ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಾಯಿ ತುಂಬಾ ಹೊಗಳಿರುವುದನ್ನು ಓದಿದರೆ..

ದಿನೇಶ್ ಅಮೀನ್ ಮಟ್ಟು  ಟಿಪ್ಪು ಸುಲ್ತಾನ್ ಬಗ್ಗೆ ನಾನು ಇತ್ತೀಚೆಗೆ ಓದಿದ ಅತ್ಯಂತ ಮಾಹಿತಿಪೂರ್ಣ ಪುಸ್ತಕ-'Tipu Sultan a crusader for change'. ಡಾ.ಬಿ.ಷೇಕ್ ಅಲಿ ಅವರು ಬರೆದಿರುವ ಪುಸ್ತಕವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಆ ಪುಸ್ತಕದಲ್ಲಿ ಆಗ ಮುಖ್ಯ ಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಕನ್ನಡ ಮತ್ತು...

read more
ಶ್ಯಾಮ ಬಂದ ರಾಧೆಯೆಡೆಗೆ..

ಸುಧಾ ಆಡುಕಳ ಶ್ಯಾಮ ಬಂದ ರಾಧೆಯೆಡೆಗೆ | ಸೂರ್ಯನಿಳಿವ ಹೊತ್ತು| ರಾಧೆಯೀಗ ಹಣ್ಣುಮುದುಕಿ| ಕುಳಿತಿದ್ದಳು ಕೌದಿಯ ಹೊದ್ದು| ಬಂದೇ ರಾಧೆ ಎಂದ ಶ್ಯಾಮ | ಬರುವಿಯೆಂದು ಗೊತ್ತು| ಕಾಯುತ್ತಿದ್ದೆಯೇನು ರಾಧೆ | ಶ್ಯಾಮ ನುಡಿದ ಸೋತು | ಕಾಯ್ವ ಮಾತು ಯಾಕೆ ಬಂತು | ಇಲ್ಲೇ ಇದ್ದೆ ನೀನು | ಹೋದೆ ಕಾದೆ ಎಂಬುದೆಲ್ಲ | ಬರಿಯ ಭ್ರಮೆಯ ಮಾತು |...

read more
ನವೆಂಬರ್ ೧೫ ರಂದು ಬಿ ಎ ಸನದಿ, ನೇಮಿಚಂದ್ರಗೆ ಪ್ರಶಸ್ತಿ ಪ್ರದಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ನೀಡಲಾಗುವ ಡಾ ಗುಬ್ಬಿವೀರಣ್ಣ ಪ್ರಶಸ್ತಿ ಹಾಗೂ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ಪ್ರಕಟಿಸಿದ್ದಾರೆ. 2015ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ದಿನಾಂಕ: 15-11- 2016ರಂದು ಬೆಂಗಳೂರಿನ...

read more
ಬ್ಲಾಕ್ ಮನಿ: ಹೆರೆದದ್ದು ಕಾಯಿಯೋ, ಕರಟವೋ?

ರಾಜಾರಾಂ ತಲ್ಲೂರು ನವೆಂಬರ್ ಎಂಟರ ನಡುರಾತ್ರಿಯಿಂದ 1000  ಮತ್ತು 500 ರೂಗಳ ಕರೆನ್ಸಿಗೆ ಬೆಲೆ ಇಲ್ಲ ಎಂಬ ಕೇಂದ್ರ ಸರಕಾರದ ಘೋಷಣೆಯ ಪರಿಣಾಮಗಳು, ಮುಂದಿನ ಕೆಲವು ದಿನಗಳ ಕಾಲ ಹಣಕಾಸು ಎಮರ್ಜನ್ಸಿಯಂತಹ ಸ್ಥಿತಿಗೆ ಕಾರಣ ಆಗಲಿವೆ ಎಂಬುದರಲ್ಲಿ ಸಂಶಯವಿಲ್ಲ. ಸರ್ಕಾರದ ಉದ್ದೇಶ ಕಪ್ಪು ಹಣ, ಖೋಟಾ ನೋಟು ಮತ್ತು ಹವಾಲಾ-ಉಗ್ರವಾದ...

read more
ಖಾಯಿಲೆ ಬಂದು ಬಿಟ್ಟಿದೆ..

