ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸದ್ದಿರದೆ‌ ಎದ್ದು ಹೋದವನ ಹೆಗಲೇರಿ..

ಶ್ರೀದೇವಿ ಉಡುಪ ಹುಟ್ಟು ಮೋಹಗಳ ಹೆಚ್ಚುಗಾರಿಕೆಯಲಿ ಬಿಟ್ಟು ಸದ್ದಿರದೆ‌ ಎದ್ದು ಹೋದವನ ಹೆಗಲೇರಿ ಕುಳಿತು ಕೊಡಲು ಹೊರಟಿರುವ ಸುದ್ದಿಯಾದರು ಏನು..? ಅಂತ:ಪುರದ ತೆಳು ಬೆಳಕಿನ ಕತ್ತಲೆಯನೊದ್ದು ಹೊರಗೆ ಕಾದಿದ್ದ ಕಾರಿರುಳ ಕತ್ತಲೊಳಗಿನ ಬೆಳಕನರಿಸಿ ಹೊರಟವನ ಮೌನದ ಮಾರ್ಗಕ್ಕೆ ಮಾತಂಟಿಸಲು ಹೊರಟಿರುವೆಯೇನು..?...

read more
ಲ್ಯಾಬಿನಿಂದ ತಪ್ಪಿಸಿಕೊಂಡು ಬಂದ ಕಪ್ಪೆ..

ಸ್ವಗತ ಲಹರಿ ಲಕ್ಷ್ಮಣ್ ವಿ ಎ  ಪ್ರಾಣಿಶಾಸ್ತ್ರದ ಲ್ಯಾಬಿನಿಂದ ಹೇಗೋ ತಪ್ಪಿಸಿಕೊಂಡು ಬಂದ ಕಪ್ಪೆ ಯೊಂದು ತಥಾಗತನ ಹೆಗಲೇರಿ ಸ್ವಗತದಲ್ಲಿದೆ ಏನು ಏನಿದೆಲ್ಲಾ ಯಾರು ನಾನು ಹೋಗಬೇಕಾಗಿರುವುದಾದರೂ ಎಲ್ಲಿಗೆ ಎಂಬ ಪ್ರಶ್ನೆ ನಿನ್ನನ್ನೂ ಕಾಡಿದೆ ಹಗಲು ರಾತ್ರಿ ಬಯಲಿನಲ್ಲಿ, ನೀರಿನಲ್ಲಿ ಕಲ್ಲು ಪೊಟರೆಗಳಲ್ಲಿ ಗುಹಾವಾಸಿಯಾಗಿದ್ದ ನನ್ನ...

read more
ಕಿಂಡಿ ಹೇಳುವ ಕಥೆಗಳು..

ಡಾ. ವಿನತೆ ಶರ್ಮ ಮನುಷ್ಯರ ಮನಸ್ಸಿಗೆ ನೂರಾರು ಬಾಗಿಲುಗಳು, ಕಿಟಕಿಗಳು. ಅವು ತೆರೆದುಕೊಂಡಾಗ ಸಾವಿರಾರು ಕಥೆಗಳು ಬಿಚ್ಚಿಕೊಳ್ಳುತ್ತವೆ. ಹುಟ್ಟುತ್ತವೆ. ಮುಚ್ಚಿಕೊಂಡಾಗ ಅವುಗಳ ಹಿಂದೆ ಇರುವ ಮುಖಗಳ ದನಿಗಳು ಎಷ್ಟೋ. ಆದರೆ ನಾವು ಕಟ್ಟುವ ನಮ್ಮ 'ಮನೆ'ಗೆ ಒಂದೇ ಹೆಬ್ಬಾಗಿಲು, ಹಲವಾರು ಕಿಟಕಿಗಳು. ಅವೂ ಕೂಡ ನಮ್ಮ ಮನಸ್ಸುಗಳ ರೀತಿಯೇ...

