ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾಲತಿ ಗೋರೆಬೈಲ್ ಕವಿತೆ- ಗುಬ್ಬಿ ಲಾಟೀನು ಹಾಗೂ…
ಮಾಲತಿ ಗೋರೆಬೈಲ್ ಕವಿತೆ- ಗುಬ್ಬಿ ಲಾಟೀನು ಹಾಗೂ…

ಮಾಲತಿ ಗೋರೆಬೈಲ್ ಸಂಜೆ ಕೆಂಪಿನ ರಂಗು ಕಳೆದುಇರುಳು ಪಡಸಾಲೆ ಹೊಕ್ಕುವ ಹೊತ್ತುಚಿಮಣಿ ದೀಪಗಳ ಸಲುಗೆ ಲಾಟೀನಿನ ಕುದುರೆ ಏರಿಸಿಸೀಮೆಎಣ್ಣೆ ಸುರುವಿ,ನಾಜೂಕಾಗಿ ಗಾಜು ಒರೆಸಿರಕ್ತ ಒಸರದಂತೆ, ಬತ್ತಿ ಹಚ್ಚಿಟ್ಟುಭವವ ದೇನಿಸುವ ಲಾಂದ್ರ ತೈಲ ಆರಿ ನೆಣೆಗರಿದುತುಸುವೇ ಗಾಳಿಗೆ ಕೊರಳೊಡ್ಡಿಜೀವ ಮಿಡಿತಕ್ಕೆ ತುಡಿವಬುಡ್ಡಿ ದೀಪ! ದಿನ...

read more
ರಘುನಾಥ ಚ ಹ ಕಂಡಂತೆ ‘ಭರತದ ಮಧ್ಯಾಹ್ನ’
ರಘುನಾಥ ಚ ಹ ಕಂಡಂತೆ ‘ಭರತದ ಮಧ್ಯಾಹ್ನ’

ರಘುನಾಥ ಚ ಹ ಜೀವದ ಘನತೆ ಮತ್ತು ಜೀವನದಸಾರ್ಥಕತೆಯ ಶೋಧದ ಕಥೆಗಳು ಕವಿ-ಕಥೆಗಾರ ಚಿಂತಾಮಣಿ ಕೊಡ್ಲೆಕೆರೆ ಅವರ ಬರವಣಿಗೆ, ಮಾಗಿದ ನಂತರವಷ್ಟೇ ತೊಟ್ಟು ಕಳಚಿಕೊಳ್ಳುವ ಹಣ್ಣಿನ ಪ್ರಕೃತಿ ಸಹಜ ನಡವಳಿಕೆಯಂತೆ ಸಹಜವಾದುದು. ಓದುಗರನ್ನು ಮೆಚ್ಚಿಸುವುದು ಅಥವಾ ರಂಜಿಸುವುದು ಅವರ ಬರವಣಿಗೆಯ ಉದ್ದೇಶವಲ್ಲ. ತನ್ನ ಅನುಭವ ಮತ್ತು...

read more
ಪಾರ್ವತಿ ಜಿ ಐತಾಳ್ ಓದಿದ ‘ಚಿತ್ತರಂಗ’
ಪಾರ್ವತಿ ಜಿ ಐತಾಳ್ ಓದಿದ ‘ಚಿತ್ತರಂಗ’

ಪಾರ್ವತಿ ಜಿ ಐತಾಳ್ 'ಚಿತ್ತರಂಗ' ಖ್ಯಾತ ಕಥೆಗಾರ್ತಿ ಆಶಾ ರಘು ಅವರು ಇತ್ತೀಚೆಗೆ ಪ್ರಕಟಿಸಿರುವ ಅವರ ನಾಲ್ಕನೆಯ ಕಾದಂಬರಿ. ಚಲನಚಿತ್ರೋದ್ಯಮದ ಕುರಿತಾದ ಇದು ವಾಸ್ತವವಾದಿ ಶೈಲಿಯ ಕಾದಂಬರಿ. ಇಲ್ಲಿ ನಡೆಯುವ ಘಟನೆಗಳ ಹೊರಕವಚವು ವಾಸ್ತವದಲ್ಲಿ ಹಿಂದೆ ನಡೆದಂಥ ಸಂಗತಿಗಳೇ ಆಗಿರುವುದಾದರೂ ಒಳಹೂರಣ ತುಂಬಿರುವುದು ಲೇಖಕಿಯ ಕಲ್ಪನೆಗಳಿಂದ...

