ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಧಿ recommends 'ಮದಾರಿ'

ಮದಾರಿ (ಮಂಗಾಟ ಆಡಿಸುವಾತ) ಮಾರ್ದನಿ. ಸಾಮಾನ್ಯರ ಪಾಡು ಸಾಮಾನ್ಯವಾಗಿ ಯಾರಿಗೂ ಅಲಕ್ಷ್ಯ. ಸ್ವತಃ ಸಾಮಾನ್ಯನಿಗೂ. ಅಸಾಮಾನ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಇಡೀ ವ್ಯವಸ್ಥೆ ಹಾತೊರೆಯುತ್ತದೆ. ರಾಜಕೀಯ, ಮಾಧ್ಯಮ, ಆಡಳಿತಷಾಹಿ ಅಷ್ಟೇ ಏಕೆ ಇಡೀ ಸಮಾಜಕ್ಕೆ ಅವರದೇ ಧ್ಯಾನ. ಇವೆಲ್ಲವೂ ಭ್ರಷ್ಟಗೊಂಡು ಜಮಾನಾ ಆಯ್ತು. "ಹಮಾಮಖಾನೇ ಮೇ ಹಮ್...

read more
Reporter’s Diary: ಆ ಒಂದು ರಾತ್ರಿ

ಜ್ಯೋತಿ ಇರ್ವತ್ತೂರು  ನಮಗೆ ನಾವೇ ಅರ್ಥವಾಗದಾಗ ಮಂಗಳಮುಖಿಯ ಮನೆಯಲ್ಲಿ ನಿದ್ರೆಗೆ ಜಾರಿದಾಗ ಕಾಡಿದ ಪ್ರಶ್ನೆಗಳು... ಯೋಚನೆಗಳು ಪತ್ರಿಕೋದ್ಯಮಕ್ಕೆ ಸೇರಿದಾಗಿನಿಂದಲೂ ಗ್ರಾಮೀಣ ಪತ್ರಿಕೋದ್ಯಮ ಹಾಗೂ ಪರಿಸರ ಕುರಿತಂತೆ ವರದಿ ಮಾಡುವುದು ನನಗೆ ಹೆಚ್ಚು ಇಷ್ಟವಾದದ್ದು. ಆದ್ರೆ ಇವತ್ತು ಎಲ್ಲವು ಬದಲಾಗಿದೆ. ದೃಶ್ಯ ಮಾಧ್ಯಮದಲ್ಲಿ...

read more
Reporter's Diary: ಆ ಒಂದು ರಾತ್ರಿ

ಜ್ಯೋತಿ ಇರ್ವತ್ತೂರು  ನಮಗೆ ನಾವೇ ಅರ್ಥವಾಗದಾಗ ಮಂಗಳಮುಖಿಯ ಮನೆಯಲ್ಲಿ ನಿದ್ರೆಗೆ ಜಾರಿದಾಗ ಕಾಡಿದ ಪ್ರಶ್ನೆಗಳು... ಯೋಚನೆಗಳು ಪತ್ರಿಕೋದ್ಯಮಕ್ಕೆ ಸೇರಿದಾಗಿನಿಂದಲೂ ಗ್ರಾಮೀಣ ಪತ್ರಿಕೋದ್ಯಮ ಹಾಗೂ ಪರಿಸರ ಕುರಿತಂತೆ ವರದಿ ಮಾಡುವುದು ನನಗೆ ಹೆಚ್ಚು ಇಷ್ಟವಾದದ್ದು. ಆದ್ರೆ ಇವತ್ತು ಎಲ್ಲವು ಬದಲಾಗಿದೆ. ದೃಶ್ಯ ಮಾಧ್ಯಮದಲ್ಲಿ...

