ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿಮ್ಮ ಚಪ್ಪಾಳೆ ಬೇಕು..
ಮಂಜುನಾಥ್ ಕಾಮತ್ 13 ವರುಷದ ಹುಡುಗ. ಗುರು ಕಿರಣ್ ಆಚಾರ್ಯ. ಸಿದ್ದಾಪುರ ವೆಂಕಟರಮಣ ದೇವಸ್ಥಾನದ ಪೂಜೆಯ ಭಟ್ರ ಮಗ. ದೊಡ್ಡವನಾದ ಮೇಲೆ ಆತ ಪೊಲೀಸ್ ಆಗ್ತಾನಂತೆ. ಟೆರರಿಸ್ಟ್ ಮತ್ತು ಕಳ್ಳರನ್ನು ಹಿಡಿದು ಭಾರತವನ್ನು ಚಂದದ ದೇಶ ಮಾಡ್ತಾನಂತೆ. ಆತನ ಕನಸುಗಳನ್ನು ಕೇಳುತ್ತಾ ಖುಷಿಯಾಯ್ತು. ಚಂದದ ಲೋಕಕ್ಕೆ ಆ ಕ್ಷಣ ಜಾರಿದ್ದೆ. ಆದರೆ...
ಎಚ್ ಎಸ್ ವಿ ಕಾಲಂ: ಅತಿ ಓದಿನ ಉಮೇದು..
ತಾವರೆಯ ಬಾಗಿಲು-೭ ಎಚ್.ಎಸ್.ವೆಂಕಟೇಶ ಮೂರ್ತಿ ಕಿವಿಗೊಟ್ಟು ಕೇಳಿ, ಕಣ್ಣಿಟ್ಟು ಓದಿ ಎಂದರೆ ವಿಪರೀತ ಕಿವಿ, ವಿಪರೀತ ಕಣ್ಣುಗಳನ್ನು ಕಾವ್ಯಾಧ್ಯಯನದಲ್ಲಿ ಬಳಸಿ ಕೆಲವೊಮ್ಮೆ ಅಪಥ್ಯಗಳೂ ಉಂಟಾಗಬಹುದು; ಕೆಲವೊಮ್ಮೆ ಅರ್ಥೋತ್ಕರ್ಷವೂ ಉಂಟಾಗಬಹುದು! ಇದನ್ನು ಓವರ್ ರೀಡಿಂಗ್ (ಅತಿ ಓದು) ಫಲ ಎಂದು ಹೇಳಬಹುದು. ಇದು ತಪ್ಪೋದಿಗಿಂತ ಭಿನ್ನ....
ಈ ಬದುಕಿಗೆ ಕಿಟಕಿಗಳಿರಬೇಕು
ನಿನ್ನೆ ನನ್ನ ಬರಹ ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ.. ಓದಿದ ಹಲವಾರು ಮೇಲ್ ಮಾಡಿದ್ದಾರೆ. ತಮ್ಮ ಹಾಗೂ ರೈಲಿನ ಒಡನಾಟದ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ರೈಲಿನ ಜೊತೆಗೇ ಸಾಗಿದ ತಮ್ಮ ಬದುಕನ್ನು ಬಣ್ಣಿಸಿದ್ದಾರೆ. ನನಗೆ ಈ ಲಹರಿಯನ್ನು ಬರೆಯಲು ಕಾರಣವಾದದ್ದು ಒಂದು ಅಂತರ್ಜಾಲ ತಾಣ. ಕಾಲೇಜು...
ಗೆಳೆಯ ಇಂದೂಧರ ಹೊನ್ನಾಪುರ..
ಕೆ ಪುಟ್ಟಸ್ವಾಮಿ ಗೆಳೆಯ ಇಂದೂಧರ ಹೊನ್ನಾಪುರ ಅವರಿಗೆ ರಾಜ್ಯೋತ್ಸವ ಪುರಸ್ಕಾರ ತಡವಾಗಿಯಾದರೂ ದೊರೆತಿದೆ. ಪ್ರತಿಭೆ, ವಿವೇಚನೆ, ದೈರ್ಯ, ಜನಪರ ಕಾಳಜಿಗಳಲ್ಲಿ ಕೊರತೆಯಿಲ್ಲದ, ಜನಹಿತ ಪತ್ರಿಕೋದ್ಯಮಕ್ಕೆ ಬದ್ಧವಾದ, ನಿಷ್ಠುರ ಮನಸ್ಸಿನ, ಇಂಧೂಧರ ಅವರಿಗಿಂತಲೂ ಕಿರಿಯರಾದ ಅನೇಕರಿಗೆ ಎಷ್ಟೋ ವರ್ಷಗಳ ಹಿಂದೆಯೇ ಪತ್ರಿಕೋದ್ಯಮಕ್ಕೆ...
