ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆ ಸರಳಾ ಟೀಚರ್
ಬಿ ವಿ ಭಾರತಿ ನಮ್ಮ ಶಾಲೆಯಲ್ಲಿದ್ದ ಗುರುಗಳೆಲ್ಲ ಯಾವತ್ತೂ ದುರ್ದಾನ ತೆಗೆದುಕೊಂಡವರಂತೆ, ಶಿಲಾಯುಗದಿಂದ ಈಚೆಗೆ ನಕ್ಕೇ ಇಲ್ಲವೇನೋ ಎನ್ನುವಂತೆ ಕಠೋರ ಮುಖದಲ್ಲಿರುತ್ತಿದ್ದರು. ಹಳ್ಳಿಯ ಶಾಲೆಯಿಂದ ಬಂದ ಕೀಳರಿಮೆ, ಇಂಗ್ಲೀಷ್ ಬಾರದ ಕೀಳರಿಮೆ ಎಲ್ಲವೂ ಸೇರಿದ ಆ ದಿನಗಳಲ್ಲಿ ಯಾರಾದರೂ ಒಬ್ಬರೇ ಒಬ್ಬರು ಸಹೃದಯ ಗುರು ಸಿಕ್ಕಿದ್ದರೆ...
ನನ್ನ ನೆನಪಿದೆಯಾ, ನಿಮಗೆ? ನಾನು ಪ್ರೊಫೆಸರ್ 'ಶೇಟ್'
"The professor" ಎಂಬ ಈ ಇಂಗ್ಲಿಷ್ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿ ಈ ಮೂಲಕ ಶಿಕ್ಷಕರ ದಿನಾಚರಣೆಯ ಈ ದಿನ ನಿಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುವಂತೆ ಮಾಡುವ ಆಸೆ ನನ್ನದು. 'ಮೇಷ್ಟ್ರ ಮುಪ್ಪು' ಅಥವಾ ' ಮುಪ್ಪಿನ ಮೇಷ್ಟ್ರು' by Nissim Ezekiel ಕನ್ನಡಕ್ಕೆ : ಶಿವಕುಮಾರ್ ಮಾವಲಿ ನನ್ನ ನೆನಪಿದೆಯಾ ,ನಿಮಗೆ? ನಾನು...
ಆಕೆ ಫಾತಿಮಾ..
ಮಾನವೀಯತೆ ಮತ್ತೆಲ್ಲಾ .. ಪತ್ರಿಕೋದ್ಯಮ ಅಂದ್ರೆ ಅದು ನಮ್ಮನ್ನು ನಾವು ಜನರೊಂದಿಗೆ ಗುರುತಿಸಿಕೊಳ್ಳುವ ಮಾಧ್ಯಮ. ಅವರೊಂದಿಗೆ ಅವರಾಗಿ ಬೆರೆತು ಕಷ್ಟ ಸುಖಗಳನ್ನು ಅರಿಯುವ ಮಾಧ್ಯಮ. ಸಮಾಜಮುಖಿ ವಿಷಯಗಳನ್ನು, ಸಮಾಜದ ಓರೆಕೋರೆಗಳನ್ನು ತಿದ್ದುವ, ಹೃದಯ ಹೃದಯಗಳನ್ನು ಬೆಸೆಯುವ ಸಂವಿಧಾನದ ಆಶಯದಡಿ ಕಾರ್ಯನಿರ್ವಹಿಸಬೇಕಾದ ಮಾಧ್ಯಮ. ಆದರೆ...
G20: ರಾಮಾಯಣದೊಳಗೊಂದು ಪಿಟ್ಕಾಯಣ
ರಾಜಾರಾಂ ತಲ್ಲೂರು ಚೀನಾದ ಹಾಂಗ್ಜೋವ್ ನಲ್ಲಿ ಒಟ್ಟಾಗಿರುವ G20 ನಾಯಕರ ಮೂಡ್ ನ್ನು ಸರಳವಾಗಿ ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದು “ಮಧ್ಯಾಹ್ನದ ಊಟ ಬಳಿಕ ಶಾಲೆಯಲ್ಲಿ ಮೊದಲ ಪೀರಿಯಡ್ ಗಣಿತದ್ದಾಗಿದ್ದು, ಮೇಸ್ಟ್ರು ಬಹಳ ಸ್ಟ್ರಿಕ್ಟ್ ಇದ್ದರೆ ಹೇಗಿರತ್ತೋ ಹಾಗೆ!” ಗ್ಲೋಬಲೈಜೇಷನ್ನಿನ ಬಲೂನು ಅತ್ತ ಮೇಲೂ ಹಾರದೆ ಇತ್ತ ಕೆಳಗೂ...