read more
‘ಅಪಾರ’ ಉವಾಚಗಳು

ಸಾವಿನ ಆಚೆ ಏನು ಇರುತ್ತೆ ಅಂತ ಕಂಡೋರಿಲ್ಲ ಸರಿ, ಆದರೆ ಗೂಗಲ್‌ ಸರ್ಚ್‌ ರಿಸಲ್ಟ್‌ನ 3ನೇ ಪುಟದಿಂದ ಆಚೆಗೆ ಏನಿರುತ್ತೆ ಅಂತ ಆಶ್ಚರ್ಯವಾಗುತ್ತೆ . ನಾನಂತೂ ಎಂದೂ ನೋಡಿಲ್ಲ. ನೀವು? ಕೆಲವೊಮ್ಮೆ ಅತುತ್ಸಾಹದಲ್ಲಿ ಹಾಗಾಗುತ್ತೆ ನಿಜ. ಆದರೂ 'ಬಿಸಿ ನೀರ ಸ್ನಾನ ಎಂಬ ಪರಮ ಸುಖ' ಎಂಬ ಶೀರ್ಷಿಕೆಯ ಹುಡುಗಿಯ ಪ್ರಬಂಧಕ್ಕೆ 'ತುಂಬಾ...

read more
'ಅಪಾರ' ಉವಾಚಗಳು

ಸಾವಿನ ಆಚೆ ಏನು ಇರುತ್ತೆ ಅಂತ ಕಂಡೋರಿಲ್ಲ ಸರಿ, ಆದರೆ ಗೂಗಲ್‌ ಸರ್ಚ್‌ ರಿಸಲ್ಟ್‌ನ 3ನೇ ಪುಟದಿಂದ ಆಚೆಗೆ ಏನಿರುತ್ತೆ ಅಂತ ಆಶ್ಚರ್ಯವಾಗುತ್ತೆ . ನಾನಂತೂ ಎಂದೂ ನೋಡಿಲ್ಲ. ನೀವು? ಕೆಲವೊಮ್ಮೆ ಅತುತ್ಸಾಹದಲ್ಲಿ ಹಾಗಾಗುತ್ತೆ ನಿಜ. ಆದರೂ 'ಬಿಸಿ ನೀರ ಸ್ನಾನ ಎಂಬ ಪರಮ ಸುಖ' ಎಂಬ ಶೀರ್ಷಿಕೆಯ ಹುಡುಗಿಯ ಪ್ರಬಂಧಕ್ಕೆ 'ತುಂಬಾ...

read more
ಜೊತೆಗೆ ಮಗಳ ಮದುವೆ ಆಮಂತ್ರಣ ಪತ್ರ

ಬಂಗಾರ ಬಿ ಎಂ ಬಷೀರ್  "ಒಂದು ಕಾಲದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ನೀವು ಇಂದು ಈ ಮಟ್ಟಿಗೆ ಮೇಲೆ ಬಂದುದು ಹೇಗೆ?" "ಅದರ ಹಿಂದೆ ಒಂದು ಕತೆ ಇದೆ. ಒಂದು ದಿನ ನನ್ನ ಆಟೋದಲ್ಲಿ ಪ್ರಯಾಣಿಕನೊಬ್ಬ ಒಂದು ಕಟ್ಟು ಬಿಟ್ಟು ಹೋದ. ತೆರೆದು ನೋಡಿದರೆ ಒಳಗೆ ಪುಟ್ಟ ಬ್ಯಾಗ್. ಅದರ ತುಂಬಾ ಬಂಗಾರ. ಜೊತೆಗೆ ಆದಾಗಲೇ ಪ್ರಿಂಟ್ ಮಾಡಿಸಿದ ಮಗಳ...

read more
ಹುಳಿ ಇದ್ದೂ ಬಿಳಿ ಯಾರಿದ್ದಾರೆ..??

  ಮಜ್ಜಿಗೆ ಮಹಿಮೆ ಸುಧಾಕರ ಜೈನ್ ಹೊಸಬೆಟ್ಟು ಗುತ್ತು ಹುಳಿ ಇದ್ದೂ ಬಿಳಿ ಯಾರಿದ್ದಾರೆ ಎಂದು ಕೇಳಿದರೆ ಇಡೀ ಜಗತ್ತಿಗೆ ಜಗತ್ತೇ ಮಜ್ಜಿಗೆ ಎಂದು ನನ್ನ ಹೆಸರನ್ನು ಉಚ್ಛರಿಸುತ್ತದೆ. ನನ್ನ ಆಯುಷ್ಯ ಹೆಚ್ಚುತ್ತಾ ಹೋದಂತೆ ನನ್ನೊಳಗಿನ ಹುಳಿ ಹೆಚ್ಚಾಗುತ್ತಾ ಹೋಗುತ್ತದೆ. ಹಿಂದಿನ ಜನ್ಮದಲ್ಲಿ ನಾನು ಹಾಲಾಗಿದ್ದೆ. ಈಗ...

read more
ಕಣ್ಣಲ್ಲಿ ಕಣ್ಣಿಟ್ಟು ಕಾಮನಬಿಲ್ಲೇರಿ..