ಬಿ ವಿ ಭಾರತಿ c/o ಕೊಳ್ಳೇಗಾಲ
ಬಿ ವಿ ಭಾರತಿ ಜಯನಗರದಿಂದ ಕ್ಯಾಬ್ ಹಿಡಿದವಳು ಬಿನ್ನಿ ಮಿಲ್ ಬರುವವರೆಗೂ ಸದ್ದಿಲ್ಲದೇ ಕೂತಿದ್ದೆ, ಆಗೀಗ ಲೆಫ್ಟ್, ರೈಟ್, ಸ್ಟ್ರೈಟ್ ಅನ್ನೋ ಮಾತುಳಿದು ... ಬಿನ್ನಿ ಮಿಲ್ ದಾಟಿ ಸುಜಾತಾ ಕಡೆ ಹೊರಳುವಾಗ ಇದ್ದಕ್ಕಿದ್ದಂತೆ ಏನೋ ಹೇಳಿದ ಹಾಗಾಯಿತು. ಕಿಟಕಿಯಿಂದಾಚೆ ನೋಡ್ತಿದ್ದವಳಿಗೆ ಅದು ಕೇಳಿಸದೇ 'ಆಆ??' ಎಂದೆ. ಅವನು 'ಹೊಟ್ಟೆ...
ಬಾರಿಘಾಟ್ x 4
ಚಂದ್ರಶೇಖರ ಬೆಳಗೆರೆ ನಿನ್ನೆ ಉತ್ಥಾನ ಭಾರಿಘಾಟ್ ನಿದೇ೯ಶನದ ನಾಟಕ ಸಹ್ಯಾದ್ರಿ ಕಾಂಡ ಪ್ರದಶ೯ನ ವಾಯಿತು. ಉತ್ಥಾನ್ ಭರವಸೆ ಮೂಡಿಸುವ ನಿದೇ೯ಶಕ ಎಂದು ಈ ಮೂಲಕ ಪರಿಚಯಿಸಿಕೊಂಡಿದ್ದಾರೆ. ಮತ್ತೆ ನವೆಂಬರ್ ಎಂಟಕ್ಕೆ ಶಶಿ ನಿದೇ೯ಶನದ ಧಮ೯ಪುರಿಯ ದೇವದಾಸಿ ಪ್ರದಶ೯ನಗೊಳ್ಳುತ್ತಿದೆ. ಈ ನಾಟಕದಲ್ಲಿ ವಸುಧಾ ಪ್ರಮುಖ ಪಾತ್ರದಲ್ಲಿ...
ಬೆಂಕಿ ಒಯ್ಯುವ ದೋಣಿ
ಚೈತ್ರಿಕಾ. ಶ್ರೀಧರ್. ಹೆಗಡೆ ಈಗಷ್ಟೆ ಎದ್ದ ಕೆಂಪು ಮುಸ್ಸಂಜೆ ಕಡಲ ಬಿಕ್ಕಲ್ಲಿ ಮುಖತೊಳೆದುಕೊಳ್ಳುತ್ತಿದೆ, ನಿನ್ನ ಪೂರ್ತಿ ಮರೆತ ಅಲೆ ಮತ್ತೆ ಮತ್ತೆ ನನ್ನ ನೋಡಿ ನಗುತ್ತಿದೆ, ಅದೇ ಅಲ್ಲ್ಯಾವುದೋ ದೋಣಿ ಬೆಂಕಿಯನ್ನೊಯ್ಯುತ್ತಿದೆ ಯಾರ ಎದೆ ಸುಡವ ನೆನಪುಗಳಿಗೆ ಅಗ್ನಿಸ್ಪರ್ಷ ಇಡಲೋ? * ನಿನ್ನೆಗಳ ದಬ್ಬೆ ಸಂಕ ದಾಟಿ ದೂರ ನಡೆದಿದೆ...
‘ಹುರಿಗೆಜ್ಜಿ’ ಬಿಡುಗಡೆಗೆ ಕಾಯುತ್ತಿದೆ..