ಪ್ರಸಾದ್ ರಕ್ಷಿದಿ  ನನ್ನ ಬಟ್ಟೆಗಳನ್ನು ಹೊಲೆದು ಕೊಡುವವರು ಅಶ್ಮತ್ ಭಾಯಿ. ಮೋಟಾರು ಎಲೆಕ್ರಿಕಲ್ ಕೆಲಸ ಮಾಡುವವರು ಶೇಖು, ವೆಲ್ಡಿಂಗು, ಇರಿಗೇಷನ್ ಕೆಲಸಗಳಿಗೆ ಬರುವ ಆಖಿಲ್ , ನಾಟಕದ ಪ್ರಚಾರದ ಕಲೀಲ್ ಭಾಯ್, ಸಣ್ಣ ಪುಟ್ಟ ವ್ಯಾಪಾರಕ್ಕೆಬರುವ ಅಸ್ಲಾಂ, ಡೀಸೆಲ್ ಎಂಜಿನ್ ಕೆಲಸದ ಕಲೀಲ್, ಮುನ್ನಾ, ನಾನು ಉಸ್ತುವಾರಿ ನಡೆಸುವ ತೋಟದ...

read more
ಆ ಹೂ ಹುಡುಗಿಯರು..

ಜಯಲಕ್ಷ್ಮಿ ಪಾಟೀಲ್ 🌹 ಹೂ ಹುಡುಗಿ ಎಂದ ತಕ್ಷಣ ಕನ್ನಡಿಗರಿಗೆ ಜಯಂತ್ ಕಾಯ್ಕಿಣಿ ಅವರು ಅನುವಾದಿಸಿದ 'ಸೇವಂತಿ ಪ್ರಸಂಗ' ನಾಟಕ ನೆನಪಾಗಬಹುದು. ಆದರೆ ಈ ಹುಡುಗಿಯರಿಗೂ, ಸೇವಂತಿ ಪ್ರಸಂಗಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಹೂ ಹುಡುಗಿಯರು ಎಂದಿದ್ದು ಈ ಮಲ್ಲಿಗೆಯಂತೆ ಅವರ ಸ್ವಾಭಿಮಾನ, ಓದುವ ಬಯಕೆ ಘಮ್ಮೆಂದು ನನ್ನ...

read more
ಬ್ರೇಕಿಂಗ್ ನ್ಯೂಸ್ ಕೊಟ್ಟಾಯ್ತು..

ಅಶ್ವಿನಿ ಎಂ ಶ್ರೀಪಾದ್  ಮೇಲಿಂದ ಕೆಳಕ್ಕೆ ಬಿದ್ದ ಜೀವಗಳೆರೆಡು ಮೇಲೆ ಹೋಗಾಯ್ತು, ವೃತ್ತ ಪತ್ರಿಕೆ ಅವ್ರಿಗೆ ಪುಟ ಒಂದರ ರೋಚಕ ಸುದ್ದಿ ಸಿಕ್ಕಾಯ್ತು , ರೋಧನ ಮುಗಿಲು ಮುಟ್ಟಿತೆಂದು ಬ್ರೇಕಿಂಗ್ ನ್ಯೂಸ್ ಕೊಟ್ಟಾಯ್ತು, ಟಿವಿ ಚಾನಲ್ ಅವ್ರ ಪ್ಯಾನೆಲ್ ಡಿಸ್ಕಶನ್ ದಿನವಿಡೀ ಮಾತನಾಡುವ, ಬಾಯ್ ವೀರರು ಕೂತಾಯ್ತು, Facebook ಟ್ವಿಟರ್...

read more
ನಾನು ಕವನಗಳ ಕದಿಯುತ್ತೇನೆ..

