದಾಕ್ಷಣ ನನ್ನ...
ಮನಸ್ಸು ಎಂದರೆ ಅಲ್ಲಮನ 'ಗುಹೆ'..
ಚನ್ನಮಲ್ಲಿಕಾರ್ಜುನನೆಂಬ ಬೆಳಕು ಕಾಯವೆಂಬ ನೆಳಲು. ಗಿರಿಜಾಶಾಸ್ತ್ರಿ ಮುಂಬೆಳಕು ಕನ್ನಡ ಬಳಗವು ಆಯೋಜಿಸಿದ ಸದಾನಂದ ಸುವರ್ಣ ದತ್ತಿ ಉಪನ್ಯಾಸವನ್ನು(2016) ಎಂ. ಕೆ. ಶಂಕರ್ ಅವರ 'ನಾಟಕ ಮತ್ತು ಅವಕಾಶ' ಎನ್ನುವ ವಿಷಯದ ಕುರಿತು ತಮ್ಮ ಮಾತು/ ಪ್ರಾತ್ಯಕ್ಷಿಕೆಯ ಮೂಲಕ ವಿಶಿಷ್ಟವಾಗಿ ನಡೆಸಿಕೊಟ್ಟರು. ಅದನ್ನು ನೋಡಿದಾಕ್ಷಣ ನನ್ನ...
ಸುಬ್ಬಣ್ಣ ಸಿಕ್ಕರು..
ನಾಗಶ್ರೀ ಶ್ರೀರಕ್ಷಾ 'ಏಲಾವನ' ಅಂಕಣ ನೀವೆಲ್ಲರೂ ಓದುತ್ತಿದ್ದೀರಿ.. ಈ ಅಂಕಣದಲ್ಲಿ ಮೊನ್ನೆ 'ಎ ಕೆ ರಾಮಾನುಜನ್ ಮತ್ತು ಕೆ ಕೆ ರಾಮಾನುಜನ್' ಎನ್ನುವ ಬರಹ ಬರೆದಿದ್ದರು ಇದು ಮತ್ತೊಬ್ಬನ ಆತ್ಮಚರಿತ್ರೆ ಕೃತಿಯನ್ನು ಒಳ ಹೊಕ್ಕು ನೋಡುವ ಪ್ರಯತ್ನ ಆ ಅಂಕಣ ಬರಹದಲ್ಲಿ- ನಮ್ಮ ಸಂಬಂಧಿ ಸುಬ್ಬಣ್ಣ ಅಂತ ಇದ್ದರು. ಅವರು ಹೆಂಡತಿ...
ನಮ್ಮ್ ಕಿವಿಯೊಳಗಾ *** ಇಡ್ತಾನ..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 04 ಕಾಂತಪ್ಪಜ್ಜನ ಕಥೆಗಳು ಅಮ್ಮಾವ್ರ ಆರೋಗ್ಯ ಸರಿಯಿಲ್ಲದ ಕಾರಣ, ಬೆಳಗಿನ ಯೋಗಾಭ್ಯಾಸವಿರಲಿಲ್ಲ. ಬರೀ ಧ್ಯಾನ ಪ್ರವಚನ. ದೇಹದಂಡನೆಗೆ ಏನು ಮಾಡುವುದು? ಮನಗುಂಡಿ ಗ್ರಾಮಕ್ಕೆ ನಡೆದು ಹೋಗಿ, ಊರಿನ ಜನರನ್ನು ಮಾತನಾಡಿಸಿಕೊಂಡು ಬಂದರಾಯಿತು ಎಂದೆನಿಸಿತು.ಟಿ-ಶರ್ಟ್, ಮಂಡಿ ತನಕದ ಚಡ್ಡಿ ಮತ್ತು...
ನೀನು ಮಾತ್ರ ಎದೆಯಲ್ಲೇ ಜ್ವಲಿಸುತ್ತಿದ್ದೆ..
ನೆಲಕ್ಕೆ ಬೆಂಕಿ ಬಿದ್ದ ದಿನ ಸ್ಪೂರ್ತಿ ಗಿರೀಶ್ ೧. ನೆಲಕ್ಕೆ ಬೆಂಕಿ ಬಿದ್ದ ದಿನ ಹಸಿರು ಕೋಟೆ ಕೊತ್ತಲ ಎಲ್ಲಾ ಎಲ್ಲಾ ಉರಿದು ಹೋದವು ನೀನು ಮಾತ್ರ ಎದೆಯಲ್ಲೇ ಜ್ವಲಿಸುತ್ತಿದ್ದೆ ಸಾವಿರ ಸಾವಿರ ಹುಣ್ಣಿಮೆ ಚಂದ್ರರ ತೂಗಿಕೊಂಡು ೨. ನೆಲಕ್ಕೆ ಬೆಂಕಿ ಬಿದ್ದ ದಿನ ಬೆಂಕಿ ಹಚ್ಚಿದವ ದೂರದಲ್ಲಿ ನಿಂತು ಕೈ ಚಪ್ಪಾಳೆ ಬಡಿದು ತಾಂಡವ ನೃತ್ಯ...