ಗೌರೀದುಃಖ
ವಿದ್ಯಾರಶ್ಮಿ ಪೆಲತ್ತಡ್ಕ ನಗೆ ಮಲ್ಲಿಗೆಯ ಗಿಡದಲ್ಲಿ ಹುದುಗಿದೆ ನೋವ ಮೊಗ್ಗು ಮೆಲ್ಲಗರಳುತ್ತದೆ ಘಮ ಬೀರಿ ಅವನ ಸುತ್ತ ಪರಿಮಳ ಹರಡಿ ನಿಲ್ಲುವಾಗ ಅವನೋ ತಣ್ಣೀರಡಿ ನಿಂತ ಬಂಡೆ, ನಿಶ್ಚಲ ನಿಶಾಂತ. ಹೇಳಿಬಿಡುವೆ ಒಮ್ಮೆ ಆಲಿಸಿಬಿಡು ಅನ್ನುವ ಅವಳಿಗೆ ನಿಸೂರಾಗುವ ತವಕ ವಟವಟಿಸುತ್ತಲೇ ಇರುವಳು ಅವನ ಮನವಿಲ್ಲಿಲ್ಲ ಆಲಿಸಲು ಜನವಿಲ್ಲ...
ಚಾಮರ ನಿತಂಬ ಸೀಳಿದ ಜಡೆ
ಮರೆಗವಿತು ಕಾಡಲವನ... ನಾಗೇಶ ಮೈಸೂರು ಸಾಲುಗಂಬಗಳ ಸಂದಿನಿಂದ ಇಣುಕುತ್ತಿದ್ದಾನೇನೇ ಅವನು ? ಸದ್ಯ! ಚಾಮರ ನಿತಂಬದಂದ ಸೀಳಿದ ಜಡೆಯೆಡಗಡೆಯಲ್ಲೆ ಮರೆಯಾಗಿ ಕಾಡುವೆ ಮನದನ್ನನ... ಗುಟ್ಟು ಬಿಟ್ಟುಕೊಡದೆ ನಿಲ್ಲೆ ಅಲುಗಾಡದೆ ಆಡಿಸದೆ ಚೆನ್ನೆ ನಿನ್ನುದ್ದಕು ನಿಮಿರಿದ ವೇಣಿಗೆ ಪಡುತಸೂಯೆ ಕಾಡುವೆ ಅವನ ನಿನ್ನ ಕಟಿಬಂಧದ...
ಮರಸು ಅನ್ನೋ ಅರಸನ ಕೋಟೆ
ಒಂದರಿಂದ ಇನ್ನೊಂದನ್ನು ಬೇರ್ಪಡಿಸಿ ಪ್ರತಿಯೊಂದನ್ನೂ ಗುರುತಿಸುವ ಸಲುವಾಗಿ ಹೆಸರಿಡುವ ರೂಢಿ ಬಂತು. ಪ್ರತಿಯೊಂದು ಹೆಸರು ನೆನಪಿನ ಕೋಶವೊಂದನ್ನು ತೆರೆದು ತನ್ನ ವಿಶೇಷತೆಯನ್ನು ತೋರುತ್ತ ಹೋಗುತ್ತದೆ. ಹಿಂಗೆ, ನಮ್ಮೂರಿನ ಹೆಸರು ಮರಸು ಹೊಸಹಳ್ಳಿ. ಮರಸು ಅನ್ನೋ ಊರಿನ ಪಕ್ಕದಲ್ಲಿ ಹಳೆ ಕಾಲದಲ್ಲಿ ಹೊಸದಾಗಿ ವಲಸೆ ಬಂದ ಹಳೆ...
