ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎದೆಯೊಳಗೆ, ಮೋಡಗಳ ಜೊತೆಗೆ..

ಗಿರಿಜಾಶಾಸ್ತ್ರಿ ಮಾಯಾ ಯುದ್ಧ ರಚ್ಚೆ ಹಿಡಿದು ಹೀಗೆ ಕಾಡಲು ಹಕ್ಕು ನಿನಗೆ ಕೊಟ್ಟವರಾರು ಕಸಿವ ಕಲೆಯನ್ನೂ ಹುಸಿವ ಮನವನ್ನೂ ಕರತಲಾಮಲಕ ಮಾಡಿಕೊಳ್ಳಲು? ಕೊಲ್ಲಲೇಬೇಕೆಂದಿದ್ದರೆ ವಿಷ ಚೂರಿ ಬೆಂಕಿ ಹಗ್ಗ ಎಲ್ಲ ಇತ್ತಲ್ಲ ಕೈ ಕಣ್ ಅಳತೆಯಲ್ಲೇ ಒಂದು ಕೂಗು ಹಾಕಿದ್ದರೂ ಸಾಕಿತ್ತು.. ಮಾಯಾ ಯುದ್ಧ ಹೂಡುವ ಗರಜೇನಿತ್ತು? ನಿನ್ನ ರುಜುವಾತು...

read more
ಕಸ್ತೂರಕ್ಕನ ಮನೆ ಇರುವುದು ಆಗುಂಬೆಯಲ್ಲಿ..

ದೂರದ ಊರಿಂದ ಬಂದು ಆಗುಂಬೆಯಲ್ಲಿ ನಿಲ್ಲುವವರಿಗೆ ಹೊಟ್ಟೆ ತುಂಬುವಷ್ಟು ಊಟ, ಮಲಗಲು ಬೆಚ್ಚನೆಯ ಜಾಗ, ಮನೆಯ ಬಂಧುಗಳಿಗಿಂತ ಹೆಚ್ಚಿನ ಆತ್ಮೀಯತೆ ತೋರಿಸುವ  ಕಸ್ತೂರಕ್ಕನ ಮನೆ ಇರುವುದು ಆಗುಂಬೆಯಲ್ಲಿ. ನಾವು ಅಲ್ಲಿಗೆ ಹೋದಾಗ, ಒಬ್ಬರಿಗೊಬ್ಬರು ಮಾತಾಡುವುದು ಕೇಳದಷ್ಟು ರಪರಪ ಸುರಿಯುವ ಮಳೆಗೆ ನೂರಾ ಇಪ್ಪತೈದು ವರುಷ ಹಳೆಮನೆಯ ಅಡುಗೆ...

read more
ಸ್ಟೇಟಸ್ ಹಾಕಿದ್ದು ಹುಡುಗಿ ಆಗಿದ್ರೆ..

 ಅಶೋಕ್ ಶೆಟ್ಟರ್  ಗಾಡಿಯಿಂದ ಕೆಳಗೆ ಬಿದ್ರಾ? ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕಿರಿ, "ಯಾಕ್ ಬೀಳಾಕ್ ಹೋಗಿದ್ರಿ?" ಎಂಬ ಪ್ರಶ್ನೆಯಿಂದ ಹಿಡಿದು ಗಾಡಿಯಿಂದ ಬೀಳದಂತಿರಲು ಏನು ಮಾಡಬೇಕು ಎಂಬಲ್ಲಿಯವರೆಗೆ ಸಲಹೆ ಸೂಚನೆಗಳ ಮಹಾಪೂರ ಹರಿದುಬರುತ್ತದೆ. (ಇದು ಮೊಬೈಲ್ ಕಳೆದುಹೋಯಿತು ಎನ್ನುವ ಸ್ಟೇಟಸ್ ಗೂ ಅನ್ವಯಿಸುತ್ತದೆ. ಉದಾ: "ಛೇ,...