ಕುಸುಮಾ ಪಟೇಲ್  ಕ-ನ-ಸು ಬಿತ್ತಿದೆ ಆತ - ಕಪ್ಪು ಬಿಳುಪೆಂದ ಹೂಂ ಎಂದೆ ಬಾನ ಭುವಿಯೆಂದ ಹೂಂ ಎಂದೆ ಮೊಸಳೆ ಮೀನೆಂದ ನೀರ ಹಾಲೆಂದ ಸೂರ್ಯ, ಚಂದ್ರ ,ತಾರಾ ನಕ್ಷತ್ರಗಳು ತನವೆಂದ ಹೂಂ ಎಂದೆ ಕಣ್ಣಲ್ಲಿ ಕಣ್ಣಿಟ್ಟು ಕಾಮನಬಿಲ್ಲೇರಿ ತಾರೆ ಹೆಕ್ಕುವ ಕನಸು ಬಿತ್ತಿದ. ತಾರೆ ಹೆಕ್ಕುವ ಮೋಡ ನುಸುಳುವ ದಿನ ಕಳೆದು ಈಗ ನಿಂತಿದ್ದೇನೆ-...

read more
ಸುರಿಯುವ ಮಳೆಗಾಗಿ..

ಅರ್ಥಮಾಡಿಕೊಳ್ಳುವೆಯಾದರೆ! ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ   ಅಂತಹದೊಂದು ಉತ್ಕಟ ಪ್ರೇಮವ ನೀನರ್ಥಮಾಡಿಕೊಳ್ಳುವೆಯಾದರೆ ಕಡು ಬೇಸಿಗೆಯಲೂ ಸುರಿಯುವ ಮಳೆಗಾಗಿ ಕಾದುಕೂತ ಧಾರಿಣಿಯ, ಗಡಗಡಿಸುವ ಚಳಿಯ ಛಳುಕಿಗೂ ಅಗ್ಗಿಷ್ಠಿಕೆಯಾಗಿ ಬರುವ ಮದ್ಯಾಹ್ನದ ಸೂರ್ಯನ ನೀನು ನಿರಾಕರಿಸಲಾರೆ. ಯಾವ ಪ್ರೇಮವೂ ದೈವೀಕವೆಂಬ ಹುಸಿಯ...

read more
‘ಮಣಿಕಾಂತ್ ಅವರೇ, ನಮಸ್ತೆ. ನಾನು ನಿಮ್ಮ ಅಭಿಮಾನಿ’

ಎ ಆರ್ ಮಣಿಕಾಂತ್  ನನ್ನ ಅಪ್ಪ ಗಾಂಧಿಯಿಂದ ಪ್ರಭಾವಿತರಾದವರು. ಯಾರಿಂದಲೂ ಒಂದು ಪೈಸೆ ಲಂಚ ತಗೋಳ್ಳೋದಿಲ್ಲ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ ಎಂದು ನಿರ್ಧರಿಸಿ ಹಾಗೆಯೇ ಬದುಕುತ್ತಾ ಇರುವವರು.ಕಂದಾಯ ಇಲಾಖೆಯಲ್ಲಿ ೩೦ ವರ್ಷ ದುಡಿದರೂ ಒಂದು ಸೈಟ್ ಖರೀದಿಸಲು ಅಥವಾ ಮನೆ ಕಟ್ಟಿಸಲು ಅವರಿಗೆ ಆಗಲಿಲ್ಲ. ಅಪ್ಪನ ಸಂಬಳದಲ್ಲಿಯೇ ನಾವು...

read more
'ಮಣಿಕಾಂತ್ ಅವರೇ, ನಮಸ್ತೆ. ನಾನು ನಿಮ್ಮ ಅಭಿಮಾನಿ'