ಯಮುನಾ ಗಾಂವಕರ್  ನಾನು ಕವನಗಳ ಕದಿಯುತ್ತೇನೆ ನನ್ನೊಳಗೆ ಏನೂ ಇಲ್ಲದಾಗ ಎಷ್ಟೆಂದರೂ ವಿಚಾರ ಹುಟ್ಟಬಹುದು ಅನುಭವವಿರದಾಗ ನಾನು ಕವನಗಳ ಕದಿಯುತ್ತೇನೆ ಅನಿವಾರ್ಯ ದಿನವೂ ಕ್ಷಣವೂ ಕದಿಯುವುದೇ ಕೆಲಸವಾಗಿದೆ ಈಗೀಗ ಏಕೆಂದರೆ ನನಗೆ ಹಸಿವಿಲ್ಲ ಭಾವವೂ ಇಲ್ಲ... ಹೊಪ್ಪಳಿಕೆ ಎದ್ದ ಒಣ ಗದ್ದೆಯಲಿ ಬಣಗುಟ್ಟುವ ಕೆರೆಯ ಮಗ್ಗುಲಲಿ ನಾಳಿನ...

read more
ಕಾಡದಿದ್ದರೆ ಕೇಳಿ..

ಸೆಲಬ್ರೇಟಿಂಗ್ ಕ್ಯಾನ್ಸರ್ ಪ್ರಸಾದ್ ನಾಯ್ಕ್  ಅಂಗೋಲಾದಿಂದ  2012 ರ ಮಾತು. ದೆಹಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್ ಎಂಬ ಸುಂದರ ಕ್ಯಾಂಪಸ್ ನಲ್ಲಿ ನಾನು ಎಂದಿನಂತೆ ಅಂದೂ ಅಡ್ಡಾಡುತ್ತಿದ್ದೆ. ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ಪ್ರೀತಿಸುವ ಎಲ್ಲರಿಗೂ ಅದೊಂದು ಪುಟ್ಟ ಸಾಂಸ್ಕೃತಿಕ ಸ್ವರ್ಗ. ಏನಿಲ್ಲವೆಂದರೂ ಆ ಜಾಗದಲ್ಲಿರುವ...

read more
ಎನ್ ಡಿ ಟಿವಿ ಹಾಗೂ ನಾಲ್ವರು ಶಿಷ್ಯರ ಕತೆ

ಬಿ ಎಂ ಬಷೀರ್  ಎನ್ ಡಿ ಟಿವಿ ಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲು ಕೇಂದ್ರ ಸರಕಾರ ಹೊರಟಿದೆ. ಯಾಕೋ ಹಳೆ ಸ್ಟೇಟಸ್ ಒಂದು ನೆನಪಾಯಿತು. ಮೋದಿ ಗೆದ್ದಾಗ May 24, 2014 5:11pm ರಂದು ನಾನು ಹಾಕಿದ ಸ್ಟೇಟಸ್ ನ್ನು, ಮತ್ತೆ ಕಾಪಿ ಮಾಡಿ ಇಲ್ಲಿ ಹಾಕಿದ್ದೇನೆ.   ನಾಲ್ವರು ಶಿಷ್ಯರ ಕತೆ ಮೋದಿ ಗೆದ್ದಾಗ ನನಗೆ ನೆನಪಾದ ಕತೆ...

read more
ಪ್ರಶ್ನಿಸಲು ಪ್ರೇರೇಪಿಸಿದ ಬ್ರೆಕ್ಟ್ 

ಇಂದು ಸಮುದಾಯ, ಬೆಂಗಳೂರು ತಂಡ ಬ್ರೆಕ್ಟ್ ನ 'ಧರ್ಮಪುರಿಯ ದೇವದಾಸಿ' ನಾಟಕವನ್ನು ರಂಗಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರೆಕ್ಟ್ ಬಗ್ಗೆ ಒಂದು ನೋಟ  ಜಿ ಎನ್ ಮೋಹನ್  ಕನ್ನಡ ರಂಗಭೂಮಿ ಶೇಕ್ಸ್ ಪಿಯರ್ ನಷ್ಟೇ ಗಾಢವಾಗಿ ಪ್ರೀತಿಸಿದ ಇನ್ನೊಬ್ಬ ನಾಟಕಕಾರ ಬ್ರೆಕ್ಟ್. 'ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..' ಎಂದವನು...

read more
ಕಾರಣ, ನಾನು ಟಿಪ್ಪೂ ಸುಲ್ತಾನ..