ಚಪ್ಪಲಿಯೊಳಗೊಂದು ಬೆಚ್ಚನೆ ನೆನಪು
ಶ್ರೀದೇವಿ ಉಡುಪ ನನ್ನೊಳಗೆ ಕೂಡ ಅಂತಹ ನೆನಪೊಂದು ಬೆಚ್ಚಗೆ ಅಡಗಿ ಕೂತಿದೆ. ಅದೊಂದು ಎಪ್ಪತ್ತರ ದಶಕದ ಮೊದಲಾರ್ಧದ ಕಾಲ. ಆಗಿನ್ನು ಚಪ್ಪಲಿ ಎಂಬುದು ಐಷಾರಾಮಿ ವಸ್ತುಗಳ ಪಟ್ಟಿಯಿಂದ ಹೊರ ಬಂದಿರಲಿಲ್ಲ. ಹಳ್ಳಿ ಮಕ್ಕಳಿಗಂತೂ ಕಾಡುತ್ತಿದ್ದ ಕನಸು . ಆಗಿನ್ನು ರಾಯಚೂರು ಜಿಲ್ಲೆಗೆ ಸೇರಿದ್ದ ಹಳ್ಳಿಯಿಂದ ಉಡುಪಿ ಮುಟ್ಟಲು ಹೆಚ್ಚು...
ಫೈನಲೀ ವಾಟ್ ಐ ವಾಂಟು ಸೇ ಈಸ್ !!!
ಷಡಕ್ಷರಿ ತರಬೇನಹಳ್ಳಿ ಶಂಕರಲಿಂಗಪ್ಪ 'ತಿಥಿ' ನೋಡಿದ ನಂತರ ಹುಟ್ಟಿದ ಪ್ರಶ್ನೆಗಳು. 1) "ಗಡ್ಡಪ್ಪ " ಕುರಿ ಕಾಯೋರ್ ಜೊತೆಗೆ ಟೂರ್ ಹೋದ್ನಾ ? 2) ಅವಸರದ ಪ್ರೇಮಿ "ಅಭಿ" ಆ ಮೂಗ್ನತ್ತ್ ಸುಂದ್ರಿ "ಕಾವೇರಿ"ಯ ಕೈ ಹಿಡಿದ್ನಾ ? 3) 2 ಲಕ್ಷ ಸಾಲನ ಆ ಎಣ್ಣೆ ಅಂಗಡಿ ಗಯ್ಯಾಳಿ ವಮ್ಮ ವಸೂಲ್ ಮಾಡಿಕೊಂಡಳಾ ? 4) ಆ ಆಫೀಸಲ್ಲೇ ಎಕ್ಸಸೈಜ್...
ಎ.ಕೆ ರಾಮಾನುಜನ್ ಮತ್ತು ಕೆ.ಕೆ ರಾಮಾನುಜನ್
‘ಮತ್ತೊಬ್ಬನ ಆತ್ಮಚರಿತ್ರೆ’ ಎಂಬ ಪುಸ್ತಕದಲ್ಲಿ ಬರುವ ಸಂಗತಿಗಳು ಪ್ರೊಫೆಸರ್ ಸುಬ್ಬರಾಮಯ್ಯನವರದು ೪೦ ವರ್ಷಗಳ ಸಂಸಾರ. ಅವರ ಹೆಂಡತಿಯ ತವರೂರು ಅರಕಲಗೂಡಿನ ಹತ್ತಿರದ ಒಂದು ಹಳ್ಳಿ. ಅವರಿಗೆ ಗಂಡ ಎಂದರೆ ಬಹಳ ಪ್ರೀತಿ, ಅವರು ಎಲ್ಲರ ಮುಂದೆ ನಿಸ್ಸಂಕೋಚವಾಗಿ ಗಂಡನನ್ನು ಹೊಗಳಿದಾಗ ಗಂಡನ ಮುಖ ಕೆಂಪಾಗುತ್ತಿತ್ತು. “ನಮ್ಮೆಜಮಾನ್ರು...
ಇವತ್ಯಾಕೋ ಮೋಡ ಸರಿದಿದೆ..
ಗೀರ್ವಾಣಿ ಭಯವಾಗಿದೆ ಹಳೆ ನೋವುಗಳು ಕಳೆದುಹೋದರೆ ಎಂದು ನೀರಸವಾದ ಖಾಲಿತನಗಳಲ್ಲಿ ಕಟ್ಟಿರುವೆಯಂಥ ಒಂಟಿತನಗಳಲ್ಲಿ ಕುದಿ ನೀರಿನಂಥ ತಿರಸ್ಕಾರಗಳಲ್ಲಿ ನನ್ನ ಪೊರೆದಿವೆ ನೋವುಗಳು ! ಹಳೆ ನೋವುಗಳು ಅನಸ್ತೇಶಿಯ ನನಗೆ ಮರಗಟ್ಟಿಸಿವೆ ಹಸಿ ಭಾವಗಳನ್ನು. ಹೊಸ ದೂರು, ಹೊಸ ಅಪಮಾನ ಹೊಚ್ಚ ಹೊಸ ಆರೋಪ ಎಲ್ಲದಕ್ಕೂ ಗುರಾಣಿಯಂತಿದೆ ಹಳೆ ನೋವುಗಳು...