ಎ ಆರ್ ಮಣಿಕಾಂತ್  ನನ್ನ ಅಪ್ಪ ಗಾಂಧಿಯಿಂದ ಪ್ರಭಾವಿತರಾದವರು. ಯಾರಿಂದಲೂ ಒಂದು ಪೈಸೆ ಲಂಚ ತಗೋಳ್ಳೋದಿಲ್ಲ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ ಎಂದು ನಿರ್ಧರಿಸಿ ಹಾಗೆಯೇ ಬದುಕುತ್ತಾ ಇರುವವರು.ಕಂದಾಯ ಇಲಾಖೆಯಲ್ಲಿ ೩೦ ವರ್ಷ ದುಡಿದರೂ ಒಂದು ಸೈಟ್ ಖರೀದಿಸಲು ಅಥವಾ ಮನೆ ಕಟ್ಟಿಸಲು ಅವರಿಗೆ ಆಗಲಿಲ್ಲ. ಅಪ್ಪನ ಸಂಬಳದಲ್ಲಿಯೇ ನಾವು...

read more
ಅವಳನ್ನೇಕೆ ನಿಂದಿಸುವೆ ಸುಖಾಸುಮ್ಮನೆ..

ಕಠೋರ ಮೌನ ಸಂಗಮೇಶ ಡಿಗ್ಗಿ ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ. ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ ನಿನ್ನದು ಕಠೋರ ಮೌನ. ಎಳಸು ಹೃದಯದಲಿ...

read more
ನಿನ್ನಲ್ಲಿನ ಪ್ರಿಯಕರನನ್ನು ಬಡಿದೆಬ್ಬಿಸು..

ವಿನತೆ ಶರ್ಮ ನಡು ನಡುವೆ ಬರುವ ಬರಬಡಿದ ಮಾತಿಗಿಂತಲೂ ಜೊತೆಯಿರುವ ಗರಬಡಿದಂತಿರುವ ಈ ದೀರ್ಘ ಮೌನವೇ ಸಂಗಾತಿ. ***** ಸೂರ್ಯ  ಮುಳುಗುತ್ತಿದ್ದಾನೆ ಆ ಹಳದಿ, ಕೇಸರಿ, ಕೆಂಪಿನ ಚಿತ್ತಾರದ ಘಳಿಗೆಗೆ ಕನ್ನ ಕೊರೆದು ಉಯ್ಯಾಲೆಯನ್ನಿಟ್ಟು ಜೀಕುತ್ತಲೇ ಇರುವ ಆಸೆಯ ಆಘ್ರಾಣಿಸಿದೆ. ***** ನೆಲವನ್ನೇ ನೋಡುತ್ತಾ ನಡೆದಿದ್ದೆ ನಿಧಾನವಾಗಿ...

read more
ಈ ರಂಗಣ್ಣ ಹೆಣ್ಮಕ್ಕಳಿಗೆ ಬವಿಸ್ಯ ಹೇಳತಾನ..

ನಮ್ ಗೌರ್ಮೆಂಟ್ ಕೆಲ್ಸ ಮಾಡೋರಿಗೆ ಈಗೇನಾಗೈತಿ ? ಅಂಗನವಾಡಿ ಹೆಲ್ಪರ್ ಮಂಗಳವ್ವ ಓಣ್ಯಾಗಿನ ಹುಡ್ರನ್ನೆಲ್ಲಾ ಸಾಲಿಗೆ ದಬ್ಬಿಕಂಡು ಹೊಂಟಿದ್ಲು. ಆ ಬಂಡಿ ಯಂಕಣ್ಣನ ಮಕ್ಳು ಮಂಗಳವ್ವನ ಧ್ವನಿ ಕೇಳತಿದ್ದಂಗನಾ ಮನಿಗೆ ಓಡಿ ಹೋಗಿ ಪಾಟಿ ಚೀಲ ಹೆಗಲಿಗೆ ಹಾಕ್ಕಂಡು ಓಡಿ ಬಂದ್ವು. ‘ಸರ್ಪೇಟಾಗಿ ಕರಿಬೇಕೇನು ನಿಮ್ಮನ್ನ. ಸಾಲಿ ಟೈಂ ಯಾದಂತ...

read more
ಇನ್ನು ತುಟಿ, ಕಟಿ, ಜಘನ, ಜಾಪತ್ರೆ..