read more
ನೀರಿಲ್ಲದ್ದಕ್ಕೇ ನೀರು ಕೇಳಿದ್ದು ಸ್ವಾಮೀ

ರಾಜಾರಾಂ ತಲ್ಲೂರು ನಿಮಗೆ 2+2 ಅಂದರೆ 4 ಅಂತ ಉತ್ತರ ಸಿಗೋದಿಲ್ಲ… ಅದಕ್ಕೆ 3 ಅಂತ  ಉತ್ತರ ಬೇಕಾ ಅಥವಾ 5 ಅಂತ ಉತ್ತರ ಸಿಗಬೇಕಾ?… ಮಾಡ್ಕೊಡ್ತೇವೆ! ಇದು ನಮ್ಮ ಒಕ್ಕೂಟ ವ್ಯವಸ್ಥೆಯ ಈವತ್ತಿನ ಚಿತ್ರಣ. ಕುಡಿಯುವ ನೀರು, ನಿಂತ ನೆಲ, ತಿನ್ನುವ ಆಹಾರಕ್ಕೆ ದೊಣ್ಣಾಯಕರನ್ನು ನೇಮಿಸಿ, ಅವರ ಮೂಲಕ ಖಿಚಡಿ ಬೇಯಿಸಿಕೊಂಡು ತಿನ್ನುವುದು...

read more
ಕೃಷ್ಣಾ ನೀ ಬೇಗನೆ ಬಾರೋ..

ಜಗದೀಶ್ ಕೊಪ್ಪ  ಈ ಬಾರಿಯ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಕರ್ನಾಟಕ ಸಂಗೀತದ ಯುವ ಪ್ರತಿಭಾವಂತ ಗಾಯಕ ಹಾಗೂ ಬಂಡಾಯ ಮನೋಭಾವದ ಚಿಂತಕ ಟಿ.ಎಂ.ಕೃಷ್ಣ ಆಯ್ಕೆಯಾಗಿದ್ದಾರೆ. ಕರ್ನಾಟಕ ಸಂಗೀತವು ನಿಂತ ನೀರಲ್ಲ ಅಥವಾ ಅದು ಯಾರೊಬ್ಬರ, ಯಾವೊಂದು ಸಮುದಾಯದ ಸ್ವತ್ತಲ್ಲ ಎಂದು ಬಲವಾಗಿ ನಂಬಿರುವ ಟಿ.ಎಮ್. ಕೃಷ್ಣ ಕೇವಲ ಗಾಯಕ...

read more
ಪ ಸ ಕುಮಾರ್ ಸರ್, ಕಂಗ್ರಾಟ್ಸ್..

ಎಲ್ಲರ ಗೆಳೆಯ ಪ ಸ ಕುಮಾರ್ ಅವರಿಗೆ ಪ್ರತಿಷ್ಠಿತ ಪಿ ಆರ್ ತಿಪ್ಪೇಸ್ವಾಮಿ ಸ್ಮಾರಕ ಪ್ರಶಸ್ತಿ ಘೋಷಿಸಲಾಗಿದೆ. ೫೦ ಸಾವಿರ ರೂ ನಗದು ಹಾಗೂ ಸ್ಮರಣ ಫಲಕವನ್ನು ಈ ಪ್ರಶಸ್ತಿ ಹೊಂದಿದೆ ಆಗಸ್ಟ್ ೧೩ ರಂದು ಕಲಬುರ್ಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಅವಧಿಯ ಆತ್ಮೀಯ ಪ ಸ ಕುಮಾರ್ ಸರ್ ಗೆ ಅಭಿನಂದನೆಗಳು . ಅವರ ಕಲಾ...

read more
‘ಊಟವೆಂದರೆ ಬಾಡೂಟ ಮಾತ್ರ’

ಮೂಳೆಗಳ ಕಡಿಯುತ್ತಲೇ ಮನಸ್ಸುಗಳ ಬೆಸೆಯುವ 'ಬಾಡೂಟದ ಬಳಗ' ಇದು ವಾಟ್ಸಪ್ ಗ್ರೂಪ್ ಹಾಗೂ ಫೇಸ್ ಬುಕ್ ಪೇಜ್ ಗಳ ಕಾಲ. ಒಂದು ವಿಭಿನ್ನ, ವಿಶಿಷ್ಟ ಯೋಜನೆ/ಯೋಚನೆಗೆ ಕೈ ಜೋಡಿಸುವವರು, ಬೆಂಬಲಿಸುವವರಿರುತ್ತಾರೆ ಎನಿಸಿದ ಮರುಕ್ಷಣವೇ ಅಲ್ಲೊಂದು ಫೇಸ್ ಬುಕ್ ಪೇಜ್ ಸಿದ್ದವಾಗಿರುತ್ತದೆ. ನೆಚ್ಚಿನ ಲೇಖಕರ ಬಗ್ಗೆ, ನಟರ ಬಗ್ಗೆ,...