read more
ತೇಜಾವತಿ ಎಚ್ ಡಿ ಕವಿತೆ- ಪವಿತ್ರ ಪ್ರಸವ…
ತೇಜಾವತಿ ಎಚ್ ಡಿ ಕವಿತೆ- ಪವಿತ್ರ ಪ್ರಸವ…

ತೇಜಾವತಿ ಎಚ್ ಡಿ ಸೋತು ಸುಣ್ಣವಾದಾಗಮನಸ್ಸಿಗೆ ಮಬ್ಬು ಕವಿದಾಗಎದೆಯಲ್ಲಿ ಸಣ್ಣದೊಂದು ಕಂಪನ ಆರಂಭವಾದಾಗಜಗತ್ತು ತನ್ನತ್ತ ಬೆರಳು ಮಾಡಿ ತೋರುವಾಗನೆನಪು ಮರುಕಳಿಸುತ್ತದೆ ನೀನಿರಬೇಕಿತ್ತುಕಂಬನಿಯ ಸಾಗರವನ್ನೊಮ್ಮೆ ಹಿಂಗಿಸಲುಲೆಕ್ಕವಿಲ್ಲದ ರಾತ್ರಿಗಳ ಅಗಾಧ ಹಸಿವನ್ನುಕೈತುತ್ತಿನಿಂದ ಮರೆಸಲು ಅಣಕವು ವಿಜೃಂಭಿಸುವಾಗಕಾಲುಗಳು...

read more
ಚಲಪತಿ ವಿ ಕವಿತೆ- ಅಮ್ಮನ ಪಾದಗಳು…
ಚಲಪತಿ ವಿ ಕವಿತೆ- ಅಮ್ಮನ ಪಾದಗಳು…

ಚಲಪತಿ ವಿ ಅಮ್ಮನ ಪಾದಗಳಡಿ ತಲೆಯಿಟ್ಟುನಾಡಿ ಬಡಿತದ ಆಲಾಪ ಆಸ್ವಾದಿಸುವಮಜಕ್ಕಿಂತ ಬೇರೆನಿಲ್ಲ ಈ ಜಗದಲಿಅಲ್ಲಿ ಸಿಗುವ ಪ್ರಶಾಂತತೆಯಾವ ಧರ್ಮಕ್ಕೂ ಸಮನಾದುದಲ್ಲ ಅಮ್ಮನ ಪಾದ ತಾಕಿದ ಧೂಳಿನಿಂದಫಲವತ್ತಾದ ನೆಲದ ಕಂಬನಿಸೆರಗಿಗೆ ಸೋತ ಬೆವರ ಹನಿಗಳಿಂದಕಪ್ಪಾದ ಮುಗಿಲು, ಹಸಿವಿಗೆ ಉಸಿರಾದಾಗಭಗವದ್ಗೀತೆಯ ಸಾರವೂ ಶೂನ್ಯ ಅಮ್ಮನ ಪಾದಗಳನ್ನು...