ರಾಜಕುಮಾರ ಮಡಿವಾಳರ ಅವರ ಕವಿತಾ ಸಂಕಲನ ಹುರಿಗೆಜ್ಜಿ ಬಿಡುಗಡೆಗೆ ಕಾಯುತ್ತಿದೆ. ಈ ಕೃತಿಗೆ ಗೋಪಾಲ ವಾಜಪೇಯಿ ಅವರು ಬರೆದ ಕಾವ್ಯಾತ್ಮಕ ಬೆನ್ನುಡಿ ಇಲ್ಲಿದೆ. ರಾಜಕುಮಾರ ಮಡಿವಾಳರ ಬರೆದ ಮಾತಿನ ಆಯ್ದ ಭಾಗವೂ.. ಈತ ಗಂಗಪ್ಪ ವಾಲಿ ಅವರ ಕವಿತೆಯ ಸಾಲಿನ ವ್ಯಕ್ತಿರೂಪ ಕಣ್ತೆರೆದರೆ 'ಕನ್ನಡ...', ಕಿವಿದೆರೆದರೆ 'ಕನ್ನಡ...',...
'ಹುರಿಗೆಜ್ಜಿ' ಬಿಡುಗಡೆಗೆ ಕಾಯುತ್ತಿದೆ..
ರಾಜಕುಮಾರ ಮಡಿವಾಳರ ಅವರ ಕವಿತಾ ಸಂಕಲನ ಹುರಿಗೆಜ್ಜಿ ಬಿಡುಗಡೆಗೆ ಕಾಯುತ್ತಿದೆ. ಈ ಕೃತಿಗೆ ಗೋಪಾಲ ವಾಜಪೇಯಿ ಅವರು ಬರೆದ ಕಾವ್ಯಾತ್ಮಕ ಬೆನ್ನುಡಿ ಇಲ್ಲಿದೆ. ರಾಜಕುಮಾರ ಮಡಿವಾಳರ ಬರೆದ ಮಾತಿನ ಆಯ್ದ ಭಾಗವೂ.. ಈತ ಗಂಗಪ್ಪ ವಾಲಿ ಅವರ ಕವಿತೆಯ ಸಾಲಿನ ವ್ಯಕ್ತಿರೂಪ ಕಣ್ತೆರೆದರೆ 'ಕನ್ನಡ...', ಕಿವಿದೆರೆದರೆ 'ಕನ್ನಡ...',...
‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’
ಈ ಸಲದ 'ಉದಯವಾಣಿ' ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ನನ್ನ ಲಹರಿ. ನನ್ನೊಳಗೆ ಅನುದಿನವಿದ್ದ ಈ ರೈಲಿನ ನಾದವನ್ನು ಹೊರಹಾಕಲು ಕಾರಣವಾದದ್ದು ಪೃಥ್ವಿರಾಜ ಕವತ್ತಾರ್. ಯಕ್ಷಗಾನಕ್ಕೆ ಹೊಸ ವ್ಯಾಕರಣ ನೀಡುತ್ತಿರುವ ಬೆರಳೆಣಿಕೆಯ ಯುವಕರಲ್ಲಿ ಪೃಥ್ವಿ ಒಬ್ಬರು. ಅವರಿಗೆ ಥ್ಯಾಂಕ್ಸ್ ಹೇಳುತ್ತಾ.. ನನ್ನ ಲಹರಿ ಇಲ್ಲಿದೆ ನಿಮ್ಮ...
'ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..'
ಈ ಸಲದ 'ಉದಯವಾಣಿ' ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ನನ್ನ ಲಹರಿ. ನನ್ನೊಳಗೆ ಅನುದಿನವಿದ್ದ ಈ ರೈಲಿನ ನಾದವನ್ನು ಹೊರಹಾಕಲು ಕಾರಣವಾದದ್ದು ಪೃಥ್ವಿರಾಜ ಕವತ್ತಾರ್. ಯಕ್ಷಗಾನಕ್ಕೆ ಹೊಸ ವ್ಯಾಕರಣ ನೀಡುತ್ತಿರುವ ಬೆರಳೆಣಿಕೆಯ ಯುವಕರಲ್ಲಿ ಪೃಥ್ವಿ ಒಬ್ಬರು. ಅವರಿಗೆ ಥ್ಯಾಂಕ್ಸ್ ಹೇಳುತ್ತಾ.. ನನ್ನ ಲಹರಿ ಇಲ್ಲಿದೆ ನಿಮ್ಮ...
ಅಲ್ಲ , ನಾನು ಅವಳಲ್ಲ.
