ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಚ್ ಡಿ ದೇವೇಗೌಡ ಅವರಿಗೆ ಗಾಂಧೀಜಿ ಪ್ರಸ್ತುತರಾದ್ರು..
ದೊಡ್ಡಗೌಡ್ರು ಮತ್ತು ಕಾವೇರಿ ಹಳ್ಳಿಹೈದನ ರಾಜಕೀಯ ಹಾದಿ .................. ದಶಕಗಳು ಸರಿದುಹೋಗಲಿ ಸತ್ಯಕ್ಕಿಲ್ಲಿ ಜಾಗವಿಲ್ಲ ಎಂಬ ನಿರಾಶೆಯ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಲಿ ಆದರೆ ಗಾಂಧೀಜಿ ಎಂದಿಗು ಪ್ರಸ್ತುತವಾಗಿಯೇ ಇರುತ್ತಾರೆ. ಹಾಗಾಗಿ ಕಾವೇರಿ ವಿಚಾರವಾಗಿ ನಡೆಯುತ್ತಿರುವ ಹೋರಾಟದ ವೇಳೆಯು ಮಾಜಿ ಪ್ರಧಾನಿ ಎಚ್....
ಪಿಂಕ್ ಚಿತ್ರದಲ್ಲೂ ಉತ್ತರಗಳಿಲ್ಲ!
ಹಾರುವ ಚಿಟ್ಟೆಯ ರೆಕ್ಕೆ ಮೇಲೆ ಕಲ್ಲು ಇಟ್ಟವರಾರು.. ರಾಜೀವ ನಾರಾಯಣ ನಾಯಕ ಹೆಣ್ಣು ಬದಲಾಗಿದ್ದಾಳೆ. ಅವಳ ಆಯ್ಕೆಗಳೂ ಬದಲಾಗಿವೆ. ಅವಳ ಯೋಚನೆಗಳು ಮತ್ತು 'ವೇ ಆಫ್ ಲೈಫ್' ಕೂಡ ಬದಲಾಗಿವೆ. ಇನ್ನೂ ಬದಲಾಗದಿರುವುದು ಈ ಸಮಾಜದ ಫ್ಯೂಡಲ್ ಮನಸ್ಥಿತಿ. ಹೀಗಾಗಿಯೇ ಬದಲಾವಣೆ ಮತ್ತು ಯಥಾಸ್ಥಿತಿಗಳ ನಡುವೆ ಸದಾ ಸಂಘರ್ಷ ಉಂಟಾಗುತ್ತಿದೆ. ಈ...
ಸಿನಿಮಾದಲ್ಲಿ ಜಯಂತಿ ಪಾತ್ರ ಉಳ್ಕಂದಂಗೆ..
ನಮ್ಮೂರ ಓಬವ್ವ ಮದಕರಿ ನಾಯಕನಾಳಿದ ಚಿತ್ರದುರ್ಗದ ಕಲ್ಲಿನ ಕೋಟೆ ಅನ್ನೋದು ಏಳು ಸುತ್ತಿನ ಕೋಟೆ. ಅದರ ಅಂಚಲ್ಲೊಂದು ಸೀ ನೀರ ಬಾವಿ. ನೀರ ಬಾವಿಯ ಕಾಲು ದಾರೀಲೊಂದು ಕೋಟೆಯಿಂದಾಚೆಗೆ ಹೊರಗೆ ಹೋಗುವಂಥ ಒಂದು ಕಳ್ಳ ಕಿಂಡಿ. ಹೀಗೆ ಗೈಡ್ ಅದರ ವರ್ಣನೆ ಮಾಡುವಾಗ, ಒನಕೆ ಓಬವ್ವನ ಕಿಂಡಿ ಅನ್ನೋ ಹೆಸರು ಯಾಕೆ ಬಂತು? ಅಂತ ಅವನು ವಿವರಿಸುತ್ತಾ...
ತಥಾಗತ ನಾನು..