read more
'ಊಟವೆಂದರೆ ಬಾಡೂಟ ಮಾತ್ರ'

ಮೂಳೆಗಳ ಕಡಿಯುತ್ತಲೇ ಮನಸ್ಸುಗಳ ಬೆಸೆಯುವ 'ಬಾಡೂಟದ ಬಳಗ' ಇದು ವಾಟ್ಸಪ್ ಗ್ರೂಪ್ ಹಾಗೂ ಫೇಸ್ ಬುಕ್ ಪೇಜ್ ಗಳ ಕಾಲ. ಒಂದು ವಿಭಿನ್ನ, ವಿಶಿಷ್ಟ ಯೋಜನೆ/ಯೋಚನೆಗೆ ಕೈ ಜೋಡಿಸುವವರು, ಬೆಂಬಲಿಸುವವರಿರುತ್ತಾರೆ ಎನಿಸಿದ ಮರುಕ್ಷಣವೇ ಅಲ್ಲೊಂದು ಫೇಸ್ ಬುಕ್ ಪೇಜ್ ಸಿದ್ದವಾಗಿರುತ್ತದೆ. ನೆಚ್ಚಿನ ಲೇಖಕರ ಬಗ್ಗೆ, ನಟರ ಬಗ್ಗೆ,...

read more
ಬಿಡದೆ ಕಾಡುವ ಪ್ರಶ್ನೆಗಳು

ಶುಭಾ ಎ ಆರ್ ಮೂಕ ಧ್ವನಿ ಕೊಟ್ಟು ಕೊಳ್ಳುವೀ ಜಗದಲ್ಲಿ ಪ್ರೀತಿಯಿತ್ತು ಪ್ರೀತಿ ಪಡೆದವರಿಲ್ಲವೆಂದಲ್ಲ ಪ್ರೀತಿ ತೆತ್ತು ನೋವ ಕೊಂಡವರೂ ಇದ್ದಾರೆ ಗೊತ್ತೇನೆ ಗೆಳತಿ. ಎಂದೋ ಕೇಳಿದ್ದು ಬಿತ್ತಿದಂತೆ ಫಲ ಕೊಟ್ಟಷ್ಟೇ ಪ್ರಾಪ್ತಿ ಬಿತ್ತಿದ್ದೆಲ್ಲಾ ಬೆಳೆಯಲೇಬೇಕೆ? ಬೆಳೆದರೂ ಫಲ ಕೊಡಲೇಬೇಕೇನೆ? ಬೆಳದಿಂಗಳಿಗಾಗಿ ಹಂಬಲಿಸದವರಾರು ನೋವುಂಡು...

read more
ಎಷ್ಟೊಂದ್ ಜನ.. ಇಲ್ಲಿ ಎಲ್ಲಾ ನನ್ನೋರು..

ಮಹಮದ್ ರಫೀಕ್  ಕೆಲದಿನಗಳ ಹಿಂದೆ ನನ್ನ ಗೆಳೆಯನ ಆಹ್ವಾನದ ಮೇರೆಗೆ ಅವರ ಹಬ್ಬದ ಸಲುವಾಗಿ ತಮಿಳಿನಾಡಿಗೆ ಹೋಗಿದ್ದೆ. 69 ಜಾತಿ ಸೇರಿ ಬದುಕುವ ಒಂದು ಊರು, ಅಲ್ಲಿ ಮೇಲು ಕೀಳಿಲ್ಲ ಗುಡಿಸಲುಗಳೇ ಅವರ ಸೂರು. ಊರಿನೊಳಗೆ ವಾಹನಗಳ ಪ್ರವೇಶ ನಿಷೇದ , ಮಾಂಸ , ಮಧ್ಯಪಾನ ನಿಷೇದ , ಸುಳ್ಳು , ಮೋಸ, ವ್ಯಭಿಚಾರ ಮಾಡುವುಹಾಗಿಲ್ಲ. ಅತೀ...