ಡಾ ಲಕ್ಷ್ಮಣ್ ವಿ ಅ ಸರಳವಾಗಿ ಹೇಳಿದರಿಲ್ಲಿ ಕವಿತೆಯಾಗುವುದಿಲ್ಲ, ಸ್ವಲ್ಪ ಒಗಟಾಗೇ ಹೇಳಬೇಕು ಎಲ್ಲ ಇಲ್ಲಿ ಸರಳವಾಗಿ ಸುಲಭವಾಗಿ ಸಿಗುವ ಯಾವ ವಸ್ತುವಿಗೂ ಅಂಥ ಆಸ್ಥೆಯಿಲ್ಲ ಬಿಡಿ. ಕವಿತೆಗಳಲ್ಲಿ ಅನಿರೀಕ್ಷಿತ ತಿರುವು ಬೇಕೆನ್ನುವರು ನೀನು ಸಿಕ್ಕಿದ್ದೇ ಆ ತಿರುವಿನಲ್ಲಿ ಅವರ ಅಮಾಯಕತೆಗೆ ಏನೆನ್ನಲಿ? ಹೊಸ ಪದ, ಹೊಸ ನುಡಿಗಟ್ಟು...

read more
ನಾನು ನಂಬಿಕೆಯ ದೋಣಿಯನ್ನೇರಿ ಪಾರಾಗಿಬಿಟ್ಟೆ..

ಗುಲ್ಜಾರ್  ಕನ್ನಡಕ್ಕೆ : ಚಿದಂಬರ ನರೇಂದ್ರ  ಇಡೀ ಆಕಾಶ ಸುತ್ತಿ ನೀನು ರಚಿಸಿರುವ ವ್ಯೂಹವನ್ನೊಮ್ಮೆ ಜಾಗರೂಕತೆಯಿಂದ ಗಮನಿಸಿದೆ. ಕಪ್ಪು ಮನೆಯಲ್ಲಿ ಸೂರ್ಯನನ್ನು ಇಟ್ಟು ನನ್ನ ಸೈನ್ಯವನ್ನು ಕಂಗೆಡಿಸಬೇಕೆಂದು ಲೆಕ್ಕ ಹಾಕಿದ್ದಿಯಲ್ಲವೆ? ನಾನು, ಒಂದು ಸಣ್ಣ ದೀಪ ಹಚ್ಚಿ ನನ್ನ ದಾರಿ ಹುಡುಕಿಕೊಂಡೆ. ನೀನು, ಸಮುದ್ರವನ್ನೆತ್ತಿ ನನ್ನ...

read more
ಸರಕ್ ಸರಕ್ ಎಂದು ನಮ್ಮ ಟವಲುಗಳನ್ನು ಕಿತ್ತೆಸೆದಳು..

ಹಮಾಮಿನಲ್ಲಿ ಅಹಂ ಬ್ರಹ್ಮಾಸ್ಮಿ ನಮ್ಮ ಜೊತೆಗಿದ್ದ ಒಬ್ಬ ಪಂಜಾಬಿ ಸಾಫ್ಟ್ ವೇರ್ ಎಂಜಿನಿಯರ್ ಕೈರೋಗೆ ಕಾಲಿಟ್ಟಾಗಿನಿಂದ, 'ಇಲ್ಲಿ ಟರ್ಕಿಶ್ ಹಮಾಮ್ ಎಲ್ಲಿದೇಂತ ತಿಳ್ಕೋಬೆಕು. ನಾನು ಟರ್ಕಿಗೆ ಹೋಗಿದ್ದಾಗ, ಭೇಟಿ ಕೊಟ್ಟಿದ್ದೆ. ಅನ್ ಎಕ್ಸ್ ಪೀರಿಯನ್ಸ್  ಯು ಶುಡ್ ನಾಟ್ ಮಿಸ್' ಎಂದು ಜಪಿಸುತ್ತಿದ್ದಳು. ಅವಳು ತಾನು ಟರ್ಕಿ...

read more

Pin It on Pinterest

Share This