ಕುಸುಮಾ ಪಟೇಲ್ ತಥಾಗತ, ತಥಾಗತ ನಾನು ನಾನು ಯಶೋಧರ ಸಿದ್ದಾರ್ಥನ ಯಶೋಧರ ಸಿದ್ದಾರ್ಥ ನೆನಪಿದೆಯೇ? ಪೂರ್ವಾಶ್ರಮದ ಸಿದ್ದಾರ್ಥ. ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಅವನೇ ಬುದ್ಧ ಇದ್ದುದೆಲ್ಲವ ಬಿಟ್ಟು ಇಲ್ಲದರ ಎಡೆಗೆ ನಡೆದೇ ಬಿಟ್ಟು. ನಟ್ಟ ನಡು ರಾತ್ರಿಯಲಿ ಬದುಕ ನಡು ಬೀದಿಯಲಿ ನೀ ಬಿಟ್ಟು ನಡೆದ ಆ ತಣ್ಣನೆಯ ಕ್ರೌರ್ಯಕ್ಕೆ ನಾ ಕೊರ...
ಸುಮ್ಮನಿರಲಿ ಹೇಗೆ? ಹೇಳು ನೀನು?
ರೇಶ್ಮಾ ಶೆಟ್ಟಿ ಸರ್ವಪರಿತ್ಯಾಗಿಯಾಗಿ ಬದುಕನ್ನೇ ಜಯಿಸಿದವನು ನೀನು ಮೌನ, ಧ್ಯಾನದಿಂದ ಸಕಲವನ್ನು ಗೆದ್ದವನು ಈ ಅಲ್ಪನ ಮಾತು ಕೇಳಿ ಆಗಬೇಕಾದುದ್ದೇನು? ಆದರೂ, ಹೇಳಬೇಕೆಂದಿರುವೆ ಕೆಲವೊಂದನ್ನು! ಸದಾ ವಟಗುಡುವ ಕಪ್ಪೆ ನಾನು ಸುಮ್ಮನಿರಲಿ ಹೇಗೆ? ಹೇಳು ನೀನು? ಜಗದೆಲ್ಲೆಡೆ ಶಾಂತಿ ಸಂದೇಶ ಸಾರಿ, ಧ್ಯಾನದಲ್ಲೇ ಎಲ್ಲವನು ಸಾಧಿಸಿ ಲೌಕಿಕ...
ಬಾವಿಯ ಕಪ್ಪೆಗೆ..
ಕಮಲ ಬೆಲಗೂರ್ ಧನ್ಯವಾಗಿದೆಯಿಲ್ಲಿ ಜೀವ-ಜಂತು ನೆಲ ಬಾವಿಯೊಳಗಿನ ಒಂಟಿ ಕಪ್ಪೆಗೆ ಬುದ್ದ ದೇವನ ಶ್ರೀರಕ್ಷೆ : ಜ್ಞಾನ ಧೀಕ್ಷೆ. ಮಾತಿಗೆ ಅಹಂಕಾರ ಪಾಶ ; ಮೌನಕೆ ಆತ್ಮ ವಿಮರ್ಶೆಯ ಸ್ಪರ್ಶದ ಹರ್ಷ. ಮಮತಾ ಮೂರ್ತಿ ಬುದ್ಧನ ಮೌನ ವರ್ತುಲದಿ ವಟ ವಟ ಕಪ್ಪೆಯ ಅಹಂಕಾರದ ಸೋಲು. ಕಡಲ ನೀರಲಿ ಕರಗಿದ ಮಣ್ಣಿನ ಕೊಡದ ತೆರದಿ ಬಾವಿಯ ಕಪ್ಪೆಗೆ...
ನಿನಗೆಲ್ಲಿ ತಿಳಿದೀತು..