ನೀರ್ ದೋಸೆ review by ಜೋಗಿ
ನೀರಲ್ಲಿ ನೆನೆಹಾಕಿ ಚೆನ್ನಾಗಿ ತೊಳೆದ ಕುಮುದಾಳನ್ನು, ನುಣ್ಣಗೆ ರುಬ್ಬಿ.., ಜಗ್ಗೇಶ್ ಕಾವಲಿಯಲ್ಲಿ ಎರೆದು ಹದವಾಗಿ ಬೇಯಿಸಿ.., ದತ್ತಣ್ಣ ಎಗ್ ಕರಿ, ಸುಮನ್ ಗಟ್ಟಿಚಟ್ನಿ ಜೊತೆ.. ಕರಾವಳಿ ಲಂಚ್ ಹೋಮಿನ ವಿಜಯಪ್ರಸಾದ್ ತಿನ್ನಿಸಿದ ನೀರ್ ದೋಸೆ ಸ್ಪೈಸಿ, ಟೇಸ್ಟಿ, ಹೆಲ್ತಿ ಮತ್ತು...
ಮಳಿ ಇಲ್ಲಾ ಕೆಸರಿಲ್ಲ, ಅದೆಂಗಿಲ್ಲಿ ಕಮಲ ಅಳ್ಳಿಬುಡ್ತೈತಿ ?
ಇಷ್ಟು ವರ್ಸ ಇಲ್ಲದ್ದ್ ಕಾನೂನು ಅದ್ ಯಾದು ಬಂದೈತಬೇ ಇತ್ತಿತ್ಲಾಗ ? ಕೋತಿಗೌಡಪ್ಪರ ಇರ್ಪಜ್ಜ, ಗಡೆದೆಪ್ಪರ ಯಗ್ಗಪ್ಪ, ಉತ್ತಂಗಿ ಟಾಕ, ಎಲ್ಲಾರು ಹಿಂದ್ಲು ಮುಂದ್ಲು ಮನಿ ಹುಡ್ರೆಲ್ಲಾ ಸೇರಿಕಂಡು ಟವಲ್ ನಾಗ ಬುತ್ತಿ ಕಟಿಗಂಡು ದನಗುಳ ಹೊಡ್ಕಂಡು ಜೌಳದ ಕಡಿಗೆ ಹೊಂಟಿದ್ರು, ಹಿಂದಿಲಿಂದ ಹಾದ್ಯಾಗ ಬೀಳಾಕತ್ತಿದ್ದ ವತ್ಲಿಗಟ್ಲೆ ಸೆಗಣಿನ...
ಈಡಿಯಟ್, ನಿನ್ನ ಕಣ್ಣ ಈಜುವ ಮೀನು ನಾನು..
ಶಿವಕುಮಾರ್ ಮಾವಲಿ ಆತ ಪರ್ವತದಷ್ಟು ಪ್ರೀತಿಸುತ್ತಾನೆ, ಆದರೆ .. ಮದ್ದೂರು ಕಾಫಿ ಡೇ ಯಿಂದ ಕಾರ್ ನಲ್ಲಿ ಹೊರಬಿದ್ದ 'ಮೋನಿಕಾ' ಳನ್ನು ಅವಳ ಗೆಳತಿ ಕೇಳಿದಳು " ಯಾಕೆ ಮನೋಜ್ ನಿಂದ ದೂರವಾಗಿಬಿಟ್ಟೆ.? ಆತ ತುಂಬಾ ಒಳ್ಳೆಯವನಂತೆಯೇ ಕಾಣಿಸ್ತಿದ್ನಲ್ಲ? " ಮೋನಿಕ ಹೇಳಿದಳು : ' ಆತ ಪರ್ವತದಷ್ಟು ಪ್ರೀತಿಸುತ್ತಾನೆ ಆದರೆ ಪುಡಿಗಾಸು...