read more
'ಕೈರೊಟ್ಟಿ'ಯ ರುಚಿ

ಸುರೇಶ ಎಲ್ ರಾಜಮಾನೆ ಹಸಿದ ಹೊಟ್ಟೆಗೆ ಹನಿ ನೀರು ಆಧಾರ ಅಂತಾರಲ್ಲ ಹಾಗೆ ಕಥೆಗಳನ್ನು ಓದಬೇಕು ಅಂತ ಹಸಕೊಂಡು ಕುಂತಿರುವ ಸಮಯಕ್ಕ ಸರಿಯಾಗಿ ಆಕಸ್ಮಿಕ ಭೇಟಿಯ ನೆನಪಿಗಾಗಿ 'ತಿರುಪತಿ ಭಂಗಿ'ಯವರು ತಮ್ಮ 'ಕೈರೊಟ್ಟಿ'ಯನ್ನು ಪ್ರೀತಿಯಿಂದ ಕೈಗಿಟ್ಟು ನನ್ನ ಹಸಿವನ್ನೊಂದಿಷ್ಟು ಇಂಗಿಸಿದರು. ಆದರೆ, ಅದರ ರುಚಿ ಹೆಂಗಿತ್ತು ಅಂತ ಹೇಳಾಕ...

read more
ಸಿಕ್ಕರೆ ಕೇಳುವುದಿದೆ ದೇವರಿಗೆ..

ಸಂದೀಪ್ ಈಶಾನ್ಯ ಸಿಕ್ಕರೆ ಕೇಳುವುದಿದೆ ದೇವರಿಗೆ ನಾಲ್ಕೈದು ಪ್ರಶ್ನೆಗಳ ಯಾಕೆ ನಿಮ್ಮಲ್ಲಿ ಯಾರೂ ಬಡವರಿಲ್ಲ ಎಲ್ಲರ ಕಿಸೆಯಲ್ಲೂ ಉಂಟು ಸಾಕೆನ್ನುವಷ್ಟು ದುಡ್ಡು ಹಾಗೂ ವಿವಿಧ ಆಕಾರದ ಚಿನ್ನದ ಕಿರೀಟ ನಿಮ್ಮ ಸಂಗೀತ ತರಬೇತಿ ಎಲ್ಲಿ ಎಲ್ಲರ ಬಳಿಯಲ್ಲೂ ಇದೆ ಅಲ್ಲವೇ ವೀಣೆ, ಕೊಳಲು ಸಿತಾರು ನಿಮ್ಮದು ಕೂತಲ್ಲೇ ಮನುಕುಲ ಉಳಿಸುವ ಯೋಜನೆಯೋ...

read more
ಚಿಕ್ ಚಿಕ್ ಸಂಗತಿ: ಆ 13 ಎಪಿಸೋಡ್

ಜಿ ಎನ್ ಮೋಹನ್  ಅದು ಸರಿ 10:10 ಏ ಯಾಕೆ ಅಂತ ಕೇಳಿದೆ ಅವನು ಅವಾಕ್ಕಾಗಿ ಹೋದ ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲ ಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ ಹಾಗಾಗಿ ಉತ್ತರಗಳೂ ಆದರೆ ಇದು ಅವನಿಗೆ ಖಂಡಿತಾ ಅನಿರೀಕ್ಷಿತ ಹಾಗಾಗಿ ತಬ್ಬಿಬ್ಬಾಗಿ ನನ್ನ ಮುಖ ನೋಡಿದ ಏನೋ ಒಂದು ಉತ್ತರ...

read more
ಸದಾ ವಟಗುಡುವ ಕಪ್ಪೆ..

ಜಡಿಯಪ್ಪ ಗೆದ್ಲಗಟ್ಟಿ  ಸದಾ ವಟಗುಡುವ ಕಪ್ಪೆ ಬುದ್ದನ ಕಿವಿಯಲ್ಲಿ ಪಿಸು ಮಾತಿನಲಿ ಹೇಳಬಯಸಿತ್ತು ಮನುಷ್ಯನಿನ್ನು ಹುಡುಕುತಿದ್ದಾನೆ ಸಾವಿಲ್ಲದ ಮನೆಯ ಸಾಸಿವೆಯನ್ನು.   ಸದಾ ವಟಗುಡುವ ಕಪ್ಪೆ ಬುದ್ದನ ಕಿವಿಯಲ್ಲಿ ಪಿಸು ಮಾತಿನಲಿ ಹೇಳ ಬಯಸಿತ್ತು ಮನುಷ್ಯನಿನ್ನು ಹುಡುಕಾಡುತ್ತಿದ್ದಾನೆ ಮತ್ತೊಂದು ಸಾಸಿವೆ ಬೆಳೆಯದ ಸಾವೆ...