ಎಸ್. ಪಿ. ವಿಜಯಲಕ್ಷ್ಮಿ ಹೇ ಕೂಪಮಂಡೂಕವೇ, ನೀನಾರ ಬಳಿ ಕುಳಿತಿರುವೆ ಗೊತ್ತೇ...? ಅವನು ಲೋಕದ ಕಣ್ಣು, ಜ್ಞಾನದ ಜ್ಞಾನ, ಬೆಳಕಿನ ಬೆಳಕು ಬೋಧಿವೃಕ್ಷದಡಿಯಲ್ಲಿ ಕಣ್ಮುಚ್ಚಿ ಕುಳಿತವನು ಲೋಕದ ಕಣ್ಣ ತೆರೆಸಿರುವವನು ಅವನರಿಯದ್ದೇನಿದೆ ಈ ಜಗದಲ್ಲಿ ಭೂಗಗನ ವಿಸ್ತಾರಿಗೆ ನೀ ಗಳಹುವ ಸತ್ಯವಾದರೂ ಏನಿದೆ ಕೂಪಮಂಡೂಕ ನೀನು, ನೀರಹನಿಗೆ...
ವಟವಟವೆನ್ನೋಣ ಬನ್ನಿ..
ವಿನಯ ಜೋಯಿಸ್ ಎಸ್ ಇಲ್ಲೆಲ್ಲ ಹೀಗೆ, ಮೊದಲಿನಂತಿಲ್ಲ ಯಾವುದನು ಕೇಳಲು ಸಮಯವೇ ಇಲ್ಲ!! ಬೆಳಗ್ಗೆ ಎದ್ದರೆ ಆರೋಗ್ಯಕಾಗಿ ಧ್ಯಾನ-ವ್ಯಾಯಾಮ ಪಟಪಟನೆ ಉಂಡಿದ್ದೆ ತಿಂಡಿ ನಂತರವೇನಿದ್ದರೂ ಆಫಿಸು ಕೆಲಸ ಇದೆಲ್ಲದರ ನಡುವೆ ಉಳಿದು ಬಸವಳಿದಿದೆ ಮಾತು. ಅಪ್ಪ ಅಮ್ಮನಿಗೆ ಬೆಳಗ್ಗೆ ಆಫಿಸಿಗೆ ಹೋಗುವ ಅವಸ ಹಾಗೆಯೆ ಮಕ್ಕಳಿಗೆ ಶಾಲೆ ಸಂಜೆ ಕೆಲಸ...
ಅಯ್ಯಾ ಬುದ್ಧ..
ಬುದ್ಧ ನಿನ್ನೊಂದಿಗೆ ಮಾತನಾಡಬಹುದೆ? ನಂ.ಪಾರ್ವತಿ ಅಯ್ಯಾ ಬುದ್ಧ, ಎಲ್ಲರ ಮಾತ ಕೇಳುವೆಯಂತೆ ನೀನು ವಟಗುಡುವ ಜೀವ ನನ್ನದು ನಿನ್ನೊಂದಿಗಿಷ್ಟು ಮಾತನಾಡಬಹುದೆ? ನನ್ನನೊಮ್ಮೆ ಕನಿಕರಿಸಿ ಆಲಿಸಯ್ಯ ಆಲಿಸುವುದೆನಗೂ ಕಲಿಸಯ್ಯ. ನೆಲ-ಜಲ ಭೇದವಿಲ್ಲದೇ ತಿರುಗುವ ಜೀವಿ ನಾನು ಕಲ್ಲಿನಂತೆ ಕುಳಿತಿರುವ ನೀನು ಧ್ಯಾನದಲ್ಲಿ ಮುಳುಗಿರುವೆಯಂತೆ...
ಅವಳು ನೆರಳು ಗೆಳೆಯಾ..
ನಿನ್ನ ನೆರಳು ಸರೋಜಿನಿ ಪಡಸಲಗಿ ಮುಸುಕಿರುವ ಮಬ್ಬ ಕಳಚಿ ಹಿಂದೆ ನೋಡಲಾರೆಯಾ ಅಲ್ಲಿಹಳು ಅವಳು ನಿನ್ನ ನೆರಳು ನೀ ಇದನರಿಯೆಯಾ. ಉಸಿರು ಉಸಿರಲ್ಲವಳು ನಿನ್ನ ಜೀವದಲ್ಲವಳು ತೊರೆಯಲಹುದೇ ಆ ಉಸಿರು ಆ ಜೀವ ನೀ ಹೇಳು ನೋಟ ನೋಟದಲ್ಲವಳು ಪ್ರತಿ ಮಿಡಿತದಲ್ಲವಳು ಆ ನೋಟ ಆ ಮಿಡಿತ ಇರಲಹುದೇ ಇರದವಳು ಇರಲಹುದೇ ಇರದೇ ಅವಳು. ಸರಿಯುತಿಹ...