read more
‘ಕಬಾಲಿ’ ಎಂಬ ದಲಿತ ಕಥಾನಕ

ಕಬಾಲಿ: ಮಲೇಶಿಯಾ ತಮಿಳು ದಲಿತರ ತಲ್ಲಣ ಕುಮಾರ ರೈತ ರಜನೀಕಾಂತ್ ಅಭಿನಯದ 'ಕಬಾಲಿ' ಹೆಚ್ಚು ಅರ್ಥವಾಗಬೇಕಾದರೆ ಮಲೇಶಿಯಾ ದೇಶಕ್ಕೆ ತಮಿಳರ ವಲಸೆ ಚರಿತ್ರೆ ಮತ್ತು ಅಲ್ಲಿ ಇವರ ಸಾಮಾಜಿಕ ಸ್ಥಿತಿಗತಿ ಬಗ್ಗೆಯೂ ಕೊಂಚ ತಿಳಿದಿರಬೇಕು. ಈ ವಲಸೆಗೆ ಸುಮಾರು 900 ವರ್ಷಗಳ ಇತಿಹಾಸವಿದೆ. ಮಹಾರಾಜ ರಾಜೇಂದ್ರ ಚೋಳ ಅಳ್ವಿಕೆ ಕಾಲದಲ್ಲಿಯೇ...

read more
'ಕಬಾಲಿ' ಎಂಬ ದಲಿತ ಕಥಾನಕ

ಕಬಾಲಿ: ಮಲೇಶಿಯಾ ತಮಿಳು ದಲಿತರ ತಲ್ಲಣ ಕುಮಾರ ರೈತ ರಜನೀಕಾಂತ್ ಅಭಿನಯದ 'ಕಬಾಲಿ' ಹೆಚ್ಚು ಅರ್ಥವಾಗಬೇಕಾದರೆ ಮಲೇಶಿಯಾ ದೇಶಕ್ಕೆ ತಮಿಳರ ವಲಸೆ ಚರಿತ್ರೆ ಮತ್ತು ಅಲ್ಲಿ ಇವರ ಸಾಮಾಜಿಕ ಸ್ಥಿತಿಗತಿ ಬಗ್ಗೆಯೂ ಕೊಂಚ ತಿಳಿದಿರಬೇಕು. ಈ ವಲಸೆಗೆ ಸುಮಾರು 900 ವರ್ಷಗಳ ಇತಿಹಾಸವಿದೆ. ಮಹಾರಾಜ ರಾಜೇಂದ್ರ ಚೋಳ ಅಳ್ವಿಕೆ ಕಾಲದಲ್ಲಿಯೇ...

read more
‘ಡ್ರಾಮಾ ಜ್ಯೂನಿಯರ್ಸ್’ ಮಕ್ಕಳನ್ನು ಅದೆಲ್ಲಿಂದ ತಂದರೋ?

ದಿನೇಶ್ ಕುಮಾರ್  ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಟಿವಿಯಲ್ಲಿ ಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್. ನನಗೆ ತಿಳಿದಂತೆ ಇದು ಇನ್ಯಾವುದೋ ಭಾಷೆ ಕಾರ್ಯಕ್ರಮದ ರೀಮೇಕ್ ಅಲ್ಲ. ಎಲಿಮೇಷನ್ ಇದ್ರೂ ಇಲ್ಲಿ ಇತರೆ ಶೋಗಳ ಹಾಗೆ ಗೋಳು, ಅಳು ಇತ್ಯಾದಿ ಇಲ್ಲ. ಸ್ಪರ್ಧಿಗಳ ಹಿನ್ನೆಲೆ, ಬಡತನ, ವೈಕಲ್ಯತೆ ಇಟ್ಟುಕೊಂಡು...

read more
'ಡ್ರಾಮಾ ಜ್ಯೂನಿಯರ್ಸ್' ಮಕ್ಕಳನ್ನು ಅದೆಲ್ಲಿಂದ ತಂದರೋ?