read more
ಮೌನ ತಪಸ್ವಿಯೊಡನೆ ಸಂವಾದ

   ನಾ ದಿವಾಕರ ಏನು ಮಾತನಾಡುವೆ ಈ ಮಂದಸ್ಮಿತ ಮೌನ ತಪಸ್ವಿಯೊಡನೆ ಇವ ಮೌನಿ ; ಹೌದು ಶತಮಾನಗಳಿಂದ ತನ್ನೊಡಲಾಳದ ಬೇಗುದಿಗಳ ಹುಗಿದು ಕಣ್ಣಾವೆಗಳ ಮುಚ್ಚಿ ನೆನೆದುದೆಲ್ಲವನೂ ಮರೆತು ಸಂತೆಯಲಿ ನಿಂತ ಕಬೀರನೊಡನೆ ಎನಿತು ಸಂವಾದ ?   ಒಂದು ಹನಿ ಮಳೆಗೆ ವಟಗುಟ್ಟುವ ನಿನಗೆ ಮೌನದ ಅರ್ಥವೇ ತಿಳಿಯದಲ್ಲವೇ ? ನೀ ಕಂಡ ಜಗವೇ...

read more
ಕುಲುಕುಲು ನಗು ಜೇಬಿಗೆ ತುಂಬಿಕೊಂಡು..

ನಾಗರಾಜ್ ಹರಪನಹಳ್ಳಿ, ಕಾರವಾರ ದಾರಿ ತೆಪ್ಪಗೆ ಬಿದ್ದು ಕೊಂಡಿದೆ ನಡೆವವರ ಸದ್ದು ಆಲಿಸುತ್ತಾ. ನಿನಗೆ ಅರ್ಥವಾಗುವುದೆಂದು ? ಅಲ್ಲಿ ನಮ್ಮ ಪ್ರೇಮದ ಧ್ವನಿಹೆಜ್ಜೆಗಳು ರಿಂಗಣಿಸುತ್ತವೆ ಎಂದು ; ದಾರಿಗಳು ಪ್ರೇಮಿಗಳ ಹೆಜ್ಜೆಗಳಿಗೆ ಮೂಕ ಸಾಕ್ಷಿಯಾಗಿವೆ ನಿನಗೆ ಅರ್ಥವಾಗುವುದೆಂದು ? ಅಲ್ಲಿ ನಮ್ಮ ; ನಮ್ಮಂಥವರ ಕುಲು ಕುಲು ನಗು ಇದೆ...

read more
‘ಚಂದ್ರನಿಗೆ ಟ್ಯಾಟೂ’ ಹಾಕೋಣ..

ಆರ್ ಬಿ ಗುರುಬಸವರಾಜ್  ‘ಚಂದ್ರನಿಗೆ ಟ್ಯಾಟೂ’ ಹಾಕಿ ಸಂಭ್ರಮಿಸೋಣ ಬಾಲ್ಯದಲ್ಲಿ ಚಂದ್ರ ಎಲ್ಲರಿಗೂ ಕಲ್ಪನಾ ಆಟಿಕೆಯ ವಸ್ತು. ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಬಾವಿಯಲ್ಲಿ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಮೇಲಕ್ಕೆತ್ತಿದ ಮೂರನೇ ತರಗತಿಯಲ್ಲಿನ ಕನ್ನಡ ಪಠ್ಯದಲ್ಲಿನ ಪದ್ಯ ಬಹುತೇಕ ಎಲ್ಲರಿಗೂ ಜನಜನಿತ. ಗೋಪಿ ಮತ್ತು ಪುಟ್ಟು...