'ಕ್ಯಾಪ್ಟನಣ್ಣ' ಮತ್ತು ಸುಂಟರಗಾಳಿ ಸೇನೆ
ಇಂದು ಗಾಂಧಿ ಜಯಂತಿ. ಮೊನ್ನೆ ವಿಶ್ವ ಅನುವಾದ ದಿನ . ಈ ಎರಡನ್ನೂ ಪಿ ಸಾಯಿನಾಥ್ ವಿಶಿಷ್ಟವಾಗಿ ರೂಪಿಸಿದರು. ದೇಶಕ್ಕೆ ಗೊತ್ತಿಲ್ಲದ ಒಬ್ಬ ವಿಶಿಷ್ಟ ಯೋಧನನ್ನು ಹುಡುಕಿ ಹೋದ ಪಿ ಸಾಯಿನಾಥ್ ಅವರ ಕಥನವನ್ನು ನೀಡಿದ್ದಾರೆ. ಇದು ಏಕಕಾಲಕ್ಕೆ ೧೨ ಭಾಷೆಗಳಿಗೆ ಅನುವಾದಗೊಂಡಿದೆ ಪಿ ಸಾಯಿನಾಥ್ ಕನ್ನಡಕ್ಕೆ: ರಾಜಾರಾಂ ತಲ್ಲೂರು ...
'ಗಾಂಧೀ ಮಹಾತ್ಮೆ'
ರಾಜಾರಾಂ ತಲ್ಲೂರು ಅಯ್ಯಾ ನೀನು "ಮಹಾತ್ಮ" ಆಗಿ ಸರ್ಕಾರಿ ಗೋಡೆ ಹತ್ತಿ ಕೂತಮೇಲೆ ನಮ್ಮಲ್ಲೆಲ್ಲ ಒಂದೇ ಒಂದು ಆಟ... ಬನ್ನಿರಿ.... ನೋಡಿರಿ.... ಆನಂದಿಸಿರಿ ... "ಗಾಂಧೀ ಮಹಾತ್ಮೆ...
ಡಾ. ಅಶೋಕ್ ಪೈಯವರ ಆ ಒಂದು ಪತ್ರ..
ಪ್ರಸಾದ್ ನಾಯ್ಕ್ ಅಂಗೋಲಾದಿಂದ ಸುಮಾರು ಹನ್ನೊಂದು ವರ್ಷಗಳ ಹಿಂದಿನ ಮಾತು. ನಮ್ಮ ಮನೆಗೆ ನನ್ನ ಹೆಸರಿನಲ್ಲಿ ಪತ್ರವೊಂದು ಬಂದಿತ್ತು. ನನ್ನ ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿಯ ಫಲಿತಾಂಶದ ದಿನಗಳವು. ಅಂತೂ ಇಂತೂ ತೊಂಭತ್ತರ ಗಡಿಗೆ ಹತ್ತಿರ ಬರುವಷ್ಟು ಅಂಕಗಳು ಬಂದಿದ್ದವು. ಆದರೆ ಅಚ್ಚರಿಯೆಂಬಂತೆ ಭಾಷಾ ವಿಷಯಗಳಲ್ಲೊಂದಾಗಿದ್ದ...
ಜಯಂತಿ ತುಂಬಾ ಕಾಡ್ತಾವ್ಳೆ..@ಕಾಫಿ ಬ್ರೇಕ್.
-ಶಿವಪ್ರಸಾದ್
ಕರ್ನಾಟಕ = ನಾರಿಮನ್ ಅಲ್ಲ!