      ಕ.ನಾ.ವಿಜಯಕುಮಾರ, ಶಿಕಾರಿಪುರ   ಗೋರಿಯೊಳಗೆ ಮಗ್ಗಲು ಬದಲಿಸಲಾಗುತ್ತಿಲ್ಲ.. ಹೊರಗೆ ಹೊಗಳುವವರ ತೆಗಳುವವರ ತೆವಲುಗಳ ತಡಕಾಟದಲಿ ತಡೆಯಲಾಗುತ್ತಿಲ್ಲ, ನನ್ನ ಕನಸು ಮತ್ತು ಗೊಂದಲ ಚಲಿಸುತ್ತಲೇ ಚಿಂದಿಯಾಗುವ ಚರಿತ್ರೆಯೊಳಗಣ ಕಣ.. ಕಾರಣ,   ನಾನು ಟಿಪ್ಪೂ ಸುಲ್ತಾನ.. ಹಾಗಾಗಿ ಗೋರಿಯೊಳಗೆ ಮಗ್ಗಲು ಬದಲಿಸಲಾಗುತ್ತಿಲ್ಲ....

read more
ಆ 'ಕ್ಲಿಕ್'

ಕ್ಷಮಿಸುತಾಯೆ .. ಹರಸು ನನ್ನ ಮುನಿಯ ಬೇಡ. ಪರಮೇಶ್ವರ ಗುರುಸ್ವಾಮಿ  ಈ ಘಟನೆ, ನನ್ನನ್ನು ಬಹಳ ಕಾಡುತ್ತಿರುವ ನೆನಪು. ಬ್ಯಾಂಗ್ ಕಾಕ್ ನ ಆ ಜೆ.ಜೆ. ಮಾರುಕಟ್ಟೆಯಲ್ಲಿ ನಡೆದ ಘಟನೆ. ಅಲ್ಲಿಂದ ಇಲ್ಲಿಯವರೆಗೆ ಆಗಿನಿಂದ ಈಗಿನವರೆಗೆ ಆಗಾಗ್ಗೆ ಆಳದಿಂದ ಹೆಡೆಯೆತ್ತುವ ನೋವಿನಿಂದ ಆ ನೆನಪು ಅನ್ನುವುದಕ್ಕಿಂತ ಪಶ್ಚಾತ್ತಾಪವನ್ನುಂಟು...

read more
ಬೇಡವಾಗಿತ್ತೇನೋ ಈ ಸಲುಗೆ..

ಆಸೆಯ ಕೂಸು ಮನುಜ ಎಂದಿದ್ದ ಅಪ್ಪ ಸವಿತಾ ರವಿಶಂಕರ   ಬೇಡಿ ಬಂದು ಬಾಗಿಲಲಿ ಕನವರಿಸಿದಿರಿ ಬರುವೆಯಾ ಎಂದು? ಕಂಗಳಲಿ ಆಸೆ, ಹೃದಯದಲಿ ಬೇಡಿಕೆ ಒಲ್ಲೆ ಎನ್ನದಾದ. ಅರಸ ನೀ ಅಸುರಿ ನಾ ಅಹಂ ನಿಮ್ಮ ನಡೆ ಒಲವೇ ನಮ್ಮ ನುಡಿ ನಿಯತ್ತು ಒಂದೇ ಸಂಪತ್ತು. ಹರಿವ ಗುಣ ನಮ್ಮಲ್ಲಿ ನಿಂತಲ್ಲೇ ಕೊಳೆಯುವಿಕೆ ನಿಮ್ಮಲ್ಲಿ ನಡೆದೆ, ಮೂರು ಮಕ್ಕಳ...

read more
ಕವಿತೆ bunch: ಎಚ್ ಎನ್ ಆರತಿ ಇಲ್ಲಿದ್ದಾರೆ..