ನೀಳವೇಣಿ ನಿನಗೆಷ್ಟು ಕತೆಗಳು
ಸಂಧ್ಯಾ ಹೊನಗುಂಟಿಕರ್ ಬಾಬ್ಕಟ್ಟನ್ನೂ ಬಾಚಲು ಹೊತ್ತು ಹವಣಿಸುವ ಪೋನಿಟೇಲಿಗೂ ಕ್ಲಿಪ್ ಸಿಕ್ಕಿಸಿ ಕುದುರೆ ವೇಗದಿ ಹೆಜ್ಜೆಸಾಗುವ ಕಾಲವನ್ನು ಒಲಿಸಿಕೊಳುವ ಉಪಾಯ ತೋಚದೆ ದಿಕ್ಕುಗೆಟ್ಟ ನಾನು, ನೀಳ ಹೆರಳ ಹೆಣೆದು ನಡುನಡುವೆ ಮುತ್ತ ಕೋದು ಹೊತ್ತು ಸವೆಸಲು ಹೆಣಗಿದೆ ನೀನು, ನೀಳವೇಣಿಯೆ, ಮೂರು ಕವಲುಗಳು ಬದುಕಿಗೆ ನಿಜ, ಮತ್ತೆ ಮೂರನ್ನೂ...
ಮೋಹದ ಪ್ರೇಮದ ಕಲೆಗಳಿಲ್ಲ
ಸಂದೀಪ್ ಈಶಾನ್ಯ ಇರಲಿ ಹೀಗೇ ನಿನ್ನ ಮುಖ ಆ ದಿಕ್ಕಿಗೆ ಅದ ನೀ ಇತ್ತ ತಿರುಗಿಸಿದರೆ ನಾನು ಕಳೆದುಹೋಗಬಹುದು ಕರಗಿ ಹೋಗಬಹುದು ಕಂಗಾಲಾಗಿಯೂ ಬಿಡಬಹುದು ನೀನು ನನ್ನತ್ತ ತಿರುಗಿ ಹೊರಡಿಸುವ ದಿಟ ನೋಟವನ್ನು ಉಳಿಸಿಕೊಳ್ಳುವುದು ಹೇಗೆ ನೆಲಕ್ಕೆ ಬಿದ್ದು ಒಡೆದು ಚೂರಾದ ನಕ್ಷತ್ರದ ಅಲುಗಿನಿಂದ ಇರಿಯುವುದಿಲ್ಲ ಎನ್ನುವುದ ನಂಬುವುದು ಹೇಗೆ...
ಇಂದಿನಿಂದ 'ನೀರ್ ದೋಸೆ' ಜಗ್ಗಿ ಹರಿದು ತಿನ್ನಬಹುದು
ಟೀಸರ್ ಮೂಲಕ ಪಡ್ಡೆಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳ ಭರ್ಜರಿ ಭೋಜನ ಮಾಡಿಸಿರುವ ಚಿತ್ರ ನೀರ್ ದೋಸೆ. ನಟಿ ಹರಿಪ್ರಿಯಾ ವೇಶ್ಯೆ ಪಾತ್ರದಲ್ಲಿ ಪುಲ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕ್ಳ ಹೃದಯದಲ್ಲಿ ಕಿಚ್ಚು ಹಚ್ಚಿದ್ದಾಳೆ. ಹಾಟ್ ಆಗಿ ಕಾಣಿಸಿಕೊಳ್ಳುವುದಲ್ಲದೇ ಬಾಯಿಂದ ಹೊಗೆ ಕೂಡಾ ಬಿಟ್ಟಿದ್ದಾಳೆ. ಹರಿಪ್ರಿಯಾ ಅವರು ಸೆವೆನ್...
ನಾಗ ದೋಷ ಬಂದಿರೋದು ನನಗಲ್ಲ..
ಮಂಜುನಾಥ್ ಕಾಮತ್ ಕಷ್ಟದ ಮೇಲೆ ಕಷ್ಟ ಅಂದ್ರೆ ಇದೇ ಇರ್ಬೇಕು. ರೆಡ್ಡಿಯ ಚಕ್ರದಡಿಗೆ ನಾಗರ ಮರಿ ಬಿದ್ದು ಸತ್ತಾಗ ಸರ್ಪ ಸಂಸ್ಕಾರ ಮಾಡಿದ್ದಿದ್ದರೆ ಏನಾಗ್ತಿತ್ತು. ಇದು ನಾಗ ದೋಷವೇ. ಸುಬ್ರಮಣ್ಯಕ್ಕಾದ್ರೂ ಹೋಗಿ ಏನೋ ಒಂದು ಮಾಡ್ಕೊಂಡು ಬಾ. ಆಗಲಾದ್ರೂ ಸರಿ ಹೋದೀತು ಅಂದೋರು ಹಲವರು. "ರೆಡ್ಡಿ" ಮಾಡಿದ ಕಾರುಬಾರಿಗೆ ದೋಷದ ಕಳಂಕವನ್ನೀಗ...