ರಾಜಾರಾಂ ತಲ್ಲೂರು ವಕೀಲರು ಎಂದರೆ ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ “ಗೆದ್ದು” ಕೊಡುವವರು ಎಂಬುದು ತಪ್ಪು ಕಲ್ಪನೆ. ವಕೀಲರ ಕೆಲಸ ಇರುವುದು ಅವರ ಕಕ್ಷಿದಾರರ ಕೇಸನ್ನು ಕಾನೂನಿನ ಭಾಷೆಯಲ್ಲಿ ನ್ಯಾಯಾಲಯದ ಮುಂದೆ ಇಟ್ಟು, ಕಾನೂನಿನ ಪ್ರಕಾರ ಅದು ಹೇಗೆ ನ್ಯಾಯಬದ್ಧ ಎಂದು ವಿವರಿಸುವುದು. ಈ ಕೆಲಸವನ್ನು ಕಾವೇರಿ ವಿವಾದದಲ್ಲಿ...
ನನಗೆ ಈ ಗಾಯತ್ರಿ ಮಂತ್ರ ಇಷ್ಟ..
ಜಿ ಎನ್ ಮೋಹನ್ ಸರಿಯಾಗಿ ನೆನಪಿದೆ. ಅದು ೧೯೮೧ ಇಡೀ ಭಾರತ ತುರ್ತು ಪರಿಸ್ಥಿತಿಯಿಂದ ಬಳಲಿ ಆಗ ತಾನೇ ಮಗ್ಗುಲು ಬದಲಿಸಿಕೊಂಡಿತ್ತು ಒಂದು ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರಿಯಾಗಿಬಿಡಬಹುದು ಎಂಬ ನೋಟ ಪ್ರತಿಯೊಬ್ಬರಿಗೂ ಧಕ್ಕಿ ಹೋಗಿತ್ತು ಮುಖದ ಮೇಲೆ ಸಿಟ್ಟು, ಕಣ್ಣುಗಳಲ್ಲಿ ಕೆಂಡ ಇನ್ನೂ ಆರಿರಲಿಲ್ಲ 'ಸಮುದಾಯ' ತಂಡ ಸಾಂಸ್ಕೃತಿಕ...
ಉಗಿದ ತಕ್ಷಣ ಬಿತ್ತು ಮೀನು..
ಮಲೆನಾಡು ಡೈರಿ ಗಾಳಕ್ಕೆ ಬಿದ್ದ ಔಲು ನೆಂಪೆ ದೇವರಾಜ್ ಈ ವರ್ಷ ಹಾಲಿಗೆ ಸಮೀಪ ಕಲ್ಲು ಮೊಗ್ಗುಗಳನ್ನು ಹಿಡಿಯಬೇಕೆಂಬ ಮದುದ್ದೇಶದಿಂದ ಹೊರಟ ನಮ್ಮ ತಂಡಕ್ಕೆ ಬಾರೀ ನಿರಾಶೆಯುಂಟಾಗಿದ್ದು ಮಾತ್ರವಲ್ಲ. ಈ ಬಾರಿ ಮೀನುಗಳ ಅಭಾವದಿಂದ ಹೊಟ್ಟೆಯುರಿಸಿಕೊಳ್ಳುವುದಷ್ಟೇ ನಮ್ ಆ ಜನ್ಮ ಸಿದ್ದ ಹಕ್ಕು ಎಂದು ತಲೆ ಮೇಲೆ ಕೈ ಹೊತ್ತುಕೊಂಡು...
ಲಕ್ಷ್ಮಣರಾಯರು ಮದುವಣಿಗನಂತಿದ್ದರು..
ಎಸ್. ಪಿ. ವಿಜಯಲಕ್ಷ್ಮಿ ವಾರದಿಂದ ಈ ಸಾಲುಗಳನ್ನು ಎಲ್ಲ ಕಡೆಯೂ ನೋಡುತ್ತಿದ್ದೆ: ಅರ್ಥವಾಗಿತ್ತು: ಕನ್ನಡಿಗರ ಪ್ರೀತಿಯ, 'ಪ್ರೇಮಕವಿ'ಗೆ ಎಪ್ಪತ್ತು ತುಂಬಿತು, ಆ ಪ್ರಯುಕ್ತ ಅವರ ಕಾವ್ಯಬದುಕು ಕುರಿತಂತೆ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಅದು 'ಹಿನ್ನೋಟದ ಕನ್ನಡಿ' ಎಂದು. ಆದರೆ, ಈ ಒಂದು ಪದ "ಪ್ರವೇಶಿಕೆಗಳೊಂದಿಗೆ" ಇದೇನು...