   ಆರತಿ.ಎಚ್.ಎನ್.   ಬಿರಿದ ಸಂಪಿಗೆಯೆಸಳು ಹೊರಟುಬಿಟ್ಟೆ ಏಕೆ ಇಷ್ಟು ಬೇಗ? ಎಷ್ಟು ಮಾತು ಬಾಕಿಯಿತ್ತು ನನ್ನೊಳಗೆ, ರಾತ್ರಿ ಇನ್ನೂ ಉಳಿದಿದೆ ಕಣ್ಣೊಳಗೆ... ನೆನಪ ಬಿಸಿ ಆರಿಲ್ಲ ಮೈಯಲ್ಲಿ. ಕಾತುರತೆ ಹಬ್ಬಿ ಕುಳಿತಿದೆ ತುಟಿಯಲ್ಲಿ. ಸುತ್ತೆಲ್ಲಾ ಹರಡುತ್ತಿದೆ ಹೂ ಅರಳಿ ದೇಹಗಂಧ ಗಾಳಿಯಲೆಯಲ್ಲೇ ತೂಗುತ್ತಿದೆ ಬಿಸಿ ಉಸಿರಾಗಿ...

read more
||ರವೀಶಾರ್ಣವ ಚರಿತ||

ರಾಜಾರಾಂ ತಲ್ಲೂರು ಪೊಲೀಸ್ ಅಧಿಕಾರಿಯಾಗಿದ್ದ ಸ್ನೇಹಿತರೊಬ್ಬರು ಹೇಳಿದ ಒಂದು ಮಾತು ನೆನಪಾಗುತ್ತದೆ. “ಕಾನೂನು ನೀರಿನ ಟ್ಯಾಪ್ ಇದ್ದಹಾಗೆ. ನೀರನ್ನ ಎಷ್ಟು ವೇಗವಾಗಿ ಬಿಡಬೇಕು ಮತ್ತು ಎಷ್ಟು ನಿಧಾನವಾಗಿ ಬಿಡಬೇಕು ಎಂಬುದನ್ನು ನಾವು ನಿರ್ಧರಿಸ್ತೇವೆ.” ಇಂತಹದೇ ಒಂದು ಇಂಟರ್ಪ್ರೆಟೇಶನ್ ನ ಫಲವಾಗಿ ಬುಧವಾರದಂದು NDTV ಒಂದು ದಿನದ...

read more
||ರವೀಶಾರ್ಣವ ಚರಿತ||

ರಾಜಾರಾಂ ತಲ್ಲೂರು ಪೊಲೀಸ್ ಅಧಿಕಾರಿಯಾಗಿದ್ದ ಸ್ನೇಹಿತರೊಬ್ಬರು ಹೇಳಿದ ಒಂದು ಮಾತು ನೆನಪಾಗುತ್ತದೆ. “ಕಾನೂನು ನೀರಿನ ಟ್ಯಾಪ್ ಇದ್ದಹಾಗೆ. ನೀರನ್ನ ಎಷ್ಟು ವೇಗವಾಗಿ ಬಿಡಬೇಕು ಮತ್ತು ಎಷ್ಟು ನಿಧಾನವಾಗಿ ಬಿಡಬೇಕು ಎಂಬುದನ್ನು ನಾವು ನಿರ್ಧರಿಸ್ತೇವೆ.” ಇಂತಹದೇ ಒಂದು ಇಂಟರ್ಪ್ರೆಟೇಶನ್ ನ ಫಲವಾಗಿ ಬುಧವಾರದಂದು NDTV ಒಂದು ದಿನದ...

read more
ನಾವು ಸೆಲೆಬ್ರಿಟಿಗಳಲ್ಲ..