ದಿನೇಶ್ ಕುಮಾರ್  ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಟಿವಿಯಲ್ಲಿ ಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್. ನನಗೆ ತಿಳಿದಂತೆ ಇದು ಇನ್ಯಾವುದೋ ಭಾಷೆ ಕಾರ್ಯಕ್ರಮದ ರೀಮೇಕ್ ಅಲ್ಲ. ಎಲಿಮೇಷನ್ ಇದ್ರೂ ಇಲ್ಲಿ ಇತರೆ ಶೋಗಳ ಹಾಗೆ ಗೋಳು, ಅಳು ಇತ್ಯಾದಿ ಇಲ್ಲ. ಸ್ಪರ್ಧಿಗಳ ಹಿನ್ನೆಲೆ, ಬಡತನ, ವೈಕಲ್ಯತೆ ಇಟ್ಟುಕೊಂಡು...

read more
ನಾನೀಗ ಅಹಲ್ಯೆ, ಶ್ರೀರಾಮನಿಗೆ ಕಾಯದ ಅಹಲ್ಯೆ !

ಗೀರ್ವಾಣಿ ಸಣ್ಣ ತಪ್ಪಿಗೂ ಕಲ್ಲು ಮಾಡುವರಿಲ್ಲಿ ಕಲ್ಲಾಗಿದ್ದಕ್ಕೆ ಮತ್ತವರೇ ಕಾರಣ ಕೇಳುವರು ತಲೆ ಮೇಲೆ ಮೊಟಕಿ ಗಟ್ಟಿತನ ಪರೀಕ್ಷಿಸುವರು ಉದ್ಢರಿಸಲು ಬಂದ ಶ್ರೀರಾಮನನ್ನೂ ತಡೆಯುವರು ನಾನೇನೂ ಇಂದ್ರನೊಡನೆ ಸರಸವಾಡಿರಲಿಲ್ಲ ಗಂಡನೆಂದು ತಿಳಿದು ಮೋಸ ಹೋಗಿರಲಿಲ್ಲ ಯಾರ ಶಾಪಕ್ಕೂ ಗುರಿಯಾದವಳಲ್ಲ ಆದರೂ ಅಹಲ್ಯೆಯಾಗಿದ್ದೇನೆ...

read more
ಅವಳು ದೋಸೆಗೆ ಚಟ್ನಿ ಅದ್ದುವ ಹಾಗೇ ನನ್ನನ್ನು ಅದ್ದಿಕೊಳ್ಳುತ್ತಿದ್ದಳು..

  ಪ್ರಸಾದ್ ಶೆಣೈ ಆರ್ ಕೆ ನೀನೇ ಬೇಕು ನೀನೇ ಬೇಕು ಅಂತ ಜೀವ ತಿನ್ನುತ್ತಿದ್ದ ಅವಳಿಗೆ, ಈಗ ನೀನು ಬೇಡ್ವೇ ಬೇಡ... ಅನ್ನಿಸುವಂತೆ ಮಾಡಿದ್ದು ಯಾವುದು? ನಿನ್ನೆಡೆಗೆ ಬರುವಾಗ ಸಿಂಗರದ ಹೊರೆ ಏಕೆ... ಸಡಗರದ ಮಾತುಗಳ ಬಿಂಕವೇಕೆ? ಅಂತ ಇಷ್ಟೇ ಇಷ್ಟು ಸಣ್ಣ ಬಿಂದಿಯಲ್ಲೂ ಬೂಂದಿ ಲಾಡು ತಿನ್ನಿಸುತ್ತಿದ್ದವಳು ಈಗ ಸಿಂಗಾರದ ಹೊರೆ...

