ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಣೆಪಟ್ಟಿ ಇಲ್ಲದ ಕೆಲ ಸಾಲುಗಳು

ಲಡಾಯಿ ಬಸೂ  1 ಮುಸ್ಸಂಜೆ ದೀಪ ಹಚ್ಚಿದ್ದೆ ಚಂದಿರನೂ ಮೂಡಿದ್ದ ಮೆಲ್ಲಗೆ ಬೀಸುವ ತಂಪುಗಾಳಿಯಲಿ ತೇಲಿ ಬಂದ ಮಿಂಚುಹುಳು ಸುಮ್ಮನೆ ಯಾವುದೊ ನೆನಪು ಬೆಳಕಾಯಿತು 2 ಮುಂಜಾವಿನ ಮೃದು ಮಂಜು ಸಂಜೆಯ ಒದ್ದೆ ಮೋಡ ಇರುಳ ಮುಳ್ಳಮೊನೆ ಮೇಲೆ ಕುಳಿತಿವೆ ನನ್ನೆದೆಯ ನೆನಪಿನ ಆವರಣವನ್ನೆಲ್ಲ ತೀಡಿ ಗಾಳಿಗೂಡಿವೆ ಸಾಧ್ಯವಾದಲ್ಲಿ ನೀನು ಹಿಡಿ...

read more
ಹೆಣ್ಣಿನ ಕನಸಾಗಿ ರಾಧೆ..

ವರ್ತಮಾನದ ಹೆಣ್ಣಿನ ತಲ್ಲಣ ಗಿರಿಧರ ಕಾರ್ಕಳ. ಚಿತ್ರಗಳು: ಯಜ್ಞ ರಾಧಾ ಕೃಷ್ಣರ  ಪ್ರೀತಿಯ ತಾಕಲಾಟಗಳ ಮೂಲಕ ಆಧುನಿಕ ಹೆಣ್ಣಿನ ತವಕ ತಲ್ಲಣಗಳನ್ನು ಸಮರ್ಥವಾಗಿ ತೆರೆದಿಟ್ಟ ವಿಶಿಷ್ಟ ಪ್ರಯೋಗ ಮಂಜುಳಾ ಸುಬ್ರಹ್ಮಣ್ಯ ಅವರ ಏಕವ್ಯಕ್ತಿ ಪ್ರದರ್ಶನ "ರಾಧೆ" ವಾಗಿ ಮೂಡಿ ಬಂದಿತು. ತಾನು ಉತ್ಕಟವಾಗಿ ಪ್ರೀತಿಸಿದ ಶ್ಯಾಮ ಅನಿವಾರ್ಯವಾಗಿ...

read more
ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ 'ಏಕ' ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ...

read more
ಒಮ್ಮೆ ಹೆಮಿಂಗ್ವೆ ಸೂಟ್ ಕೇಸ್ ತುಂಬ..

Charles Bukowski ಚಿದಂಬರ ನರೇಂದ್ರ    ಎಲ್ಲೋ ಓದಿದ್ದು. ಒಮ್ಮೆ ಹೆಮಿಂಗ್ವೆ ಸೂಟ್ ಕೇಸ್ ತುಂಬ ಹಸ್ತಪ್ರತಿಗಳನ್ನು ರೈಲಿನಲ್ಲಿ ಕಳೆದುಕೊಂಡುಬಿಟ್ಟನಂತೆ ; ಎಷ್ಟು ಹುಡುಕಾಡಿದರು ಅವು ಮತ್ತೆ ಸಿಗಲಿಲ್ಲ. ನನ್ನ ಸಂಕಟ ಅಷ್ಟು ದೊಡ್ಡದಲ್ಲ ಆದರೂ ಕೇಳಿ ; ಮೊನ್ನೆ ರಾತ್ರಿ ಮೂರು ಪುಟಗಳ ಕವಿತೆಯೊಂದನ್ನು ಬರೆದೆ ಕೀ...

read more
ಆ ಕಾಲ…ಈ ಕಾಲ..

ಲೀಲಾ ಅಪ್ಪಾಜಿ  ಚೀರನಹಳ್ಳಿಯಲ್ಲಿ ಹಕ್ಕಿ ತಡಕಾಟದಲ್ಲಿದ್ದೆ. ಅಲ್ಲೊಂದು ಆಲದ ಮರ, ಅದರ ಹಣ್ಣಿಗೆ coppersmith barbet, ಎದುರಿಗಿದ್ದ ಸಣ್ಣಾತಿಸಣ್ಣ -ಎಂದೋ ಕಟ್ಟೆಯಾಗಿದ್ದ ಈಗ ಬಹುತೇಕ ಮುಚ್ಚಿಹೋದ ನೀರ್ದಾಣಕ್ಕೆ ಕಣ್ಷು ಹಾಕಿದ ಮಿಂಚುಳ್ಳಿಗಾಗಿ ಠಳಾಯಿಸುತ್ತಿದ್ದೆ. ಎಮ್ಮೆಗಳನ್ನು ಅಟ್ಟಿಕೊಂಡು ಬರುತ್ತಿದ್ದಾಕೆ ಹರಿದ ಲುಂಗಿಯ...

read more

Pin It on Pinterest

Share This