read more
ಬ್ರೇಕಿಂಗ್ ನ್ಯೂಸ್: ಶ್ರೀಧರ ಬಳಗಾರ, ಎಂ ಎಸ್ ಶ್ರೀರಾಮ್, ಕೆ ಪಿ ಮೃತ್ಯುಂಜಯ, ಜಯಶ್ರೀ ಕಾಸರವಳ್ಳಿ, ನಟರಾಜ ಬೂದಾಳು ಗೆ ಪುಸ್ತಕ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ೨೦೧೪ ರ ಪ್ರಶಸ್ತಿಗಳನ್ನು ಪ್ರಕಟಿಸಿದೆ ನಾಡಿನ ಹಿರಿಯ ಬರಹಗಾರರಾದ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಹನೂರು ಕೃಷ್ಣಮೂರ್ತಿ, ಎಚ್ ನಾಗವೇಣಿ, ಎಲ್  ಹನುಮಂತಯ್ಯ  ಅವರಿಗೆ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರ...

read more
BREAKING NEWS: ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಕೃಷ್ಣಮೂರ್ತಿ ಹನೂರು, ಎಲ್ ಹನುಮಂತಯ್ಯ, ಎಚ್ ನಾಗವೇಣಿಗೆ ಗೌರವ ಪ್ರಶಸ್ತಿ

    ಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ೨೦೧೪ ರ ಪ್ರಶಸ್ತಿಗಳನ್ನು ಪ್ರಕಟಿಸಿದೆ ನಾಡಿನ ಹಿರಿಯ ಬರಹಗಾರರಾದ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಹನೂರು ಕೃಷ್ಣಮೂರ್ತಿ, ಎಚ್ ನಾಗವೇಣಿ, ಎಲ್  ಹನುಮಂತಯ್ಯ  ಅವರಿಗೆ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರ...

read more
ಸುಭಾಷ್ ಎಂಬ ಹುಡುಗ ಲಾವಣ್ಯ ಆದ ಕಥೆಯಿದು..

ಆ ಕೋಣೆಯಲ್ಲಿ ಕನ್ನಡಿ ನಿಷಿದ್ಧ.. ಮಂಜುನಾಥ್ ಕಾಮತ್ ಮಲ್ಪೆಯಲ್ಲಿಂದು ಸಮಾರಂಭವಿತ್ತು. ಎಪ್ಪತ್ತಕ್ಕೂ ಹೆಚ್ಚು ಮಂದಿ ಮಂಗಳಮುಖಿಯರು ಸೇರಿದ್ದರು. ಅವರ ಪಾಲಿಗೆ ಈ ಸಮಾರಂಭವೇ ಮದುವೆ. ಈ ಸಮಾರಂಭವೇ ದೇವರ ಪೂಜೆ. ಮಂಗಳಮುಖಿಯರ ಪಂಗಡಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ವಿಧಿವಿಧಾನವಿದು. ಸುಭಾಷ್ ಉಡುಪಿ ಜಿಲ್ಲೆಯವರು. ಒಂಬತ್ತನೇ...

read more
ಸಂವಿಧಾನ – ಲೆಟರಲ್ಲೆಷ್ಟು? ಸ್ಪಿರಿಟಲ್ಲೆಷ್ಟು?

ರಾಜಾರಾಂ ತಲ್ಲೂರು ಈವತ್ತು ‘ಜುಡೀಷಿಯಲ್ ಆಕ್ಟಿವಿಸಂ’ ತಾನು ಸರಿಯೆಂದು ಎದೆತಟ್ಟಿಕೊಳ್ಳುತ್ತಿದ್ದರೆ, ಅದಕ್ಕೆ ಏಕೈಕ ಕಾರಣ - ಶಾಸಕಾಂಗಕ್ಕೆ ಈ ದೇಶದ ಜನತೆ ಆಯ್ದುಕೊಟ್ಟಿರುವ ಜನಪ್ರತಿನಿಧಿಗಳ ಗುಣಮಟ್ಟ. ಬೇವಿನ ಗಿಡ ನೆಟ್ಟು ಬೆಲ್ಲಕ್ಕೆ ಕಾಯುತ್ತಿದ್ದೇವೆ ನಾವು. ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಕಾನೂನುಗಳನ್ನು ರಚಿಸುವ...

read more
ಅದ್ರಲ್ಲಿ ಈ 'pink' movie ಕೂಡ ಒಂದು..