ಹೊನಗ್ಯಾನ ಹಳ್ಳದ ದಂಡೀಗುಂಟ..
ಡಾ.ಎಸ್.ಬಿ.ಜೋಗುರ ದುಗ್ಗಪ್ಪನ ಗುಡಸಲ ಅನ್ನೂದು ಬೇಕಾಬಿಟ್ಟಿ ತೂತು ಬಿದ್ದ ಛತ್ರಿ ಆದಂಗ ಆಗಿತ್ತು. ಹ್ಯಾಂಗ ಮಾಡದರೂ ಸೋರೂದು ನಿಂದರತಿರಲಿಲ್ಲ. ನೀರ ಅನ್ನೂದು ಮೊಳಕಾಲ ಮಟ ತುಂಬಕೊಂಡಿತ್ತು. ಬರೀ ಸೋರಿದ್ದು ಅಟ್ಟೇ ಅಲ್ಲ, ಮನಿ ಹೊರಗ ಆಜೂ ಬಾಜೂ ನಿಂತ ನೀರ ಸೈತ ಒತಗೊಂಡು ದುಗ್ಗಪ್ಪನ ಮನಿಯೊಳಗೇ ಬರತಿತ್ತು. ಇರೋ ಒಂದು ಹೊರಸಿನ...
ಜಡೆಹರಡಿದ ಬೆನ್ನ ಸವರಿದಂತಿದೆ..
ನಂದಿನಿ ಎನ್ ನಾ ಅದೆಂದೋ ರೂಪಿಸಿದ್ದ ಅಂತರವಿಂದು ರೂಪಾಂತರಗೊಂಡಿದೆ ವಸಂತನ ತೆರೆಯಂಚಿನಾಕರ್ಷಣೆ ಜಡೆಹರಡಿದ ಬೆನ್ನ ಸವರಿದಂತಿದೆ ನೀನು ಸುರಿಸಿದಷ್ಟನ್ನೂ ಹೀರಿ ಸವಿದು ಅತೃಪ್ತಳಾಗೆ ಉಳಿಯುವಾಸೆ ಆದರೆ ಕೊಂಚ ಮುಗ್ಧವೆನಿಸುವಷ್ಟು ಸಲುಗೆ ಸೋಕಿದೊಡನೆ ಗರಿಗೆದರುವಾಸೆ ನೀಲಾಗಾಧದಂತಿದೆ.. ಕತ್ತಲೆದೆಯ ಬಯಲಿನಲ್ಲಿ ನೊರೆಹಾಲು...
ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ..
ಆಜಾದಿ ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ ಆಜಾದಿ ಬೇಕೆಂದೆ. ಯಾವುದರಿಂದ ಎಂದು ಕೇಳಿದ್ದರೆ ಹೇಳಬಹುದಿತ್ತು: ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂದ ನಿಮ್ಮ ಜಾತಿ ವೈಷಮ್ಯದ ಕ್ರೂರತೆಯಿಂದ ನಿಮ್ಮ ಸಿರಿವಂತಿಕೆಯ ತೆವಲಿನ ಶೋಷಣೆಯಿಂದ ನಿಮ್ಮ ಅಧಿಕಾರದ ಅಮಲಿನಿಂದ ನಡೆಸುವ ದಬ್ಬಾಳಿಕೆಯಿಂದ ನಿಮ್ಮ ದೊಡ್ಡಸ್ತಿಕೆಯ...
ಬೆಳ್ಳಿ ಮೀನುಗಳ ಸವಾರಿ ಬೆನ್ನ ಮೇಲೂ..