read more
ಆರ್ಕೆಸ್ಟ್ರಾ ರಾಜಕೀಯ ಎಂಬ ಮೈಕ್ರೋ ಇಂಜಿನಿಯರಿಂಗ್

ರಾಜಾರಾಂ ತಲ್ಲೂರು ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಸೆಟಲ್ ಡೌನ್ ಆದಮೇಲೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನಸಾಮಾನ್ಯರ ನಡುವೆ ಚರ್ಚೆ ನಡೆಯಬೇಕಾಗಿದ್ದದ್ದು ಕೇಂದ್ರ ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ. ಆದರೆ, ಕಳೆದ ಎರಡು ವರ್ಷಗಳಿಂದ ಹಾಗಾಗುತ್ತಿಲ್ಲ. ಪ್ರತಿಯೊಂದು ಸಂಸತ್ ಸಮಾವೇಶದ ಆಸುಪಾಸಿನಲ್ಲಿ...

read more
ನಾವು ಕಾಪಾಡುವೆವು ಇಡೀ ದೇಶವನ್ನು..

 ಅಶೋಕ್ ಕುಮಾರ್ ಪಾಂಡೆ ಕನ್ನಡ ರೂಪಾಂತರ: ಪ್ರೀತಿ ನಾಗರಾಜ (ಗುಜರಾತಿನ ಧೈರ್ಯವಂತ ದಲಿತ ಕಾರ್ಯಕರ್ತರಿಗೆ ಸಮರ್ಪಿತ) ಬದುಕಿರುವ ಹಸು ನಿನ್ನದು ಎಲ್ಲಾ ಹಾಲೂ ನಿನ್ನದೇ ದೇವಿ ಅಲ್ಲವೇನು ಅದು? ತಾಯಿ ಸಮಾನ ಮತ್ತೆ! ಗೋರಕ್ಷೆಯ ಘೋಷಣೆ ಕೂಗು! ರಸ್ತೆ ರಸ್ತೆ ಅಲೆಯುತ್ತದೆ ಗಂಡು ಎಳೆಗರು; ಹೆಣ್ಣು ಕರುವಂತೂ ನಿನ್ನದೇ ಮತ್ತೆ! ಕುಡುಗೋಲು,...

read more
ದೊಡ್ಡ ಕಣ್ಣ ಹುಡುಗಿಯ ನಗುವಾಗಿ..

ಕನಸು                                                                                            ರಾಘವೇಂದ್ರ.ಎಲ್ ಬಾರದೆ ಹೋದ ಕನಸುಗಳೆಲ್ಲಾ ಏನಾದವು ? ದಿ೦ಬಿನ ಸ೦ದಿಯ ಹಾದಿಯಲ್ಲಿ ಆವಿಯಾದವೆ ಕೊಡವಿದ ಕ೦ಬಳಿಯಿ೦ದ ಚದುರಿ ಹೋದವೆ ಬಣ್ಣ ಬಸಿದು ಬೆಳ್ಳಗಾಗಿ ಹಗಲ ಸೇರಿದವೆ... ಬಾರದೆ ಹೋದ ಕನಸುಗಳೆಲ್ಲಾ ಏನಾದವು ?...

read more
ಅವಧಿ recommends ‘ಮದಾರಿ’

ಮದಾರಿ (ಮಂಗಾಟ ಆಡಿಸುವಾತ) ಮಾರ್ದನಿ. ಸಾಮಾನ್ಯರ ಪಾಡು ಸಾಮಾನ್ಯವಾಗಿ ಯಾರಿಗೂ ಅಲಕ್ಷ್ಯ. ಸ್ವತಃ ಸಾಮಾನ್ಯನಿಗೂ. ಅಸಾಮಾನ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಇಡೀ ವ್ಯವಸ್ಥೆ ಹಾತೊರೆಯುತ್ತದೆ. ರಾಜಕೀಯ, ಮಾಧ್ಯಮ, ಆಡಳಿತಷಾಹಿ ಅಷ್ಟೇ ಏಕೆ ಇಡೀ ಸಮಾಜಕ್ಕೆ ಅವರದೇ ಧ್ಯಾನ. ಇವೆಲ್ಲವೂ ಭ್ರಷ್ಟಗೊಂಡು ಜಮಾನಾ ಆಯ್ತು. "ಹಮಾಮಖಾನೇ ಮೇ ಹಮ್...

read more

Pin It on Pinterest

Share This