ಮೂಲ : Kishwar Naheed ಕನ್ನಡಕ್ಕೆ : ಶಿವಕುಮಾರ್ ಮಾವಲಿ ಅಲ್ಲ, ನಾನು ಅವಳಲ್ಲ ನಿಮಗೆ ಬೂಟು ಮತ್ತು ಕಾಲುಚೀಲಗಳನ್ನು ಮಾರುವವಳಲ್ಲ, ನೆನಪಿದೆಯಾ ನಿಮಗೆ ? ಅದೇ, ನೀವು ನಿಮ್ಮದೇ ಮನಸ್ಸಿನಂತಿದ್ದ ನಾಲ್ಕು ಕಲ್ಲಿನ ಗೋಡೆಗಳ ನಡುವೆ ನನ್ನನ್ನು ಕೂಡಿಟ್ಟು, ಊರೆಲ್ಲ ಸ್ವೇಚ್ಛೆ ಅಂಡಲೆಯುವಾಗ ಪ್ರಾಯಶಃ...
ನೋಡ್ಲೇಬೇಕು ಇದು..
ಪುರಂದರ ದಾಸರ ಕೀರ್ತನೆ ಇದು 'ಸ್ವರಾತ್ಮ'ದ ವಾಸು ದೀಕ್ಷಿತ್ ಕಲ್ಪನೆಯಲ್ಲಿ ಇದು ಅರಳುವ ಬಗೆ ನೋಡಿ
ವಿನಯಾ ಜೊತೆ ಮ್ಯಾಸ್ಕೇರಿಗೆ..
ಯಮುನಾ ಗಾಂವ್ಕರ್ ಡಾ. ವಿನಯಾ ಡಾ. ಎಂ.ಡಿ ವಕ್ಕುಂದ ಮತ್ತು ನಭಾ ಜೊತೆಗೆ ಕುಮಟಾದ ಮಾಸ್ಕೇರಿ ಮನೆಗೆ ಹೋಗಿದ್ವಿ. ಶಿಕ್ಷಕ ದಂಪತಿಗಳ ಆತಿಥ್ಯ ನಮಗೂ ಸಿಕ್ಕಿತು. ಜೊತೆಗೆ ಹುಲ್ಲಿನಿಂದ ವಿವಿಧ ಪ್ರದರ್ಶಕ ವಸ್ತುಗಳನ್ನು ತಯಾರಿಸುವ ವಿನಯಾರವರ ಅಮ್ಮನ ಆಕರ್ಷಕ ಗ್ಯಾಲರಿ ಕೂಡ...
ಕಾಶ್ಮೀರದ ಕನವರಿಕೆ..
ಗಿರೀಶ ಚಂದ್ರಕಾಂತ ಜಕಾಪುರೆ ಬೆಳಕಸರಿದು ಕತ್ತಲಿಳಿದು ಬಂದಾಗ ನಿನ್ನ ಹಾಡುಗಳು ಇರುತ್ತವೆಯೇ? ಹೌದು... ಆಗಲೂ ಹಾಡುಗಳಿರುತ್ತವೆ ಬೆಳಕ ನುಂಗಿದ ಕತ್ತಲೆ ಹಾಡು ಕತ್ತಲೆಗೆ ಆಹುತಿಯಾದ ಬೆಳಕಿನ ಹಾಡು ಭೂತಲದ ಸ್ವರ್ಗವಾಗಿದ್ದ ನಾನೀಗ ಉಸಿರಾಡುತ್ತಿದ್ದೇನೆ ಭಯದ ನೆರಳಲಿ ಸೌಂದರ್ಯದ ಖಣಿಯಾಗಿದ್ದ ಕಣಿವೆಗಳು ನರಳುತ್ತಿವೆ ಸ್ಫೋಟದ...
ಅರಿವಿನ ‘ರಕ್ತವರ್ಣೆ’
ಅರಿವು ಹರಳುಗಟ್ಟುತ್ತಾ.. ಬೇಲೂರು ರಘುನಂದನ್ ಅವರ ನಾಟಕ ರಕ್ತವಣರ್ೆ ಒಂದು ಅಪರೂಪದ ಕಲಾಕೃತಿ. ಸಾಮಾನ್ಯವಾಗಿ ನಾಟಕ ಅಂದ ತಕ್ಷಣ ಕಾಣಿಸುವ, ಕೇಳಿಸುವ ಮತ್ತು ಅಭಿವ್ಯಕ್ತಿಯಲ್ಲಿ ಕಲಾತ್ಮಕತೆಯನ್ನು ಹೊಂದಿರಬೇಕು. ಈ ಗುಣಗಳು ನಾಟಕಕ್ಕೆ ದಕ್ಕಿದಾಗ ಆ ನಾಟಕ ಯಶಸ್ವಿ ಕಲಾಕೃತಿ ಆಗುತ್ತದೆ. ಈ ಯಶಸ್ವೀ ಗುಣಗಳು ರಕ್ತವಣರ್ೆಯಲ್ಲಿ...