ಕಾಗದದ ಹೂ ಡಾ.ಲಕ್ಷ್ಮಣ್.ವಿ.ಅ ಸಂಜೆ, ಸಂತೆಯಲಿ ಬಿಕರಿಯಾಗದ ಅರ್ಧ ಕತ್ತರಿಸಿಟ್ಟ ಕಲ್ಲಂಗಡಿ ಹೋಳಿನಂತಿರು -ವ ಸೂರ್ಯನ ಇಡಿಯಾಗಿ ನುಂಗುತಿದೆ ಕಡಲು. ನೀಲಿ ಶ್ಯಾಹಿಯಲದ್ದಿದ ಕಾಗದದ ದೋಣಿಗಳು ದಿಕ್ಕೆಟ್ಟು ತೇಲುತಿವೆ ತೀರದ ತುಂಬ ಇರುಳ ಬೇಟಕೆ ಸಿಂಗರಸಿಕೊಂಡ ಅಭಿಸಾರಿಕೆ ಚಂದ್ರ ಮುಖಿ -ಗೆ ಕಡಲೇ ನಿಲುವುಗನ್ನಡಿ. ಅಲೆದುಟಿಯ ಅಂಚಿನ...
ಕಲ್ಬುರ್ಗಿಯವರ 'ಮಾರ್ಗ'
ಎಂ.ಎಂ. ಕಲ್ಬುರ್ಗಿಯವರ 'ಮಾರ್ಗ' : ಒಂದು ಸಮೀಕ್ಷೆ ಕೆ. ರಘುನಾಥ್, ಮುಂಬಯಿ ನಮ್ಮಲ್ಲಿ ಸಂಶೋಧನಾ ವಿಧಾನ ನಡೆದು ಬಂದ ದಾರಿಯನ್ನು ಕುರಿತು ಕಲ್ಬುರ್ಗಿಯವರು ಮುನ್ನುಡಿಯಲ್ಲಿ 'ಸಾಮಗ್ರಿ ಶೋಧಮುಖಿ, ಸಾಮಗ್ರಿ ಸಂಯೋಜಿತ ಮುಖಿ, ಸಾಮಗ್ರಿ ವ್ಯಾಖ್ಯಾನ ಮುಖಿ' ಎಂದು ಮೂರು ಬಗೆಗಳನ್ನು ಗುರುತಿಸಿ ಆ ಮೂರು ದಾರಿಗಳ ಮೂಲಕವೂ ತಾವು ಹಾದು...
ಐತಿಹಾಸಿಕ ಚಿತ್ರ ಬಬ್ಲುಷಾ
ಚಾರಿತ್ರಿಕ ಹಿನ್ನಲೆ ಇರುವ ವೆಂಕಟ್ ಭಾರದ್ವಾಜ್ ಅವರ ಚಿತ್ರ ಇದೆ ಶುಕ್ರವಾರ ವೀಕ್ಷಣೆಗೆ ಸಜ್ಜಾಗಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಅಮೃತ ಫಿಲ್ಮ್ ಸೆಂಟರ್ ಅಡಿಯಲ್ಲಿ ತಯಾರಿಸಿರುವ ಈ ಚಿತ್ರದ ನಿರ್ಮಾಪಕರು ಹಿರಿಯ ಕನ್ನಡ ಸಿನಿಮಾಗಳ ನಿರ್ದೇಶಕ ಹಾಗೂ ಸಾಹಿತಿ ಸಿ ವಿ ಶಿವಶಂಕರ್. 55 ವರ್ಷಗಳ ಹಿಂದಿನ ಇತಿಹಾಸವನ್ನು ತೆರೆಯ ಮೇಲೆ...
'ಪ್ರೇಮ ಗೀಮ ಜಾನೆ ದೊ'
ಅಂದಿನ ಜನಪ್ರಿಯ ಕನ್ನಡ ಚಿತ್ರ ಬಣ್ಣದ ಗೆಜ್ಜೆ ಹಾಡಿನ ಸಾಲು 'ಪ್ರೇಮ ಗೀಮಾ ಜಾನೆ ದೊ' ಈಗ ಚಲನಚಿತ್ರ ಶೀರ್ಷಿಕೆ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಈ ವಾರ ತೆರೆಗೆ ಬರುತ್ತಿದೆ. ಹೊರೈಜಾನ್ ಫಿಲ್ಮ್ಸ್ಅಡಿಯಲ್ಲಿ ನಿರ್ಮಾಣವಾದ ಚಿತ್ರ. ಇದು ಕೆಂಜ ಚೇತನ್ ಕುಮಾರ್ ಅವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವ ಇವರು...