read more
ಶ್ರೀನಿವಾಸ ಪ್ರಭು ಅಂಕಣ – ನೂರೆಂಟು ಪ್ರಶ್ನೆಗಳೊಂದಿಗೆ ಆರಂಭವಾಯಿತು ಗುಲ್ಬರ್ಗಾ ಯಾತ್ರೆ!
ಶ್ರೀನಿವಾಸ ಪ್ರಭು ಅಂಕಣ – ನೂರೆಂಟು ಪ್ರಶ್ನೆಗಳೊಂದಿಗೆ ಆರಂಭವಾಯಿತು ಗುಲ್ಬರ್ಗಾ ಯಾತ್ರೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಕರ‍್ನಾಟಕದ ಎಂಟು ಬಾಶೆಗಳ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಕರ‍್ನಾಟಕದ ಎಂಟು ಬಾಶೆಗಳ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ರಾಜ್ ಕುಮಾರ್ ಅವರೊಂದಿಗೆ ನಡೆದ ಒಂದು ಸನ್ನಿವೇಶ…
ರಾಜ್ ಕುಮಾರ್ ಅವರೊಂದಿಗೆ ನಡೆದ ಒಂದು ಸನ್ನಿವೇಶ…

ಪಿ ಎಚ್ ವಿಶ್ವನಾಥ್ ನಾನು ಆಗ ಮುಂಜಾನೆಯ ಮಂಜು ಚಿತ್ರವನ್ನು ಮಾಡುತ್ತಿದ್ದ ಸಮಯ. ಎಲ್ಲಾ ಹಾಡುಗಳ ರೆಕಾರ್ಡಿಂಗ್ ಮುಗಿದಿತ್ತು. ಹಾಡುಗಳ ಕಂಪೋಸಿಂಗ್ ಸಮಯದಲ್ಲಿ ಒಂದು ಹಾಡನ್ನು ಡಾ. ರಾಜ್‌ಕುಮಾರ್ ಅವರಿಗಾಗಿಯೇ ಕಂಪೋಸ್ ಮಾಡಲಾಗಿದ್ದು ಅದರ ರೆಕಾರ್ಡಿಂಗ್ ಮಾತ್ರ ಬಾಕಿ ಇತ್ತು. ಆಗ ನಿಮ್ಮ ಕೆಲಸ ಎಲ್ಲ ಮುಗಿಸಿಕೊಳ್ಳಿ ನಂತರ ಬಂದು...

read more
ಸ್ಮಿತಾ ಶೆಣೈ ಕವಿತೆ- ಪೂರ್ಣವಿರಾಮ…
ಸ್ಮಿತಾ ಶೆಣೈ ಕವಿತೆ- ಪೂರ್ಣವಿರಾಮ…

ಸ್ಮಿತಾ ಶೆಣೈ ಹಳೆಯದೆಲ್ಲವ ಮರೆ ಎಂದಾಗನಿಜಕ್ಕೂ ಮರೆತಿದ್ದೆಮತ್ತೆ ಆ ಗಾಯಗಳ ಮೇಲೆಬೆರಳಾಡಿಸಿದ ತನಕ ಸಿಹಿ ಎಂದೇ ನಂಬಿದ್ದೆಕುಡಿದ ವಿಶದ ತೇಗುಆಗಾಗ ಬಂದುಬಾಯಿ ಕಹಿಯಾಗುವ ತನಕ ಬಿಗುವೆಂದೇ ತಿಳಿದಿದ್ದೆ ಸಂಬಂಧಗಳ ಕೊಂಡಿಗಳುನಿರೀಕ್ಷೆಗಳ ಭಾರಕ್ಕೆ ಹರಿದುಛಿದ್ರವಾಗುವ ತನಕ ಗುನುಗುಗಳ ಹಿನ್ನೆಲೆಯ ಮೇಜವಾನಿಯ ಬದುಕಿತ್ತುಕಣ್ಣು...

read more
ರಂಜನಿ ಪ್ರಭು ಕವಿತೆ- ಸಿದ್ಧಾರ್ಥನಿಗೆ ತಲುಪದ ಯಶೋಧರೆಯ ಪತ್ರ…
ರಂಜನಿ ಪ್ರಭು ಕವಿತೆ- ಸಿದ್ಧಾರ್ಥನಿಗೆ ತಲುಪದ ಯಶೋಧರೆಯ ಪತ್ರ…