ಪ್ರೀತಿಯ ಗೋಪಾಲ ವಾಜಪೇಯಿ..
ಎನ್ ಎಸ್ ಸೇತುರಾಂ ಪ್ರೀತಿಯ ಗೋಪಾಲ ವಾಜಪೇಯಿ, ನೀವು ಹೀಗೆ ಅಚಾನಕ್ಕಾಗಿ ಹೊರಟಿದ್ದರ ಬಗ್ಗೆ ದ್ವೇಷವಿದೆ, ವಿಷಾದವಿದೆ. ಇತ್ತೀಚೆಗೆ ಬಹಳ ಹತ್ತಿರವಾಗಿದ್ರಿ. ಆತ್ಮೀಯರನ್ನು ಕಳೆದುಕೊಂಡ ದುಃಖವಿದೆ. ಹವ್ಯಾಸಿ ರಂಗಭೂಮಿಯಲ್ಲಿ ನಟ ಅಂತ ಗುರುತಿಸಿಕೊಂಡ ಮನುಷ್ಯ ನಾನು. ನಾನು ಒಬ್ಬ ನಟನಾಗಿ ಗುರುತಾದದ್ದೇ ನಿಮ್ಮ 'ದೊಡ್ಡಪ್ಪ' ನಾಟಕದ...
ನಾಗೇಶ್ ಹೆಗಡೆ quotes..
ನಾಗೇಶ್ ಹೆಗಡೆ ಅವರು ಗಮನಕ್ಕೆ ತಂದದ್ದು- ಗಣತಂತ್ರ ಮತ್ತು ಯುದ್ಧತಂತ್ರ: “ಜನಸಾಮಾನ್ಯರು ಯುದ್ಧವನ್ನು ಎಂದೂ ಬಯಸುವುದಿಲ್ಲ. ಹಳ್ಳಿಯ ಬಡ ಪೆಕರ ರೈತನಿಗೆ ಯುದ್ಧದಿಂದ ಏನಾಗಬೇಕಿದೆ? ಯುದ್ಧ ಮುಗಿದು ಬದುಕಿ ಬಂದರೆ ಮತ್ತೆ ಅದೇ ಹೊಲದಲ್ಲೇ ಗೆಯ್ಯುತ್ತಿರಬೇಕು. ಸಹಜವಾಗಿಯೇ ಶ್ರೀಸಾಮಾನ್ಯನಿಗೆ ಯುದ್ಧ ಬೇಕಾಗಿಲ್ಲ. ನಾಯಕರಾಗಿದ್ದವರು...
ಕುವೆಂಪು ಕವಿತೆಗೆ ಆರ್ಯಾ ರೂಪಕದಂತಿದ್ದರು
ಎಲ್ಲಿಯೂ ನಿಲ್ಲದ, ಮನೆಯನೆಂದೂ ಕಟ್ಟದ ಆರ್ಯಾ ಕೆರೇಕೈ ರಜನಿ ಗರುಡ ಹಿರಿಯ ನಾಗರಿಕರ ಊರಾದ ಈ ಧಾರವಾಡದಲ್ಲಿ ನನಗಿಂತ ಸಾಕಷ್ಟು ಹಿರಿಯರಾದವರೇ ನನಗಿಲ್ಲಿ ಸ್ನೇಹಿತರು. ಇದರಿಂದಾಗಿ ಅವರೆಲ್ಲ ಧಾರವಾಡದಲ್ಲಿ ಪ್ರಚಲಿತವಿರುವ ಹಲವಾರು ಕಥೆಗಳನ್ನು ಪ್ರೀತಿಯಿಂದ ಹೇಳಿದ್ದಾರೆ. ಚಹಾ, ಚುಮ್ಮರಿ, ಮಿರ್ಚಿ ಜೊತೆಯಲ್ಲಿ ಅವ್ಯಾಹತವಾಗಿ ನಡೆವ...