ನಾವು ಸೆಲೆಬ್ರಿಟಿಗಳಲ್ಲ, ಬದಲಾವಣೆಯ ಕನಸ ಕಾಡಿಗೆಯ ಕಣ್ಣ ರೆಪ್ಪೆಗಳಿಗೆ ಸವರಿಕೊಂಡವರು ಪಲಾಯನ ಅಂದ್ರೆ ಓಟವಲ್ಲ, ಅದು ಅವಕಾಶಗಳ ಹುಡುಕಾಟ .......... ಪತ್ರಿಕೋದ್ಯಮ ಮತ್ತು ಅಭಿವೃಕ್ತಿ ಸ್ವಾತಂತ್ರ್ಯ ಚರ್ಚೆಯ ವಸ್ತುವಾಗಿ ಚರ್ಚೆಗೆ ಒಳಪಡುತ್ತಲೇ ಇದೆ. ಎನ್ ಡಿ ಟಿವಿ ಕುರಿತಂತೆ ತಳೆದ ಧೋರಣೆ  ಇನ್ನಷ್ಟು ತೀವ್ರತರದ ಚರ್ಚೆಯನ್ನು...

read more
ಒಂದೊಳ್ಳೇ ಸಿನಿಮಾ ನೋಡಿದೆ..

ರಾಮಾ ರಾಮಾ ರೇ... ಅಮೃತಾ ಹೆಗ್ಡೆ  ಬಹಳ ದಿನಗಳ ನಂತರ ಫ್ರೆಂಡ್‌ ಯಶಸ್ವಿನಿ ಜೊತೆ ಒಂದೊಳ್ಳೇ ಸಿನಿಮಾ ನೋಡಿದೆ. ಆತ ಅಪರಾಧಿ. . ಅವನಿನ್ನು ಬದುಕೋದಕ್ಕೆ ಲಾಯಕ್ಕಿಲ್ಲ ಅಂತ ಕೋರ್ಟ್ ನಿರ್ಧರಿಸಿಯಾಗಿದೆ. ಇಷ್ಟರಲ್ಲೇ ಗಲ್ಲಿಗೇರಿಸುವ ಆದೇಶವನ್ನೂ ನೀಡಿಯಾಗಿದೆ. ಆದರೆ ಆ ಪಾಪಿ ಜೀವಕ್ಕಿನ್ನೂ ಬದುಕೋ ಆಸೆ. ಜೈಲು ಬಿಟ್ಟು ಓಡಿ ಬರೋ ಆತನ...

read more
ಕೇರಳ ಚಿತ್ರೋತ್ಸವಕ್ಕೆ ನೊಂದಣಿ ಆರಂಭವಾಗಿದೆ..

ದೇಶದ ಚಲನ ಚಿತ್ರ ಉತ್ಸವಗಳಲ್ಲೇ ಬೆಸ್ಟ್ ಎಂದು ಪ್ರಶಂಸೆ ಪಡೆದಿರುವ ಕೇರಳ ಉತ್ಸವಕ್ಕೆ ನೋಂದಣಿ ಆರಂಭವಾಗಿದೆ. ಇಲ್ಲಿ ನೊಂದಾಯಿಸಿಕೊಳ್ಳಿ -...

read more
ಬರೀ ಕೈಚಾಚುತ್ತವೆ ಹುಡುಗಿ..

ಊಟಿಯ ಚಿತ್ರಗಳು.. ನವೀನ ಸೊರಬ -1- ಉದ್ದುದ್ದ ಮರಗಳು ಇಲ್ಲಿ ಮೈ ಮುರಿಯುವುದಿಲ್ಲ ಬರೀ ಕೈಚಾಚುತ್ತವೆ ಹುಡುಗಿ ಚಿಕ್ಕ ಹಕ್ಕಿಗಳು ಹಾಡುವುದಿಲ್ಲ ಗರಿ ಕೊಡವುತ್ತವೆ ನಡುಗಿ                  -2- ಬಾಗುಬೆನ್ನಿನ ಮುದುಕಿಯಂತೆ ಗುಡ್ಡಗಳು ಕೊತ್ತಂಬರಿ ಸೊಪ್ಪು ಹಚ್ಚಿಟ್ಟಂತೆ ಕಾಡುಗಳು -3- ಗುಡ್ಡದ ರೈಲು ಅದೆಷ್ಟು ನಾಜೂಕು ಇಲ್ಲ...

read more

Pin It on Pinterest

Share This