ರಂಜನಿ ಪ್ರಭು ಸಖನೇ..ಆತ್ಮಸಖನೇನನ್ನೊಳಗಿನ ತುಮುಲಗಳ ಜೀವಕಣಗಳ ತಳಮಳಗಳಹೇಗೆ ಅರ್ಥಮಾಡಿಸಲಿ ನಿನಗೆ??ಇತ್ತೀಚೆಗೆ ಅದೇನೋ ಒಂದು ಅಂತರಪಕ್ಕವಿದ್ದರೂ ಇರದ ಹಾಗೆಪ್ರತಿ ಇರುಳಲೂ ಮಗ್ಗುಲು ತಿರುಗಿ ಹಂಸತಲ್ಪದ ಆಕಡೆ ಮಲಗಿದ ನೀನುಈಕಡೆ ತಿರುಗೀಯೆಂದುಕಾಯುತ್ತಾ ಕಾಯುತ್ತಾ ಕಣ್ಣೆವೆಗಳು ಮುಚ್ಚಿಕೊಳ್ಳುತ್ತವೆಪ್ರತೀ ಹಗಲಲೂ...

read more
ಬಿ ಎಂ ರೋಹಿಣಿ ಕಂಡಂತೆ ‘ತುಷಾರ ಹಾರ’
ಬಿ ಎಂ ರೋಹಿಣಿ ಕಂಡಂತೆ ‘ತುಷಾರ ಹಾರ’

ಬಿ ಎಂ ರೋಹಿಣಿ 'ತುಷಾರ ಹಾರ' ಓದಿ ಮುಗಿಸಿದ ಮೇಲೆ ಮಾತು ಮೂಕವಾಗಿದೆ. ನಿಮ್ಮ ಬದುಕಿನ ಆ ಎಂಟು ತಿಂಗಳ ಪ್ರತೀ ನಿಮಿಷವೂ ನೀವು ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತು ಎಂದು ಅರ್ಥವಾಗುತ್ತದೆ. ಓದುವವರ ಕಣ್ಣು ತೇವ ಗೊಳ್ಳುವಂತೆ ಆ ನೋವಿಗೆ ನೀವು ಅಕ್ಷರಶಃ ಕೊಟ್ಟಿದ್ದು ಒಂದು ಅಪೂರ್ವ ಕೆಲಸವಾಗಿದೆ. ಕ್ಯಾನ್ಸರ್ ಬಗ್ಗೆ ಒಬ್ಬ...

read more
ಮಾಲತಿ ಶಶಿಧರ್ ಕವಿತೆ- ಮುದ್ದಾದ ಸಂಗಾತ…
ಮಾಲತಿ ಶಶಿಧರ್ ಕವಿತೆ- ಮುದ್ದಾದ ಸಂಗಾತ…

ಮಾಲತಿ ಶಶಿಧರ್ ಹಠತ್ತಾಗಿ ಹುಟ್ಟಿಕೊಂಡ ಒಲವೇಅದೆಷ್ಟು ಉನ್ಮಾದನನ್ನ ಬೊಗಸೆಯಲ್ಲಿ ನಿನ್ನಕೋಮಲ ಮೊಗವನಿರಿಸಿದಾಗನಿನ್ನ ಕಣ್ಣೊಳಗೆ ಮೆಲ್ಲಗೆಕಾಲು ಜಾರುವಾಗ ಒಳಗಿಳಿಯುತ್ತಾ ಇಳಿಯುತ್ತಾತುದಿಯ ತಲುಪಿದಶಿಖರ ಸುಖಬೆರಳ ಬೆಸೆದ ಬಿಗಿಯಲ್ಲಿಬೆಂಕಿಯ ಹಿತನೀನು ದಾರಿಯೇಗೊತ್ತಾಗದ ದಟ್ಟ ಕಾಡುನಡೆವ ನಾನು ಕಕ್ಕಾವಿಕ್ಕಿ ಗಸ್ತು...

read more
ಸಚಿನ್‌ ಕುಮಾರ ಕವಿತೆ- ಬುದ್ಧ ಮತ್ತು ಕಪ್ಪೆ…
ಸಚಿನ್‌ ಕುಮಾರ ಕವಿತೆ- ಬುದ್ಧ ಮತ್ತು ಕಪ್ಪೆ…