ಶ್ರುತಿ ಮಡವಾಳೆ   ನಾನು moviesಗಳನ್ನ ನೋಡೊದೇ ಕಮ್ಮಿ. ಅದ್ರಲ್ಲೂ ಚಿತ್ರಮಂದಿರಕ್ಕೆ ಹೋಗಿ ನೋಡೊದು ಇನ್ನೂ ವಿರಳ. ನೋಡಿದ್ರೂನೂ ಅಲ್ಲೇ theatre ಅಲ್ಲಿ ನೋಡಿ ಅಲ್ಲೇ ಹೊಗಳಿ ಅಲ್ಲೇ ಬಿಟ್ಟು ಬರೋದು ಅದ್ನ.ಮನೆವರೆಗೂ ಆ ಕಥೆ,ಚಿಂತನೆ,ಆಲೋಚನೆಗಳನ್ನ ಹೊತ್ತು ತಂದಿದ್ದು ಕೆಲವೊಂದಷ್ಟನ್ನೆ... ಅದ್ರಲ್ಲಿ ಈ "pink" movie ಕೂಡ ಒಂದು....

read more
ನನ್ನದು ಈಗ ಸಿಜಿಕೆ ಕಾಲು..

ದೂರದ ನೈಲ್ ನದಿಗೆ ಹೋಗಿ ಅಲ್ಲಿ ಕಾಲು ಇಳಿಬಿಟ್ಟು ಕುಳಿತ ಎಚ್ ಎನ್ ಆರತಿ ಬರೆದುಕೊಂಡದ್ದು ಹೀಗೆ- ತಕ್ಷಣ ರಂಗಕರ್ಮಿ ಉಗಮ ಶ್ರೀನಿವಾಸ್ ಸಿ ಜಿಕೆ ನೆನಪು ಮಾಡಿಬಿಟ್ಟರು ಎಚ್ ಎನ್ ಆರತಿ  ತನ್ನ ಗಾಢವರ್ಣದಲ್ಲಿ, ಅಗಾಧತೆಯಲ್ಲಿ, ಆಳದಲ್ಲಿ, ಹರಿವಿನಲ್ಲಿ, ವಿಸ್ತಾರದಲ್ಲಿ... ಪ್ರೀತಿಯಂತೆಯೇ ಇರುವ ಬಹುರೂಪಧಾರಿಣಿ ನೈಲ್ ನದಿಯನ್ನು...

read more
ನೆನಪಾಗಿದ್ದು ಆ ಮಾತುಗಳು..

ಸ್ವಾತಂತ್ರ್ಯನಾ ನಮ್ಮ ಪಾಲಿಗಂತು ಬಂದಿಲ್ಲಾಮ್ಮ ದೇವರು ನಮ್ಮ ಪಾಲಿಗೆ ಇಲ್ಲಾಮ್ಮ .............................. ವಾರವಿಡೀ ಕೆಲಸದ ನಂತರ ಒಂದು ದಿವಸ ಸಿಗುವ ರಜಾಗೋಸ್ಕರ ಏನೇನೋ ಪ್ಲಾನ್. ಈ ವಾರವಂತೂ ನೆನಪಿನಲ್ಲಿ ಎಂದೆಂದು ಉಳಿಯುವಂತಾದ್ದು. ಕಾವೇರಿಗೆ ಸಂಬಂಧಪಟ್ಟಂತೆ ಐತಿಹಾಸಿಕ ನಿರ್ಣಯವನ್ನು ಕವರೇಜ್ ಮಾಡೋ ಅವಕಾಶ....

read more

Pin It on Pinterest

Share This