ಅರಿವಿನ 'ರಕ್ತವರ್ಣೆ'

BIG BREAKING NEWS: ‘ಟೈಮ್ಸ್ ನೌ’ನಿಂದ ಅರ್ನಬ್ ಹೊರಕ್ಕೆ..
'ಟೈಮ್ಸ್ ನೌ'ನಿಂದ ಅರ್ನಬ್ ಹೊರಕ್ಕೆ.. ಹೌದು, ಹಾಗಂತ ಟೈಮ್ಸ್ ನೌ ನಿಂದ ಹೊರಬಿದ್ದಿರುವ ಸುದ್ದಿ ತಿಳಿಸಿದೆ. ಇಂದು ಸಂಜೆ ನಡೆದ ಸಂಪಾದಕೀಯ ಸಭೆಯಲ್ಲಿ ಅರ್ನಾಬ್ ತಾನು ಪ್ರಧಾನ ಸಂಪಾದಕ ಹಾಗೂ ಸುದ್ದಿ ವಿಭಾಗದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ತಾವು ಟೆಲಿವಿಷನ್ ಪತ್ರಿಕೋದ್ಯಮದಲ್ಲೇ...
BIG BREAKING NEWS: 'ಟೈಮ್ಸ್ ನೌ'ನಿಂದ ಅರ್ನಬ್ ಹೊರಕ್ಕೆ..
'ಟೈಮ್ಸ್ ನೌ'ನಿಂದ ಅರ್ನಬ್ ಹೊರಕ್ಕೆ.. ಹೌದು, ಹಾಗಂತ ಟೈಮ್ಸ್ ನೌ ನಿಂದ ಹೊರಬಿದ್ದಿರುವ ಸುದ್ದಿ ತಿಳಿಸಿದೆ. ಇಂದು ಸಂಜೆ ನಡೆದ ಸಂಪಾದಕೀಯ ಸಭೆಯಲ್ಲಿ ಅರ್ನಾಬ್ ತಾನು ಪ್ರಧಾನ ಸಂಪಾದಕ ಹಾಗೂ ಸುದ್ದಿ ವಿಭಾಗದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ತಾವು ಟೆಲಿವಿಷನ್ ಪತ್ರಿಕೋದ್ಯಮದಲ್ಲೇ...
ಇವರ ಕ್ಯಾಮೆರಾದಲ್ಲಿ ಕನ್ನಡದ ಜೀವಗಳಿವೆ..
ಇಂದು ಕನ್ನಡ ರಾಜ್ಯೋತ್ಸವ. ಕನ್ನಡವನ್ನು, ಕನ್ನಡ ನೋಟವನ್ನು ಕಟ್ಟಿಕೊಟ್ಟವರನ್ನು ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಿದವರು- ಎಎನ್ ಮುಕುಂದ್. ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಇವರು ಸೆರೆ ಹಿಡಿದ ಕನ್ನಡದ ಗಣ್ಯರು ಇಂದು ಕನ್ನಡದ ಮಹತ್ವದ ದಾಖಲೆಯಾಗಿ ಉಳಿದಿದೆ. ಮುಕುಂದ್ ಅವರ ಆಯ್ದ ಛಾಯಾಚಿತ್ರಗಳ ಕೃತಿ 'ಮುಖಮುದ್ರೆ'ಯನ್ನು...
ಅವಧಿ recommends ವ್ಯಾನಿಟಿ ಬ್ಯಾಗ್
Wednesday at 07:30 PM–09 PM RANGASHANKARA ವೈದೇಹಿ ಕನ್ನಡದ ಪ್ರಮುಖ ಕವಯಿತ್ರಿ. ಬುದ್ಧಿ ಭಾವದ ಅಪೂರ್ವ ಸಂಗಮವಾದ ವೈದೇಹಿಯ ಕವನಗಳ ಕೇಂದ್ರ ಬಿಂದು ಹೆಣ್ಣು. ಸಂಚಾರಿ ಥಿಯೇಟರ್ ಪ್ರಯೋಗದ “ವ್ಯಾನಿಟಿ ಬ್ಯಾಗ್”ವೈದೇಹಿಯ ಕಾವ್ಯಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ ಆ ಮೂಲಕ ಹೆಣ್ಣಿನ ಚಿತ್ತ ಚಿತ್ತಾರದ ಅನೂಹ್ಯ...