ಸಚಿನ್‌ ಕುಮಾರ ಬುದ್ಧ ಧ್ಯಾನಸ್ಥನಿರುವಾಗ ಕಪ್ಪೆಯೊಂದು ಹೆಗಲ ಹತ್ತಿತು..ಅದರ ವಟಗುಟ್ಟುವಿಕೆ ಇನಿತು ದೂರ ಸಾಗಿತು..ಬುದ್ಧನಿಗೆ ಅದರ ಪರಿವೇ ಇಲ್ಲ..ಕಪ್ಪೆಗೂ ಅವ ಬುದ್ಧನೆಂಬುದು ಗೊತ್ತಿಲ್ಲ..ಎರಡೂ ಕಡೆ ಧ್ಯಾನವೊಂದೇ..ಇವನಿಗೆ ಅರಿವಿನ‌ ಧ್ಯಾನಅದಕ್ಕೆ ಅನ್ನದ ಧ್ಯಾನ ಬುದ್ಧ ಕಣ್ತೆರೆದಾಗ ಕಪ್ಪೆ ಬಾಯ್ದೆರೆದಿತ್ತು..'ನಿನ್ನ ಹಸಿವ...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾನು ಹಕ್ಕಲ್ಲ ಬರಿ ಪ್ರೀತಿ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾನು ಹಕ್ಕಲ್ಲ ಬರಿ ಪ್ರೀತಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’
ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ ನಿಮ್ಮ 'ಕರ್ನಾಟಕ ಕೃಷಿ ಕಥನ ಮಾಲಿಕೆ'ಯ ಹೊಸ ಪುಸ್ತಕ 'ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ' ಓದಿ ಮುಗಿಸಿದೆ. ಈ ಮಾಲಿಕೆಯ 'ಚೌಟರ ತೋಟ' ದ ಬಳಿಕ ಇನ್ನೊಂದು ವಿಶಿಷ್ಟ ಕೃತಿಯನ್ನು ರಚಿಸಿದ್ದೀರಿ. ಡಾ.ಡಿ ಸಿ ಚೌಟರ ಹಾಗೆಯೇ ಡಾ.ಎಲ್ ಸಿ ಸೋನ್ಸ್ ಅವರು ನನಗೆ ಸುಮಾರು ಐವತ್ತು ವರ್ಷಗಳಿಂದ ಪರಿಚಿತರು. ಕಳೆದ ಶತಮಾನದ...

read more
ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ
ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ

ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಲಂಕಾ ಫಿಲಂ ಕಾರ್ಪೋರೇಷನ್ ಮತ್ತು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್, ಶ್ರೀಲಂಕಾ ಈ ಉತ್ಸವವನ್ನು ಹಮ್ಮಿಕೊಂಡಿದೆ. ಶ್ರೀಲಂಕಾದಲ್ಲಿ ಏರ್ಪಡಿಸಿರುವ ಮೊಟ್ಟಮೊದಲ ಕನ್ನಡ...

read more
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪುಸ್ತಕ ದಿನಾಚರಣೆ ಫೋಟೋ ಆಲ್ಬಂ..
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪುಸ್ತಕ ದಿನಾಚರಣೆ ಫೋಟೋ ಆಲ್ಬಂ..

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ವಿಶ್ವ ಪುಸ್ತಕ ದಿನ ಮತ್ತು ಸಾಧಕರಿಗೆ ಗೌರವಾರ್ಪಣೆ ಸಮಾರಂಭವನ್ನು ಬಿಎಂಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ ಸಿ ಸೋಮಶೇಖರ್‌ ಹಾಗೂ ಕನ್ನಡಪ್ರಭ ಪುರವಣಿಯ ಪ್ರಧಾನ ಸಂಪಾದಕರು ಜೋಗಿ ಮುಖ್ಯ ಅತಿಥಿಗಳಾಗಿದ್ದರು....

read more

Pin It on Pinterest

Share This